Guru Iddaru Illadiddaru Lyrics

ಗುರು ಇದ್ರು ಇಲ್ಲದಿದ್ರು Lyrics

in Shambhu

in ಶಂಭು

LYRIC

Song Details Page after Lyrice

-
ಗುರು ಇದ್ರು ಇಲ್ಲದಿದ್ರು
ಜನ ನಕ್ಕರು ಗೆಲ್ಲೋನ್‌ ತಾನೆ ಬಾಸ್‌ ಬಾಸ್‌
ಯಾರ ಇದ್ರು ಇಲ್ದಿದ್ರು
ಬಿದ್ದುಹೋದ್ರು ಎದ್ದು ನಿಲ್ಲೋನ್ ಬಾಸ್‌ ಬಾಸ್‌
ಬಾಳೆಂದರೆ ಯುದ್ಧ ಗುರು ಏನಾದರು ನಗುತ ಇರು
ದುಃಖ ಬಂದ್ರು ಲೆಕ್ಕ ಹಾಕೊ ಗೋಳು ಯಾಕೇಳು
ಸೋಲಿಗೆಲ್ಲ ಜಾಲಿಯಾಗಿ ಟಾಟಾ ನೀ ಹೇಳು
ಉಡಾಯ್ಸು ಬಾ ಮಾಮ ಹಾಡಿ ಜಮಾಯ್ಸು ಬಾ ಮಾಮ
ಉಡಾಯ್ಸು ಬಾ ಮಾಮ ಹಾಡಿ ಜಮಾಯ್ಸು ಬಾ ಮಾಮ
 
||ಗುರು ಇದ್ರು ಇಲ್ಲದಿದ್ರು
ಜನ ನಕ್ಕರು ಗೆಲ್ಲೋನ್‌ ತಾನೆ ಬಾಸ್‌ ಬಾಸ್‌
ಯಾರ ಇದ್ರು ಇಲ್ದಿದ್ರು
ಬಿದ್ದುಹೋದ್ರು ಎದ್ದು ನಿಲ್ಲೋನ್ ಬಾಸ್‌ ಬಾಸ್‌||‌
 
ಶ್ರೀ ಕೃಷ್ಣನು ಗೀತೆಯಲ್ಲಿ ಎಲ್ಲಾರಿಗು ಹೇಳಿದ್ದೇನು
ಸೆಂಟಿಮೆಂಟು ಬೇಡ ಗುರು ಅಂತ
ಆದರ್ಶದ ಶ್ರೀ ರಾಮನ ಆ ಸೀತೆಗೆ ಮಾಡಿದ್ದೇನು
ಶೀಲಾನ ಪ್ರೂವ್‌ ಮಾಡು ಅಂತ
ಮಹಾಭಾರತ ಕೂಡ ರಾಮಾಯಣ ಕೂಡ
ಪ್ರಾಬ್ಲಮ್ಮಿನ ಕಂತೆನೆನ ನೋಡು
ನಾವಿದ್ದರೆ ಎಲ್ಲ ನಮ್ಮಿಂದಲೆ ಎಲ್ಲ
ನಮಿಷ್ಟಕ್ಕೆ ಬಾಳೋದ್‌ ತಪ್ಪಲ್ಲ
ಹಿಸ್ಟರೀಲಿ ಮಿಸ್ಟೇಕು ಮಾಮೂಲಿ ಕೇಳೊ ಕೇಳು
ಅದನ್ನೆಲ್ಲ ಬಿಟ್ಟಾಕಿ ನೀನ್ನಾಗೆ  ನೀನು ಬಾಳು
ಕೇಳೊ ಮರಿ ಕೇಳೊ ಮರಿ ಏಳು ಮರಿ ಬೇಡ ಫೈಟು
ಮಾಡೊ ಮರಿ ಮಾಡೊ ಮರಿ ಮಾಡೊ ಮರಿ ಇಂದೆ ರೈಟು
 
||ಗುರು ಇದ್ರು ಇಲ್ಲದಿದ್ರು
ಜನ ನಕ್ಕರು ಗೆಲ್ಲೋನ್‌ ತಾನೆ ಬಾಸ್‌ ಬಾಸ್‌
ಯಾರ ಇದ್ರು ಇಲ್ದಿದ್ರು
ಬಿದ್ದುಹೋದ್ರು ಎದ್ದು ನಿಲ್ಲೋನ್ ಬಾಸ್‌ ಬಾಸ್‌||‌
 
