Yaathane Saavira Lyrics

ಯಾತನೆ ಸಾವಿರ Lyrics

in Shivaji Surathkal

in ಶಿವಾಜಿ ಸುರತ್ಕಲ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಯಾತನೆ ಸಾವಿರ ಕೇಳೋರು ಯಾರು ಇಲ್ಲ
ನೋವಿನ ಸಾಗರ ತೇಲಾಡಿದೆ ಮನ
ನೀನಿಲ್ಲದ ನಾಳೆ ಸುಳ್ಳಾಗಲಿ
ಈ ಜೀವ ನೆನಪಲ್ಲೆ ಉಸಿರಾಡಲಿ
ನೀ ಹೋದ ದಾರಿಲಿ ಕಾದು ನಿಂತು
ನನ್ನ ಮನಸ್ಸೀಗ ನಗುವನ್ನೆ ಮರೆತಂತಿದೆ
ನೀ ಇರದ ಮಡಿಲಲ್ಲಿ ಒಂಟಿಯಾಗಿ
ನನ್ನ ಒಲವಿನ ಗಡಿಯಾರ ನಿಂತಂತಿದೆ
ಯಾತನೆ ಸಾವಿರ ಬಿರುಕಾಗಿದೆ ಜೀವನ
 
ಕೋರಿಕೆ ಒಂದು ಕಾಲವೆ ನಿಲ್ಲು
ಪ್ರೀತಿಯ ಅರಿವು ಬೇಕಾಗಿದೆ
ಮುಗಿವೆ ಮುಗಿವೆ ಕೈಯ ಮುಗಿವೆ
ಮಿಡಿತವು ಮರಳಿ ಬಾ ಎಂದಿದೆ
ನನ್ನ ನೆರಳು ನೀನಿಲ್ಲವೆಂದು ನನ್ನೆ ಬಿಟ್ಟೋಯ್ತು
ನೀ ಹೋದ ದಾರಿಲಿ ಕಾದು ನಿಂತು
ನನ್ನ ಮನಸ್ಸೀಗ ನಗುವನ್ನೆ ಮರೆತಂತಿದೆ
ನೀ ಇರದ ಮಡಿಲಲ್ಲಿ ಒಂಟಿಯಾಗಿ
ನನ್ನ ಒಲವಿನ ಗಡಿಯಾರ ನಿಂತಂತಿದೆ

-
ಯಾತನೆ ಸಾವಿರ ಕೇಳೋರು ಯಾರು ಇಲ್ಲ
ನೋವಿನ ಸಾಗರ ತೇಲಾಡಿದೆ ಮನ
ನೀನಿಲ್ಲದ ನಾಳೆ ಸುಳ್ಳಾಗಲಿ
ಈ ಜೀವ ನೆನಪಲ್ಲೆ ಉಸಿರಾಡಲಿ
ನೀ ಹೋದ ದಾರಿಲಿ ಕಾದು ನಿಂತು
ನನ್ನ ಮನಸ್ಸೀಗ ನಗುವನ್ನೆ ಮರೆತಂತಿದೆ
ನೀ ಇರದ ಮಡಿಲಲ್ಲಿ ಒಂಟಿಯಾಗಿ
ನನ್ನ ಒಲವಿನ ಗಡಿಯಾರ ನಿಂತಂತಿದೆ
ಯಾತನೆ ಸಾವಿರ ಬಿರುಕಾಗಿದೆ ಜೀವನ
 
ಕೋರಿಕೆ ಒಂದು ಕಾಲವೆ ನಿಲ್ಲು
ಪ್ರೀತಿಯ ಅರಿವು ಬೇಕಾಗಿದೆ
ಮುಗಿವೆ ಮುಗಿವೆ ಕೈಯ ಮುಗಿವೆ
ಮಿಡಿತವು ಮರಳಿ ಬಾ ಎಂದಿದೆ
ನನ್ನ ನೆರಳು ನೀನಿಲ್ಲವೆಂದು ನನ್ನೆ ಬಿಟ್ಟೋಯ್ತು
ನೀ ಹೋದ ದಾರಿಲಿ ಕಾದು ನಿಂತು
ನನ್ನ ಮನಸ್ಸೀಗ ನಗುವನ್ನೆ ಮರೆತಂತಿದೆ
ನೀ ಇರದ ಮಡಿಲಲ್ಲಿ ಒಂಟಿಯಾಗಿ
ನನ್ನ ಒಲವಿನ ಗಡಿಯಾರ ನಿಂತಂತಿದೆ

Yaathane Saavira song lyrics from Kannada Movie Shivaji Surathkal starring Ramesh Aravind, Radhika Chethan, Aarohi Narayan, Lyrics penned by Guru Panchanbettu Sung by Abhijith Y R, Music Composed by Judah Sandhy, film is Directed by Akash Srivathsa and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