ಬೀಸೋ ಗಾಳಿ ಒಂದೇ...
ಹರಿಯೋ ನೀರು ಒಂದೇ
ಯಾಕೋ ಈ …ಭೇದ ಭಾವ
ಅಣ್ಣ….ಹೇಳೋ….ಅಣ್ಣ
ತಮ್ಮ……ಕೇಳೋ ….ತಮ್ಮ ...
ಮೂಡೋ ಸೂರ್ಯ ಒಂದೇ
ನೀಡೋ ಭೂಮಿ ಒಂದೇ
ಯಾಕೋ ಈ ಮೇಲು ಕೀಳು
ತಮ್ಮ…. ಕೇಳೋ... ತಮ್ಮ...
ಅಣ್ಣ….ಹೇಳೋ….ಅಣ್ಣ
ಸ್ನೇಹದಲ್ಲಿ ಜಾತಿ ಎಲ್ಲಿದೆ
ಪ್ರೀತಿಯಲ್ಲಿ ಜಾತಿ ಎಲ್ಲಿದೆ
ನ್ಯಾಯ ನೀತಿ ಸತ್ಯ ಧರ್ಮ ಒಂದೇನೇ
ತಾರತಮ್ಯ ಬಾಳು ಏತಕೆ
ಮನುಜರಲ್ಲಿ ಬೇಧ ಏತಕೆ
ಎಲ್ಲರಲ್ಲೂ ಹರಿವ ನೆತ್ತರು ಒಂದೇನೇ
|| ಬೀಸೋ ಗಾಳಿ ಒಂದೇ...
ಹರಿಯೋ ನೀರು ಒಂದೇ
ಯಾಕೋ ಈ …ಭೇದ ಭಾವ
ಅಣ್ಣ….ಹೇಳೋ….ಅಣ್ಣ
ಹೇಯ್…ತಮ್ಮ……ಕೇಳೋ ….ತಮ್ಮ ...||
ನೀ ಕಟ್ಟಿದ ಗುಡಿಗೆ...
ನೀ ಹೋಗೋದಿಲ್ಲೇನೋ
ನೀ ನೆಟ್ಟ ಕಂಬ...
ನೀ ಮುಟ್ಟೋದಿಲ್ಲೇನೋ
ನೀ ದೂರ ನಿಂತ್ಯಾಕೋ
ನೀ ಬೆಳ್ಸಿದ ಫಸಲು...
ನಿಂಗೇನೆ ಇಲ್ಲೇನೋ?
ದುಡಿಯೋನು ನೀನು...
ತಿನ್ನೋನು ಅವನು
ಅನ್ಯಾಯ ಇಂಗ್ಯಾಕೋ
ಯಾರೂ ಮೇಲಲ್ಲವೋ
ಯಾರೂ ಕೀಳಲ್ಲವೋ
ದೇವರ ಮುಂದೆ ಎಲ್ಲಾರೂ ಒಂದೇ!
ಯಾರೂ ಒರಿಯೋರಲ್ಲಾ
ಯಾರೂ ಕಿರಿಯೋರಲ್ಲಾ
ಈ ಸೃಷ್ಟಿಯ ಮುಂದೆ ಎಲ್ಲಾನೂ ಒಂದೇ
ಅಣ್ಣ….ಹೇಳೋ….ಅಣ್ಣ
ಲೇ…ತಮ್ಮಾ….
ತಮ್ಮ……ಕೇಳೋ ….ತಮ್ಮ ...
|| ಬೀಸೋ ಗಾಳಿ ಒಂದೇ...
ಹರಿಯೋ ನೀರು ಒಂದೇ
ಯಾಕೋ ಈ …ಭೇದ ಭಾವ….||
ನೀ ಹುಟ್ಟಿದ ದೇಶ
ನೀ ಕಟ್ಟೋದಿಲ್ಲೇನೋ
ನೀ ಮೆಟ್ಟಿ ನಡೆದ ಈ ಮಣ್ಣ ಹಿರಿಮೆ
ನೀ ಸಾರೋದಿಲ್ಲೇನೋ
ನೀ ಕೆತ್ತಿದಾ ಶಿಲ್ಪ
ನೀ ಮೆಟ್ಟೋದಿಲ್ಲೇನೋ
ಈ ಜನ್ಮಭೂಮಿ ಕೊಂಡಾಡಿ
ನೀನು ಪೂಜಿಸೋದಿಲ್ಲೇನೋ
ಯಾರದೋ ತಪ್ಪಿಗೆ..ಯಾರಿಗೆ ಶಿಕ್ಷೆಯೋ
ದ್ವೇಷವ ಅಳಿಸಿ... ಪ್ರೀತಿಯ ಗಳಿಸೋ
ಹುಟ್ಟಿಗೆ ಜಾತಿಯಿಲ್ಲ...ಸಾವಿಗೆ ಜಾತಿಯಿಲ್ಲ
ಪ್ರೀತಿಯೇ ನಲಿವು ಪ್ರೀತಿಯೇ ಗೆಲುವು
ತಮ್ಮ... ಕೇಳೋ...ತಮ್ಮಾ…ಆ ಆ ಆ..