ಗಾಂಧೀಜಿಯ ಆ ಶಾಂತಿಯ ಸರ್ವೋದಯ ಮಂತ್ರ ಕೇಳಿ
ತಮ್ಮ ಲೈಫಲಿ ತಂದುಕೊಂಡೋರ್‌ ಯಾರು
ಬುಕ್ಕಲ್ಲಿರೊ ಬದನೆಕಾಯಿ ಸಾಂಬಾರಿಗೆ ಬರದು ಎಂಬ
ಗಾದಸೆ ಮಾತಿನ ಸತ್ಯ ಬಲ್ರು ಎಲ್ರೂ
ಬದುಕು ಎಂದರೆ ಇಲ್ಲಿ ಬೇಲಿ ಇಲ್ಲದ ಬಳ್ಳಿ
ನಾವು ಬೆಳೆವುದು ನಮ್ಮ ಕೈಯಲ್ಲಿ
ಈ ಲೋಕವೆ ಹೀಗೆ ನೋ ಎಂದರೆ ಹೇಗೆ
ನಾವ್‌ ರಾಜರು ನಮ್ಮ ಪಾಡಿಗೆ
ಲೋಕಾನ ತಿದ್ದೋದು ನಮಗ್ಯಾಕೆ ಬೇಕು ಹೇಳು
ನಾವ್‌ ನಮ್ಮ ಬುದ್ದೀನ ತಿದ್ಕೊಂಡ್ರೆ ಸಾಕು ಕೇಳು
ಕೇಳೊ ಮರಿ ಕೇಳೊ ಮರಿ ಏಳು ಮರಿ ಬೇಡ ಫೈಟು
ಮಾಡೊ ಮರಿ ಮಾಡೊ ಮರಿ ಮಾಡೊ ಮರಿ ಇಂದೆ ರೈಟು
 
||ಗುರು ಇದ್ರು ಇಲ್ಲದಿದ್ರು
ಜನ ನಕ್ಕರು ಗೆಲ್ಲೋನ್‌ ತಾನೆ ಬಾಸ್‌ ಬಾಸ್‌
ಯಾರ ಇದ್ರು ಇಲ್ದಿದ್ರು
ಬಿದ್ದುಹೋದ್ರು ಎದ್ದು ನಿಲ್ಲೋನ್ ಬಾಸ್‌ ಬಾಸ್‌
ಬಾಳೆಂದರೆ ಯುದ್ಧ ಗುರು ಏನಾದರು ನಗುತ ಇರು
ದುಃಖ ಬಂದ್ರು ಲೆಕ್ಕ ಹಾಕೊ ಗೋಳು ಯಾಕೇಳು
ಸೋಲಿಗೆಲ್ಲ ಜಾಲಿಯಾಗಿ ಟಾಟಾ ನೀ ಹೇಳು
ಉಡಾಯ್ಸು ಬಾ ಮಾಮ ಹಾಡಿ ಜಮಾಯ್ಸು ಬಾ ಮಾಮ||
ಉಡಾಯ್ಸು ಬಾ ಮಾಮ ಹಾಡಿ ಜಮಾಯ್ಸು ಬಾ ಮಾಮ
ಉಡಾಯ್ಸು ಬಾ ಮಾಮ ಹಾಡಿ ಜಮಾಯ್ಸು ಬಾ ಮಾಮ
ಉಡಾಯ್ಸು ಬಾ ಮಾಮ ಹಾಡಿ ಜಮಾಯ್ಸು ಬಾ ಮಾಮ

