-
ಬಾರೊ ನನ್ನ ಮುದ್ದು ವೇಣುಗೋಪಾಲ
ಹೆದರದೆ ಬೆದರದೆ
ಬಾರೊ ನನ್ನ ಮುದ್ದು ನಂದಗೋಪಾಲ
ನಡುಗದೆ ಸಿಡುಕದೆ
ಬಿಸಿ ಬಿಸಿ ಬಿಸಿ ಕಜ್ಜಾಯ ಬೇಕೇನೊ ಸಜ್ಜಪ್ಪ ಬೇಕೇನೊ
ಬಾ ಇಲ್ಲಿ ನಾ ಕೊಡುವೆ
ಬಾರೊ ನನ್ನ ಮುದ್ದು ವೇಣುಗೋಪಾಲ
ಹೆದರದೆ ಬೆದರದೆ
ಸಗಣಿ ಎತ್ತೊ ಕೈಗೆ ಚಿನ್ನ ಬೇಕಾಯಿತೆ
ಬೆರಣಿ ತಟ್ಟೊ ನಿನಗೆ ಬ್ರಾಂದಿ ಬೇಕಾಯಿತೆ
ಅರೆ ನುಂಗಿ ನೀರು ಕುಡಿದ ಆಸ್ತಿ ಏನಾಯಿತು
ಹೇಳೊ ಇಂದು ನಿನ್ನ ಮಸ್ತಿ ಎಲ್ಲೋಯಿತು
ಮೈಯ್ಯೇಕೆ ಕೆಂಪಾಯಿತು
||ಬಾರೊ ನನ್ನ ಮುದ್ದು ವೇಣುಗೋಪಾಲ
ಹೆದರದೆ ಬೆದರದೆ
ಬಾರೊ ನನ್ನ ಮುದ್ದು ನಂದಗೋಪಾಲ
ನಡುಗದೆ ಸಿಡುಕದೆ
ಬಿಸಿ ಬಿಸಿ ಬಿಸಿ ಕಜ್ಜಾಯ ಬೇಕೇನೊ ಸಜ್ಜಪ್ಪ ಬೇಕೇನೊ
ಬಾ ಇಲ್ಲಿ ನಾ ಕೊಡುವೆ||
||ಬಾರೊ ನನ್ನ ಮುದ್ದು ವೇಣುಗೋಪಾಲ
ಹೆದರದೆ ಬೆದರದೆ||
ಅಜ್ಜ ನಿನ್ನ ಕಾಲು ಏಕೆ ಕುಂಟಾಯಿತು
ಕುದುರೆ ರೇಸಿನಲ್ಲಿ ಪಾಪ ಸೋಲಾಯಿತು
ಅಜ್ಜಿ ನಿನ್ನ ಒಡವೆ ಯಾರ ಪಾಲಾಯಿತು
ತುಂಬಾ ದುರಾಸೆಯಿಂದ ಎಲ್ಲ ಮಣ್ಣಾಯಿತು
ಮೈಯ್ಯೆಲ್ಲ ಹುಣ್ಣಾಯಿತು
||ಬಾರೊ ನನ್ನ ಮುದ್ದು ವೇಣುಗೋಪಾಲ
ಹೆದರದೆ ಬೆದರದೆ
ಬಾರೊ ನನ್ನ ಮುದ್ದು ನಂದಗೋಪಾಲ ಗೋಪಾಲ
ನಡುಗದೆ ಸಿಡುಕದೆ
ಬಿಸಿ ಬಿಸಿ ಬಿಸಿ ಕಜ್ಜಾಯ ಬೇಕೇನೊ ಸಜ್ಜಪ್ಪ ಬೇಕೇನೊ
ಬಾ ಇಲ್ಲಿ ನಾ ಕೊಡುವೆ||
||ಬಾರೊ ನನ್ನ ಮುದ್ದು ವೇಣುಗೋಪಾಲ
ಹೆದರದೆ ಬೆದರದೆ||
ವಯಸ್ಸು ಆದ ಕತ್ತೆ ಓದ್ತಾ ಸಾಕಾಯಿತೆ
ಎಮ್ಮೆ ನಿನ್ನ ಹೆಮ್ಮೆ ಕರಗಿ ನೀರಾಯಿತೆ
ಬಡ್ಡಿ ಮಗನೆ ನಿನ್ನ ಕೊಬ್ಬು ಏನಾಯಿತು
ಕಜ್ಜಿ ನಾಯಿಯಂತೆ ನಿನ್ನ ಗತಿಯಾಯಿತೊ
ತಿಂದದ್ದು ಮುಗಿದಾಯಿತೊ
||ಬಾರೊ ನನ್ನ ಮುದ್ದು ವೇಣುಗೋಪಾಲ
ಹೆದರದೆ ಬೆದರದೆ
ಬಾರೊ ನನ್ನ ಮುದ್ದು ನಂದಗೋಪಾಲ
ನಡುಗದೆ ಸಿಡುಕದೆ
ಬಿಸಿ ಬಿಸಿ ಬಿಸಿ ಕಜ್ಜಾಯ ಬೇಕೇನೊ ಸಜ್ಜಪ್ಪ ಬೇಕೇನೊ
ಬಾ ಇಲ್ಲಿ ನಾ ಕೊಡುವೆ||
||ಬಾರೊ ನನ್ನ ಮುದ್ದು ವೇಣುಗೋಪಾಲ
ಹೆದರದೆ ಬೆದರದೆ
ಬಾರೊ ನನ್ನ ಮುದ್ದು ನಂದಗೋಪಾಲ
ನಡುಗದೆ ಸಿಡುಕದೆ||
