Dhama Dhama Dhamaru Shiva Lyrics

ಡಮ ಡಮ ಡಮರುಶಿವ Lyrics

in Shivappa Nayaka

in ಶಿವಪ್ಪ ನಾಯಕ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಶಿವ ಶಿವ ನವಶಿವ ಶಿವ ಶಿವ ಮಹೇಶ್ವರ
ಡಮ ಡಮ ಡಮರುಶಿವ 
ದಮ ದಮ ದಮರುಶಿವ 
ಶಿವ ಶಿವ ಶಂಭೋಶಿವ
 
ಡಮ ಡಮ ಡಮರುಶಿವ 
ದಮ ದಮ ದಮರುಶಿವ 
ಶಿವ ಶಿವ ಶಂಭೋಶಿವ
 
ಹರ ಹರ ಮಹಾದೇವ ಓ ಮುರಹರ ಸಾಂಬಶಿವ ಓ
ಸೋಮೇಶ ಸರ್ವೇಶ ಸಿದ್ದೇಶ ಸಕಲೇಶ
ಪರಮಶಿವ ಓಓ ಪರಮಶಿವ
ಪರಮಶಿವ ಓಓ ಪರಮಶಿವ
ಪರಮಶಿವ ಓಓ ಪರಮಶಿವ
ಪರಮಶಿವ ಓಓ ನಮ್ಮಶಿವ
 
||ಡಮ ಡಮ ಡಮರುಶಿವ 
ದಮ ದಮ ದಮರುಶಿವ 
ಶಿವ ಶಿವ ಶಂಭೋಶಿವ||
 
ಶಿವ ಶಿವ ನವ ಶಿವ ಶಿವ ಶಿವ ಮಹೇಶ್ವರ
 
ಜಡೆಯಲ್ಲಿ ಹಿಡಿದಿಟ್ಟೆ ಗಂಗೆಯನ್ನು ನೀನೆ
ವರಿಸಿದೆ ಗೌರಿಯಿನ್ನೆ
ಭರದಲ್ಲಿ ಕುಡಿದಿಟ್ಟೆ ವಿಷವನ್ನು ನೀನೆ
ಹರಸಿದೆ ಸುರರನ್ನೆ
ದುರದುರದುರ ಕಣ್ಣಿಂದಲೆ ಕಾಮನ ಸುಟ್ಟೆ
ಶಿವ ಶಿವ ಶಿವ ಲಂಕೇಶಗೆ ಆತ್ಮವ ಕೊಟ್ಟೆ
ಅಖಿಲೇಶ ಮಲ್ಲೇಶ ನಿಖಿಲೇಶ ವಾಗೇಶ
ಅಮರೇಶ ಸರ್ವೇಶ
ಪರಮಶಿವ ಓಓ ಪರಮಶಿವ
ಪರಮಶಿವ ಓಓ ನಮ್ಮಶಿವ
 
||ಡಮ ಡಮ ಡಮರುಶಿವ 
ದಮ ದಮ ದಮರುಶಿವ 
ಶಿವ ಶಿವ ಶಂಭೋಶಿವ||
 
ನಮಃ ಶಿವಾಯ ಶಿವಶಿವಾಯ ಹರ ಹರ
ಶಿವ ಶಿವಾಯ ನಮಃ ಶಿವಾಯ ಶಂಕರ
ನಮಃ ಶಿವಾಯ ಶಿವಶಿವಾಯ ಹರ ಹರ
ಶಿವ ಶಿವಾಯ ನಮಃ ಶಿವಾಯ ಶಂಕರ
ಶಿವ ಶಿವ ನವ ಶಿವ ಶಿವ ಶಿವ ಮಹೇಶ್ವರ
 
