O Chitte Bannada Chitte (Sad) Lyrics

ಓ ಚಿಟ್ಟೆ ಬಣ್ಣದ ಚಿಟ್ಟೆ(ಸ್ಯಾಡ್) Lyrics

in Shambhavi

in ಶಾಂಭವಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ ಚಿಟ್ಟೆ ಬಣ್ಣದ ಚಿಟ್ಟೆ
ಬಾ ಚಿಟ್ಟೆ ಬಣ್ಣದ ಚಿಟ್ಟೆ
ಓ ನಿನ್ನಂತೆ ಈ ಹೂವ ಬಣ್ಣ
ಹಾ ನೋಡೋಕೆ ಇದು ಎಂಥ ಚೆನ್ನ ಆಆ
ಓ ನಿನ್ನಂತೆ ಈ ಹೂವ ಬಣ್ಣ
ಹಾ ನೋಡೋಕೆ ಇದು ಎಂಥ ಚೆನ್ನ ಆಆ
 
||ಓ ಚಿಟ್ಟೆ ಬಣ್ಣದ ಚಿಟ್ಟೆ
ಬಾ ಚಿಟ್ಟೆ ಬಣ್ಣದ ಚಿಟ್ಟೆ
ಓ ನಿನ್ನಂತೆ ಈ ಹೂವ ಬಣ್ಣ
ಹಾ ನೋಡೋಕೆ ಇದು ಎಂಥ ಚೆನ್ನ ಆಆ||
|| ಓ ಚಿಟ್ಟೆ ಬಣ್ಣದ ಚಿಟ್ಟೆ
ಬಾ ಚಿಟ್ಟೆ ಬಣ್ಣದ ಚಿಟ್ಟೆ ||
 
ಆ ಗಗನ ನೀಲಿ ಬಣ್ಣದ್ದು
ಆ ಮುಗಿಲು ಬಿಳುಪು ಬಣ್ಣದ್ದು
ಆ ಗಗನ ನೀಲಿ ಬಣ್ಣದ್ದು
ಆ ಮುಗಿಲು ಬಿಳುಪು ಬಣ್ಣದ್ದು
ಈ ಎಲೆಯು ಹಸಿರು ಬಣ್ಣದ್ದು
ಈ ಕಮಲ ಕೆಂಪು ಬಣ್ಣದ್ದು
ಎಲ್ಲೆಲ್ಲಿ ನೋಡು ಬರಿ ಬಣ್ಣವೇ
ಆ ಬಣ್ಣವೆಲ್ಲ ನಿನ್ನ ಮೈಲಿವೆ
ದೂರಿ ದೂರಿ ದುಮ್ಮಕ್ಕ ದೂರಿ
 
||ಓ ಚಿಟ್ಟೆ ಬಣ್ಣದ ಚಿಟ್ಟೆ
ಬಾ ಚಿಟ್ಟೆ ಬಣ್ಣದ ಚಿಟ್ಟೆ
ಓ ನಿನ್ನಂತೆ ಈ ಹೂವ ಬಣ್ಣ
ಹಾ ನೋಡೋಕೆ ಇದು ಎಂಥ ಚೆನ್ನ ಆಆ||
|| ಓ ಚಿಟ್ಟೆ ಬಣ್ಣದ ಚಿಟ್ಟೆ
ಬಾ ಚಿಟ್ಟೆ ಬಣ್ಣದ ಚಿಟ್ಟೆ ||
 
ನಾ ಬರುವೆ ದಿನವೂ ಸಂಜೇಲಿ
ನೀ ಹಾರಿ ಬಾರೋ ದಾರೀಲಿ
ನಾ ಬರುವೆ ದಿನವೂ ಸಂಜೇಲಿ
ನೀ ಹಾರಿ ಬಾರೋ ದಾರೀಲಿ
ನಾನಾರು ಎಂದು ನೀ ಬಲ್ಲೆ
ನೀ ಹೇಗೆ ಎಂದು ನಾ ಬಲ್ಲೆ
ನಿನಗಾಗಿ ಇಲ್ಲಿ ನಾ ಬಂದೆನು
ಬಿಡಲಾರೆ ಇನ್ನು ನಾ  ನಿನ್ನನು
ದೂರಿ ದೂರಿ ದುಮ್ಮಕ್ಕ ದೂರಿ
 
||ಓ ಚಿಟ್ಟೆ ಬಣ್ಣದ ಚಿಟ್ಟೆ
ಬಾ ಚಿಟ್ಟೆ ಬಣ್ಣದ ಚಿಟ್ಟೆ
ಓ ನಿನ್ನಂತೆ ಈ ಹೂವ ಬಣ್ಣ
ಹಾ ನೋಡೋಕೆ ಇದು ಎಂಥ ಚೆನ್ನ ಆಆ||

