-
ಏ ಸೃಷ್ಟಿಯೆ ಈ ಪ್ರೀತಿಗೆ ವರವಾಗು ನೀ
ನನ್ನೆದೆಯಲಿ ಈ ಒಡಲಲಿ ಸ್ಥಿರವಾಗು ನೀ
ಧೀಂ ಧೀಂ ತನ ಧೀಂ ಧೀಂ ತನ ಧಿರನನನ
ನನ್ನ ಎದೆ ಒಳಗೇನಿದೆ ಅದೆ ಪ್ರೀತಿನ
ಧೀಂ ಧೀಂ ತನ ಧೀಂ ಧೀಂ ತನ ಧಿರನನನ
ಈ ಮೌನಕ್ಕೆ ಈ ಧ್ಯಾನಕ್ಕೆ ನೀ ಕಾರಣ
ಚಡಪಡಿಕೆ ನನ್ನಲಿ ಚೆಲುವೆ ತಂದವಳು ನೀನ
ಕನವರಿಸೊ ಕನಸಲಿ ಬರುವ ಆ ಹುಡುಗಿ ನೀನ
ಹೃದಯ ದೇವತೆ ನೀ
ಧೀಂ ಧೀಂ ತನ ಧೀಂ ಧೀಂ ತನ ಧಿರನನನ
ನನ್ನ ಎದೆ ಒಳಗೇನಿದೆ ಅದೆ ಪ್ರೀತಿನ
ನನ್ನಾಣೆ ನೀ ಏನೊ ಮನಸ್ಸಿಗೆ ಕಲೆಸಿರುವೆ
ನನ್ನೊಳಗೆಲ್ಲ ಸಂಚರಿಸೊ ಉಸಿರಲಿ ಬೆರೆತಿರುವೆ
ಹೊಸ ಸಂಚಲನ ಏನೊ ಕಾಣೆನೆ
ಆ ಸೆಳೆತಕ್ಕೆ ನಾ ಏನೊ ಹೆಸರಿಡುವೆನೆ
ಚಿಪ್ಪಿನಲ್ಲಿ ಅಡಗಿ ಉಳಿದ ಮಳೆಹನಿ
ನಿನ್ನ ರೂಪ ಪಡೆದು ಇಳೆಗೆ ರಮಿಸಿದೆ
ಬಾನಿನಲ್ಲಿ ಇರುವ ಮಳೆಯ ಬಿಲ್ಲದು
ನಿನ್ನ ಸ್ಪೂರ್ತಿ ಪಡೆದು ಗಗನ ಬೆಳಗಿದೆ
ನಗದು ಐಶ್ವರ್ಯ ನೀನಾಗಿ ನಿನ್ನ ಚೆಲುವೆಲ್ಲ ನನದಾಗಿ
ಜೀವ ಪಡೆದಂತೆ ಶಿಲೆಯಾಗಿ
ಒಲವನು ಜಯಸಿದ ಹುಡುಗಿಯೆ ನಾ ಶರಣು ಶರಣು
||ಧೀಂ ಧೀಂ ತನ ಧೀಂ ಧೀಂ ತನ ಧಿರನನನ
ನನ್ನ ಎದೆ ಒಳಗೇನಿದೆ ಅದೆ ಪ್ರೀತಿನ||
ಮಾಯಾವಿ ನೀನಾಗಿ ನನ್ನನು ಸ್ಪಂಧಿಸಿದೆ
ನಿನ್ನ ಆ ಒಂದು ನೋಟದಲ್ಲಿ ಹೃದಯವ ಕಂಪಿಸಿದೆ
ನಿನ್ನ ಮುದ್ದು ಮನಸ್ಸಿಂದ ಲವ್ ಮಿ
ಈ ಹಾರ್ಟಿಂದ ನಿನಗೊಂದು ಥ್ಯಾಂಕ್ಯೂ ಕಣೆ
ನುಡಿಯು ತೊದಲಿ ಮೌನವನ್ನು ಮುರಿದಿದೆ
ಕನಸ್ಸು ಕದಲಿ ಹೃದಯ ಬಿರಿದು ಕುಣಿದಿದೆ