ಶಿರದಲ್ಲಿ ಮುಡಿದಿಟ್ಟೆ ಚಂದಿರನ ನೀನೆ
ಧರಿಸಿದೆ ಉರಗವನ್ನೆ
ಭಕ್ತಗೆ ಓಗೊಟ್ಟು ಓಡಿ ಬಂದೆ ನೀನೆ
ಮೆಚ್ಚಿದೆ ಭಕ್ತಿಯನ್ನೆ
ಸಿರಿಸಿರಿಸಿರಿ ಸುರಸುಂದರಿ ಮೋಹಿನಿಗೆ ಒಲಿದೆ
ಶಿವ ಶಿವ ಶಿವ ಕಣ್ಣಪ್ಪಗೆ ಮುಕ್ತಿ ನೀಡಿದೆ
ಲಿಂಗೇಶ ಮಂಗೇಶ ಜಗದೀಶ ನಿತ್ಯೇಶ ಶಕ್ತೇಶ ಪರಮೇಶ
ಪರಮಶಿವ ಓಓ ಪರಮಶಿವ
ಪರಮಶಿವ ಓಓ ನಮ್ಮಶಿವ
 
||ಡಮ ಡಮ ಡಮರುಶಿವ 
ದಮ ದಮ ದಮರುಶಿವ 
ಶಿವ ಶಿವ ಶಂಭೋಶಿವ||
 
||ಡಮ ಡಮ ಡಮರುಶಿವ 
ದಮ ದಮ ದಮರುಶಿವ 
ಶಿವ ಶಿವ ಶಂಭೋಶಿವ||
 
||ಹರ ಹರ ಮಹಾದೇವ ಓ ಮುರಹರ ಸಾಂಬಶಿವ ಓ
ಸೋಮೇಶ ಸರ್ವೇಶ ಸಿದ್ದೇಶ ಸಕಲೇಶ
ಪರಮಶಿವ ಓಓ ಪರಮಶಿವ
ಪರಮಶಿವ ಓಓ ಪರಮಶಿವ
ಪರಮಶಿವ ಓಓ ಪರಮಶಿವ
ಪರಮಶಿವ ಓಓ ನಮ್ಮಶಿವ ||

-
ಶಿವ ಶಿವ ನವಶಿವ ಶಿವ ಶಿವ ಮಹೇಶ್ವರ
ಡಮ ಡಮ ಡಮರುಶಿವ 
ದಮ ದಮ ದಮರುಶಿವ 
ಶಿವ ಶಿವ ಶಂಭೋಶಿವ
 
ಡಮ ಡಮ ಡಮರುಶಿವ 
ದಮ ದಮ ದಮರುಶಿವ 
ಶಿವ ಶಿವ ಶಂಭೋಶಿವ
 
ಹರ ಹರ ಮಹಾದೇವ ಓ ಮುರಹರ ಸಾಂಬಶಿವ ಓ
ಸೋಮೇಶ ಸರ್ವೇಶ ಸಿದ್ದೇಶ ಸಕಲೇಶ
ಪರಮಶಿವ ಓಓ ಪರಮಶಿವ
ಪರಮಶಿವ ಓಓ ಪರಮಶಿವ
ಪರಮಶಿವ ಓಓ ಪರಮಶಿವ
ಪರಮಶಿವ ಓಓ ನಮ್ಮಶಿವ
 
