Radhe Radhe Jeevava Lyrics

ರಾಧೆ ರಾಧೆ ಜೀವವ Lyrics

in Shambhu

in ಶಂಭು

LYRIC

Song Details Page after Lyrice

-
ರಾಧೆ ರಾಧೆ ಜೀವವ ಕೊಡುವೆ
ಹಾರ್ಟಿಗೆ ಜಾಗ ಕೊಡೆ
ಮುರಳಿ ಮುರಳಿ ಚಾನ್ಸಿದೆ ನಿನಗೆ
ಹಾರ್ಟಲೆ ಹಾರ್ಟಲಿರೊ
ಹಗ್‌ ಮಾಡುವೆ ಒಮ್ಮೆ ನಿನ್ನ ಬ್ಯೂಟಿ
ಕಿಸ್‌ ನೀಡುವೆ ಒಪ್ಪಿಕೊಳ್ಳೆ ಸ್ವೀಟಿ
ನೀನಿಟ್ಟರೆ ಇಷ್ಟ ನಂಗು ಚಿನ್ನ
ನೀ ರಾಕ್ಷಸ ಪ್ರೀತ್ಸದ್ರಲ್ಲಿ ನನ್ನ
 
ಯಾವ ಇತಿಮಿತಿ ಇಲ್ಲ ಲವೆ ಸಖಿ ಲೈಫು ಕಣೆ
ಓಓ ನನ್ನ ಅಣು ಕಣ ನೀನೆ ನಿಂಗೆ ಸದಾ ದಾಸಿ ಕಣೊ
ಹುಚ್ಚೆದ್ದ ಮನಸು ಕಣ್ತುಂಬ ಕನಸು
ಮೈಯೆಲ್ಲ ಮಿಂಚು ಹರಿದಾಡಿ
ಸ್ಕೈಯಲ್ಲಿ ಹಾರಿ ಚಂದ್ರನ್ನ ಸೇರಿ
ಪ್ರಣಯದ ಪದನಿಸ
ಹೊಸತನನ ಸಿಹಿಸುಖನ ಭಲೆ ಮಜಾನ ಈ ಪ್ರೀತಿ
ಕೊಡುತ್ತ ಕೇಳು ಬಿಟ್ಟಾಕು ಫೀಲು ಖುಷಿಯಲಿ ಬಳಸಿಕೊ
 
||ಮುರಳಿ ಮುರಳಿ ಚಾನ್ಸಿದೆ ನಿನಗೆ
ಹಾರ್ಟಲೆ ಹಾರ್ಟಲಿರೊ
ರಾಧೆ ರಾಧೆ ಜೀವವ ಕೊಡುವೆ
ಹಾರ್ಟಿಗೆ ಜಾಗ ಕೊಡೆ||
ಬೇರೆ ಹುಡುಗಿ ನೋಡೊದಿಲ್ಲ ಹಾನೆಸ್ಟ್‌ ಕಣೆ
ಲವ್ವ ಗಿವ್ವು ಮಾಡೋದಿಲ್ಲ ಪ್ರಾಮಿಸ್‌ ಕಣೆ
ಓಯ್‌
ನನ್ನ ಪ್ರತಿ ನರನಾಡಿ ನಿನ್ನ ಸೆರೆಬೇಕೆಂದಿತು
ಎಷ್ಟೆ ಸುಖ ಕೊಡು ನೀನು ಎಂದು ಸದಾ ಸಾಕಾಗದು
ಹೌದೆನೊ ಜಾಣ ನೀ ನನ್ನ ಪ್ರಾಣ
ಲೈಫೆಲ್ಲ ನೀನೆ ಓ ಡಾರ್ಲಿಂಗ್‌
ಮರ ಸುತ್ತೋಕೆ ವರ ಕೇಳೋಕೆ ರೈಟ್ಸ್‌ ಇದೆ ತಿಳಿದುಕೊ
ಹೇ
ಈ ಹಾರ್ಟ್‌ ಬೀಟ್‌ ಹೊಸ ಡ್ಯುಯೆಟ್‌
ಹಾಡಾಯ್ತು ಕೇಳು ನೀನೀಗ
ಮರಸುತ್ತೋದು ಅದೀಗ ಓಲ್ಡು ಹೊಸತರ ಕಲಿತುಕೊ
 
||ರಾಧೆ ರಾಧೆ ಜೀವವ ಕೊಡುವೆ
ಹಾರ್ಟಿಗೆ ಜಾಗ ಕೊಡೆ
ಮುರಳಿ ಮುರಳಿ ಚಾನ್ಸಿದೆ ನಿನಗೆ
ಹಾರ್ಟಲೆ ಹಾರ್ಟಲಿರೊ||

