ಹೆಣ್ಣು : ಕನವರಿಸೋ ವಯಸಿರಲು
ಬಯಕೆಗಳೆ ಬಲು ಸೊಗಸು
ಗಂಡು : ಈ ಆಸೆ ಸಾಕಲ್ಲವೇ
ಹೊಸ ಆನಂದ ಬೇಕಲ್ಲವೇ
ಅದಕೆ ದಿನವು ಇದುವೇ ಬಯಕೆ
|| ಹೆಣ್ಣು : ಕನವರಿಸೋ ವಯಸಿರಲು…||
ಹೆಣ್ಣು : ಕಳವಳ ಏಕೋ ಕಾಣೆ ಕನಸಿನಲಿ (ಲಲಲಾ)
ತಿಳಿಸದೆ ಬರುವೆಯ ಕನಸಿನಲಿ ಲಲಲಾ)
ನೆನೆಯುತ ನಾಚಿ ಕರಗಿದೆ ನಾ
ಮಿಲನದ ಆಸೆ ಕೆಣಕಲು ನೀ
ಗಂಡು : ನೋಟ ಸೊಗಸಿನದೇ (ಆ) ಆಟ ವಯಸಿನದೇ
(ಆ) ಹೇಳೇ ನನ ಹುಡುಗಿ ಬಲುಕಾಟ ಕನಸಿನದೇ
ಹೆಣ್ಣು : ಈ ನೋಟ ಆ ನೋಟ ಒಂದಾಗೋ ಚೆಲ್ಲಾಟ
ಈ ನೋಟ ಬೇಕೆಂದು ಎಂದೆಂದೂ ನನ್ನಾಟ
|| ಹೆಣ್ಣು : ಕನವರಿಸು ವಯಸಿರಲು ಲಲಲಾ)
ಬಯಕೆಗಳೇ ಬಲು ಸೊಗಸು ಲಲಲಾ)
ಗಂಡು : ಈ ಆಸೆ ಸಾಕಲ್ಲವೇ (ಆ)
ಹೊಸ ಆನಂದ ಬೇಕಲ್ಲವೇ
(ಆ) ಅದಕೆ ದಿನವೂ ಇದುವೇ ಬಯಕೆ…||
ಗಂಡು : ವಿರಹದ ಬೇಗೆ ದೂರ ಸರಿಯದೆಯೇ
(ಆಆಆ )ಪ್ರಣಯದ ನೌಕೆ
ತೀರ ಸೇರಬಲ್ಲದೇ (ಆಆಆ )
ತಣಿಸದೇ ದುಂಬಿ ಪ್ರತಿಫಲಕೆ
ಮಿಲನದ ಗೀತೆ ಪ್ರತಿಸ್ವರಕೆ
ಹೆಣ್ಣು : ಏನೋ ತಿಳಿಸದೆಯೇ (ಪಾಪಾಪ )
ಬರುವಾಗ ಹೊಸ ಹರೆಯ (ಪಾಪಾಪ )
ನೋಡಿ ನಲಿನಲಿಸು (ಪಾಪಾಪ )
ಈ ನೋಟ ಬಲು ಸುಖವೇ(ಪಾಪಾಪ )
ಗಂಡು : ಆಗಾಗೋ ಆನಂದ ಅಲ್ಲೋಲ ಕಲ್ಲೋಲ
ಬಾಳಲ್ಲಿ ಎಂದೆಂದೂ ಬೇಕೆಂದು ನನ್ನಾಸೆ
|| ಹೆಣ್ಣು : ಕನವರಿಸು ವಯಸಿರಲು (ಲಲಲಲ )
ಬಯಕೆಗಳೇ ಬಲು ಸೊಗಸು (ಲಲಲಲ )
ಗಂಡು : ಈ ಆಸೆ ಸಾಕಲ್ಲವೇ (ಆ)
ಹೊಸ ಆನಂದ ಬೇಕಲ್ಲವೇ ಆಹ್)
ಅದಕೆ ದಿನವೂ ಇದುವೇ ಬಯಕೆ (ಆ)
ಪಾಪಪ್ಪಾ (ಆ) ಪಾಪಪ್ಪಾ (ಆ) ಪಾಪಪ್ಪಾ
(ಆ) ಪಾಪಪ್ಪಾ ಪಾಪಪ್ಪಾ (ಆ)ಆ)….||
ಹೆಣ್ಣು : ಕನವರಿಸೋ ವಯಸಿರಲು
ಬಯಕೆಗಳೆ ಬಲು ಸೊಗಸು
ಗಂಡು : ಈ ಆಸೆ ಸಾಕಲ್ಲವೇ
ಹೊಸ ಆನಂದ ಬೇಕಲ್ಲವೇ
ಅದಕೆ ದಿನವು ಇದುವೇ ಬಯಕೆ
|| ಹೆಣ್ಣು : ಕನವರಿಸೋ ವಯಸಿರಲು…||
