-
ಅಪರಿಚಿತ ತಿರುವಿನ ದಾರಿ
ಪಯಣವಿದು ಕನಸ್ಸಿನ ಬೆನ್ನೇರಿ
ಅಪರಿಮಿತ ಚೆಲುವನು ತೋರಿ
ಕೆಣಕುತ್ತಿದೆ ಒಗಟಿದು ಕೈ ಮೀರಿ
ಎಲ್ಲೊ ಬಲೆಬೀಸಿ ಕರೆವಾಗ ಕಥೆಯೊಂದು
ಅವಿತು ಪ್ರತಿ ಹೆಜ್ಜೆ ಅತಿ ರೋಚಕ
ಎಲ್ಲ ಬದಿಗಿಟ್ಟು ನಡೆವಾಗ ಜಗವನ್ನೆ ಮರೆತು
ಗುರುತು ಬೇಕ
ಯಾರಿಲ್ಲದಾಗ ಈ ಮೈಲಿಗಲ್ಲು ಒಂದಿಷ್ಟು ಮಾತಾಗಿದೆ
ಬೇನಾಮಿ ಪತ್ರ ಈ ಖಾಲಿಮನೆಯ ಹೊಸಿಲಲ್ಲಿ ತಾ ಕಾದಿದೆ
ಹೊಸ ಹೊಸ ದನಿ ಮೆಲ್ಲ ಕಾಡಿವೆ
ಇಗೊ ಇಗೊ ಸಮೀಪಿಸಿ
ಪರಿಚಿತ ಮುಖ ಮಾಯವಾಗಿವೆ
ಪದೆ ಪದೆ ಸತಾಯಿಸಿ
ಆ ನೋವುಗಳ ಬುತ್ತಿ ಬಿಚ್ಚಲು ಸಿಹಿ ಕಹಿ ಸಮಾಂತರ
ಬಗೆಹರಿಯದ ನಾಳೆಯೆಂದಿಗೂ ತೆರೆಮರೆ ಅಗೋಚರ
ಈ ಕಣ್ಕಟ್ಟಿ ಅಲೆವಾಗ ಹೊರಟಲ್ಲೆ ಮರಳಿ
ತಲುಪೋದು ಸ್ವಾಭಾವಿಕ
ಇಲ್ಲೆ ನೆರಳಂತೆ ಉಸಿರಂತೆ ಇದ್ದೀತೆ ಜೊತೆಗೆ
ಹೊಸದೆ ಲೋಕ
||ಅಪರಿಚಿತ ತಿರುವಿನ ದಾರಿ
ಪಯಣವಿದು ಕನಸ್ಸಿನ ಬೆನ್ನೇರಿ||
-
ಅಪರಿಚಿತ ತಿರುವಿನ ದಾರಿ
ಪಯಣವಿದು ಕನಸ್ಸಿನ ಬೆನ್ನೇರಿ
ಅಪರಿಮಿತ ಚೆಲುವನು ತೋರಿ
ಕೆಣಕುತ್ತಿದೆ ಒಗಟಿದು ಕೈ ಮೀರಿ
ಎಲ್ಲೊ ಬಲೆಬೀಸಿ ಕರೆವಾಗ ಕಥೆಯೊಂದು
ಅವಿತು ಪ್ರತಿ ಹೆಜ್ಜೆ ಅತಿ ರೋಚಕ
ಎಲ್ಲ ಬದಿಗಿಟ್ಟು ನಡೆವಾಗ ಜಗವನ್ನೆ ಮರೆತು
ಗುರುತು ಬೇಕ
ಯಾರಿಲ್ಲದಾಗ ಈ ಮೈಲಿಗಲ್ಲು ಒಂದಿಷ್ಟು ಮಾತಾಗಿದೆ
ಬೇನಾಮಿ ಪತ್ರ ಈ ಖಾಲಿಮನೆಯ ಹೊಸಿಲಲ್ಲಿ ತಾ ಕಾದಿದೆ
ಹೊಸ ಹೊಸ ದನಿ ಮೆಲ್ಲ ಕಾಡಿವೆ
ಇಗೊ ಇಗೊ ಸಮೀಪಿಸಿ
ಪರಿಚಿತ ಮುಖ ಮಾಯವಾಗಿವೆ
ಪದೆ ಪದೆ ಸತಾಯಿಸಿ
ಆ ನೋವುಗಳ ಬುತ್ತಿ ಬಿಚ್ಚಲು ಸಿಹಿ ಕಹಿ ಸಮಾಂತರ
ಬಗೆಹರಿಯದ ನಾಳೆಯೆಂದಿಗೂ ತೆರೆಮರೆ ಅಗೋಚರ
ಈ ಕಣ್ಕಟ್ಟಿ ಅಲೆವಾಗ ಹೊರಟಲ್ಲೆ ಮರಳಿ
ತಲುಪೋದು ಸ್ವಾಭಾವಿಕ
ಇಲ್ಲೆ ನೆರಳಂತೆ ಉಸಿರಂತೆ ಇದ್ದೀತೆ ಜೊತೆಗೆ
ಹೊಸದೆ ಲೋಕ
||ಅಪರಿಚಿತ ತಿರುವಿನ ದಾರಿ
ಪಯಣವಿದು ಕನಸ್ಸಿನ ಬೆನ್ನೇರಿ||