Masaala Paan Masaala Lyrics

ಮಸಾಲ ಪಾನ ಮಸಾಲ Lyrics

in Shanthi Nivasa

in ಶಾಂತಿ ನಿವಾಸ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಸಾಲ ಪಾನ್ ಮಸಾಲ,
ಮಸಾಲ ಪಾನ್ ಮಸಾಲ,
ಸಾದಾ ಬೇಕೋ ಮೀಠಾ  ಬೇಕೋ
ಜರ್ದಾ ಬೇಕೋ ಕಿಲಕಿಲ ಬೇಕೋ
ಅಯ್ಯೋ ಅಯ್ಯಯ್ಯಪ್ಪ
 
ತಲೆ ಘಮ್ಮೆನ್ನೋ
ಬಾಯ್ ಘಮ್ಮೆನ್ನೋ 
ಮೈ ಜುಮ್ಮೆನೋ….

|| ಮಸಾಲ ಪಾನ್ ಮಸಾಲ,
ಮಸಾಲ ಪಾನ್ ಮಸಾಲ….||
 
ಲೈಲಾ ಅಯ್ಯೋ ಲೈಲಾ ಅಯ್ಯೋ (ಮಜನು )
ಮಜುನು …ಮಜನು ಅಯ್ಯೋ ಮಜನು
ಲೈಲಾ….. ಮಜನು……
ಲೈಲಾ….. ಮಜನು……
 
ಲೈಲಾ….. ಮಜನು ಹಾಕಿಕೊಂಡ
ಪಾನ ಮಸಾಲ 
ರೋಮಿಯೋ ಜೂಲಿಯೆಟ್
ಕಾಣದಂಥ ಪಾನ ಮಸಾಲ 
ಹೇಮಾ ರೇಖಾ ನಿಮ್ಮಿ ಪಮ್ಮಿ
ಮೆಲ್ಲೋ ಮಸಾಲ 
ಸಂಜು ದೀಪು ರಾಜು ಶಮ್ಮಿ
ಹಾಕೋ ಮಸಾಲ 
ಮಾವಂಗೆ ಮಸ್ಕಾ ಹಚ್ಚಬೇಕೆ 
ಅತ್ತೆ ಬಾಯಿ ಮುಚ್ಚ ಬೇಕೇ
ಮೆಲ್ಲಗೆ ತಾಜಾ ಮಾಡಬೇಕೆ 
ಗೆಳೆಯನ ಹಾಡ ಕೇಳಬೇಕೆ 
ಎಲ್ಲರಿಗು ಎಲ್ಲದಕೂ
ಒಂದೇ ಝುಮ್ಮನೆ ಪಾನ 
 
|| ಮಸಾಲ ಪಾನ ಮಸಾಲ,
ಕಿಲಕಿಲ ಮಸಾಲಾ…
ಮಸಾಲ ಪಾನ ಮಸಾಲ…||
 
ಮುಡಿದಿಹ ಮಲ್ಲಿಗೆ ಹೂವಿನ ಪರಿಮಳ 
ಮತ್ತನು ನೋಡು
ಕೆಂಪನೆ ತುಟಿಯ ಅಂಚಲಿ ತುಂಬಿಹ 
ನಿಶೆಯನು ನೋಡು 
ಹರೆಯದ ನಿಂಗು ಪ್ರೀತಿಯ ಗುಂಗು 
ಬೆರೆಸಿದೆ ನೋಡು ಬುದ್ದಿಗೆ ಟಾನಿಕ್ 
ಮೈಯಿಗೆ ಮ್ಯಾಜಿಕ್ ಅನುಭವ  ನೋಡು 
ತಿನ್ನಲು ಬುದ್ದಿ ಚಿಗುರಿರಬೇಕು 
ಬೆಳ್ಳಿ ಸುಣ್ಣ ಬಳಿದಿರಬೇಕು
ನಾಜೂಕು ಕೈಗಳು ತುಡಿಸಿರಬೇಕು 
ಮೆಲ್ಲಗೆ ಬಾಯಿಗೆ ಅದನು ಇಡಬೇಕು 
ಆ ಘಳಿಗೆ ಆಗಸದೆ ತೇಲಿಸೊ ಚೂಮಂತ್ರ
 
|| ಮಸಾಲ ಪಾನ್ ಮಸಾಲ,
ಮಸಾಲ ಪಾನ್ ಮಸಾಲ,
ಸಾದಾ ಬೇಕೋ ಮೀಠಾ  ಬೇಕೋ
ಸಾದಾ ಬೇಕೋ ಮೀಠಾ  ಬೇಕೋ
ಜರ್ದಾ ಬೇಕೋ ಕಿಲಕಿಲ ಬೇಕೋ
ಅಯ್ಯೋ ಅಯ್ಯಯ್ಯಪ್ಪ
 
ತಲೆ ಘಮ್ಮೆನ್ನೋ
ಬಾಯ್ ಘಮ್ಮೆನ್ನೋ 
ಮೈ ಜುಮ್ಮೆನೋ….
 
