-
ಚೆಲುವಯ್ಯ ಚೆಲುವೋ ತಾನಿ ತಂದಾನ
ಚಿನ್ಮಾಯರೂಪೇ ಕೋಲಣ್ಣ ಕೋಲೆ
ಚೆಲುವಯ್ಯ ಚೆಲುವೋ ತಾನಿ ತಂದಾನ
ಚಿನ್ಮಾಯರೂಪೆ ಕೋಲಣ್ಣ ಕೋಲೆ
ಚಿನ್ಮಾಯರೂಪೆ ಕೋಲಣ್ಣ ಕೋಲೆ
ಬೆಟ್ಟದ ಮ್ಯಾಗಳ ಜಿಲ್ಲೆ ಬಿದಿರು
ಬೇಲಿ ಮ್ಯಾಗಳ ಸೋರೆ ಬುರುಡೆ
ಲೋಲು ಕಿನ್ನರಿ ನುಡಿಸೋನ್ಯಾರಯ್ಯ
ಲೋಲು ಕಿನ್ನರಿ ನುಡಿಸುತ್ತಾನೆ
ಕೇರಿ ಕೇರಿ ತಿರುಗುತ್ತಾನೆ
ನಮ್ಮ ಕೇರಿಗ್ಯಾಕೆ ಯಾಕೆ ಬರುವಲ್ಯೋ
ನಿಮ್ಮ ಕೇರಿಗ್ ಬಂದ್ರು ಬರುವೆ
ಬಂದ್ರೆ ನಿಮ್ಮ ತಾಯಿ ತಂದೆ
ಬಂದೆ ಯಾಕೆ ಅನ್ನುತಾರೆಣ್ಣೆ
ನಿಮ್ಮ ಕೇರಿಗ್ ಬಂದ್ರು ಬರುವೆ
ಬಂದ್ರೆ ನಿಮ್ಮ ತಾಯಿ ತಂದೆ
ಬಂದೆ ಯಾಕೆ ಅನ್ನುತ್ತಾರೆಣ್ಣೆ
ಏ ಹೆಣ್ಣೆ ಬಂದರೇನು ಕೊಡುವೆ ಏ ಹೆಣ್ಣೆ
||ಚೆಲುವಯ್ಯ ಚೆಲುವೋ ತಾನಿ ತಂದಾನ
ಚಿನ್ಮಾಯರೂಪೆ ಕೋಲಣ್ಣ ಕೋಲೆ ||
ನಮ್ಮ ಕೇರಿಗ್ ಬಂದರೀಗ
ಕರಿಯ ಕಂಬ್ಳಿ ಗತ್ತುಗೆ ಹೂಡಿ
ತಂದು ಕೊಡುವೇನ್ ಗಂಧ ವೀಳ್ಯವ
ನಮ್ಮ ಕೇರಿಗ್ ಬಂದರೀಗ
ಕರಿಯ ಕಂಬ್ಳಿ ಗತ್ತುಗೆ ಹೂಡಿ
ತಂದು ಕೊಡುವೇನ್ ಗಂಧ ವೀಳ್ಯವ
ಗಂಧನಾದ್ರು ಧರಿಸುತ್ತೀನಿ
ವೀಳ್ಯನಾದ್ರು ಮೆಲ್ಲುತ್ತೀನಿ
ಬಂದ ಕಾರ್ಯ ಹೇಳೆ ಅಮ್ಮಯ್ಯ
ಗಂಧನಾದ್ರು ಧರಿಸುತ್ತೀನಿ
ವೀಳ್ಯನಾದ್ರು ಮೆಲ್ಲುತ್ತೀನಿ
ಬಂದ ಕಾರ್ಯ ಹೇಳೆ ಅಮ್ಮಯ್ಯ
ನೀ ಬಂದ ಕಾರ್ಯ ಹೇಳೆ ಅಮ್ಮಯ್ಯ
||ಚೆಲುವಯ್ಯ ಚೆಲುವೋ ತಾನಿ ತಂದಾನ
ಚಿನ್ಮಾಯರೂಪೆ ಕೋಲಣ್ಣ ಕೋಲೆ ||
ಊರಿಗಂತ ನೀನು ಬಾರೋ
ನೀರಿಗಂತ ನಾನು ಬರ್ತಿನ್
ದೂರ ನಿಂತು ಮಾತನಾಡಣ
ಊರಿಗಂತ ನೀನು ಬಾರೋ