-
ಬಾರೊ ನನ್ನ ಮುದ್ದು ವೇಣುಗೋಪಾಲ
ಹೆದರದೆ ಬೆದರದೆ
ಬಾರೊ ನನ್ನ ಮುದ್ದು ನಂದಗೋಪಾಲ
ನಡುಗದೆ ಸಿಡುಕದೆ
ಬಿಸಿ ಬಿಸಿ ಬಿಸಿ ಕಜ್ಜಾಯ ಬೇಕೇನೊ ಸಜ್ಜಪ್ಪ ಬೇಕೇನೊ
ಬಾ ಇಲ್ಲಿ ನಾ ಕೊಡುವೆ
ಬಾರೊ ನನ್ನ ಮುದ್ದು ವೇಣುಗೋಪಾಲ
ಹೆದರದೆ ಬೆದರದೆ
ಸಗಣಿ ಎತ್ತೊ ಕೈಗೆ ಚಿನ್ನ ಬೇಕಾಯಿತೆ
ಬೆರಣಿ ತಟ್ಟೊ ನಿನಗೆ ಬ್ರಾಂದಿ ಬೇಕಾಯಿತೆ
ಅರೆ ನುಂಗಿ ನೀರು ಕುಡಿದ ಆಸ್ತಿ ಏನಾಯಿತು
ಹೇಳೊ ಇಂದು ನಿನ್ನ ಮಸ್ತಿ ಎಲ್ಲೋಯಿತು
ಮೈಯ್ಯೇಕೆ ಕೆಂಪಾಯಿತು
||ಬಾರೊ ನನ್ನ ಮುದ್ದು ವೇಣುಗೋಪಾಲ
ಹೆದರದೆ ಬೆದರದೆ
ಬಾರೊ ನನ್ನ ಮುದ್ದು ನಂದಗೋಪಾಲ
ನಡುಗದೆ ಸಿಡುಕದೆ
ಬಿಸಿ ಬಿಸಿ ಬಿಸಿ ಕಜ್ಜಾಯ ಬೇಕೇನೊ ಸಜ್ಜಪ್ಪ ಬೇಕೇನೊ
ಬಾ ಇಲ್ಲಿ ನಾ ಕೊಡುವೆ||
||ಬಾರೊ ನನ್ನ ಮುದ್ದು ವೇಣುಗೋಪಾಲ
ಹೆದರದೆ ಬೆದರದೆ||
ಅಜ್ಜ ನಿನ್ನ ಕಾಲು ಏಕೆ ಕುಂಟಾಯಿತು
ಕುದುರೆ ರೇಸಿನಲ್ಲಿ ಪಾಪ ಸೋಲಾಯಿತು
ಅಜ್ಜಿ ನಿನ್ನ ಒಡವೆ ಯಾರ ಪಾಲಾಯಿತು
ತುಂಬಾ ದುರಾಸೆಯಿಂದ ಎಲ್ಲ ಮಣ್ಣಾಯಿತು
ಮೈಯ್ಯೆಲ್ಲ ಹುಣ್ಣಾಯಿತು
||ಬಾರೊ ನನ್ನ ಮುದ್ದು ವೇಣುಗೋಪಾಲ
ಹೆದರದೆ ಬೆದರದೆ
ಬಾರೊ ನನ್ನ ಮುದ್ದು ನಂದಗೋಪಾಲ ಗೋಪಾಲ
ನಡುಗದೆ ಸಿಡುಕದೆ
ಬಿಸಿ ಬಿಸಿ ಬಿಸಿ ಕಜ್ಜಾಯ ಬೇಕೇನೊ ಸಜ್ಜಪ್ಪ ಬೇಕೇನೊ
ಬಾ ಇಲ್ಲಿ ನಾ ಕೊಡುವೆ||
||ಬಾರೊ ನನ್ನ ಮುದ್ದು ವೇಣುಗೋಪಾಲ
ಹೆದರದೆ ಬೆದರದೆ||
ವಯಸ್ಸು ಆದ ಕತ್ತೆ ಓದ್ತಾ ಸಾಕಾಯಿತೆ
ಎಮ್ಮೆ ನಿನ್ನ ಹೆಮ್ಮೆ ಕರಗಿ ನೀರಾಯಿತೆ
ಬಡ್ಡಿ ಮಗನೆ ನಿನ್ನ ಕೊಬ್ಬು ಏನಾಯಿತು
ಕಜ್ಜಿ ನಾಯಿಯಂತೆ ನಿನ್ನ ಗತಿಯಾಯಿತೊ
ತಿಂದದ್ದು ಮುಗಿದಾಯಿತೊ
||ಬಾರೊ ನನ್ನ ಮುದ್ದು ವೇಣುಗೋಪಾಲ
ಹೆದರದೆ ಬೆದರದೆ
ಬಾರೊ ನನ್ನ ಮುದ್ದು ನಂದಗೋಪಾಲ
ನಡುಗದೆ ಸಿಡುಕದೆ
ಬಿಸಿ ಬಿಸಿ ಬಿಸಿ ಕಜ್ಜಾಯ ಬೇಕೇನೊ ಸಜ್ಜಪ್ಪ ಬೇಕೇನೊ
ಬಾ ಇಲ್ಲಿ ನಾ ಕೊಡುವೆ||
||ಬಾರೊ ನನ್ನ ಮುದ್ದು ವೇಣುಗೋಪಾಲ
ಹೆದರದೆ ಬೆದರದೆ
ಬಾರೊ ನನ್ನ ಮುದ್ದು ನಂದಗೋಪಾಲ
ನಡುಗದೆ ಸಿಡುಕದೆ||