-
ಯಾಕೊ ಏನೊ ತಾಳ ತಪ್ಪಿದೆ
ಕಾಲ ತನ್ನ ಬಲೆಯ ಬೀಸಿದೆ
ಯಾಕೊ ಏನೊ ತಾಳ ತಪ್ಪಿದೆ
ಕಾಲ ತನ್ನ ಬಲೆಯ ಬೀಸಿದೆ
ಯಾರದೊ ತಪ್ಪು ಯಾರದೊ ಒಪ್ಪು
ತಿಳಿದು ತಿಳಿದು ಮಾಡಿದೆ ತಪ್ಪು
ಯಾರದಿ ಕೈವಾಡ
ಯಾಕೊ ಏನೊ ತಾಳ ತಪ್ಪಿದೆ
ಕಾಲ ತನ್ನ ಬಲೆಯ ಬೀಸಿದೆ
ಗೊತ್ತುಗುರಿಯು ಇಲ್ಲದಂತ ಎಲ್ಲ ಇಲ್ಲಿ ನಮ್ಮ ಸ್ವಂತ
ಅಂದರು ನಮ್ಮದು ಏಣು ಇಲ್ಲ ನಿತ್ಯ
ಬಂದು ಬಂದು ಹೋಗೊರೆಲ್ಲ ನಮ್ಮ ಬಂಧು ಬಳಗವೆ ಅಲ್ಲ
ಆದರು ಬಂಧನಗಳೆ ಇಲ್ಲಿ ಸತ್ಯ
ಇದು ಯಾರೊ ಏನೊ ಬರೆದರು ಹಣೆಯಲ್ಲಿ
ಮನತುಂಬಿಕೊಂಡ ಆಸರೆ ಬರಿದಾಯ್ತು ಕೊನೆಯಲ್ಲಿ
ಪ್ರೀತಿಯ ಮುಂದೆ ತಬ್ಬಲಿಯಾದೆ
ತ್ಯಾಗದ ಮುಂದೆ ನೀ ಬಲಿಯಾದೆ
ಯಾರದಿ ಕೈವಾಡ
ಯಾಕೊ ಏನೊ ದಿಕ್ಕು ತಪ್ಪಿದೆ
ಕಾಯೊ ವಿಧಿಗೆ ಸೊಕ್ಕು ಹೆಚ್ಚಿದೆ
ಕಣ್ಣೀರಲ್ಲು ನಗುವವರುಂಟು ಕತ್ತಲಲ್ಲು ನಡೆವವರುಂಟು
ಪ್ರೀತಿಬಿಟ್ಟರಿಲಲಿ ಉಂಟು ಬೆಳಕು
ವಿರಹದಲ್ಲು ಕಾದವರುಂಟು ವಿರಸದಲ್ಲು ಹರಸೋರುಂಟು
ನಂಬಿಕೆಟ್ಟರಿಲ್ಲಿ ಉಂಟು ಬದುಕು
ಇದು ಯಾರೊ ಹೇರೊ ನಡೆಸೊ ಕಥೆಯಿಲ್ಲಿ
ಮನಸ್ಸೊಂದು ಇಲ್ಲವೊ ನಡಿಬೇಕು ಜೊತೆಯಲ್ಲಿ
ಅತ್ತವರೆದುರು ಮನೆಯವನಲ್ಲ
ಹೆತ್ತವರೆದುರು ಮಗನೆ ಇಲ್ಲ ಏನಿದು ಕೈವಾಡ
||ಯಾಕೊ ಏನೊ ತಾಳ ತಪ್ಪಿದೆ
ಕಾಲ ತನ್ನ ಬಲೆಯ ಬೀಸಿದೆ
ಯಾರದೊ ತಪ್ಪು ಯಾರದೊ ಒಪ್ಪು
ತಿಳಿದು ತಿಳಿದು ಮಾಡಿದೆ ತಪ್ಪು
ಯಾರದಿ ಕೈವಾಡ||
-
ಯಾಕೊ ಏನೊ ತಾಳ ತಪ್ಪಿದೆ
ಕಾಲ ತನ್ನ ಬಲೆಯ ಬೀಸಿದೆ
ಯಾಕೊ ಏನೊ ತಾಳ ತಪ್ಪಿದೆ
ಕಾಲ ತನ್ನ ಬಲೆಯ ಬೀಸಿದೆ
ಯಾರದೊ ತಪ್ಪು ಯಾರದೊ ಒಪ್ಪು
