ಆಆಆ... ಆಆಆ....
ಯಾಕ್ ಹೋಗ್ತೀರಿ ? ಅಹ್ಹಹ್ಹ..
ನಗೆಯು ಬರುತಿದೆ ನನಗೆ…
ನಗೆಯೂ ಬರುತಿದೆ.. ಅಹ್ಹಹ್ಹಹಹ
ಐ ನೋ ಯುವರ್ ಟೇಸ್ಟ್
ಕಮ್ ಆನ್ ಫ್ರೆಂಡ್ಸ್ ನೌ ಲಿಸನ್
ಲಾ ಲಲ್ಲಲಾ... ತತ ತರತತತಾರ
ನನ್ನ ಜೊತೆಗೆ ನೀನಿರಲು
ಸನ್ನೆಯಲೇ ಕಣ್ಣುಗಳು
ನುಡಿದಾಗ ಅನುರಾಗ
ನುಡಿದಾಗ ಅನುರಾಗ
ಹರೆಯದ ಮನಸೊಂದೆ
ಕನಸೊಂದೆ ಎಂದೆಂದೂ
|| ನನ್ನ ಜೊತೆಗೆ ನೀನಿರಲು
ಸನ್ನೆಯಲೇ ಕಣ್ಣುಗಳು….||
ಒಲವಿರಲಿ ಅನುದಿನವು
ನಿನಗಾಗಿ ತನುಮನವು
ಒಲವಿರಲಿ ಅನುದಿನವು
ನಿನಗಾಗಿ ತನುಮನವು
ನೋಡಿದಾಗಲೇ ಜೋಡಿಗಳನು
ನೋಡಿದಾಗಲೇ ಜೋಡಿಗಳನು
ಹಾಡುವಾಸೆ ಕೂಡುವಾಸೆ
ಮೂಡಿತಲ್ಲ ನಿನ್ನೊಡನೆ…
|| ನನ್ನ ಜೊತೆಗೆ ನೀನಿರಲು
ಸನ್ನೆಯಲೇ ಕಣ್ಣುಗಳು….||
ಜೊತೆಯಲ್ಲೇ ಕುಣಿಯೋಣ
ಮೈ ಮರೆತು ನಲಿಯೋಣ
ಜೊತೆಯಲ್ಲೇ ಕುಣಿಯೋಣ
ಮೈ ಮರೆತು ನಲಿಯೋಣ
ಅರಿತಾಗಲೇ ಬೆರೆತಾಗಲೇ
ಅರಿತಾಗಲೇ ಬೆರೆತಾಗಲೇ
ಹೂವು ಗಂಧ ಸೇರಿದಂತೆ
ಒಂದಾದೆ ನಿನ್ನಲ್ಲೇ….
|| ಕಮ್ ಆನ್ ಕ್ಲ್ಯಾಪ್ಸ್
ನನ್ನ ಜೊತೆಗೆ ನೀನಿರಲು
ಸನ್ನೆಯಲೇ ಕಣ್ಣುಗಳು
ನುಡಿದಾಗ ಅನುರಾಗ
ನುಡಿದಾಗ ಅನುರಾಗ
ಹರೆಯದ ಮನಸೊಂದೆ
ಕನಸೊಂದೆ ಎಂದೆಂದೂ…||
ಆಆಆ... ಆಆಆ....
ಯಾಕ್ ಹೋಗ್ತೀರಿ ? ಅಹ್ಹಹ್ಹ..
ನಗೆಯು ಬರುತಿದೆ ನನಗೆ…
ನಗೆಯೂ ಬರುತಿದೆ.. ಅಹ್ಹಹ್ಹಹಹ
ಐ ನೋ ಯುವರ್ ಟೇಸ್ಟ್
ಕಮ್ ಆನ್ ಫ್ರೆಂಡ್ಸ್ ನೌ ಲಿಸನ್
ಲಾ ಲಲ್ಲಲಾ... ತತ ತರತತತಾರ
ನನ್ನ ಜೊತೆಗೆ ನೀನಿರಲು
ಸನ್ನೆಯಲೇ ಕಣ್ಣುಗಳು
ನುಡಿದಾಗ ಅನುರಾಗ
ನುಡಿದಾಗ ಅನುರಾಗ
ಹರೆಯದ ಮನಸೊಂದೆ
ಕನಸೊಂದೆ ಎಂದೆಂದೂ
|| ನನ್ನ ಜೊತೆಗೆ ನೀನಿರಲು
ಸನ್ನೆಯಲೇ ಕಣ್ಣುಗಳು….||
ಒಲವಿರಲಿ ಅನುದಿನವು
ನಿನಗಾಗಿ ತನುಮನವು
ಒಲವಿರಲಿ ಅನುದಿನವು
ನಿನಗಾಗಿ ತನುಮನವು
ನೋಡಿದಾಗಲೇ ಜೋಡಿಗಳನು
ನೋಡಿದಾಗಲೇ ಜೋಡಿಗಳನು
ಹಾಡುವಾಸೆ ಕೂಡುವಾಸೆ
ಮೂಡಿತಲ್ಲ ನಿನ್ನೊಡನೆ…
|| ನನ್ನ ಜೊತೆಗೆ ನೀನಿರಲು
ಸನ್ನೆಯಲೇ ಕಣ್ಣುಗಳು….||
ಜೊತೆಯಲ್ಲೇ ಕುಣಿಯೋಣ
ಮೈ ಮರೆತು ನಲಿಯೋಣ
ಜೊತೆಯಲ್ಲೇ ಕುಣಿಯೋಣ
ಮೈ ಮರೆತು ನಲಿಯೋಣ
ಅರಿತಾಗಲೇ ಬೆರೆತಾಗಲೇ
ಅರಿತಾಗಲೇ ಬೆರೆತಾಗಲೇ
ಹೂವು ಗಂಧ ಸೇರಿದಂತೆ
ಒಂದಾದೆ ನಿನ್ನಲ್ಲೇ….
|| ಕಮ್ ಆನ್ ಕ್ಲ್ಯಾಪ್ಸ್
ನನ್ನ ಜೊತೆಗೆ ನೀನಿರಲು
ಸನ್ನೆಯಲೇ ಕಣ್ಣುಗಳು
ನುಡಿದಾಗ ಅನುರಾಗ
ನುಡಿದಾಗ ಅನುರಾಗ
ಹರೆಯದ ಮನಸೊಂದೆ
ಕನಸೊಂದೆ ಎಂದೆಂದೂ…||
Nanna Jothege Neeniralu song lyrics from Kannada Movie Shikari starring Srinath, Manjula, Leelavathi, Lyrics penned by Shyamasundar Kulkarni Sung by S Janaki, Music Composed by Ilayaraja, film is Directed by C R Simha and film is released on 1981