ಚಂದವಳ್ಳಿ ತೋಟದಲ್ಲಿ ನಗುವ ಹೂಗಳಿವು
ಬೆಳದಿಂಗಳ ಊಟದಲ್ಲಿ ದಿನ ಬೆರೆಯೊ ಕೈಗಳಿವು
ಚಂದವಳ್ಳಿ ತೋಟದಲ್ಲಿ ನಗುವ ಹೂಗಳಿವು
ಬೆಳದಿಂಗಳ ಊಟದಲ್ಲಿ ದಿನ ಬೆರೆಯೊ ಕೈಗಳಿವು
ಒಬ್ಬೊಬ್ಬರಲ್ಲು ತುಂಬಿದೆ ನೋಡು
ಅಕ್ಕರೆಯೆಂಬ ಸಕ್ಕರೆ ಹಾಡು ತುಂಬಿದ ಕೊಡ ನಾವು
ಪ್ರೀತಿ ಒಂದೆ ನಮ್ಮ ಜೀವನ
ಪ್ರೀತಿ ಒಂದೆ ನಿತ್ಯ ಚೇತನ
||ಚಂದವಳ್ಳಿ ತೋಟದಲ್ಲಿ ನಗುವ ಹೂಗಳಿವು
ಬೆಳದಿಂಗಳ ಊಟದಲ್ಲಿ ದಿನ ಬೆರೆಯೊ ಕೈಗಳಿವು||
ಅಂತರಂಗ ಹಾಡು ಕಟ್ಟಿ ಪ್ರೀತಿಯೆಂಬೊ ಗೂಡು ಕಟ್ಟಿ
ಕೂ ಎಂದಾಯ್ತು ಕುಕ್ಕುಕೂ ಎಂದಾಯ್ತು
ಆಸೆಗಳು ಹುಟ್ಟಿ ಹುಟ್ಟಿ ಕನಸ್ಸಿನ ಬೆನ್ನು ತಟ್ಟಿ
ಕೈ ಹಿಡಿದಾಯ್ತು ತಕಥೈ ಕುಣಿದಾಯ್ತು
ಮನಸ್ಸುಗಳ ಪಲ್ಲಕ್ಕಿ ಹೊತ್ತು ನಡೆದಿದೆ ಭಾವನೆಗಳ ರಾಶಿ
ಪ್ರತಿ ಹೆಜ್ಜೆಹೆಜ್ಜೆಗು ಹೂವ ಸುರಿಸಿದೆ ಒಲವ ಪ್ರೇಮ ಕಾಶಿ
ಒಲವೆ ನಮ್ಮ ಜೀವ ಕೋಗಿಲೆ
ಇದುವೆ ನಮ್ಮ ದೈವ ದಾಖಲೆ
||ಚಂದವಳ್ಳಿ ತೋಟದಲ್ಲಿ ನಗುವ ಹೂಗಳಿವು
ಬೆಳದಿಂಗಳ ಊಟದಲ್ಲಿ ದಿನ ಬೆರೆಯೊ ಕೈಗಳಿವು||
ಅಂಕೆಯಿಲ್ಲ ಶಂಕೆಯಿಲ್ಲ ದೂರವಾಗೊ ದುಃಖವಿಲ್ಲ
ಈ ಮನೆಯಲ್ಲಿ ಪ್ರೀತಿ ಸ್ವರ್ಗದಲಿ
ಭೇದವಿಲ್ಲ ವಾದವಿಲ್ಲ ಬೇರೆಯಾಗೊ ಶಬ್ಧವಿಲ್ಲ
ಈ ನಾದದಲಿ ಪ್ರೀತಿ ವೇದದಲಿ
ಹೊಲದಲ್ಲಿ ಬೆವರನು ಸುರಿಸಿ ನಿಂತರೆ ಬದುಕಿಗಾಗಿ ಉಳುಮೆ
ಹೃದಯದಲಿ ಪ್ರೀತಿಯ ಹರಿಸಿ ನಿಂತರೆ ವಂಶಕ್ಕೊಂದು ಹಿರಿಮೆ
ಒಲುಮೆ ಒಂದೆ ನಿತ್ಯ ಉತ್ಸವ ಇದುವೆ ನಮಗೆ ಆತ್ಮಗೌರವ
||ಚಂದವಳ್ಳಿ ತೋಟದಲ್ಲಿ ನಗುವ ಹೂಗಳಿವು
ಬೆಳದಿಂಗಳ ಊಟದಲ್ಲಿ ದಿನ ಬೆರೆಯೊ ಕೈಗಳಿವು
ಒಬ್ಬೊಬ್ಬರಲ್ಲು ತುಂಬಿದೆ ನೋಡು
ಅಕ್ಕರೆಯೆಂಬ ಸಕ್ಕರೆ ಹಾಡು ತುಂಬಿದ ಕೊಡ ನಾವು
ಪ್ರೀತಿ ಒಂದೆ ನಮ್ಮ ಜೀವನ
ಪ್ರೀತಿ ಒಂದೆ ನಿತ್ಯ ಚೇತನ
ಪ್ರೀತಿ ಒಂದೆ ನಮ್ಮ ಜೀವನ
ಪ್ರೀತಿ ಒಂದೆ ನಿತ್ಯ ಚೇತನ||