-
ಗುರು ಇದ್ರು ಇಲ್ಲದಿದ್ರು
ಜನ ನಕ್ಕರು ಗೆಲ್ಲೋನ್‌ ತಾನೆ ಬಾಸ್‌ ಬಾಸ್‌
ಯಾರ ಇದ್ರು ಇಲ್ದಿದ್ರು
ಬಿದ್ದುಹೋದ್ರು ಎದ್ದು ನಿಲ್ಲೋನ್ ಬಾಸ್‌ ಬಾಸ್‌
ಬಾಳೆಂದರೆ ಯುದ್ಧ ಗುರು ಏನಾದರು ನಗುತ ಇರು
ದುಃಖ ಬಂದ್ರು ಲೆಕ್ಕ ಹಾಕೊ ಗೋಳು ಯಾಕೇಳು
ಸೋಲಿಗೆಲ್ಲ ಜಾಲಿಯಾಗಿ ಟಾಟಾ ನೀ ಹೇಳು
ಉಡಾಯ್ಸು ಬಾ ಮಾಮ ಹಾಡಿ ಜಮಾಯ್ಸು ಬಾ ಮಾಮ
ಉಡಾಯ್ಸು ಬಾ ಮಾಮ ಹಾಡಿ ಜಮಾಯ್ಸು ಬಾ ಮಾಮ
 
||ಗುರು ಇದ್ರು ಇಲ್ಲದಿದ್ರು
ಜನ ನಕ್ಕರು ಗೆಲ್ಲೋನ್‌ ತಾನೆ ಬಾಸ್‌ ಬಾಸ್‌
ಯಾರ ಇದ್ರು ಇಲ್ದಿದ್ರು
ಬಿದ್ದುಹೋದ್ರು ಎದ್ದು ನಿಲ್ಲೋನ್ ಬಾಸ್‌ ಬಾಸ್‌||‌
 
ಶ್ರೀ ಕೃಷ್ಣನು ಗೀತೆಯಲ್ಲಿ ಎಲ್ಲಾರಿಗು ಹೇಳಿದ್ದೇನು
ಸೆಂಟಿಮೆಂಟು ಬೇಡ ಗುರು ಅಂತ
ಆದರ್ಶದ ಶ್ರೀ ರಾಮನ ಆ ಸೀತೆಗೆ ಮಾಡಿದ್ದೇನು
ಶೀಲಾನ ಪ್ರೂವ್‌ ಮಾಡು ಅಂತ
ಮಹಾಭಾರತ ಕೂಡ ರಾಮಾಯಣ ಕೂಡ
ಪ್ರಾಬ್ಲಮ್ಮಿನ ಕಂತೆನೆನ ನೋಡು
ನಾವಿದ್ದರೆ ಎಲ್ಲ ನಮ್ಮಿಂದಲೆ ಎಲ್ಲ
ನಮಿಷ್ಟಕ್ಕೆ ಬಾಳೋದ್‌ ತಪ್ಪಲ್ಲ
ಹಿಸ್ಟರೀಲಿ ಮಿಸ್ಟೇಕು ಮಾಮೂಲಿ ಕೇಳೊ ಕೇಳು
ಅದನ್ನೆಲ್ಲ ಬಿಟ್ಟಾಕಿ ನೀನ್ನಾಗೆ  ನೀನು ಬಾಳು
ಕೇಳೊ ಮರಿ ಕೇಳೊ ಮರಿ ಏಳು ಮರಿ ಬೇಡ ಫೈಟು
ಮಾಡೊ ಮರಿ ಮಾಡೊ ಮರಿ ಮಾಡೊ ಮರಿ ಇಂದೆ ರೈಟು
 
||ಗುರು ಇದ್ರು ಇಲ್ಲದಿದ್ರು
ಜನ ನಕ್ಕರು ಗೆಲ್ಲೋನ್‌ ತಾನೆ ಬಾಸ್‌ ಬಾಸ್‌
ಯಾರ ಇದ್ರು ಇಲ್ದಿದ್ರು
ಬಿದ್ದುಹೋದ್ರು ಎದ್ದು ನಿಲ್ಲೋನ್ ಬಾಸ್‌ ಬಾಸ್‌||‌
 
