-
ಯಾರೊ ನೀ ಯಾರೊ
ಯಾರೊ ನಾ ಯಾರೊ
ನೆರಳಿನ ದಾರಿ ಕವಲಾಗಿದೆ ಯಾಕೆ
ಸುಳ್ಳಿನ ಸಂತೇಲಿ ಸತ್ಯನೆ ಅಲೆಮಾರಿ
ಕಣ್ಮರೆಯಲ್ಲೆ ಕಣ್ಣಾಮುಚ್ಚಾಲೆ
||ಯಾರೊ ನಾ ಯಾರೊ||
ಹುಡುಕಾಟವೆ ಸಾಕಾಗಿದೆ ಬಿಡುವಿಲ್ಲದ ಕೊನೆಯಾಗೆದೆ
ಮನದ ಸುಳಿಯಲ್ಲಿ ಎದೆಯ ಬಿಗಿಮೌನ
ನೀ ಇಲ್ಲದೆ ನಾ ಯಾರು ಏಕಾಂಗಿ ನಾ ಚೂರು
ಕಣ್ಮರೆಯಲ್ಲೆ ಕಣ್ಣಾಮುಚ್ಚಾಲೆ
||ಯಾರೊ ನಾ ಯಾರೊ||
||ಯಾರೊ ನಾ ಯಾರೊ||
||ಯಾರೊ ನಾ ಯಾರೊ||
||ಯಾರೊ ನಾ ಯಾರೊ||
-
ಯಾರೊ ನೀ ಯಾರೊ
ಯಾರೊ ನಾ ಯಾರೊ
ನೆರಳಿನ ದಾರಿ ಕವಲಾಗಿದೆ ಯಾಕೆ
ಸುಳ್ಳಿನ ಸಂತೇಲಿ ಸತ್ಯನೆ ಅಲೆಮಾರಿ
ಕಣ್ಮರೆಯಲ್ಲೆ ಕಣ್ಣಾಮುಚ್ಚಾಲೆ
||ಯಾರೊ ನಾ ಯಾರೊ||
ಹುಡುಕಾಟವೆ ಸಾಕಾಗಿದೆ ಬಿಡುವಿಲ್ಲದ ಕೊನೆಯಾಗೆದೆ
ಮನದ ಸುಳಿಯಲ್ಲಿ ಎದೆಯ ಬಿಗಿಮೌನ
ನೀ ಇಲ್ಲದೆ ನಾ ಯಾರು ಏಕಾಂಗಿ ನಾ ಚೂರು
ಕಣ್ಮರೆಯಲ್ಲೆ ಕಣ್ಣಾಮುಚ್ಚಾಲೆ
||ಯಾರೊ ನಾ ಯಾರೊ||
||ಯಾರೊ ನಾ ಯಾರೊ||
||ಯಾರೊ ನಾ ಯಾರೊ||
||ಯಾರೊ ನಾ ಯಾರೊ||
Yaaro Nee Yaaro song lyrics from Kannada Movie Shivaji Surathkal starring Ramesh Aravind, Radhika Chethan, Aarohi Narayan, Lyrics penned by Akash Srivathsa Sung by Judah Sandhy, Sanjith Hegde, Music Composed by Judah Sandhy, film is Directed by Akash Srivathsa and film is released on 2020