-
ಒಂದು ಕೊಟ್ಟರೆ ನಾ ಒಲಿಯುವೆನು
ಒಂದು ಇಟ್ಟರೆ ನಾ ನಲಿಯುವೆನು
ನನ್ನ ಒಪ್ಪಿಕೊ ನಡು ಅಪ್ಪಿಕೊ
ಸುಮವ ಕೊಡುವೆ ಇನಿಯ ಇಡು ಇಡು
ತುಟಿಗೆ ತುಟಿಯ ಬೆರೆಸಿ ನೋಡು
ಒಂದು ಕೊಟ್ಟರೆ ನಾ ಒಲಿಯುವೆನು
ಮತ್ತೊಂದು ಇಟ್ಟರೆ ನಾ ನಲಿಯುವೆನು
ಬಳಿಗೆ ನೀನು ಬಾರದೆ ಆನಂದ ನಾ ಕಾಣೆನು
ಬಳಿಗೆ ನೀನು ಬಾರದೆ ಆನಂದ ನಾ ಕಾಣೆನು
ನನ್ನಲ್ಲಿ ಇರುವ ಸೌಂದರ್ಯವ ನಿನಗಾಗಿ ನಾ ಬಂದೆನು
ತಂಪು ಗಾಳಿ ಬೀಸಲು ಮೊಗ್ಗಂತೆ ನಾನಾದೆನು
ಈ ನಿನ್ನ ಕೈ ಸೋಕಲು ಹೂವಾಗಿ ಹೋದೆನು
ಬೇಗನೆ ಬಾರೆಯ ಬೇಗನೆ ಬಾರೆಯ ತನುವು ಜುಮ್ಮೆನಲಿ
||ಒಂದು ಕೊಟ್ಟರೆ ನಾ ಒಲಿಯುವೆನು
ಮತ್ತೊಂದು ಇಟ್ಟರೆ ನಾ ನಲಿಯುವೆನು||
ಬಿಸಿಯು ಮೈಯ್ಯಲ್ಲೇರಿದೆ ನಿಂತಲ್ಲಿ ನಿಲ್ಲಲಾರೆನು
ಬಿಸಿಯು ಮೈಯ್ಯಲ್ಲೇರಿದೆ ನಿಂತಲ್ಲಿ ನಿಲ್ಲಲಾರೆನು
ನೂರಾಸೆ ತುಂಬಿ ನಾ ಬಂದೆ ಮಾತಲ್ಲಿ ನಾ ಹೇಳೆನು
ನಯನ ಕೂಗಿ ಕಾಡಲು ನನ್ನಾಣೆ ನಾ ನೊಂದೆನು
ಏನೇನೊ ಬೇಕು ತಾ ಎಂದು ನಿನ್ನನ್ನು ನಾ ಕೇಳೆನು
ಸುಮ್ಮನೆ ಕೊಟ್ಟರೆ ಸುಮ್ಮನೆ ಕೊಟ್ಟರೆ ಬಂಗಾರ ಬೇಡೆನ್ನನು
||ಒಂದು ಕೊಟ್ಟರೆ ನಾ ಒಲಿಯುವೆನು
ಒಂದು ಇಟ್ಟರೆ ನಾ ನಲಿಯುವೆನು
ನನ್ನ ಒಪ್ಪಿಕೊ ನಡು ಅಪ್ಪಿಕೊ
ಸುಮವ ಕೊಡುವೆ ಇನಿಯ ಇಡು ಇಡು
ತುಟಿಗೆ ತುಟಿಯ ಬೆರೆಸಿ ನೋಡು||
||ಒಂದು ಕೊಟ್ಟರೆ ನಾ ಒಲಿಯುವೆನು
ಮತ್ತೊಂದು ಇಟ್ಟರೆ ನಾ ನಲಿಯುವೆನು||
-
ಒಂದು ಕೊಟ್ಟರೆ ನಾ ಒಲಿಯುವೆನು
ಒಂದು ಇಟ್ಟರೆ ನಾ ನಲಿಯುವೆನು
ನನ್ನ ಒಪ್ಪಿಕೊ ನಡು ಅಪ್ಪಿಕೊ
ಸುಮವ ಕೊಡುವೆ ಇನಿಯ ಇಡು ಇಡು
ತುಟಿಗೆ ತುಟಿಯ ಬೆರೆಸಿ ನೋಡು
ಒಂದು ಕೊಟ್ಟರೆ ನಾ ಒಲಿಯುವೆನು
ಮತ್ತೊಂದು ಇಟ್ಟರೆ ನಾ ನಲಿಯುವೆನು
ಬಳಿಗೆ ನೀನು ಬಾರದೆ ಆನಂದ ನಾ ಕಾಣೆನು
ಬಳಿಗೆ ನೀನು ಬಾರದೆ ಆನಂದ ನಾ ಕಾಣೆನು
ನನ್ನಲ್ಲಿ ಇರುವ ಸೌಂದರ್ಯವ ನಿನಗಾಗಿ ನಾ ಬಂದೆನು
ತಂಪು ಗಾಳಿ ಬೀಸಲು ಮೊಗ್ಗಂತೆ ನಾನಾದೆನು
ಈ ನಿನ್ನ ಕೈ ಸೋಕಲು ಹೂವಾಗಿ ಹೋದೆನು
ಬೇಗನೆ ಬಾರೆಯ ಬೇಗನೆ ಬಾರೆಯ ತನುವು ಜುಮ್ಮೆನಲಿ
||ಒಂದು ಕೊಟ್ಟರೆ ನಾ ಒಲಿಯುವೆನು
ಮತ್ತೊಂದು ಇಟ್ಟರೆ ನಾ ನಲಿಯುವೆನು||
ಬಿಸಿಯು ಮೈಯ್ಯಲ್ಲೇರಿದೆ ನಿಂತಲ್ಲಿ ನಿಲ್ಲಲಾರೆನು
ಬಿಸಿಯು ಮೈಯ್ಯಲ್ಲೇರಿದೆ ನಿಂತಲ್ಲಿ ನಿಲ್ಲಲಾರೆನು
ನೂರಾಸೆ ತುಂಬಿ ನಾ ಬಂದೆ ಮಾತಲ್ಲಿ ನಾ ಹೇಳೆನು
ನಯನ ಕೂಗಿ ಕಾಡಲು ನನ್ನಾಣೆ ನಾ ನೊಂದೆನು
ಏನೇನೊ ಬೇಕು ತಾ ಎಂದು ನಿನ್ನನ್ನು ನಾ ಕೇಳೆನು
ಸುಮ್ಮನೆ ಕೊಟ್ಟರೆ ಸುಮ್ಮನೆ ಕೊಟ್ಟರೆ ಬಂಗಾರ ಬೇಡೆನ್ನನು
||ಒಂದು ಕೊಟ್ಟರೆ ನಾ ಒಲಿಯುವೆನು
ಒಂದು ಇಟ್ಟರೆ ನಾ ನಲಿಯುವೆನು
ನನ್ನ ಒಪ್ಪಿಕೊ ನಡು ಅಪ್ಪಿಕೊ
ಸುಮವ ಕೊಡುವೆ ಇನಿಯ ಇಡು ಇಡು
ತುಟಿಗೆ ತುಟಿಯ ಬೆರೆಸಿ ನೋಡು||
||ಒಂದು ಕೊಟ್ಟರೆ ನಾ ಒಲಿಯುವೆನು
ಮತ್ತೊಂದು ಇಟ್ಟರೆ ನಾ ನಲಿಯುವೆನು||