ಆಆಆ... ಆಆಆ... ತರರರ ತರರರರಾ
ಈ ದಾಹ ಈ ಮೋಹ ಮೇರೆಯ ಮೀರಿದಂಥ
ಆವೇಶ ಏನೇನೋ ಆದೇಶ
ರಂಗಿನಾ ಲೋಕಕೆ ಸಂತೋಷ ಸಂಕೋಚ
ರಂಗಿನಾ ಲೋಕಕೆ ಸಂತೋಷ ಸಂಕೋಚ
|| ಈ ದಾಹ ಈ ಮೋಹ ಮೇರೆಯ
ಮೀರಿದಂಥ ಆವೇಶ ಏನೇನೋ ಆದೇಶ…||
ಲಲಲಲಾ ಲಲಲಲಾ ಲಲಲಲಾ
ಲಲಲಲಾ ಲಲ ಲಲ ಲಾಲಾ ...
ಮುಖದ ತೆರೆಯ ತೆರೆವಾ ಸಮಯ
ಆಸೆ ಕಣ್ಣಲ್ಲೆ ತೇಲಾಡಿದೆ
ಲಾಲಲಲಾ.. ಲಾಲಲಲಾ...
ಕೆಣಕೋ ನಯನ ಕುಣಿಯೇ ತನನಾ
ಏಕೋ ಮೈಯ್ಯೆಲ್ಲಾ ಒಲಾಡಿದೆ
ಪ್ರೇಮಾ ಬಾನ ಏರಿದ ಮೇಲೆ
ಜೀವ ಹಾಯಾಗಿದೆ
ಲೀಲೆ ಪ್ರೇಮ ಲೀಲೆ ಬೇಕು
ಈ ಲೋಕದಾ... ಆಟಕೆ
|| ಈ ದಾಹ ಈ ಮೋಹ ಮೇರೆಯ
ಮೀರಿದಂಥ ಆವೇಶ ಏನೇನೋ ಆದೇಶ…||
ಅಹ್ಹಹ್ಹಹಾಹಾ ಅಹ್ಹಹ್ಹ
ಹಾಹಾ ಆಆಆ ಆಆಆ
ನಲಿವ ಮನಕೆ ಒಲಿವ ಬಯಕೆ
ಇನ್ನು ನೋಟವು ಸಾಕಾಗಿದೆ ...
ಲಾಲಲಲಾ.. ಲಾಲಲಲಾ...
ಸುಖದ ಕಡೆಗೆ ನಡೆವ ಮನಕೆ
ಇಂದು ಆಟವು ಬೇಕಾಗಿದೆ
ಮೋಹಗೊಂಡೆ ನನ್ನಲ್ಲಿ ಚಿಮ್ಮಿ
ಮೈಯು ಜುಮ್ಮೆಂದಿದೆ
ರಾಜ ನನ್ನ ರಾಜ
ಪ್ರೀತಿಯೊಂದೇನೇ ನಾ ಬೇಡುವೇ..
|| ಈ ದಾಹ ಈ ಮೋಹ ಮೇರೆಯ ಮೀರಿದಂಥ
ಆವೇಶ ಏನೇನೋ ಆದೇಶ
ರಂಗಿನಾ ಲೋಕಕೆ ಸಂತೋಷ ಸಂಕೋಚ
ಈ ದಾಹ ಈ ಮೋಹ ಮೆರೆಯ ಮೀರಿದಂಥ
ಆವೇಶ ಏನೇನೋ ಆದೇಶ......||
ಆಆಆ... ಆಆಆ... ತರರರ ತರರರರಾ
ಈ ದಾಹ ಈ ಮೋಹ ಮೇರೆಯ ಮೀರಿದಂಥ
ಆವೇಶ ಏನೇನೋ ಆದೇಶ
ರಂಗಿನಾ ಲೋಕಕೆ ಸಂತೋಷ ಸಂಕೋಚ
ರಂಗಿನಾ ಲೋಕಕೆ ಸಂತೋಷ ಸಂಕೋಚ
|| ಈ ದಾಹ ಈ ಮೋಹ ಮೇರೆಯ
ಮೀರಿದಂಥ ಆವೇಶ ಏನೇನೋ ಆದೇಶ…||
ಲಲಲಲಾ ಲಲಲಲಾ ಲಲಲಲಾ
ಲಲಲಲಾ ಲಲ ಲಲ ಲಾಲಾ ...
ಮುಖದ ತೆರೆಯ ತೆರೆವಾ ಸಮಯ
ಆಸೆ ಕಣ್ಣಲ್ಲೆ ತೇಲಾಡಿದೆ
ಲಾಲಲಲಾ.. ಲಾಲಲಲಾ...
ಕೆಣಕೋ ನಯನ ಕುಣಿಯೇ ತನನಾ
ಏಕೋ ಮೈಯ್ಯೆಲ್ಲಾ ಒಲಾಡಿದೆ
ಪ್ರೇಮಾ ಬಾನ ಏರಿದ ಮೇಲೆ
ಜೀವ ಹಾಯಾಗಿದೆ
ಲೀಲೆ ಪ್ರೇಮ ಲೀಲೆ ಬೇಕು
ಈ ಲೋಕದಾ... ಆಟಕೆ
|| ಈ ದಾಹ ಈ ಮೋಹ ಮೇರೆಯ
ಮೀರಿದಂಥ ಆವೇಶ ಏನೇನೋ ಆದೇಶ…||
ಅಹ್ಹಹ್ಹಹಾಹಾ ಅಹ್ಹಹ್ಹ
ಹಾಹಾ ಆಆಆ ಆಆಆ
ನಲಿವ ಮನಕೆ ಒಲಿವ ಬಯಕೆ
ಇನ್ನು ನೋಟವು ಸಾಕಾಗಿದೆ ...
ಲಾಲಲಲಾ.. ಲಾಲಲಲಾ...
ಸುಖದ ಕಡೆಗೆ ನಡೆವ ಮನಕೆ
ಇಂದು ಆಟವು ಬೇಕಾಗಿದೆ
ಮೋಹಗೊಂಡೆ ನನ್ನಲ್ಲಿ ಚಿಮ್ಮಿ
ಮೈಯು ಜುಮ್ಮೆಂದಿದೆ
ರಾಜ ನನ್ನ ರಾಜ
ಪ್ರೀತಿಯೊಂದೇನೇ ನಾ ಬೇಡುವೇ..
|| ಈ ದಾಹ ಈ ಮೋಹ ಮೇರೆಯ ಮೀರಿದಂಥ
ಆವೇಶ ಏನೇನೋ ಆದೇಶ
ರಂಗಿನಾ ಲೋಕಕೆ ಸಂತೋಷ ಸಂಕೋಚ
ಈ ದಾಹ ಈ ಮೋಹ ಮೆರೆಯ ಮೀರಿದಂಥ
ಆವೇಶ ಏನೇನೋ ಆದೇಶ......||
Yee Daaha song lyrics from Kannada Movie Shikari starring Srinath, Manjula, Leelavathi, Lyrics penned by Geethapriya Sung by S Janaki, Music Composed by Ilayaraja, film is Directed by C R Simha and film is released on 1981