-
ಉಸಿರೆ ಮೆಲ್ಲ ಮಾತನಾಡಿದೆ
ಹೃದಯ ರಾಯಭಾರಮಾಡಿದೆ
ಕನಸೆ ತೋಳಿನಲ್ಲಿ ತೂಗುತ
ಖುಷಿಯು ಭಾವಚಿತ್ರ ಬೇಡಿದೆ
ನಿನಗಷ್ಟೆ ಗೊತ್ತು ನನದೆಲ್ಲ ಮೌನ
ಹೇಳು ಇದಕ್ಕೇನು ಕಾರಣ
ಹೊಸದಾಯ್ತು ನೋಡು ಪಟದಲ್ಲಿ ಬಣ್ಣ
ಜೀವ ಗರಿಬಿಚ್ಚೊ ಈ ಕ್ಷಣ
ಓ ಮುದ್ದಾದ ಇಂದು ಸಿಹಿಸುದ್ದಿ ಉಂಟು
ಮುಖದ ಕಾಂತಿಯಲ್ಲಿ
ಓಡಾಡಿದಂತೆ ನಂದದೀಪ ಒಂದು
ನಿನದೆ ರೂಪದಲಿ
ನನ್ನೆಲ್ಲ ಕಾಳಜಿ ತೋರುವೆ
ಓ ನನ್ನ ಜೀವದ ಜೀವವೆ
ಸಂಗಾತ ನಾನ್ನಿಲ್ಲವೆ
ಕವಿತೆ ಒಂದು ಕೈಯ ಚಾಚಿದೆ
ಕವಿದ ಮೋಡ ಮಾಯವಾಗಿದೆ
ಅಭಯರಾಗವನ್ನು ಕೇಳಲು
ಉಭಯ ಜೀವ ತಾಳಹಾಕಿದೆ
ನಸುಕಾಯ್ತು ನೋಡು ತೆರೆಸುತ್ತ ಕಣ್ಣ
ನೀನೆ ಇದಕೆಲ್ಲ ಕಾರಣ
ಇರಲಿಲ್ಲ ಬಾಳು ಇದಕ್ಕಿಂತ ಚೆನ್ನ
ಹೇಳು ಇದಕ್ಯಾರು ಕಾರಣ
-
ಉಸಿರೆ ಮೆಲ್ಲ ಮಾತನಾಡಿದೆ
ಹೃದಯ ರಾಯಭಾರಮಾಡಿದೆ
ಕನಸೆ ತೋಳಿನಲ್ಲಿ ತೂಗುತ
ಖುಷಿಯು ಭಾವಚಿತ್ರ ಬೇಡಿದೆ
ನಿನಗಷ್ಟೆ ಗೊತ್ತು ನನದೆಲ್ಲ ಮೌನ
ಹೇಳು ಇದಕ್ಕೇನು ಕಾರಣ
ಹೊಸದಾಯ್ತು ನೋಡು ಪಟದಲ್ಲಿ ಬಣ್ಣ
ಜೀವ ಗರಿಬಿಚ್ಚೊ ಈ ಕ್ಷಣ
ಓ ಮುದ್ದಾದ ಇಂದು ಸಿಹಿಸುದ್ದಿ ಉಂಟು
ಮುಖದ ಕಾಂತಿಯಲ್ಲಿ
ಓಡಾಡಿದಂತೆ ನಂದದೀಪ ಒಂದು
ನಿನದೆ ರೂಪದಲಿ
ನನ್ನೆಲ್ಲ ಕಾಳಜಿ ತೋರುವೆ
ಓ ನನ್ನ ಜೀವದ ಜೀವವೆ
ಸಂಗಾತ ನಾನ್ನಿಲ್ಲವೆ
ಕವಿತೆ ಒಂದು ಕೈಯ ಚಾಚಿದೆ
ಕವಿದ ಮೋಡ ಮಾಯವಾಗಿದೆ
ಅಭಯರಾಗವನ್ನು ಕೇಳಲು
ಉಭಯ ಜೀವ ತಾಳಹಾಕಿದೆ
ನಸುಕಾಯ್ತು ನೋಡು ತೆರೆಸುತ್ತ ಕಣ್ಣ
ನೀನೆ ಇದಕೆಲ್ಲ ಕಾರಣ
ಇರಲಿಲ್ಲ ಬಾಳು ಇದಕ್ಕಿಂತ ಚೆನ್ನ
ಹೇಳು ಇದಕ್ಯಾರು ಕಾರಣ
Usire song lyrics from Kannada Movie Shivaji Surathkal starring Ramesh Aravind, Radhika Chethan, Aarohi Narayan, Lyrics penned by Jayanth Kaikini Sung by Vijay Prakash, Music Composed by Judah Sandhy, film is Directed by Akash Srivathsa and film is released on 2020