-
ಹರನ ಕೊರಳಲಿ ಮೆರೆಯುತಲ್ಲಿರುವ ಹೇ ಶಿವನಾಗ
ಧರೆಗೆ ಬೇಗನೆ ಬಾ
ಕರವ ಮುಗಿಯುವೆ ನಿನ್ನನೆ ನಂಬಿಹೆ ಓ ಶಿವನಾಗ
ಧರೆಗೆ ಈಗಲೆ ಬಾ
ಮೊರೆಯ ಕೇಳಿ ಓ ನಾಗ ನೀನೆ ಗತಿ ಈಗ
ಹರನ ಕೊರಳಲಿ ಮೆರೆಯುತಲ್ಲಿರುವ ಹೇ ಶಿವನಾಗ
ಧರೆಗೆ ಬೇಗನೆ ಬಾ
ತಂದೆ ನೀಲಕಂಠನ ಬೇಡಿ ಬಾರೊ ಭೂಮಿಗೆ
ವಿಷವ ಕಕ್ಕೊ ಪಾಪಿಗಳನ್ನು ಕೊಲ್ಲಲು ಇಲ್ಲಿಗೆ
ಇನ್ನು ಬೇಗನೆ ನಾನು ತಾಳೆನೆ
ನೀ ಬಂದೆ ರಕ್ಷಿಸಬೇಕು ನಾಗರಾಜನೆ
ಬೆಳ್ಳಿಬೆಟ್ಟದಿಂದ ಓಡಿ ಬಾರೊ ಮೊಗವ ತೋರೊ
ಬೇಗನೆ ಬಾರೊ
||ಹರನ ಕೊರಳಲಿ ಮೆರೆಯುತಲ್ಲಿರುವ ಹೇ ಶಿವನಾಗ
ಧರೆಗೆ ಬೇಗನೆ ಬಾ||
ನಿನ್ನ ಹೊರತು ಬೇರಾವ ದೇವರ ಕಾಣೆನು
ನಿನ್ನ ಪೂಜೆಯೊಂದನ್ನೆ ನಾನು ಬಲ್ಲೆನು
ನಿನ್ನನು ಬೇಡದೆ ಯಾರನು ಬೇಡಲಿ
ನೀ ಬಂದೆ ನನ್ನಿ ಶಿವನ ಉಳಿಸಬೇಕಯ್ಯ
ಭೂಮಿ ಬಿರಿದರೇನು ನಿಲ್ಲದೆ ಬಾರೊ
ಕರುಣೆಯ ತೋರೊ ಸರಸರ ಬಾರೊ
||ಕರವ ಮುಗಿಯುವೆ ನಿನ್ನನೆ ನಂಬಿಹೆ ಓ ಶಿವನಾಗ
ಧರೆಗೆ ಈಗಲೆ ಬಾ||
ನೀನೆ ಕೊಟ್ಟ ಈ ಜೀವ ಎಂದು ಬಲ್ಲೆನೆ
ನೀನೆ ಬೆಸೆದ ಹೃದಯ ನಮದು ನಾಗದೇವನೆ
ನಮ್ಮ ನೋಡಿದ ಬಾನೆ ಅತ್ತಿದೆ
ಕಣ್ಣಲಿ ತುಂಬಿದ ನೀರು ಈಗ ಬತ್ತಿದೆ
ಬಾರೊ ಬಾರೊ ನನ್ನ ನಾಗೇಂದ್ರನೆ ಭೋಗೀಂದ್ರನೆ ನಾಗರಾಜನೆ
||ಹರನ ಕೊರಳಲಿ ಮೆರೆಯುತಲ್ಲಿರುವ ಹೇ ಶಿವನಾಗ
ಧರೆಗೆ ಬೇಗನೆ ಬಾ
ಕರವ ಮುಗಿಯುವೆ ನಿನ್ನನೆ ನಂಬಿಹೆ ಓ ಶಿವನಾಗ
ಧರೆಗೆ ಈಗಲೆ ಬಾ
ಮೊರೆಯ ಕೇಳು ಓ ನಾಗ ನೀನೆ ಗತಿ ಈಗ||
||ಹರನ ಕೊರಳಲಿ ಮೆರೆಯುತಲ್ಲಿರುವ ಹೇ ಶಿವನಾಗ
ಧರೆಗೆ ಬೇಗನೆ ಬಾ ಬಾ ಬಾ ಬಾ||
