Mutthugala Rathnagala Lyrics

ಮುತ್ತುಗಳ ರತ್ನಗಳ Lyrics

in Shivanaga

in ಶಿವನಾಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮುತ್ತುಗಳ ರತ್ನಗಳ ಬೇಡೆನು ನಾನೆಂದು
ಮುತ್ತುಗಳ ರತ್ನಗಳ ಬೇಡೆನು ನಾನೆಂದು
ನಿನ್ನ ಪ್ರೇಮ ಒಂದೇ ಸಾಕು
ನಿನ್ನ ಸೇರಿ ಬಾಳಬೇಕು
 
||ಮುತ್ತುಗಳ ರತ್ನಗಳ ಬೇಡೆನು ನಾನೆಂದು
ಮುತ್ತುಗಳ ರತ್ನಗಳ ಬೇಡೆನು ನಾನೆಂದು
ನಿನ್ನ ಪ್ರೇಮ ಒಂದೇ ಸಾಕು
ನಿನ್ನ ಸೇರಿ ಬಾಳಬೇಕು||
 
ದೂರದಲ್ಲಿ ನೋಡು ಬಾನು ಬಾಗಿದೆ
ಒಲವಿಂದ ಭೂಮಿಗೆ ಮುತ್ತ ಕೊಟ್ಟಿದೆ
ನೋಡು ಮೇಲೆ ಮೋಡ ತೇಲಿ ಬಂದಿದೆ
ಪ್ರೀತಿಯಿಂದ ಗಿರಿಯ ಅಪ್ಪಿಕೊಂಡಿದೆ
ಅರಳದೆ ಆಸೆ ಮನದಲ್ಲಿ ಕೆರಳದೆ ಬಯಕೆ ಎದೆಯಲ್ಲಿ
ಪ್ರಣಯದ ಲೋಕ ನಿನ್ನಕೂಗಿದೆ
ಸರಸದ ನಾಕ ಬಾ ಎಂದಿದೆ
 
||ಮುತ್ತುಗಳ ರತ್ನಗಳ ಬೇಡೆನು ನಾನೆಂದು
ಮುತ್ತುಗಳ ರತ್ನಗಳ ಬೇಡೆನು ನಾನೆಂದು
ನಿನ್ನ ಪ್ರೇಮ ಒಂದೇ ಸಾಕು
ನಿನ್ನ ಸೇರಿ ಬಾಳಬೇಕು||
 
ಸೊಗಸಾದ ನಿನ್ನ ಮೊಗ ನೋಡಲು
ಹಿತವಾಗಿ ನನ್ನ ಬಳಿ ಸೇರಲು
ಹೊಸತನ ಕಂಡೆ ನಲಿದಾಡುತ
ಒಲವನು ತಂದೆ ಜೊತೆಯಾಗುತ
 
ಸವಿಯಾಗಿ ನೀನು ಮಾತಾಡಲು
ನಡುವನ್ನು ಸೆಳೆದು ನೀ ಅಪ್ಪಲು
ತುಟಿಯಲ್ಲಿ ಮಿಂಚು ನಿನ್ನಿಂದ
ಹೃದಯದಲ್ಲೇನೊ ಆನಂದ
 
||ಮುತ್ತುಗಳ ರತ್ನಗಳ ಬೇಡೆನು ನಾನೆಂದು
ಮುತ್ತುಗಳ ರತ್ನಗಳ ಬೇಡೆನು ನಾನೆಂದು
ನಿನ್ನ ಪ್ರೇಮ ಒಂದೇ ಸಾಕು
ನಿನ್ನ ಸೇರಿ ಬಾಳಬೇಕು||
 
||ಮುತ್ತುಗಳ ರತ್ನಗಳ ಬೇಡೆನು ನಾನೆಂದು
ಮುತ್ತುಗಳ ರತ್ನಗಳ ಬೇಡೆನು ನಾನೆಂದು
ನಿನ್ನ ಪ್ರೇಮ ಒಂದೇ ಸಾಕು
ನಿನ್ನ ಸೇರಿ ಬಾಳಬೇಕು||

