ಮೈಸೂರಿನಿಂದ ಕೈ ಹಿಡಿದು ಬಂದ
ನನ್ನಾಸೆ ಮಹಾರಾಜ
ಮದ್ದೂರಿನಿಂದ ಮುದ್ದಾಗಿ ಬಂದ
ನನ್ನಾಸೆ ಮಹಾರಾಣಿ
ಮೈಸೂರಿನಿಂದ ಕೈ ಹಿಡಿದು ಬಂದ
ನನ್ನಾಸೆ ಮಹಾರಾಜ
ಮಗುವಂಥ ಮನಸು ಮಾತಲ್ಲಿ ಸೊಗಸು
ಬಲು ಅಂದ ನೋಟ
ಮದ್ದೂರಿನಿಂದ ಮುದ್ದಾಗಿ ಬಂದ
ನನ್ನಾಸೆ ಮಹಾರಾಣಿ
ಎಳೆಸಾದ ವಯಸು ಕಣ್ತುಂಬ ಕನಸು
ಸೊಬಗಿನ ಯುವರಾಣಿ
ನಮ್ಮೂರ ಜಾತ್ರೆಯಲಿ
ತೇರು ಬರೋ ದಾರಿಯಲಿ
ನಮ್ಮೂರ ಜಾತ್ರೆಯಲಿ
ತೇರು ಬರೋ ದಾರಿಯಲಿ
ಕದ್ದು ಕದ್ದು ನೋಡಿದೋರು ನೀವಲ್ಲವೇ
ಮಾರುದ್ದ ಜಡೆಯನ್ನು
ಎಳೆದಾಗ ಪ್ರೀತಿಯಲ್ಲಿ
ಮಾರುದ್ದ ಜಡೆಯನ್ನು
ಎಳೆದಾಗ ಪ್ರೀತಿಯಲ್ಲಿ
ಲಜ್ಜೆಯಿಂದ ಓದಿದೊಳು ನೀನಲ್ಲವೇ
ತಾಳಿ ಕಟ್ಟೋ ಹೊತ್ತಿನಲಿ ತುಂಟಾಟ
ಸುಳ್ಳು ಕೋಪ ತೋರೋ ಹಾಗೆ ಹುಸಿ ನೋಟ
ತಾಳಿ ಕಟ್ಟೋ ಹೊತ್ತಿನಲಿ ತುಂಟಾಟ
ಸುಳ್ಳು ಕೋಪ ತೋರೋ ಹಾಗೆ ಹುಸಿ ನೋಟ
ಕೈ ಕೈಯಿ ಸೋಕಿದಾಗ
ಕಣ್ಣು ಕಣ್ಣು ಸೇರಿದಾಗ
ನನ್ನ ನಿನ್ನ ಮೈಯೊಳಗೆ ಮಿಂಚೋಟ
|| ಮೈಸೂರಿನಿಂದ ಕೈ ಹಿಡಿದು ಬಂದ
ನನ್ನಾಸೆ ಮಹಾರಾಜ
ಮದ್ದೂರಿನಿಂದ ಮುದ್ದಾಗಿ ಬಂದ
ನನ್ನಾಸೆ ಮಹಾರಾಣಿ….||
ಬಾಯ್ತುಂಬಾ ವಿಳ್ಯದೆಲೆ ತುಂಬಿಕೊಂಡು
ಬಳ್ಳಿ ಹಾಗೆ ಬಾಗಿ ಬಳುಕಿ
ಬಂದೋಳು ನೀನಲ್ಲವೇ
ಬಾವಿ ನೀರು ಸೇದೋ ಹೊತ್ತು
ಕೇಳಿ ನನ್ನ ಒಂದು ಮುತ್ತು
ಆಸೆ ತೋರಿ ಓಡಿದೋರು ನೀವಲ್ಲವೇ
ಬಾಯ್ತುಂಬಾ ವಿಳ್ಯದೆಲೆ ತುಂಬಿಕೊಂಡು
ಬಳ್ಳಿ ಹಾಗೆ ಬಾಗಿ ಬಳುಕಿ
ಬಂದೋಳು ನೀನಲ್ಲವೇ
ಬಾವಿ ನೀರು ಸೇದೋ ಹೊತ್ತು
ಕೇಳಿ ನನ್ನ ಒಂದು ಮುತ್ತು
ಆಸೆ ತೋರಿ ಓಡಿದೋರು ನೀವಲ್ಲವೇ