ಹೆಣ್ಣು : ಕಳವಳ ಏಕೋ ಕಾಣೆ ಕನಸಿನಲಿ (ಲಲಲಾ)
ತಿಳಿಸದೆ ಬರುವೆಯ ಕನಸಿನಲಿ ಲಲಲಾ)
ನೆನೆಯುತ ನಾಚಿ ಕರಗಿದೆ ನಾ
ಮಿಲನದ ಆಸೆ ಕೆಣಕಲು ನೀ
ಗಂಡು : ನೋಟ ಸೊಗಸಿನದೇ (ಆ) ಆಟ ವಯಸಿನದೇ
(ಆ) ಹೇಳೇ ನನ ಹುಡುಗಿ ಬಲುಕಾಟ ಕನಸಿನದೇ
ಹೆಣ್ಣು : ಈ ನೋಟ ಆ ನೋಟ ಒಂದಾಗೋ ಚೆಲ್ಲಾಟ
ಈ ನೋಟ ಬೇಕೆಂದು ಎಂದೆಂದೂ ನನ್ನಾಟ
|| ಹೆಣ್ಣು : ಕನವರಿಸು ವಯಸಿರಲು ಲಲಲಾ)
ಬಯಕೆಗಳೇ ಬಲು ಸೊಗಸು ಲಲಲಾ)
ಗಂಡು : ಈ ಆಸೆ ಸಾಕಲ್ಲವೇ (ಆ)
ಹೊಸ ಆನಂದ ಬೇಕಲ್ಲವೇ
(ಆ) ಅದಕೆ ದಿನವೂ ಇದುವೇ ಬಯಕೆ…||
ಗಂಡು : ವಿರಹದ ಬೇಗೆ ದೂರ ಸರಿಯದೆಯೇ
(ಆಆಆ )ಪ್ರಣಯದ ನೌಕೆ
ತೀರ ಸೇರಬಲ್ಲದೇ (ಆಆಆ )
ತಣಿಸದೇ ದುಂಬಿ ಪ್ರತಿಫಲಕೆ
ಮಿಲನದ ಗೀತೆ ಪ್ರತಿಸ್ವರಕೆ
ಹೆಣ್ಣು : ಏನೋ ತಿಳಿಸದೆಯೇ (ಪಾಪಾಪ )
ಬರುವಾಗ ಹೊಸ ಹರೆಯ (ಪಾಪಾಪ )
ನೋಡಿ ನಲಿನಲಿಸು (ಪಾಪಾಪ )
ಈ ನೋಟ ಬಲು ಸುಖವೇ(ಪಾಪಾಪ )
ಗಂಡು : ಆಗಾಗೋ ಆನಂದ ಅಲ್ಲೋಲ ಕಲ್ಲೋಲ
ಬಾಳಲ್ಲಿ ಎಂದೆಂದೂ ಬೇಕೆಂದು ನನ್ನಾಸೆ
|| ಹೆಣ್ಣು : ಕನವರಿಸು ವಯಸಿರಲು (ಲಲಲಲ )
ಬಯಕೆಗಳೇ ಬಲು ಸೊಗಸು (ಲಲಲಲ )
ಗಂಡು : ಈ ಆಸೆ ಸಾಕಲ್ಲವೇ (ಆ)
ಹೊಸ ಆನಂದ ಬೇಕಲ್ಲವೇ ಆಹ್)
ಅದಕೆ ದಿನವೂ ಇದುವೇ ಬಯಕೆ (ಆ)
ಪಾಪಪ್ಪಾ (ಆ) ಪಾಪಪ್ಪಾ (ಆ) ಪಾಪಪ್ಪಾ
(ಆ) ಪಾಪಪ್ಪಾ ಪಾಪಪ್ಪಾ (ಆ)ಆ)….||
Kanavariso Vayasiralu song lyrics from Kannada Movie Shikari starring Srinath, Manjula, Leelavathi, Lyrics penned by Geethapriya Sung by S P Balasubrahmanyam, S Janaki, Music Composed by Ilayaraja, film is Directed by C R Simha and film is released on 1981