-
ಮುತ್ತುಗಳ ರತ್ನಗಳ ಬೇಡೆನು ನಾನೆಂದು
ಮುತ್ತುಗಳ ರತ್ನಗಳ ಬೇಡೆನು ನಾನೆಂದು
ನಿನ್ನ ಪ್ರೇಮ ಒಂದೇ ಸಾಕು
ನಿನ್ನ ಸೇರಿ ಬಾಳಬೇಕು
 
||ಮುತ್ತುಗಳ ರತ್ನಗಳ ಬೇಡೆನು ನಾನೆಂದು
ಮುತ್ತುಗಳ ರತ್ನಗಳ ಬೇಡೆನು ನಾನೆಂದು
ನಿನ್ನ ಪ್ರೇಮ ಒಂದೇ ಸಾಕು
ನಿನ್ನ ಸೇರಿ ಬಾಳಬೇಕು||
 
ದೂರದಲ್ಲಿ ನೋಡು ಬಾನು ಬಾಗಿದೆ
ಒಲವಿಂದ ಭೂಮಿಗೆ ಮುತ್ತ ಕೊಟ್ಟಿದೆ
ನೋಡು ಮೇಲೆ ಮೋಡ ತೇಲಿ ಬಂದಿದೆ
ಪ್ರೀತಿಯಿಂದ ಗಿರಿಯ ಅಪ್ಪಿಕೊಂಡಿದೆ
ಅರಳದೆ ಆಸೆ ಮನದಲ್ಲಿ ಕೆರಳದೆ ಬಯಕೆ ಎದೆಯಲ್ಲಿ
ಪ್ರಣಯದ ಲೋಕ ನಿನ್ನಕೂಗಿದೆ
ಸರಸದ ನಾಕ ಬಾ ಎಂದಿದೆ
 
||ಮುತ್ತುಗಳ ರತ್ನಗಳ ಬೇಡೆನು ನಾನೆಂದು
ಮುತ್ತುಗಳ ರತ್ನಗಳ ಬೇಡೆನು ನಾನೆಂದು
ನಿನ್ನ ಪ್ರೇಮ ಒಂದೇ ಸಾಕು
ನಿನ್ನ ಸೇರಿ ಬಾಳಬೇಕು||
 
ಸೊಗಸಾದ ನಿನ್ನ ಮೊಗ ನೋಡಲು
ಹಿತವಾಗಿ ನನ್ನ ಬಳಿ ಸೇರಲು
ಹೊಸತನ ಕಂಡೆ ನಲಿದಾಡುತ
ಒಲವನು ತಂದೆ ಜೊತೆಯಾಗುತ
 
ಸವಿಯಾಗಿ ನೀನು ಮಾತಾಡಲು
ನಡುವನ್ನು ಸೆಳೆದು ನೀ ಅಪ್ಪಲು
ತುಟಿಯಲ್ಲಿ ಮಿಂಚು ನಿನ್ನಿಂದ
ಹೃದಯದಲ್ಲೇನೊ ಆನಂದ
 
||ಮುತ್ತುಗಳ ರತ್ನಗಳ ಬೇಡೆನು ನಾನೆಂದು
ಮುತ್ತುಗಳ ರತ್ನಗಳ ಬೇಡೆನು ನಾನೆಂದು
ನಿನ್ನ ಪ್ರೇಮ ಒಂದೇ ಸಾಕು
ನಿನ್ನ ಸೇರಿ ಬಾಳಬೇಕು||
 
||ಮುತ್ತುಗಳ ರತ್ನಗಳ ಬೇಡೆನು ನಾನೆಂದು
ಮುತ್ತುಗಳ ರತ್ನಗಳ ಬೇಡೆನು ನಾನೆಂದು
ನಿನ್ನ ಪ್ರೇಮ ಒಂದೇ ಸಾಕು
ನಿನ್ನ ಸೇರಿ ಬಾಳಬೇಕು||

Mutthugala Rathnagala song lyrics from Kannada Movie Shivanaga starring Arjun Sarja, Malashree, Mukyamanthri Chandru, Lyrics penned by Chi Udayashankar Sung by S P Balasubrahmanyam, Chithra, Music Composed by Rajan-Nagendra, film is Directed by K S R Das and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