ಒಂದು ಹನಿ ನೀರು ಬರಲು ನಿನ್ನ ಕಣ್ಣಲಿ
ರಕ್ತ ಸುರಿವುದಮ್ಮ ನನ್ನ ಮನದಲಿ
ಉಸಿರಿನಲ್ಲಿ ಉಸಿರಾಗಿ ಕಲೆತು ಹೋದೆ ನೀನು
ಉಸಿರಿನಲ್ಲಿ ಉಸಿರಾಗಿ ಕಲೆತು ಹೋದೆ ನೀನು
ಒಂದು ಕ್ಷಣ ನೊಂದರು ನೀ ತಾಳಲಾರೆ ನಾನು
ಹಣತೆಯಾಗಿ ಬಂದೆ ಮನೆಯ ಬೆಳಗಿ ನಿಂದೆ
ಎಲ್ಲ ಹೊಣೆಯ ಭರಿಸಿ ನೆಮ್ಮದಿ ನನಗೆ ತಂದೆ
ನಿನ್ನ ಹಾಗೆ ನನ್ನ ಅರಿತ ಜೀವ ಎಲ್ಲಿದೆ
ನಿನ್ನ ಹಾಗೆ ನನ್ನ ಅರಿತ ಜೀವ ಎಲ್ಲಿದೆ
ನೋವ ಮರೆಸಿ ಧೈರ್ಯ ತುಂಬೊ
ದೈವ ಎಲ್ಲಿದೆ… ನಿನಗೆ ತಿಳಿಸೆ
ಧನ್ಯವಾದ ಮಾತು ಎಲ್ಲಿದೆ…
|| ಒಂದು ಹನಿ ನೀರು ಬರಲು ನಿನ್ನ ಕಣ್ಣಲಿ
ರಕ್ತ ಸುರಿವುದಮ್ಮ ನನ್ನ ಮನದಲಿ….||
ಮಕ್ಕಳನ್ನು ಹೆತ್ತರೆ ಫಲವು ಕಣ್ಣ ನೀರೇ
ಆ ಕಲ್ಲು ಮನಸು ಅರಿಯದು ಈ ಮಮತೆ ಪ್ರೀತಿಧಾರೆ
ನಂಬಿದಂತ ಊರುಗೋಲು ಇಂದು ಕಣ್ಮರೆ
ನಂಬಿದಂತ ಊರುಗೋಲು ಇಂದು ಕಣ್ಮರೆ
ನಿನ್ನ ಪ್ರೀತಿ ಒಂದೇ ಎಂದು ನನಗೆ ಆಸರೆ
ಬೇರೆ ಎಲ್ಲಾ ಬಂಧುಗಳು ನೀರ ಗುಳ್ಳೆಯಂತೆ
|| ಒಂದು ಹನಿ ನೀರು ಬರಲು ನಿನ್ನ ಕಣ್ಣಲಿ
ರಕ್ತ ಸುರಿವುದಮ್ಮ ನನ್ನ ಮನದಲಿ
ಉಸಿರಿನಲ್ಲಿ ಉಸಿರಾಗಿ ಕಲೆತು ಹೋದೆ ನೀನು
ಉಸಿರಿನಲ್ಲಿ ಉಸಿರಾಗಿ ಕಲೆತು ಹೋದೆ ನೀನು
ಒಂದು ಕ್ಷಣ ನೊಂದರು ನೀ ತಾಳಲಾರೆ ನಾನು
ತಾಳಲಾರೆ……. ನಾನು……….||
ಒಂದು ಹನಿ ನೀರು ಬರಲು ನಿನ್ನ ಕಣ್ಣಲಿ
ರಕ್ತ ಸುರಿವುದಮ್ಮ ನನ್ನ ಮನದಲಿ
ಉಸಿರಿನಲ್ಲಿ ಉಸಿರಾಗಿ ಕಲೆತು ಹೋದೆ ನೀನು
ಉಸಿರಿನಲ್ಲಿ ಉಸಿರಾಗಿ ಕಲೆತು ಹೋದೆ ನೀನು
ಒಂದು ಕ್ಷಣ ನೊಂದರು ನೀ ತಾಳಲಾರೆ ನಾನು
ಹಣತೆಯಾಗಿ ಬಂದೆ ಮನೆಯ ಬೆಳಗಿ ನಿಂದೆ
ಎಲ್ಲ ಹೊಣೆಯ ಭರಿಸಿ ನೆಮ್ಮದಿ ನನಗೆ ತಂದೆ
ನಿನ್ನ ಹಾಗೆ ನನ್ನ ಅರಿತ ಜೀವ ಎಲ್ಲಿದೆ
ನಿನ್ನ ಹಾಗೆ ನನ್ನ ಅರಿತ ಜೀವ ಎಲ್ಲಿದೆ
ನೋವ ಮರೆಸಿ ಧೈರ್ಯ ತುಂಬೊ
ದೈವ ಎಲ್ಲಿದೆ… ನಿನಗೆ ತಿಳಿಸೆ
ಧನ್ಯವಾದ ಮಾತು ಎಲ್ಲಿದೆ…
|| ಒಂದು ಹನಿ ನೀರು ಬರಲು ನಿನ್ನ ಕಣ್ಣಲಿ
ರಕ್ತ ಸುರಿವುದಮ್ಮ ನನ್ನ ಮನದಲಿ….||
ಮಕ್ಕಳನ್ನು ಹೆತ್ತರೆ ಫಲವು ಕಣ್ಣ ನೀರೇ
ಆ ಕಲ್ಲು ಮನಸು ಅರಿಯದು ಈ ಮಮತೆ ಪ್ರೀತಿಧಾರೆ
ನಂಬಿದಂತ ಊರುಗೋಲು ಇಂದು ಕಣ್ಮರೆ
ನಂಬಿದಂತ ಊರುಗೋಲು ಇಂದು ಕಣ್ಮರೆ
ನಿನ್ನ ಪ್ರೀತಿ ಒಂದೇ ಎಂದು ನನಗೆ ಆಸರೆ
ಬೇರೆ ಎಲ್ಲಾ ಬಂಧುಗಳು ನೀರ ಗುಳ್ಳೆಯಂತೆ
|| ಒಂದು ಹನಿ ನೀರು ಬರಲು ನಿನ್ನ ಕಣ್ಣಲಿ
ರಕ್ತ ಸುರಿವುದಮ್ಮ ನನ್ನ ಮನದಲಿ
ಉಸಿರಿನಲ್ಲಿ ಉಸಿರಾಗಿ ಕಲೆತು ಹೋದೆ ನೀನು
ಉಸಿರಿನಲ್ಲಿ ಉಸಿರಾಗಿ ಕಲೆತು ಹೋದೆ ನೀನು
ಒಂದು ಕ್ಷಣ ನೊಂದರು ನೀ ತಾಳಲಾರೆ ನಾನು
ತಾಳಲಾರೆ……. ನಾನು……….||
Ondu Hani Neeru Baralu song lyrics from Kannada Movie Shanthi Nivasa starring Ananthnag, Bharathi, Vijayakashi, Lyrics penned by R N Jayagopal Sung by S P Balasubrahmanyam, Music Composed by M Ranga Rao, film is Directed by Bhargava and film is released on 1988