ಚಂದವಳ್ಳಿ ತೋಟದಲ್ಲಿ ನಗುವ ಹೂಗಳಿವು
ಬೆಳದಿಂಗಳ ಊಟದಲ್ಲಿ ದಿನ ಬೆರೆಯೊ ಕೈಗಳಿವು
ಚಂದವಳ್ಳಿ ತೋಟದಲ್ಲಿ ನಗುವ ಹೂಗಳಿವು
ಬೆಳದಿಂಗಳ ಊಟದಲ್ಲಿ ದಿನ ಬೆರೆಯೊ ಕೈಗಳಿವು
ಒಬ್ಬೊಬ್ಬರಲ್ಲು ತುಂಬಿದೆ ನೋಡು
ಅಕ್ಕರೆಯೆಂಬ ಸಕ್ಕರೆ ಹಾಡು ತುಂಬಿದ ಕೊಡ ನಾವು
ಪ್ರೀತಿ ಒಂದೆ ನಮ್ಮ ಜೀವನ
ಪ್ರೀತಿ ಒಂದೆ ನಿತ್ಯ ಚೇತನ
||ಚಂದವಳ್ಳಿ ತೋಟದಲ್ಲಿ ನಗುವ ಹೂಗಳಿವು
ಬೆಳದಿಂಗಳ ಊಟದಲ್ಲಿ ದಿನ ಬೆರೆಯೊ ಕೈಗಳಿವು||
ಅಂತರಂಗ ಹಾಡು ಕಟ್ಟಿ ಪ್ರೀತಿಯೆಂಬೊ ಗೂಡು ಕಟ್ಟಿ
ಕೂ ಎಂದಾಯ್ತು ಕುಕ್ಕುಕೂ ಎಂದಾಯ್ತು
ಆಸೆಗಳು ಹುಟ್ಟಿ ಹುಟ್ಟಿ ಕನಸ್ಸಿನ ಬೆನ್ನು ತಟ್ಟಿ
ಕೈ ಹಿಡಿದಾಯ್ತು ತಕಥೈ ಕುಣಿದಾಯ್ತು
ಮನಸ್ಸುಗಳ ಪಲ್ಲಕ್ಕಿ ಹೊತ್ತು ನಡೆದಿದೆ ಭಾವನೆಗಳ ರಾಶಿ
ಪ್ರತಿ ಹೆಜ್ಜೆಹೆಜ್ಜೆಗು ಹೂವ ಸುರಿಸಿದೆ ಒಲವ ಪ್ರೇಮ ಕಾಶಿ
ಒಲವೆ ನಮ್ಮ ಜೀವ ಕೋಗಿಲೆ
ಇದುವೆ ನಮ್ಮ ದೈವ ದಾಖಲೆ
||ಚಂದವಳ್ಳಿ ತೋಟದಲ್ಲಿ ನಗುವ ಹೂಗಳಿವು
ಬೆಳದಿಂಗಳ ಊಟದಲ್ಲಿ ದಿನ ಬೆರೆಯೊ ಕೈಗಳಿವು||
ಅಂಕೆಯಿಲ್ಲ ಶಂಕೆಯಿಲ್ಲ ದೂರವಾಗೊ ದುಃಖವಿಲ್ಲ
ಈ ಮನೆಯಲ್ಲಿ ಪ್ರೀತಿ ಸ್ವರ್ಗದಲಿ
ಭೇದವಿಲ್ಲ ವಾದವಿಲ್ಲ ಬೇರೆಯಾಗೊ ಶಬ್ಧವಿಲ್ಲ
ಈ ನಾದದಲಿ ಪ್ರೀತಿ ವೇದದಲಿ
ಹೊಲದಲ್ಲಿ ಬೆವರನು ಸುರಿಸಿ ನಿಂತರೆ ಬದುಕಿಗಾಗಿ ಉಳುಮೆ
ಹೃದಯದಲಿ ಪ್ರೀತಿಯ ಹರಿಸಿ ನಿಂತರೆ ವಂಶಕ್ಕೊಂದು ಹಿರಿಮೆ
ಒಲುಮೆ ಒಂದೆ ನಿತ್ಯ ಉತ್ಸವ ಇದುವೆ ನಮಗೆ ಆತ್ಮಗೌರವ
||ಚಂದವಳ್ಳಿ ತೋಟದಲ್ಲಿ ನಗುವ ಹೂಗಳಿವು
ಬೆಳದಿಂಗಳ ಊಟದಲ್ಲಿ ದಿನ ಬೆರೆಯೊ ಕೈಗಳಿವು
ಒಬ್ಬೊಬ್ಬರಲ್ಲು ತುಂಬಿದೆ ನೋಡು
ಅಕ್ಕರೆಯೆಂಬ ಸಕ್ಕರೆ ಹಾಡು ತುಂಬಿದ ಕೊಡ ನಾವು
ಪ್ರೀತಿ ಒಂದೆ ನಮ್ಮ ಜೀವನ
ಪ್ರೀತಿ ಒಂದೆ ನಿತ್ಯ ಚೇತನ
ಪ್ರೀತಿ ಒಂದೆ ನಮ್ಮ ಜೀವನ
ಪ್ರೀತಿ ಒಂದೆ ನಿತ್ಯ ಚೇತನ||