-
ಏನೊ ಏನೊ ಏನಾಗಿದೆಯೊ
ನೀನೆ ತಾನೆ ನಾನಾಗಿದೆಯೊ
ಮನಸ್ಸಾರೆ ಒಂದು ಭಾರಿ ಫೀಲ್ ಮೈ ಲವ್
ಮನಸ್ಸೇರಿ ಒಂದುಸಾರಿ ಫೀಲ್ ಮೈ ಲವ್
ಏನೊ ಏನೊ ಏನಾಗಿದೆಯೊ
ನೀನೆ ತಾನೆ ನಾನಾಗಿದೆಯೊ
ಮನಸ್ಸಾರೆ ಒಂದು ಭಾರಿ ಫೀಲ್ ಮೈ ಲವ್
ಮನಸ್ಸೇರಿ ಒಂದುಸಾರಿ ಫೀಲ್ ಮೈ ಲವ್
ಅವತರಿಸಿದ ಪ್ರೀತಿ ಮುಂದೆ
(ಕ್ಲೀನ್ ಬೋಲ್ಡ್)
ಕನವರಿಕೆ ಕಂಗಾಲೆ(ಅಂಡರ್ಸ್ಟಾಂಡ್)
ಅನುಭವಿಸಿದ ರೀತಿ ಹಿಂದೆ
ಲವಲವಿಕೆಯು ನಿಂದೆ ಲೇ
ಆದರಿಸು ಹೇ ಹುಡುಗಿ ನೀ ಇಷ್ಟ ಆಗೋದೆ
ಈ ಮನಸ್ಸು ನಾ ಕೊಟ್ಟು ಸೋತೋದೆ
ಮಿಸ್ ಯೂ
||ಏನೊ ಏನೊ ಏನಾಗಿದೆಯೊ
ನೀನೆ ತಾನೆ ನಾನಾಗಿದೆಯೊ||
ತಲೆಕೆಡಿಸಿದ ತುಂಟಿ ನೀನು
(ಡೌ ಮಾಡಬೇಡ)
ಚಡಪಡಿಸುವ ಒಂಟಿ ನಾನು
(ಕಾಳ್ ಹಾಕಬೇಡ)
ಹೊಸವರಸೆಯ ಮಾಯಾಮಂತ್ರ
ಭರವಸೆಯ ತಂತ್ರ ಸ್ವೀಕರಿಸು
ಈ ಲೈಫಿಗೆ ನೋ ನೋಬಡಿ ಫಾರ್ ಮಿ
ಈ ಬಾಡಿಯ ಒಂದ್ಸಾರಿ ನೀ ಟಚ್ ಮಿ
ಲವ್ ಯೂ
ಏಕೊ ಏನೊ ಏನಾಗಿದೆಯೊ
ಎಲ್ಲೊ ನಂಗು ಲವ್ವಾಗಿದೆಯೊ
ಎದಯಾಸೆ ಹೇಳೊ ಹಾಡು ಫೀಲ್ ಮೈ ಸಾಂಗ್
ಬದಲಾಗೊ ಚಾನ್ಸು ನೀಡು ಫೀಲ್ ಮೈ ಹಾರ್ಟ್
||ಏನೊ ಏನೊ ಏನಾಗಿದೆಯೊ
ನೀನೆ ತಾನೆ ನಾನಾಗಿದೆಯೊ
ಮನಸ್ಸಾರೆ ಒಂದು ಭಾರಿ ಫೀಲ್ ಮೈ ಲವ್
ಮನಸ್ಸೇರಿ ಒಂದುಸಾರಿ ಫೀಲ್ ಮೈ ಲವ್||
-
ಏನೊ ಏನೊ ಏನಾಗಿದೆಯೊ
ನೀನೆ ತಾನೆ ನಾನಾಗಿದೆಯೊ
ಮನಸ್ಸಾರೆ ಒಂದು ಭಾರಿ ಫೀಲ್ ಮೈ ಲವ್
ಮನಸ್ಸೇರಿ ಒಂದುಸಾರಿ ಫೀಲ್ ಮೈ ಲವ್
ಏನೊ ಏನೊ ಏನಾಗಿದೆಯೊ
ನೀನೆ ತಾನೆ ನಾನಾಗಿದೆಯೊ
ಮನಸ್ಸಾರೆ ಒಂದು ಭಾರಿ ಫೀಲ್ ಮೈ ಲವ್
ಮನಸ್ಸೇರಿ ಒಂದುಸಾರಿ ಫೀಲ್ ಮೈ ಲವ್
ಅವತರಿಸಿದ ಪ್ರೀತಿ ಮುಂದೆ
(ಕ್ಲೀನ್ ಬೋಲ್ಡ್)
ಕನವರಿಕೆ ಕಂಗಾಲೆ(ಅಂಡರ್ಸ್ಟಾಂಡ್)
ಅನುಭವಿಸಿದ ರೀತಿ ಹಿಂದೆ
ಲವಲವಿಕೆಯು ನಿಂದೆ ಲೇ
ಆದರಿಸು ಹೇ ಹುಡುಗಿ ನೀ ಇಷ್ಟ ಆಗೋದೆ
ಈ ಮನಸ್ಸು ನಾ ಕೊಟ್ಟು ಸೋತೋದೆ
ಮಿಸ್ ಯೂ
||ಏನೊ ಏನೊ ಏನಾಗಿದೆಯೊ
ನೀನೆ ತಾನೆ ನಾನಾಗಿದೆಯೊ||
ತಲೆಕೆಡಿಸಿದ ತುಂಟಿ ನೀನು
(ಡೌ ಮಾಡಬೇಡ)
ಚಡಪಡಿಸುವ ಒಂಟಿ ನಾನು
(ಕಾಳ್ ಹಾಕಬೇಡ)
ಹೊಸವರಸೆಯ ಮಾಯಾಮಂತ್ರ
ಭರವಸೆಯ ತಂತ್ರ ಸ್ವೀಕರಿಸು
ಈ ಲೈಫಿಗೆ ನೋ ನೋಬಡಿ ಫಾರ್ ಮಿ
ಈ ಬಾಡಿಯ ಒಂದ್ಸಾರಿ ನೀ ಟಚ್ ಮಿ
ಲವ್ ಯೂ
ಏಕೊ ಏನೊ ಏನಾಗಿದೆಯೊ
ಎಲ್ಲೊ ನಂಗು ಲವ್ವಾಗಿದೆಯೊ
ಎದಯಾಸೆ ಹೇಳೊ ಹಾಡು ಫೀಲ್ ಮೈ ಸಾಂಗ್
ಬದಲಾಗೊ ಚಾನ್ಸು ನೀಡು ಫೀಲ್ ಮೈ ಹಾರ್ಟ್
||ಏನೊ ಏನೊ ಏನಾಗಿದೆಯೊ
ನೀನೆ ತಾನೆ ನಾನಾಗಿದೆಯೊ
ಮನಸ್ಸಾರೆ ಒಂದು ಭಾರಿ ಫೀಲ್ ಮೈ ಲವ್
ಮನಸ್ಸೇರಿ ಒಂದುಸಾರಿ ಫೀಲ್ ಮೈ ಲವ್||
Enu Enu Enaagideyo song lyrics from Kannada Movie Shambhu starring Murali, Manya, Avinash, Lyrics penned by Ragavendra Sung by Karthik, Music Composed by Ramesh Krishna, film is Directed by Dwarki and film is released on 2005