Jubilee Silver Jubilee Lyrics

ಜ್ಯೂಬಿಲೀ ಸಿಲ್ವರ್ ಜ್ಯೂಬಿಲೀ Lyrics

in Shanthi Nivasa

in ಶಾಂತಿ ನಿವಾಸ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಜ್ಯೂಬಿಲಿ ಸಿಲ್ವರ್  ಜ್ಯೂಬಿಲಿ 
ಜ್ಯೂಬಿಲಿ ಸಿಲ್ವರ್  ಜ್ಯೂಬಿಲಿ
ಜ್ಯೂಬಿಲಿ ಸಿಲ್ವರ್  ಜ್ಯೂಬಿಲಿ
ಜ್ಯೂಬಿಲಿ ಸಿಲ್ವರ್  ಜ್ಯೂಬಿಲಿ

ಮಮ್ಮಿ ಡ್ಯಾಡಿ ಮದುವೆ ಆಗಿ ಸಿಲ್ವರ್ ಜ್ಯೂಬಿಲಿ
ಸಂಸಾರದ ಸಂಗೀತದ ಸಿಲ್ವರ್ ಜ್ಯೂಬಿಲಿ
ತುಂಬಿತಿಂದು ಇಪ್ಪತ್ತೈದು ವರ್ಷ(ಲಾಲಾಲಾಲಾ)
ಹೊಮ್ಮಿ ಬಂದು ಅಲೆಯಾಗಿ ಹರುಷ (ಲಾಲಾಲಾಲಾ)
ತುಂಬಿತಿಂದು ಇಪ್ಪತ್ತೈದು ವರ್ಷ
ಹೊಮ್ಮಿ ಬಂದು ಅಲೆಯಾಗಿ ಹರುಷ

|| ಜ್ಯೂಬಿಲಿ ಸಿಲ್ವರ್  ಜ್ಯೂಬಿಲಿ 
ಜ್ಯೂಬಿಲಿ ಸಿಲ್ವರ್  ಜ್ಯೂಬಿಲಿ…||

ವಯಸು ಎಷ್ಟು ಆದರೇನು ಮನಸು ನೋಡಿರಿ
ಯುವಕರನ್ನು ಮೀರಿಸೋ ಉತ್ಸಾಹ ನೋಡಿರಿ
ವಯಸು ಎಷ್ಟು ಆದರೇನು ಮನಸು ನೋಡಿರಿ
ಯುವಕರನ್ನು ಮೀರಿಸೋ ಉತ್ಸಾಹ ನೋಡಿರಿ
ನಾಚುತ ಬರುವ ಹೊಸ ಮದುಮಗಳ
ನಾಚುತ ಬರುವ ಹೊಸ ಮದುಮಗಳ
ಮುಖದ ಕಾಂತಿ ಮನದಿ ಶಾಂತಿ ದೇವಿಯೆ ಇವಳು
ಲಕ್ಷ್ಮೀನಾರಾಯಣರ ಜೋಡಿ ನೋಡಿರಿ
ಲಕ್ಷ್ಮೀನಾರಾಯಣರ ಜೋಡಿ ನೋಡಿರಿ
ಆದರ್ಶ ದಂಪತಿ ಇದುವೇ ಎನ್ನಿರಿ
ಆದರ್ಶ ದಂಪತಿ ಇದುವೇ ಎನ್ನಿರಿ