ನೀರಿಗಂತ ನಾನು ಬರ್ತಿನ್
ದೂರ ನಿಂತು ಮಾತನಾಡಣ
ನಾವ್ ಕುಂತು ನಿಂತು ಮಾತನಾಡಣ
ಎತ್ತಿಗಿಂತ ನಾನು ಬರ್ತಿನಿ
ಎಮ್ಮೆಗಂತ ನೀನು ಬಾರೆ
ಕುಂತು ನಿಂತು ಮಾತನಾಡಣ
ಎತ್ತಿಗಿಂತ ನಾನು ಬರ್ತಿನ್
ಎಮ್ಮೆಗಂತ ನೀನು ಬಾರೆ
ಕುಂತು ನಿಂತು ಮಾತನಾಡಣ
ನಾವ್ ಕುಂತು ನಿಂತು ಮಾತನಾಡಣ
||ಚೆಲುವಯ್ಯ ಚೆಲುವೋ ತಾನಿ ತಂದಾನ
ಚಿನ್ಮಾಯರೂಪೆ ಕೋಲಣ್ಣ ಕೋಲೆ ||
||ಚೆಲುವಯ್ಯ ಚೆಲುವೋ ತಾನಿ ತಂದಾನ
ಚಿನ್ಮಾಯರೂಪೆ ಕೋಲಣ್ಣ ಕೋಲೆ ||
ಚಿನ್ಮಾಯರೂಪೇ ಕೋಲಣ್ಣ ಕೋಲೆ ||
-
ಚೆಲುವಯ್ಯ ಚೆಲುವೋ ತಾನಿ ತಂದಾನ
ಚಿನ್ಮಾಯರೂಪೇ ಕೋಲಣ್ಣ ಕೋಲೆ
ಚೆಲುವಯ್ಯ ಚೆಲುವೋ ತಾನಿ ತಂದಾನ
ಚಿನ್ಮಾಯರೂಪೆ ಕೋಲಣ್ಣ ಕೋಲೆ
ಚಿನ್ಮಾಯರೂಪೆ ಕೋಲಣ್ಣ ಕೋಲೆ
ಬೆಟ್ಟದ ಮ್ಯಾಗಳ ಜಿಲ್ಲೆ ಬಿದಿರು
ಬೇಲಿ ಮ್ಯಾಗಳ ಸೋರೆ ಬುರುಡೆ
ಲೋಲು ಕಿನ್ನರಿ ನುಡಿಸೋನ್ಯಾರಯ್ಯ
ಲೋಲು ಕಿನ್ನರಿ ನುಡಿಸುತ್ತಾನೆ
ಕೇರಿ ಕೇರಿ ತಿರುಗುತ್ತಾನೆ
ನಮ್ಮ ಕೇರಿಗ್ಯಾಕೆ ಯಾಕೆ ಬರುವಲ್ಯೋ
ನಿಮ್ಮ ಕೇರಿಗ್ ಬಂದ್ರು ಬರುವೆ
ಬಂದ್ರೆ ನಿಮ್ಮ ತಾಯಿ ತಂದೆ
ಬಂದೆ ಯಾಕೆ ಅನ್ನುತಾರೆಣ್ಣೆ
ನಿಮ್ಮ ಕೇರಿಗ್ ಬಂದ್ರು ಬರುವೆ
ಬಂದ್ರೆ ನಿಮ್ಮ ತಾಯಿ ತಂದೆ
ಬಂದೆ ಯಾಕೆ ಅನ್ನುತ್ತಾರೆಣ್ಣೆ
ಏ ಹೆಣ್ಣೆ ಬಂದರೇನು ಕೊಡುವೆ ಏ ಹೆಣ್ಣೆ
||ಚೆಲುವಯ್ಯ ಚೆಲುವೋ ತಾನಿ ತಂದಾನ
ಚಿನ್ಮಾಯರೂಪೆ ಕೋಲಣ್ಣ ಕೋಲೆ ||
ನಮ್ಮ ಕೇರಿಗ್ ಬಂದರೀಗ
ಕರಿಯ ಕಂಬ್ಳಿ ಗತ್ತುಗೆ ಹೂಡಿ
ತಂದು ಕೊಡುವೇನ್ ಗಂಧ ವೀಳ್ಯವ
ನಮ್ಮ ಕೇರಿಗ್ ಬಂದರೀಗ