||ಡಮ ಡಮ ಡಮರುಶಿವ 
ದಮ ದಮ ದಮರುಶಿವ 
ಶಿವ ಶಿವ ಶಂಭೋಶಿವ||
 
ಶಿವ ಶಿವ ನವ ಶಿವ ಶಿವ ಶಿವ ಮಹೇಶ್ವರ
 
ಜಡೆಯಲ್ಲಿ ಹಿಡಿದಿಟ್ಟೆ ಗಂಗೆಯನ್ನು ನೀನೆ
ವರಿಸಿದೆ ಗೌರಿಯಿನ್ನೆ
ಭರದಲ್ಲಿ ಕುಡಿದಿಟ್ಟೆ ವಿಷವನ್ನು ನೀನೆ
ಹರಸಿದೆ ಸುರರನ್ನೆ
ದುರದುರದುರ ಕಣ್ಣಿಂದಲೆ ಕಾಮನ ಸುಟ್ಟೆ
ಶಿವ ಶಿವ ಶಿವ ಲಂಕೇಶಗೆ ಆತ್ಮವ ಕೊಟ್ಟೆ
ಅಖಿಲೇಶ ಮಲ್ಲೇಶ ನಿಖಿಲೇಶ ವಾಗೇಶ
ಅಮರೇಶ ಸರ್ವೇಶ
ಪರಮಶಿವ ಓಓ ಪರಮಶಿವ
ಪರಮಶಿವ ಓಓ ನಮ್ಮಶಿವ
 
||ಡಮ ಡಮ ಡಮರುಶಿವ 
ದಮ ದಮ ದಮರುಶಿವ 
ಶಿವ ಶಿವ ಶಂಭೋಶಿವ||
 
ನಮಃ ಶಿವಾಯ ಶಿವಶಿವಾಯ ಹರ ಹರ
ಶಿವ ಶಿವಾಯ ನಮಃ ಶಿವಾಯ ಶಂಕರ
ನಮಃ ಶಿವಾಯ ಶಿವಶಿವಾಯ ಹರ ಹರ
ಶಿವ ಶಿವಾಯ ನಮಃ ಶಿವಾಯ ಶಂಕರ
ಶಿವ ಶಿವ ನವ ಶಿವ ಶಿವ ಶಿವ ಮಹೇಶ್ವರ
 
ಶಿರದಲ್ಲಿ ಮುಡಿದಿಟ್ಟೆ ಚಂದಿರನ ನೀನೆ
ಧರಿಸಿದೆ ಉರಗವನ್ನೆ
ಭಕ್ತಗೆ ಓಗೊಟ್ಟು ಓಡಿ ಬಂದೆ ನೀನೆ
ಮೆಚ್ಚಿದೆ ಭಕ್ತಿಯನ್ನೆ
ಸಿರಿಸಿರಿಸಿರಿ ಸುರಸುಂದರಿ ಮೋಹಿನಿಗೆ ಒಲಿದೆ
ಶಿವ ಶಿವ ಶಿವ ಕಣ್ಣಪ್ಪಗೆ ಮುಕ್ತಿ ನೀಡಿದೆ
ಲಿಂಗೇಶ ಮಂಗೇಶ ಜಗದೀಶ ನಿತ್ಯೇಶ ಶಕ್ತೇಶ ಪರಮೇಶ
ಪರಮಶಿವ ಓಓ ಪರಮಶಿವ
ಪರಮಶಿವ ಓಓ ನಮ್ಮಶಿವ
 
||ಡಮ ಡಮ ಡಮರುಶಿವ 
ದಮ ದಮ ದಮರುಶಿವ 
ಶಿವ ಶಿವ ಶಂಭೋಶಿವ||
 
||ಡಮ ಡಮ ಡಮರುಶಿವ 
ದಮ ದಮ ದಮರುಶಿವ 
ಶಿವ ಶಿವ ಶಂಭೋಶಿವ||
 
||ಹರ ಹರ ಮಹಾದೇವ ಓ ಮುರಹರ ಸಾಂಬಶಿವ ಓ
ಸೋಮೇಶ ಸರ್ವೇಶ ಸಿದ್ದೇಶ ಸಕಲೇಶ
ಪರಮಶಿವ ಓಓ ಪರಮಶಿವ
ಪರಮಶಿವ ಓಓ ಪರಮಶಿವ
ಪರಮಶಿವ ಓಓ ಪರಮಶಿವ
ಪರಮಶಿವ ಓಓ ನಮ್ಮಶಿವ ||

Dhama Dhama Dhamaru Shiva song lyrics from Kannada Movie Shivappa Nayaka starring B C Patil, Yogeshwar, Anu Prabhakar, Lyrics penned by Doddarange Gowda Sung by Manu, Music Composed by Dhina, film is Directed by B C Patil and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