ಗಾಂಧೀಜಿಯ ಆ ಶಾಂತಿಯ ಸರ್ವೋದಯ ಮಂತ್ರ ಕೇಳಿ
ತಮ್ಮ ಲೈಫಲಿ ತಂದುಕೊಂಡೋರ್‌ ಯಾರು
ಬುಕ್ಕಲ್ಲಿರೊ ಬದನೆಕಾಯಿ ಸಾಂಬಾರಿಗೆ ಬರದು ಎಂಬ
ಗಾದಸೆ ಮಾತಿನ ಸತ್ಯ ಬಲ್ರು ಎಲ್ರೂ
ಬದುಕು ಎಂದರೆ ಇಲ್ಲಿ ಬೇಲಿ ಇಲ್ಲದ ಬಳ್ಳಿ
ನಾವು ಬೆಳೆವುದು ನಮ್ಮ ಕೈಯಲ್ಲಿ
ಈ ಲೋಕವೆ ಹೀಗೆ ನೋ ಎಂದರೆ ಹೇಗೆ
ನಾವ್‌ ರಾಜರು ನಮ್ಮ ಪಾಡಿಗೆ
ಲೋಕಾನ ತಿದ್ದೋದು ನಮಗ್ಯಾಕೆ ಬೇಕು ಹೇಳು
ನಾವ್‌ ನಮ್ಮ ಬುದ್ದೀನ ತಿದ್ಕೊಂಡ್ರೆ ಸಾಕು ಕೇಳು
ಕೇಳೊ ಮರಿ ಕೇಳೊ ಮರಿ ಏಳು ಮರಿ ಬೇಡ ಫೈಟು
ಮಾಡೊ ಮರಿ ಮಾಡೊ ಮರಿ ಮಾಡೊ ಮರಿ ಇಂದೆ ರೈಟು
 
||ಗುರು ಇದ್ರು ಇಲ್ಲದಿದ್ರು
ಜನ ನಕ್ಕರು ಗೆಲ್ಲೋನ್‌ ತಾನೆ ಬಾಸ್‌ ಬಾಸ್‌
ಯಾರ ಇದ್ರು ಇಲ್ದಿದ್ರು
ಬಿದ್ದುಹೋದ್ರು ಎದ್ದು ನಿಲ್ಲೋನ್ ಬಾಸ್‌ ಬಾಸ್‌
ಬಾಳೆಂದರೆ ಯುದ್ಧ ಗುರು ಏನಾದರು ನಗುತ ಇರು
ದುಃಖ ಬಂದ್ರು ಲೆಕ್ಕ ಹಾಕೊ ಗೋಳು ಯಾಕೇಳು
ಸೋಲಿಗೆಲ್ಲ ಜಾಲಿಯಾಗಿ ಟಾಟಾ ನೀ ಹೇಳು
ಉಡಾಯ್ಸು ಬಾ ಮಾಮ ಹಾಡಿ ಜಮಾಯ್ಸು ಬಾ ಮಾಮ||
ಉಡಾಯ್ಸು ಬಾ ಮಾಮ ಹಾಡಿ ಜಮಾಯ್ಸು ಬಾ ಮಾಮ
ಉಡಾಯ್ಸು ಬಾ ಮಾಮ ಹಾಡಿ ಜಮಾಯ್ಸು ಬಾ ಮಾಮ
ಉಡಾಯ್ಸು ಬಾ ಮಾಮ ಹಾಡಿ ಜಮಾಯ್ಸು ಬಾ ಮಾಮ

Guru Iddaru Illadiddaru song lyrics from Kannada Movie Shambhu starring Murali, Manya, Avinash, Lyrics penned by V Nagendra Prasad Sung by Tippu, Music Composed by Ramesh Krishna, film is Directed by Dwarki and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