ಮಸಾಲ ಪಾನ್ ಮಸಾಲ,
ಮಸಾಲ ಪಾನ್ ಮಸಾಲ
ಮಸಾಲ ಪಾನ್ ಮಸಾಲ
ಕಿಲಕಿಲ ಮಸಾಲಾ
ಅಯ್ಯಯ್ಯೋ ಅಮ್ಮಮ್ಮ
ಮಸಾಲ..ಮಸಾಲ…ಆ ಆ ಆ…||

ಮಸಾಲ ಪಾನ್ ಮಸಾಲ,
ಮಸಾಲ ಪಾನ್ ಮಸಾಲ,
ಸಾದಾ ಬೇಕೋ ಮೀಠಾ  ಬೇಕೋ
ಜರ್ದಾ ಬೇಕೋ ಕಿಲಕಿಲ ಬೇಕೋ
ಅಯ್ಯೋ ಅಯ್ಯಯ್ಯಪ್ಪ
 
ತಲೆ ಘಮ್ಮೆನ್ನೋ
ಬಾಯ್ ಘಮ್ಮೆನ್ನೋ 
ಮೈ ಜುಮ್ಮೆನೋ….

|| ಮಸಾಲ ಪಾನ್ ಮಸಾಲ,
ಮಸಾಲ ಪಾನ್ ಮಸಾಲ….||
 
ಲೈಲಾ ಅಯ್ಯೋ ಲೈಲಾ ಅಯ್ಯೋ (ಮಜನು )
ಮಜುನು …ಮಜನು ಅಯ್ಯೋ ಮಜನು
ಲೈಲಾ….. ಮಜನು……
ಲೈಲಾ….. ಮಜನು……
 
ಲೈಲಾ….. ಮಜನು ಹಾಕಿಕೊಂಡ
ಪಾನ ಮಸಾಲ 
ರೋಮಿಯೋ ಜೂಲಿಯೆಟ್
ಕಾಣದಂಥ ಪಾನ ಮಸಾಲ 
ಹೇಮಾ ರೇಖಾ ನಿಮ್ಮಿ ಪಮ್ಮಿ
ಮೆಲ್ಲೋ ಮಸಾಲ 
ಸಂಜು ದೀಪು ರಾಜು ಶಮ್ಮಿ
ಹಾಕೋ ಮಸಾಲ 
ಮಾವಂಗೆ ಮಸ್ಕಾ ಹಚ್ಚಬೇಕೆ 
ಅತ್ತೆ ಬಾಯಿ ಮುಚ್ಚ ಬೇಕೇ
ಮೆಲ್ಲಗೆ ತಾಜಾ ಮಾಡಬೇಕೆ 
ಗೆಳೆಯನ ಹಾಡ ಕೇಳಬೇಕೆ 
ಎಲ್ಲರಿಗು ಎಲ್ಲದಕೂ
ಒಂದೇ ಝುಮ್ಮನೆ ಪಾನ 
 
|| ಮಸಾಲ ಪಾನ ಮಸಾಲ,
ಕಿಲಕಿಲ ಮಸಾಲಾ…
ಮಸಾಲ ಪಾನ ಮಸಾಲ…||
 
ಮುಡಿದಿಹ ಮಲ್ಲಿಗೆ ಹೂವಿನ ಪರಿಮಳ 
ಮತ್ತನು ನೋಡು
ಕೆಂಪನೆ ತುಟಿಯ ಅಂಚಲಿ ತುಂಬಿಹ 
ನಿಶೆಯನು ನೋಡು 
ಹರೆಯದ ನಿಂಗು ಪ್ರೀತಿಯ ಗುಂಗು 
ಬೆರೆಸಿದೆ ನೋಡು ಬುದ್ದಿಗೆ ಟಾನಿಕ್ 
ಮೈಯಿಗೆ ಮ್ಯಾಜಿಕ್ ಅನುಭವ  ನೋಡು 
ತಿನ್ನಲು ಬುದ್ದಿ ಚಿಗುರಿರಬೇಕು 
ಬೆಳ್ಳಿ ಸುಣ್ಣ ಬಳಿದಿರಬೇಕು
ನಾಜೂಕು ಕೈಗಳು ತುಡಿಸಿರಬೇಕು 
ಮೆಲ್ಲಗೆ ಬಾಯಿಗೆ ಅದನು ಇಡಬೇಕು 
ಆ ಘಳಿಗೆ ಆಗಸದೆ ತೇಲಿಸೊ ಚೂಮಂತ್ರ
 
|| ಮಸಾಲ ಪಾನ್ ಮಸಾಲ,
ಮಸಾಲ ಪಾನ್ ಮಸಾಲ,
ಸಾದಾ ಬೇಕೋ ಮೀಠಾ  ಬೇಕೋ
ಸಾದಾ ಬೇಕೋ ಮೀಠಾ  ಬೇಕೋ
ಜರ್ದಾ ಬೇಕೋ ಕಿಲಕಿಲ ಬೇಕೋ
ಅಯ್ಯೋ ಅಯ್ಯಯ್ಯಪ್ಪ
 
ತಲೆ ಘಮ್ಮೆನ್ನೋ
ಬಾಯ್ ಘಮ್ಮೆನ್ನೋ 
ಮೈ ಜುಮ್ಮೆನೋ….
 
ಮಸಾಲ ಪಾನ್ ಮಸಾಲ,
ಮಸಾಲ ಪಾನ್ ಮಸಾಲ
ಮಸಾಲ ಪಾನ್ ಮಸಾಲ
ಕಿಲಕಿಲ ಮಸಾಲಾ
ಅಯ್ಯಯ್ಯೋ ಅಮ್ಮಮ್ಮ
ಮಸಾಲ..ಮಸಾಲ…ಆ ಆ ಆ…||

Masaala Paan Masaala song lyrics from Kannada Movie Shanthi Nivasa starring Ananthnag, Bharathi, Vijayakashi, Lyrics penned by R N Jayagopal Sung by S P Balasubrahmanyam, Vani Jairam, , Music Composed by M Ranga Rao, film is Directed by Bhargava and film is released on 1988

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