-
ಹರನ ಕೊರಳಲಿ ಮೆರೆಯುತಲ್ಲಿರುವ ಹೇ ಶಿವನಾಗ
ಧರೆಗೆ ಬೇಗನೆ ಬಾ
ಕರವ ಮುಗಿಯುವೆ ನಿನ್ನನೆ ನಂಬಿಹೆ ಓ ಶಿವನಾಗ
ಧರೆಗೆ ಈಗಲೆ ಬಾ
ಮೊರೆಯ ಕೇಳಿ ಓ ನಾಗ ನೀನೆ ಗತಿ ಈಗ
ಹರನ ಕೊರಳಲಿ ಮೆರೆಯುತಲ್ಲಿರುವ ಹೇ ಶಿವನಾಗ
ಧರೆಗೆ ಬೇಗನೆ ಬಾ
ತಂದೆ ನೀಲಕಂಠನ ಬೇಡಿ ಬಾರೊ ಭೂಮಿಗೆ
ವಿಷವ ಕಕ್ಕೊ ಪಾಪಿಗಳನ್ನು ಕೊಲ್ಲಲು ಇಲ್ಲಿಗೆ
ಇನ್ನು ಬೇಗನೆ ನಾನು ತಾಳೆನೆ
ನೀ ಬಂದೆ ರಕ್ಷಿಸಬೇಕು ನಾಗರಾಜನೆ
ಬೆಳ್ಳಿಬೆಟ್ಟದಿಂದ ಓಡಿ ಬಾರೊ ಮೊಗವ ತೋರೊ
ಬೇಗನೆ ಬಾರೊ
||ಹರನ ಕೊರಳಲಿ ಮೆರೆಯುತಲ್ಲಿರುವ ಹೇ ಶಿವನಾಗ
ಧರೆಗೆ ಬೇಗನೆ ಬಾ||
ನಿನ್ನ ಹೊರತು ಬೇರಾವ ದೇವರ ಕಾಣೆನು
ನಿನ್ನ ಪೂಜೆಯೊಂದನ್ನೆ ನಾನು ಬಲ್ಲೆನು
ನಿನ್ನನು ಬೇಡದೆ ಯಾರನು ಬೇಡಲಿ
ನೀ ಬಂದೆ ನನ್ನಿ ಶಿವನ ಉಳಿಸಬೇಕಯ್ಯ
ಭೂಮಿ ಬಿರಿದರೇನು ನಿಲ್ಲದೆ ಬಾರೊ
ಕರುಣೆಯ ತೋರೊ ಸರಸರ ಬಾರೊ
||ಕರವ ಮುಗಿಯುವೆ ನಿನ್ನನೆ ನಂಬಿಹೆ ಓ ಶಿವನಾಗ
ಧರೆಗೆ ಈಗಲೆ ಬಾ||
ನೀನೆ ಕೊಟ್ಟ ಈ ಜೀವ ಎಂದು ಬಲ್ಲೆನೆ
ನೀನೆ ಬೆಸೆದ ಹೃದಯ ನಮದು ನಾಗದೇವನೆ
ನಮ್ಮ ನೋಡಿದ ಬಾನೆ ಅತ್ತಿದೆ
ಕಣ್ಣಲಿ ತುಂಬಿದ ನೀರು ಈಗ ಬತ್ತಿದೆ
ಬಾರೊ ಬಾರೊ ನನ್ನ ನಾಗೇಂದ್ರನೆ ಭೋಗೀಂದ್ರನೆ ನಾಗರಾಜನೆ
||ಹರನ ಕೊರಳಲಿ ಮೆರೆಯುತಲ್ಲಿರುವ ಹೇ ಶಿವನಾಗ
ಧರೆಗೆ ಬೇಗನೆ ಬಾ
ಕರವ ಮುಗಿಯುವೆ ನಿನ್ನನೆ ನಂಬಿಹೆ ಓ ಶಿವನಾಗ
ಧರೆಗೆ ಈಗಲೆ ಬಾ
ಮೊರೆಯ ಕೇಳು ಓ ನಾಗ ನೀನೆ ಗತಿ ಈಗ||
||ಹರನ ಕೊರಳಲಿ ಮೆರೆಯುತಲ್ಲಿರುವ ಹೇ ಶಿವನಾಗ
ಧರೆಗೆ ಬೇಗನೆ ಬಾ ಬಾ ಬಾ ಬಾ||