ಪ್ರೀತಿಸಿದೆ ಪ್ರೇಮಿಸಿದೆ
ಏತಕೋ ನಾನರಿಯೇ
ಪ್ರೇಮದ ಆ ಭಾವವು
ಮೂಡಿದಲ್ಲೇ ಬಾಡಿದೆ
|| ಪ್ರೀತಿಸಿದೆ ಪ್ರೇಮಿಸಿದೆ
ಏತಕೋ ನಾನರಿಯೇ….||
ಚೆಲುವನು ಕಂಡು ನಂಬಿದೆ ಅಂದು
ಒಲವಿನ ಬೆಳಕೆಂದು...
ಜೀವನ ಪಥವ ತೋರಲು ಬಂದ
ಜೀವದ ಜೊತೆಯೆಂದು
ಪ್ರೀತಿಯ ಮಾತು ಎದೆಯಲೇ ಹುದುಗಿ
ಕವಿಯಿತು ಇರುಳಿಂದು...
ಕವಿಯಿತು ಇರುಳಿಂದು
|| ಪ್ರೀತಿಸಿದೆ ಪ್ರೇಮಿಸಿದೆ
ಏತಕೋ ನಾನರಿಯೇ….||
ಕಂಡಿತು ಕವಿದಾ ಮೋಡದ ನಡುವೆ
ಬಣ್ಣದ ಗೆರೆಯೊಂದು...
ಕಾಮನಬಿಲ್ಲು ಹಿಡಿಯಲು ಹೋದೆ
ಬಾಳಿನ ಗುರಿಯೆಂದು
ಕರಗಿತು ಕನಸು ಮುದುಡಿತು ಮನಸು
ವ್ಯಥೆಯೇ ಜೊತೆಯಿಂದು... .ಹ್ಹಾ ..
ವ್ಯಥೆಯೇ ಜೊತೆಯಿಂದು
|| ಪ್ರೀತಿಸಿದೆ ಪ್ರೇಮಿಸಿದೆ
ಏತಕೋ ನಾನರಿಯೇ
ಪ್ರೇಮದ ಆ ಭಾವವು
ಮೂಡಿದಲ್ಲೇ ಬಾಡಿದೆ
ಪ್ರೀತಿಸಿದೆ ಪ್ರೇಮಿಸಿದೆ
ಏತಕೋ ನಾನ್......||
ಪ್ರೀತಿಸಿದೆ ಪ್ರೇಮಿಸಿದೆ
ಏತಕೋ ನಾನರಿಯೇ
ಪ್ರೇಮದ ಆ ಭಾವವು
ಮೂಡಿದಲ್ಲೇ ಬಾಡಿದೆ
|| ಪ್ರೀತಿಸಿದೆ ಪ್ರೇಮಿಸಿದೆ
ಏತಕೋ ನಾನರಿಯೇ….||
ಚೆಲುವನು ಕಂಡು ನಂಬಿದೆ ಅಂದು
ಒಲವಿನ ಬೆಳಕೆಂದು...
ಜೀವನ ಪಥವ ತೋರಲು ಬಂದ
ಜೀವದ ಜೊತೆಯೆಂದು
ಪ್ರೀತಿಯ ಮಾತು ಎದೆಯಲೇ ಹುದುಗಿ
ಕವಿಯಿತು ಇರುಳಿಂದು...
ಕವಿಯಿತು ಇರುಳಿಂದು
|| ಪ್ರೀತಿಸಿದೆ ಪ್ರೇಮಿಸಿದೆ
ಏತಕೋ ನಾನರಿಯೇ….||
ಕಂಡಿತು ಕವಿದಾ ಮೋಡದ ನಡುವೆ
ಬಣ್ಣದ ಗೆರೆಯೊಂದು...
ಕಾಮನಬಿಲ್ಲು ಹಿಡಿಯಲು ಹೋದೆ
ಬಾಳಿನ ಗುರಿಯೆಂದು
ಕರಗಿತು ಕನಸು ಮುದುಡಿತು ಮನಸು
ವ್ಯಥೆಯೇ ಜೊತೆಯಿಂದು... .ಹ್ಹಾ ..
ವ್ಯಥೆಯೇ ಜೊತೆಯಿಂದು
|| ಪ್ರೀತಿಸಿದೆ ಪ್ರೇಮಿಸಿದೆ
ಏತಕೋ ನಾನರಿಯೇ
ಪ್ರೇಮದ ಆ ಭಾವವು
ಮೂಡಿದಲ್ಲೇ ಬಾಡಿದೆ
ಪ್ರೀತಿಸಿದೆ ಪ್ರೇಮಿಸಿದೆ
ಏತಕೋ ನಾನ್......||
Preethiside Premiside song lyrics from Kannada Movie Shikari starring Srinath, Manjula, Leelavathi, Lyrics penned by Shyamasundar Kulkarni Sung by S P Balasubrahmanyam, Music Composed by Ilayaraja, film is Directed by C R Simha and film is released on 1981