ತಿಳಿದು ತಿಳಿದು ಮಾಡಿದೆ ತಪ್ಪು
ಯಾರದಿ ಕೈವಾಡ
ಯಾಕೊ ಏನೊ ತಾಳ ತಪ್ಪಿದೆ
ಕಾಲ ತನ್ನ ಬಲೆಯ ಬೀಸಿದೆ
ಗೊತ್ತುಗುರಿಯು ಇಲ್ಲದಂತ ಎಲ್ಲ ಇಲ್ಲಿ ನಮ್ಮ ಸ್ವಂತ
ಅಂದರು ನಮ್ಮದು ಏಣು ಇಲ್ಲ ನಿತ್ಯ
ಬಂದು ಬಂದು ಹೋಗೊರೆಲ್ಲ ನಮ್ಮ ಬಂಧು ಬಳಗವೆ ಅಲ್ಲ
ಆದರು ಬಂಧನಗಳೆ ಇಲ್ಲಿ ಸತ್ಯ
ಇದು ಯಾರೊ ಏನೊ ಬರೆದರು ಹಣೆಯಲ್ಲಿ
ಮನತುಂಬಿಕೊಂಡ ಆಸರೆ ಬರಿದಾಯ್ತು ಕೊನೆಯಲ್ಲಿ
ಪ್ರೀತಿಯ ಮುಂದೆ ತಬ್ಬಲಿಯಾದೆ
ತ್ಯಾಗದ ಮುಂದೆ ನೀ ಬಲಿಯಾದೆ
ಯಾರದಿ ಕೈವಾಡ
ಯಾಕೊ ಏನೊ ದಿಕ್ಕು ತಪ್ಪಿದೆ
ಕಾಯೊ ವಿಧಿಗೆ ಸೊಕ್ಕು ಹೆಚ್ಚಿದೆ
ಕಣ್ಣೀರಲ್ಲು ನಗುವವರುಂಟು ಕತ್ತಲಲ್ಲು ನಡೆವವರುಂಟು
ಪ್ರೀತಿಬಿಟ್ಟರಿಲಲಿ ಉಂಟು ಬೆಳಕು
ವಿರಹದಲ್ಲು ಕಾದವರುಂಟು ವಿರಸದಲ್ಲು ಹರಸೋರುಂಟು
ನಂಬಿಕೆಟ್ಟರಿಲ್ಲಿ ಉಂಟು ಬದುಕು
ಇದು ಯಾರೊ ಹೇರೊ ನಡೆಸೊ ಕಥೆಯಿಲ್ಲಿ
ಮನಸ್ಸೊಂದು ಇಲ್ಲವೊ ನಡಿಬೇಕು ಜೊತೆಯಲ್ಲಿ
ಅತ್ತವರೆದುರು ಮನೆಯವನಲ್ಲ
ಹೆತ್ತವರೆದುರು ಮಗನೆ ಇಲ್ಲ ಏನಿದು ಕೈವಾಡ
||ಯಾಕೊ ಏನೊ ತಾಳ ತಪ್ಪಿದೆ
ಕಾಲ ತನ್ನ ಬಲೆಯ ಬೀಸಿದೆ
ಯಾರದೊ ತಪ್ಪು ಯಾರದೊ ಒಪ್ಪು
ತಿಳಿದು ತಿಳಿದು ಮಾಡಿದೆ ತಪ್ಪು
ಯಾರದಿ ಕೈವಾಡ||
Yaako Eno song lyrics from Kannada Movie Shivappa Nayaka starring B C Patil, Yogeshwar, Anu Prabhakar, Lyrics penned by K Kalyan Sung by Unni Menon, Music Composed by Dhina, film is Directed by B C Patil and film is released on 2001