ಕಾಲ ಉರುಳಿ ಋತುವು ಹೊರಳಿ ಚಲಿಸಿದೆ
ಪಂಚಭೂತ ಸಾಕ್ಷಿಯಾಗಿ ಹರಸಿದೆ
ಇಳುವ ಧರೆಯೆಲ್ಲ ನಮದಾಗಿ
ನಾವು ಬಾಳೆಲ್ಲ ಜೊತೆಯಾಗಿ
ನಮ್ಮ ಈ ಪ್ರೀತಿ ಸ್ಥಿರವಾಗಿ
ಬೆರೆಯುತ ನಗುತಲಿ ಜೊತೆಯಲಿ ನಾವಿರುವ ಇರುವ
||ಧೀಂ ಧೀಂ ತನ ಧೀಂ ಧೀಂ ತನ ಧಿರನನನ
ನನ್ನ ಎದೆ ಒಳಗೇನಿದೆ ಅದೆ ಪ್ರೀತಿನ
ಧೀಂ ಧೀಂ ತನ ಧೀಂ ಧೀಂ ತನ ಧಿರನನನ
ಈ ಮೌನಕ್ಕೆ ಈ ಧ್ಯಾನಕ್ಕೆ ನೀ ಕಾರಣ
ಚಡಪಡಿಕೆ ನನ್ನಲಿ ಚೆಲುವೆ ತಂದವಳು ನೀನ
ಕನವರಿಸೊ ಕನಸಲಿ ಬರುವ ಆ ಹುಡುಗಿ ನೀನ
ಹೃದಯ ದೇವತೆ ನೀ ||
-
ಏ ಸೃಷ್ಟಿಯೆ ಈ ಪ್ರೀತಿಗೆ ವರವಾಗು ನೀ
ನನ್ನೆದೆಯಲಿ ಈ ಒಡಲಲಿ ಸ್ಥಿರವಾಗು ನೀ
ಧೀಂ ಧೀಂ ತನ ಧೀಂ ಧೀಂ ತನ ಧಿರನನನ
ನನ್ನ ಎದೆ ಒಳಗೇನಿದೆ ಅದೆ ಪ್ರೀತಿನ
ಧೀಂ ಧೀಂ ತನ ಧೀಂ ಧೀಂ ತನ ಧಿರನನನ
ಈ ಮೌನಕ್ಕೆ ಈ ಧ್ಯಾನಕ್ಕೆ ನೀ ಕಾರಣ
ಚಡಪಡಿಕೆ ನನ್ನಲಿ ಚೆಲುವೆ ತಂದವಳು ನೀನ
ಕನವರಿಸೊ ಕನಸಲಿ ಬರುವ ಆ ಹುಡುಗಿ ನೀನ
ಹೃದಯ ದೇವತೆ ನೀ
ಧೀಂ ಧೀಂ ತನ ಧೀಂ ಧೀಂ ತನ ಧಿರನನನ
ನನ್ನ ಎದೆ ಒಳಗೇನಿದೆ ಅದೆ ಪ್ರೀತಿನ
ನನ್ನಾಣೆ ನೀ ಏನೊ ಮನಸ್ಸಿಗೆ ಕಲೆಸಿರುವೆ
ನನ್ನೊಳಗೆಲ್ಲ ಸಂಚರಿಸೊ ಉಸಿರಲಿ ಬೆರೆತಿರುವೆ
ಹೊಸ ಸಂಚಲನ ಏನೊ ಕಾಣೆನೆ
ಆ ಸೆಳೆತಕ್ಕೆ ನಾ ಏನೊ ಹೆಸರಿಡುವೆನೆ
ಚಿಪ್ಪಿನಲ್ಲಿ ಅಡಗಿ ಉಳಿದ ಮಳೆಹನಿ
ನಿನ್ನ ರೂಪ ಪಡೆದು ಇಳೆಗೆ ರಮಿಸಿದೆ
ಬಾನಿನಲ್ಲಿ ಇರುವ ಮಳೆಯ ಬಿಲ್ಲದು
ನಿನ್ನ ಸ್ಪೂರ್ತಿ ಪಡೆದು ಗಗನ ಬೆಳಗಿದೆ