|| ಜ್ಯೂಬಿಲಿ ಸಿಲ್ವರ್  ಜ್ಯೂಬಿಲಿ 
ಜ್ಯೂಬಿಲಿ ಸಿಲ್ವರ್  ಜ್ಯೂಬಿಲಿ…||

ನನ್ನ ಬಾಳ ಬೆಳಗ ಬಂದ ಭಾಗ್ಯ ಲಕ್ಷ್ಮಿ ನೀ
ಸುಖ ದುಃಖದೇ ಭಾಗಿಯಾಗಿ ಒಲವ ತಂದೆ ನೀ
ಯಾವ ಜನುಮದ ಪುಣ್ಯ ಫಲವಿದೋ
ನಿಮ್ಮಂತಹ ಪತಿಯ ಪಡೆದು ಧನ್ಯಳಾದೆ ನಾ
ನೀ ಚೆಲ್ಲಿದೆ ಈ ಗುಡಿಯ ಸುಖ ಸಂತೋಷ
ನೀ ಚೆಲ್ಲಿದೆ ಈ ಗುಡಿಯ ಸುಖ ಸಂತೋಷ
ಎಂದೆಂದೂ ಈ ಮನೆಯೇ ಶಾಂತಿನಿವಾಸ
ಎಂದೆಂದೂ ಈ ಮನೆಯೇ ಶಾಂತಿನಿವಾಸ

ಜ್ಯೂಬಿಲಿ ಸಿಲ್ವರ್  ಜ್ಯೂಬಿಲಿ
ಜ್ಯೂಬಿಲಿ ಸಿಲ್ವರ್  ಜ್ಯೂಬಿಲಿ

|| ಮಮ್ಮಿ ಡ್ಯಾಡಿ ಮದುವೆ ಆಗಿ ಸಿಲ್ವರ್ ಜ್ಯೂಬಿಲಿ
ಈ ಸಂಸಾರದ ಸಂಗೀತದ ಸಿಲ್ವರ್ ಜ್ಯೂಬಿಲಿ

 
ಜ್ಯೂಬಿಲಿ ಸಿಲ್ವರ್  ಜ್ಯೂಬಿಲಿ 
ಜ್ಯೂಬಿಲಿ ಸಿಲ್ವರ್  ಜ್ಯೂಬಿಲಿ
ಜ್ಯೂಬಿಲಿ ಸಿಲ್ವರ್  ಜ್ಯೂಬಿಲಿ
ಜ್ಯೂಬಿಲಿ ಸಿಲ್ವರ್  ಜ್ಯೂಬಿಲಿ….||

ಜ್ಯೂಬಿಲಿ ಸಿಲ್ವರ್  ಜ್ಯೂಬಿಲಿ 
ಜ್ಯೂಬಿಲಿ ಸಿಲ್ವರ್  ಜ್ಯೂಬಿಲಿ
ಜ್ಯೂಬಿಲಿ ಸಿಲ್ವರ್  ಜ್ಯೂಬಿಲಿ
ಜ್ಯೂಬಿಲಿ ಸಿಲ್ವರ್  ಜ್ಯೂಬಿಲಿ

ಮಮ್ಮಿ ಡ್ಯಾಡಿ ಮದುವೆ ಆಗಿ ಸಿಲ್ವರ್ ಜ್ಯೂಬಿಲಿ
ಸಂಸಾರದ ಸಂಗೀತದ ಸಿಲ್ವರ್ ಜ್ಯೂಬಿಲಿ
ತುಂಬಿತಿಂದು ಇಪ್ಪತ್ತೈದು ವರ್ಷ(ಲಾಲಾಲಾಲಾ)
ಹೊಮ್ಮಿ ಬಂದು ಅಲೆಯಾಗಿ ಹರುಷ (ಲಾಲಾಲಾಲಾ)
ತುಂಬಿತಿಂದು ಇಪ್ಪತ್ತೈದು ವರ್ಷ
ಹೊಮ್ಮಿ ಬಂದು ಅಲೆಯಾಗಿ ಹರುಷ