ಅಣ್ಣ.. ಹೇಳೋ... ಅಣ್ಣ….
|| ಬೀಸೋ ಗಾಳಿ ಒಂದೇ...
ಹರಿಯೋ ನೀರು ಒಂದೇ
ಯಾಕೋ ಈ …ಭೇದ ಭಾವ
ಅಣ್ಣ….ಹೇಳೋ….ಅಣ್ಣ
ತಮ್ಮ……ಕೇಳೋ ….ತಮ್ಮ ...
ಮೂಡೋ ಸೂರ್ಯ ಒಂದೇ
ನೀಡೋ ಭೂಮಿ ಒಂದೇ
ಯಾಕೋ ಈ ಮೇಲು ಕೀಳು
ತಮ್ಮ…. ಕೇಳೋ... ತಮ್ಮ...
ಸ್ನೇಹದಲ್ಲಿ ಜಾತಿ ಎಲ್ಲಿದೆ
ಪ್ರೀತಿಯಲ್ಲಿ ಜಾತಿ ಎಲ್ಲಿದೆ
ನ್ಯಾಯ ನೀತಿ ಸತ್ಯ ಧರ್ಮ ಒಂದೇನೇ
ತಾರತಮ್ಯ ಬಾಳು ಏತಕೆ
ಮನುಜರಲ್ಲಿ ಬೇಧ ಏತಕೆ
ಎಲ್ಲರಲ್ಲೂ ಹರಿವ ನೆತ್ತರು ಒಂದೇನೇ
ಬೀಸೋ ಗಾಳಿ ಒಂದೇ...
ಹರಿಯೋ ನೀರು ಒಂದೇ
ಯಾಕೋ ಈ …ಭೇದ ಭಾವ
ಮೂಡೋ ಸೂರ್ಯ ಒಂದೇ
ನೀಡೋ ಭೂಮಿ ಒಂದೇ
ಯಾಕೋ ಈ ಮೇಲು ಕೀಳು
ಅಣ್ಣಾ….ತಮ್ಮಾ…..||
ಬೀಸೋ ಗಾಳಿ ಒಂದೇ...
ಹರಿಯೋ ನೀರು ಒಂದೇ
ಯಾಕೋ ಈ …ಭೇದ ಭಾವ
ಅಣ್ಣ….ಹೇಳೋ….ಅಣ್ಣ
ತಮ್ಮ……ಕೇಳೋ ….ತಮ್ಮ ...
ಮೂಡೋ ಸೂರ್ಯ ಒಂದೇ
ನೀಡೋ ಭೂಮಿ ಒಂದೇ
ಯಾಕೋ ಈ ಮೇಲು ಕೀಳು
ತಮ್ಮ…. ಕೇಳೋ... ತಮ್ಮ...
ಅಣ್ಣ….ಹೇಳೋ….ಅಣ್ಣ
ಸ್ನೇಹದಲ್ಲಿ ಜಾತಿ ಎಲ್ಲಿದೆ
ಪ್ರೀತಿಯಲ್ಲಿ ಜಾತಿ ಎಲ್ಲಿದೆ
ನ್ಯಾಯ ನೀತಿ ಸತ್ಯ ಧರ್ಮ ಒಂದೇನೇ
ತಾರತಮ್ಯ ಬಾಳು ಏತಕೆ
ಮನುಜರಲ್ಲಿ ಬೇಧ ಏತಕೆ
ಎಲ್ಲರಲ್ಲೂ ಹರಿವ ನೆತ್ತರು ಒಂದೇನೇ
|| ಬೀಸೋ ಗಾಳಿ ಒಂದೇ...
ಹರಿಯೋ ನೀರು ಒಂದೇ
ಯಾಕೋ ಈ …ಭೇದ ಭಾವ
ಅಣ್ಣ….ಹೇಳೋ….ಅಣ್ಣ
ಹೇಯ್…ತಮ್ಮ……ಕೇಳೋ ….ತಮ್ಮ ...||
ನೀ ಕಟ್ಟಿದ ಗುಡಿಗೆ...
ನೀ ಹೋಗೋದಿಲ್ಲೇನೋ
ನೀ ನೆಟ್ಟ ಕಂಬ...
ನೀ ಮುಟ್ಟೋದಿಲ್ಲೇನೋ
ನೀ ದೂರ ನಿಂತ್ಯಾಕೋ
ನೀ ಬೆಳ್ಸಿದ ಫಸಲು...
ನಿಂಗೇನೆ ಇಲ್ಲೇನೋ?
ದುಡಿಯೋನು ನೀನು...