ನಗದು ಐಶ್ವರ್ಯ ನೀನಾಗಿ ನಿನ್ನ ಚೆಲುವೆಲ್ಲ ನನದಾಗಿ
ಜೀವ ಪಡೆದಂತೆ ಶಿಲೆಯಾಗಿ
ಒಲವನು ಜಯಸಿದ ಹುಡುಗಿಯೆ ನಾ ಶರಣು ಶರಣು
||ಧೀಂ ಧೀಂ ತನ ಧೀಂ ಧೀಂ ತನ ಧಿರನನನ
ನನ್ನ ಎದೆ ಒಳಗೇನಿದೆ ಅದೆ ಪ್ರೀತಿನ||
ಮಾಯಾವಿ ನೀನಾಗಿ ನನ್ನನು ಸ್ಪಂಧಿಸಿದೆ
ನಿನ್ನ ಆ ಒಂದು ನೋಟದಲ್ಲಿ ಹೃದಯವ ಕಂಪಿಸಿದೆ
ನಿನ್ನ ಮುದ್ದು ಮನಸ್ಸಿಂದ ಲವ್ ಮಿ
ಈ ಹಾರ್ಟಿಂದ ನಿನಗೊಂದು ಥ್ಯಾಂಕ್ಯೂ ಕಣೆ
ನುಡಿಯು ತೊದಲಿ ಮೌನವನ್ನು ಮುರಿದಿದೆ
ಕನಸ್ಸು ಕದಲಿ ಹೃದಯ ಬಿರಿದು ಕುಣಿದಿದೆ
ಕಾಲ ಉರುಳಿ ಋತುವು ಹೊರಳಿ ಚಲಿಸಿದೆ
ಪಂಚಭೂತ ಸಾಕ್ಷಿಯಾಗಿ ಹರಸಿದೆ
ಇಳುವ ಧರೆಯೆಲ್ಲ ನಮದಾಗಿ
ನಾವು ಬಾಳೆಲ್ಲ ಜೊತೆಯಾಗಿ
ನಮ್ಮ ಈ ಪ್ರೀತಿ ಸ್ಥಿರವಾಗಿ
ಬೆರೆಯುತ ನಗುತಲಿ ಜೊತೆಯಲಿ ನಾವಿರುವ ಇರುವ
||ಧೀಂ ಧೀಂ ತನ ಧೀಂ ಧೀಂ ತನ ಧಿರನನನ
ನನ್ನ ಎದೆ ಒಳಗೇನಿದೆ ಅದೆ ಪ್ರೀತಿನ
ಧೀಂ ಧೀಂ ತನ ಧೀಂ ಧೀಂ ತನ ಧಿರನನನ
ಈ ಮೌನಕ್ಕೆ ಈ ಧ್ಯಾನಕ್ಕೆ ನೀ ಕಾರಣ
ಚಡಪಡಿಕೆ ನನ್ನಲಿ ಚೆಲುವೆ ತಂದವಳು ನೀನ
ಕನವರಿಸೊ ಕನಸಲಿ ಬರುವ ಆ ಹುಡುಗಿ ನೀನ
ಹೃದಯ ದೇವತೆ ನೀ ||
Dheem Dheem Thanana song lyrics from Kannada Movie Shambhu starring Murali, Manya, Avinash, Lyrics penned by Raghav Dwarki Sung by Hariharan, Music Composed by Ramesh Krishna, film is Directed by Dwarki and film is released on 2005