ಆಗ ತಪ್ಪಿದೆಲ್ಲಾ ಈಗ ಬೇಕಲ್ಲ
ತೃಪ್ತಿ ಎನ್ನೋ ಮಾತೆ ನಿಂಗೆ ಗೊತ್ತಿಲ್ಲ
ಆಗ ತಪ್ಪಿದೆಲ್ಲಾ ಈಗ ಬೇಕಲ್ಲ
ತೃಪ್ತಿ ಎನ್ನೋ ಮಾತೆ ನಿಂಗೆ ಗೊತ್ತಿಲ್ಲ
ನನ್ನಾ ಪ್ರಾಣ ಬಂಧಿ ನೀನು
ಅಲ್ಲಿ ಸುಖ ಕಂಡೆ ನಾನು
ನಮ್ಮ ಜೋಡಿಯಂತ ಜೋಡಿ ಇನ್ನಿಲ್ಲ
|| ಮೈಸೂರಿನಿಂದ ಕೈ ಹಿಡಿದು ಬಂದ
ನನ್ನಾಸೆ ಮಹಾರಾಜ
ಮಗುವಂಥ ಮನಸು ಮಾತೆಲ್ಲ ಸೊಗಸು
ಬಲು ಅಂದ ನೋಟ
ಮದ್ದೂರಿನಿಂದ ಮುದ್ದಾಗಿ ಬಂದ
ನನ್ನಾಸೆ ಮಹಾರಾಣಿ
ಎಳೆಸಾದ ವಯಸು ಕಣ್ತುಂಬ ಕನಸು
ಸೊಬಗಿನ ಯುವರಾಣಿ….||
ಮೈಸೂರಿನಿಂದ ಕೈ ಹಿಡಿದು ಬಂದ
ನನ್ನಾಸೆ ಮಹಾರಾಜ
ಮದ್ದೂರಿನಿಂದ ಮುದ್ದಾಗಿ ಬಂದ
ನನ್ನಾಸೆ ಮಹಾರಾಣಿ
ಮೈಸೂರಿನಿಂದ ಕೈ ಹಿಡಿದು ಬಂದ
ನನ್ನಾಸೆ ಮಹಾರಾಜ
ಮಗುವಂಥ ಮನಸು ಮಾತಲ್ಲಿ ಸೊಗಸು
ಬಲು ಅಂದ ನೋಟ
ಮದ್ದೂರಿನಿಂದ ಮುದ್ದಾಗಿ ಬಂದ
ನನ್ನಾಸೆ ಮಹಾರಾಣಿ
ಎಳೆಸಾದ ವಯಸು ಕಣ್ತುಂಬ ಕನಸು
ಸೊಬಗಿನ ಯುವರಾಣಿ
ನಮ್ಮೂರ ಜಾತ್ರೆಯಲಿ
ತೇರು ಬರೋ ದಾರಿಯಲಿ
ನಮ್ಮೂರ ಜಾತ್ರೆಯಲಿ
ತೇರು ಬರೋ ದಾರಿಯಲಿ
ಕದ್ದು ಕದ್ದು ನೋಡಿದೋರು ನೀವಲ್ಲವೇ
ಮಾರುದ್ದ ಜಡೆಯನ್ನು
ಎಳೆದಾಗ ಪ್ರೀತಿಯಲ್ಲಿ
ಮಾರುದ್ದ ಜಡೆಯನ್ನು
ಎಳೆದಾಗ ಪ್ರೀತಿಯಲ್ಲಿ
ಲಜ್ಜೆಯಿಂದ ಓದಿದೊಳು ನೀನಲ್ಲವೇ
ತಾಳಿ ಕಟ್ಟೋ ಹೊತ್ತಿನಲಿ ತುಂಟಾಟ
ಸುಳ್ಳು ಕೋಪ ತೋರೋ ಹಾಗೆ ಹುಸಿ ನೋಟ
ತಾಳಿ ಕಟ್ಟೋ ಹೊತ್ತಿನಲಿ ತುಂಟಾಟ
ಸುಳ್ಳು ಕೋಪ ತೋರೋ ಹಾಗೆ ಹುಸಿ ನೋಟ
ಕೈ ಕೈಯಿ ಸೋಕಿದಾಗ
ಕಣ್ಣು ಕಣ್ಣು ಸೇರಿದಾಗ
ನನ್ನ ನಿನ್ನ ಮೈಯೊಳಗೆ ಮಿಂಚೋಟ
|| ಮೈಸೂರಿನಿಂದ ಕೈ ಹಿಡಿದು ಬಂದ