ಓ ಚಿಟ್ಟೆ ಬಣ್ಣದ ಚಿಟ್ಟೆ
ಬಾ ಚಿಟ್ಟೆ ಬಣ್ಣದ ಚಿಟ್ಟೆ
ಓ ನಿನ್ನಂತೆ ಈ ಹೂವ ಬಣ್ಣ
ಹಾ ನೋಡೋಕೆ ಇದು ಎಂಥ ಚೆನ್ನ ಆಆ
ಓ ನಿನ್ನಂತೆ ಈ ಹೂವ ಬಣ್ಣ
ಹಾ ನೋಡೋಕೆ ಇದು ಎಂಥ ಚೆನ್ನ ಆಆ
 
||ಓ ಚಿಟ್ಟೆ ಬಣ್ಣದ ಚಿಟ್ಟೆ
ಬಾ ಚಿಟ್ಟೆ ಬಣ್ಣದ ಚಿಟ್ಟೆ
ಓ ನಿನ್ನಂತೆ ಈ ಹೂವ ಬಣ್ಣ
ಹಾ ನೋಡೋಕೆ ಇದು ಎಂಥ ಚೆನ್ನ ಆಆ||
|| ಓ ಚಿಟ್ಟೆ ಬಣ್ಣದ ಚಿಟ್ಟೆ
ಬಾ ಚಿಟ್ಟೆ ಬಣ್ಣದ ಚಿಟ್ಟೆ ||
 
ಆ ಗಗನ ನೀಲಿ ಬಣ್ಣದ್ದು
ಆ ಮುಗಿಲು ಬಿಳುಪು ಬಣ್ಣದ್ದು
ಆ ಗಗನ ನೀಲಿ ಬಣ್ಣದ್ದು
ಆ ಮುಗಿಲು ಬಿಳುಪು ಬಣ್ಣದ್ದು
ಈ ಎಲೆಯು ಹಸಿರು ಬಣ್ಣದ್ದು
ಈ ಕಮಲ ಕೆಂಪು ಬಣ್ಣದ್ದು
ಎಲ್ಲೆಲ್ಲಿ ನೋಡು ಬರಿ ಬಣ್ಣವೇ
ಆ ಬಣ್ಣವೆಲ್ಲ ನಿನ್ನ ಮೈಲಿವೆ
ದೂರಿ ದೂರಿ ದುಮ್ಮಕ್ಕ ದೂರಿ
 
||ಓ ಚಿಟ್ಟೆ ಬಣ್ಣದ ಚಿಟ್ಟೆ
ಬಾ ಚಿಟ್ಟೆ ಬಣ್ಣದ ಚಿಟ್ಟೆ
ಓ ನಿನ್ನಂತೆ ಈ ಹೂವ ಬಣ್ಣ
ಹಾ ನೋಡೋಕೆ ಇದು ಎಂಥ ಚೆನ್ನ ಆಆ||
|| ಓ ಚಿಟ್ಟೆ ಬಣ್ಣದ ಚಿಟ್ಟೆ
ಬಾ ಚಿಟ್ಟೆ ಬಣ್ಣದ ಚಿಟ್ಟೆ ||
 
ನಾ ಬರುವೆ ದಿನವೂ ಸಂಜೇಲಿ
ನೀ ಹಾರಿ ಬಾರೋ ದಾರೀಲಿ
ನಾ ಬರುವೆ ದಿನವೂ ಸಂಜೇಲಿ
ನೀ ಹಾರಿ ಬಾರೋ ದಾರೀಲಿ
ನಾನಾರು ಎಂದು ನೀ ಬಲ್ಲೆ
ನೀ ಹೇಗೆ ಎಂದು ನಾ ಬಲ್ಲೆ
ನಿನಗಾಗಿ ಇಲ್ಲಿ ನಾ ಬಂದೆನು
ಬಿಡಲಾರೆ ಇನ್ನು ನಾ  ನಿನ್ನನು
ದೂರಿ ದೂರಿ ದುಮ್ಮಕ್ಕ ದೂರಿ
 
||ಓ ಚಿಟ್ಟೆ ಬಣ್ಣದ ಚಿಟ್ಟೆ
ಬಾ ಚಿಟ್ಟೆ ಬಣ್ಣದ ಚಿಟ್ಟೆ
ಓ ನಿನ್ನಂತೆ ಈ ಹೂವ ಬಣ್ಣ
ಹಾ ನೋಡೋಕೆ ಇದು ಎಂಥ ಚೆನ್ನ ಆಆ||

O Chitte Bannada Chitte (Sad) song lyrics from Kannada Movie Shambhavi starring Baby Shyamili, Srinath, Shruthi, Lyrics penned by Chi Udayashankar Sung by Kusuma, Music Composed by Shankar-Ganesh, film is Directed by Rama Narayanan and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