ತಿನ್ನೋನು ಅವನು
ಅನ್ಯಾಯ ಇಂಗ್ಯಾಕೋ
ಯಾರೂ ಮೇಲಲ್ಲವೋ
ಯಾರೂ ಕೀಳಲ್ಲವೋ
ದೇವರ ಮುಂದೆ ಎಲ್ಲಾರೂ ಒಂದೇ!
ಯಾರೂ ಒರಿಯೋರಲ್ಲಾ
ಯಾರೂ ಕಿರಿಯೋರಲ್ಲಾ
ಈ ಸೃಷ್ಟಿಯ ಮುಂದೆ ಎಲ್ಲಾನೂ ಒಂದೇ
ಅಣ್ಣ….ಹೇಳೋ….ಅಣ್ಣ
ಲೇ…ತಮ್ಮಾ….
ತಮ್ಮ……ಕೇಳೋ ….ತಮ್ಮ ...
|| ಬೀಸೋ ಗಾಳಿ ಒಂದೇ...
ಹರಿಯೋ ನೀರು ಒಂದೇ
ಯಾಕೋ ಈ …ಭೇದ ಭಾವ….||
ನೀ ಹುಟ್ಟಿದ ದೇಶ
ನೀ ಕಟ್ಟೋದಿಲ್ಲೇನೋ
ನೀ ಮೆಟ್ಟಿ ನಡೆದ ಈ ಮಣ್ಣ ಹಿರಿಮೆ
ನೀ ಸಾರೋದಿಲ್ಲೇನೋ
ನೀ ಕೆತ್ತಿದಾ ಶಿಲ್ಪ
ನೀ ಮೆಟ್ಟೋದಿಲ್ಲೇನೋ
ಈ ಜನ್ಮಭೂಮಿ ಕೊಂಡಾಡಿ
ನೀನು ಪೂಜಿಸೋದಿಲ್ಲೇನೋ
ಯಾರದೋ ತಪ್ಪಿಗೆ..ಯಾರಿಗೆ ಶಿಕ್ಷೆಯೋ
ದ್ವೇಷವ ಅಳಿಸಿ... ಪ್ರೀತಿಯ ಗಳಿಸೋ
ಹುಟ್ಟಿಗೆ ಜಾತಿಯಿಲ್ಲ...ಸಾವಿಗೆ ಜಾತಿಯಿಲ್ಲ
ಪ್ರೀತಿಯೇ ನಲಿವು ಪ್ರೀತಿಯೇ ಗೆಲುವು
ತಮ್ಮ... ಕೇಳೋ...ತಮ್ಮಾ…ಆ ಆ ಆ..
ಅಣ್ಣ.. ಹೇಳೋ... ಅಣ್ಣ….
|| ಬೀಸೋ ಗಾಳಿ ಒಂದೇ...
ಹರಿಯೋ ನೀರು ಒಂದೇ
ಯಾಕೋ ಈ …ಭೇದ ಭಾವ
ಅಣ್ಣ….ಹೇಳೋ….ಅಣ್ಣ
ತಮ್ಮ……ಕೇಳೋ ….ತಮ್ಮ ...
ಮೂಡೋ ಸೂರ್ಯ ಒಂದೇ
ನೀಡೋ ಭೂಮಿ ಒಂದೇ
ಯಾಕೋ ಈ ಮೇಲು ಕೀಳು
ತಮ್ಮ…. ಕೇಳೋ... ತಮ್ಮ...
ಸ್ನೇಹದಲ್ಲಿ ಜಾತಿ ಎಲ್ಲಿದೆ
ಪ್ರೀತಿಯಲ್ಲಿ ಜಾತಿ ಎಲ್ಲಿದೆ
ನ್ಯಾಯ ನೀತಿ ಸತ್ಯ ಧರ್ಮ ಒಂದೇನೇ
ತಾರತಮ್ಯ ಬಾಳು ಏತಕೆ
ಮನುಜರಲ್ಲಿ ಬೇಧ ಏತಕೆ
ಎಲ್ಲರಲ್ಲೂ ಹರಿವ ನೆತ್ತರು ಒಂದೇನೇ
ಬೀಸೋ ಗಾಳಿ ಒಂದೇ...
ಹರಿಯೋ ನೀರು ಒಂದೇ
ಯಾಕೋ ಈ …ಭೇದ ಭಾವ
ಮೂಡೋ ಸೂರ್ಯ ಒಂದೇ
ನೀಡೋ ಭೂಮಿ ಒಂದೇ
ಯಾಕೋ ಈ ಮೇಲು ಕೀಳು
ಅಣ್ಣಾ….ತಮ್ಮಾ…..||
Beeso Gaali Onde song lyrics from Kannada Movie Shivappa Nayaka starring B C Patil, Yogeshwar, Anu Prabhakar, Lyrics penned by Doddarange Gowda Sung by S P Balasubrahmanyam, Music Composed by Dhina, film is Directed by B C Patil and film is released on 2001