ಕರಿಯ ಕಂಬ್ಳಿ ಗತ್ತುಗೆ ಹೂಡಿ
ತಂದು ಕೊಡುವೇನ್ ಗಂಧ ವೀಳ್ಯವ
ಗಂಧನಾದ್ರು ಧರಿಸುತ್ತೀನಿ
ವೀಳ್ಯನಾದ್ರು ಮೆಲ್ಲುತ್ತೀನಿ
ಬಂದ ಕಾರ್ಯ ಹೇಳೆ ಅಮ್ಮಯ್ಯ
ಗಂಧನಾದ್ರು ಧರಿಸುತ್ತೀನಿ
ವೀಳ್ಯನಾದ್ರು ಮೆಲ್ಲುತ್ತೀನಿ
ಬಂದ ಕಾರ್ಯ ಹೇಳೆ ಅಮ್ಮಯ್ಯ
ನೀ ಬಂದ ಕಾರ್ಯ ಹೇಳೆ ಅಮ್ಮಯ್ಯ
||ಚೆಲುವಯ್ಯ ಚೆಲುವೋ ತಾನಿ ತಂದಾನ
ಚಿನ್ಮಾಯರೂಪೆ ಕೋಲಣ್ಣ ಕೋಲೆ ||
ಊರಿಗಂತ ನೀನು ಬಾರೋ
ನೀರಿಗಂತ ನಾನು ಬರ್ತಿನ್
ದೂರ ನಿಂತು ಮಾತನಾಡಣ
ಊರಿಗಂತ ನೀನು ಬಾರೋ
ನೀರಿಗಂತ ನಾನು ಬರ್ತಿನ್
ದೂರ ನಿಂತು ಮಾತನಾಡಣ
ನಾವ್ ಕುಂತು ನಿಂತು ಮಾತನಾಡಣ
ಎತ್ತಿಗಿಂತ ನಾನು ಬರ್ತಿನಿ
ಎಮ್ಮೆಗಂತ ನೀನು ಬಾರೆ
ಕುಂತು ನಿಂತು ಮಾತನಾಡಣ
ಎತ್ತಿಗಿಂತ ನಾನು ಬರ್ತಿನ್
ಎಮ್ಮೆಗಂತ ನೀನು ಬಾರೆ
ಕುಂತು ನಿಂತು ಮಾತನಾಡಣ
ನಾವ್ ಕುಂತು ನಿಂತು ಮಾತನಾಡಣ
||ಚೆಲುವಯ್ಯ ಚೆಲುವೋ ತಾನಿ ತಂದಾನ
ಚಿನ್ಮಾಯರೂಪೆ ಕೋಲಣ್ಣ ಕೋಲೆ ||
||ಚೆಲುವಯ್ಯ ಚೆಲುವೋ ತಾನಿ ತಂದಾನ
ಚಿನ್ಮಾಯರೂಪೆ ಕೋಲಣ್ಣ ಕೋಲೆ ||
ಚಿನ್ಮಾಯರೂಪೇ ಕೋಲಣ್ಣ ಕೋಲೆ ||
Cheluvayya Cheluvo song lyrics from Kannada Movie Shivu Paru starring America Suresh, Disha Poovaiah,, Lyrics penned by America Suresh Sung by Naveen Sajju, Shamitha Malnad, Music Composed by America Suresh, film is Directed by America Suresh and film is released on 2018