|| ಜ್ಯೂಬಿಲಿ ಸಿಲ್ವರ್  ಜ್ಯೂಬಿಲಿ 
ಜ್ಯೂಬಿಲಿ ಸಿಲ್ವರ್  ಜ್ಯೂಬಿಲಿ…||

ವಯಸು ಎಷ್ಟು ಆದರೇನು ಮನಸು ನೋಡಿರಿ
ಯುವಕರನ್ನು ಮೀರಿಸೋ ಉತ್ಸಾಹ ನೋಡಿರಿ
ವಯಸು ಎಷ್ಟು ಆದರೇನು ಮನಸು ನೋಡಿರಿ
ಯುವಕರನ್ನು ಮೀರಿಸೋ ಉತ್ಸಾಹ ನೋಡಿರಿ
ನಾಚುತ ಬರುವ ಹೊಸ ಮದುಮಗಳ
ನಾಚುತ ಬರುವ ಹೊಸ ಮದುಮಗಳ
ಮುಖದ ಕಾಂತಿ ಮನದಿ ಶಾಂತಿ ದೇವಿಯೆ ಇವಳು
ಲಕ್ಷ್ಮೀನಾರಾಯಣರ ಜೋಡಿ ನೋಡಿರಿ
ಲಕ್ಷ್ಮೀನಾರಾಯಣರ ಜೋಡಿ ನೋಡಿರಿ
ಆದರ್ಶ ದಂಪತಿ ಇದುವೇ ಎನ್ನಿರಿ
ಆದರ್ಶ ದಂಪತಿ ಇದುವೇ ಎನ್ನಿರಿ

|| ಜ್ಯೂಬಿಲಿ ಸಿಲ್ವರ್  ಜ್ಯೂಬಿಲಿ 
ಜ್ಯೂಬಿಲಿ ಸಿಲ್ವರ್  ಜ್ಯೂಬಿಲಿ…||

ನನ್ನ ಬಾಳ ಬೆಳಗ ಬಂದ ಭಾಗ್ಯ ಲಕ್ಷ್ಮಿ ನೀ
ಸುಖ ದುಃಖದೇ ಭಾಗಿಯಾಗಿ ಒಲವ ತಂದೆ ನೀ
ಯಾವ ಜನುಮದ ಪುಣ್ಯ ಫಲವಿದೋ
ನಿಮ್ಮಂತಹ ಪತಿಯ ಪಡೆದು ಧನ್ಯಳಾದೆ ನಾ
ನೀ ಚೆಲ್ಲಿದೆ ಈ ಗುಡಿಯ ಸುಖ ಸಂತೋಷ
ನೀ ಚೆಲ್ಲಿದೆ ಈ ಗುಡಿಯ ಸುಖ ಸಂತೋಷ
ಎಂದೆಂದೂ ಈ ಮನೆಯೇ ಶಾಂತಿನಿವಾಸ
ಎಂದೆಂದೂ ಈ ಮನೆಯೇ ಶಾಂತಿನಿವಾಸ

ಜ್ಯೂಬಿಲಿ ಸಿಲ್ವರ್  ಜ್ಯೂಬಿಲಿ
ಜ್ಯೂಬಿಲಿ ಸಿಲ್ವರ್  ಜ್ಯೂಬಿಲಿ

|| ಮಮ್ಮಿ ಡ್ಯಾಡಿ ಮದುವೆ ಆಗಿ ಸಿಲ್ವರ್ ಜ್ಯೂಬಿಲಿ
ಈ ಸಂಸಾರದ ಸಂಗೀತದ ಸಿಲ್ವರ್ ಜ್ಯೂಬಿಲಿ

 
ಜ್ಯೂಬಿಲಿ ಸಿಲ್ವರ್  ಜ್ಯೂಬಿಲಿ 
ಜ್ಯೂಬಿಲಿ ಸಿಲ್ವರ್  ಜ್ಯೂಬಿಲಿ
ಜ್ಯೂಬಿಲಿ ಸಿಲ್ವರ್  ಜ್ಯೂಬಿಲಿ
ಜ್ಯೂಬಿಲಿ ಸಿಲ್ವರ್  ಜ್ಯೂಬಿಲಿ….||

Jubilee Silver Jubilee song lyrics from Kannada Movie Shanthi Nivasa starring Ananthnag, Bharathi, Vijayakashi, Lyrics penned by R N Jayagopal Sung by S P Balasubrahmanyam, Vani Jairam, , Music Composed by M Ranga Rao, film is Directed by Bhargava and film is released on 1988

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