ನನ್ನಾಸೆ ಮಹಾರಾಜ
ಮದ್ದೂರಿನಿಂದ ಮುದ್ದಾಗಿ ಬಂದ
ನನ್ನಾಸೆ ಮಹಾರಾಣಿ….||
ಬಾಯ್ತುಂಬಾ ವಿಳ್ಯದೆಲೆ ತುಂಬಿಕೊಂಡು
ಬಳ್ಳಿ ಹಾಗೆ ಬಾಗಿ ಬಳುಕಿ
ಬಂದೋಳು ನೀನಲ್ಲವೇ
ಬಾವಿ ನೀರು ಸೇದೋ ಹೊತ್ತು
ಕೇಳಿ ನನ್ನ ಒಂದು ಮುತ್ತು
ಆಸೆ ತೋರಿ ಓಡಿದೋರು ನೀವಲ್ಲವೇ
ಬಾಯ್ತುಂಬಾ ವಿಳ್ಯದೆಲೆ ತುಂಬಿಕೊಂಡು
ಬಳ್ಳಿ ಹಾಗೆ ಬಾಗಿ ಬಳುಕಿ
ಬಂದೋಳು ನೀನಲ್ಲವೇ
ಬಾವಿ ನೀರು ಸೇದೋ ಹೊತ್ತು
ಕೇಳಿ ನನ್ನ ಒಂದು ಮುತ್ತು
ಆಸೆ ತೋರಿ ಓಡಿದೋರು ನೀವಲ್ಲವೇ
ಆಗ ತಪ್ಪಿದೆಲ್ಲಾ ಈಗ ಬೇಕಲ್ಲ
ತೃಪ್ತಿ ಎನ್ನೋ ಮಾತೆ ನಿಂಗೆ ಗೊತ್ತಿಲ್ಲ
ಆಗ ತಪ್ಪಿದೆಲ್ಲಾ ಈಗ ಬೇಕಲ್ಲ
ತೃಪ್ತಿ ಎನ್ನೋ ಮಾತೆ ನಿಂಗೆ ಗೊತ್ತಿಲ್ಲ
ನನ್ನಾ ಪ್ರಾಣ ಬಂಧಿ ನೀನು
ಅಲ್ಲಿ ಸುಖ ಕಂಡೆ ನಾನು
ನಮ್ಮ ಜೋಡಿಯಂತ ಜೋಡಿ ಇನ್ನಿಲ್ಲ
|| ಮೈಸೂರಿನಿಂದ ಕೈ ಹಿಡಿದು ಬಂದ
ನನ್ನಾಸೆ ಮಹಾರಾಜ
ಮಗುವಂಥ ಮನಸು ಮಾತೆಲ್ಲ ಸೊಗಸು
ಬಲು ಅಂದ ನೋಟ
ಮದ್ದೂರಿನಿಂದ ಮುದ್ದಾಗಿ ಬಂದ
ನನ್ನಾಸೆ ಮಹಾರಾಣಿ
ಎಳೆಸಾದ ವಯಸು ಕಣ್ತುಂಬ ಕನಸು
ಸೊಬಗಿನ ಯುವರಾಣಿ….||
Mysoorininda Kai Hididu song lyrics from Kannada Movie Shanthi Nivasa starring Ananthnag, Bharathi, Vijayakashi, Lyrics penned by R N Jayagopal Sung by S P Balasubrahmanyam, Vani Jairam, , Music Composed by M Ranga Rao, film is Directed by Bhargava and film is released on 1988