-
ರಾಧೆ ರಾಧೆ ಜೀವವ ಕೊಡುವೆ
ಹಾರ್ಟಿಗೆ ಜಾಗ ಕೊಡೆ
ಮುರಳಿ ಮುರಳಿ ಚಾನ್ಸಿದೆ ನಿನಗೆ
ಹಾರ್ಟಲೆ ಹಾರ್ಟಲಿರೊ
ಹಗ್‌ ಮಾಡುವೆ ಒಮ್ಮೆ ನಿನ್ನ ಬ್ಯೂಟಿ
ಕಿಸ್‌ ನೀಡುವೆ ಒಪ್ಪಿಕೊಳ್ಳೆ ಸ್ವೀಟಿ
ನೀನಿಟ್ಟರೆ ಇಷ್ಟ ನಂಗು ಚಿನ್ನ
ನೀ ರಾಕ್ಷಸ ಪ್ರೀತ್ಸದ್ರಲ್ಲಿ ನನ್ನ
 
ಯಾವ ಇತಿಮಿತಿ ಇಲ್ಲ ಲವೆ ಸಖಿ ಲೈಫು ಕಣೆ
ಓಓ ನನ್ನ ಅಣು ಕಣ ನೀನೆ ನಿಂಗೆ ಸದಾ ದಾಸಿ ಕಣೊ
ಹುಚ್ಚೆದ್ದ ಮನಸು ಕಣ್ತುಂಬ ಕನಸು
ಮೈಯೆಲ್ಲ ಮಿಂಚು ಹರಿದಾಡಿ
ಸ್ಕೈಯಲ್ಲಿ ಹಾರಿ ಚಂದ್ರನ್ನ ಸೇರಿ
ಪ್ರಣಯದ ಪದನಿಸ
ಹೊಸತನನ ಸಿಹಿಸುಖನ ಭಲೆ ಮಜಾನ ಈ ಪ್ರೀತಿ
ಕೊಡುತ್ತ ಕೇಳು ಬಿಟ್ಟಾಕು ಫೀಲು ಖುಷಿಯಲಿ ಬಳಸಿಕೊ
 
||ಮುರಳಿ ಮುರಳಿ ಚಾನ್ಸಿದೆ ನಿನಗೆ
ಹಾರ್ಟಲೆ ಹಾರ್ಟಲಿರೊ
ರಾಧೆ ರಾಧೆ ಜೀವವ ಕೊಡುವೆ
ಹಾರ್ಟಿಗೆ ಜಾಗ ಕೊಡೆ||
ಬೇರೆ ಹುಡುಗಿ ನೋಡೊದಿಲ್ಲ ಹಾನೆಸ್ಟ್‌ ಕಣೆ
ಲವ್ವ ಗಿವ್ವು ಮಾಡೋದಿಲ್ಲ ಪ್ರಾಮಿಸ್‌ ಕಣೆ
ಓಯ್‌
ನನ್ನ ಪ್ರತಿ ನರನಾಡಿ ನಿನ್ನ ಸೆರೆಬೇಕೆಂದಿತು
ಎಷ್ಟೆ ಸುಖ ಕೊಡು ನೀನು ಎಂದು ಸದಾ ಸಾಕಾಗದು
ಹೌದೆನೊ ಜಾಣ ನೀ ನನ್ನ ಪ್ರಾಣ
ಲೈಫೆಲ್ಲ ನೀನೆ ಓ ಡಾರ್ಲಿಂಗ್‌
ಮರ ಸುತ್ತೋಕೆ ವರ ಕೇಳೋಕೆ ರೈಟ್ಸ್‌ ಇದೆ ತಿಳಿದುಕೊ
ಹೇ
ಈ ಹಾರ್ಟ್‌ ಬೀಟ್‌ ಹೊಸ ಡ್ಯುಯೆಟ್‌
ಹಾಡಾಯ್ತು ಕೇಳು ನೀನೀಗ
ಮರಸುತ್ತೋದು ಅದೀಗ ಓಲ್ಡು ಹೊಸತರ ಕಲಿತುಕೊ
 
||ರಾಧೆ ರಾಧೆ ಜೀವವ ಕೊಡುವೆ
ಹಾರ್ಟಿಗೆ ಜಾಗ ಕೊಡೆ
ಮುರಳಿ ಮುರಳಿ ಚಾನ್ಸಿದೆ ನಿನಗೆ
ಹಾರ್ಟಲೆ ಹಾರ್ಟಲಿರೊ||

Radhe Radhe Jeevava song lyrics from Kannada Movie Shambhu starring Murali, Manya, Avinash, Lyrics penned by Anand Sung by Rajesh Krishnan, Chithra, Music Composed by Ramesh Krishna, film is Directed by Dwarki and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