ಲಲಲಾ ಲಲಲಾಲಾಲಾ
ಲಲಲಾ ಲಲಲಾಲಾಲಾ
ಲಲಲಾ ಲಲಲಾಲಾಲಾ
ಲಲಲಾ ಲಲಲಾಲಾಲಾ
ಕಲ್ಕತ್ತಾದಲ್ಲಿ ಪಾನು ಮಸಾಲ
ಬೆಂಗಳೂರಿನಲ್ಲಿ ಬೆಣ್ಣೆ ಮಸಾಲ
ಬಲ್ಲೋನೆ ಬಲ್ಲ ಬೆಲ್ಲ ಸವೀನಾ
ತಿಂದೋನೆ ಬಲ್ಲ ಪಾನು ರುಚೀನಾ
ದುಡ್ಡು ಕೊಟ್ಟು ಒಮ್ಮೆ…ಹ್ಹಾ..
ದುಡ್ಡು ಕೊಟ್ಟು ತಿನ್ನೋಕೇನು
ರೋಗ ಬಂದಿದೆ….
ಹೀಗೇಕೆ ನಿಂತೆಯೋ ಕಣ್ಣು ಕಾಣದೆ
ದುಡ್ಡು ಕೊಟ್ಟು ತಿನ್ನೋಕೇನು
ರೋಗ ಬಂದಿದೆ….
ಹೀಗೇಕೆ ನಿಂತೆಯೋ ಕಣ್ಣು ಕಾಣದೆ
|| ಕಲ್ಕತ್ತಾದಲ್ಲಿ ಪಾನು ಮಸಾಲ
ಬೆಂಗಳೂರಿನಲ್ಲಿ ಬೆಣ್ಣೆ ಮಸಾಲ
ಬಲ್ಲೋನೆ ಬಲ್ಲ ಬೆಲ್ಲ ಸವೀನಾ
ತಿಂದೋನೆ ಬಲ್ಲ ಪಾನು ರುಚೀನಾ…||
ಇಂಗು ತಿಂದ ಮಂಗನಂತೆ
ನೀರಾ ಬಿಟ್ಟ ಮೀನಿನಂತೆ
ರೆಕ್ಕೆ ಹರಿದ ಹಕ್ಕಿಯಂತೆ
ಬೆಣ್ಣೆ ಕಂಡ ಬೆಕ್ಕಿನಂತೆ
ಕಣ್ ಕಣ್ ಬಿಟ್ಟು ಹೀಗೆ
ಸಾಯಬೇಡವೋ..
ಬಾಯ್ ಬಾಯ್ ಬಿಟ್ಟು
ದೂರ ನಿಲ್ಲಬೇಡವೋ…
ಇಂಥ ಚಾನ್ಸು ಮತ್ತೆ
ಸಿಕ್ಕೋದಿಲ್ಲವೋ
|| ಕಲ್ಕತ್ತಾದಲ್ಲಿ ಪಾನು ಮಸಾಲ
ಬೆಂಗಳೂರಿನಲ್ಲಿ ಬೆಣ್ಣೆ ಮಸಾಲ
ಬಲ್ಲೋನೆ ಬಲ್ಲ ಬೆಲ್ಲ ಸವೀನಾ
ತಿಂದೋನೆ ಬಲ್ಲ ಪಾನು ರುಚೀನಾ…||
ಈಗ ತಿಂದ ಬಾಯಿ ಚೆಂದ
ದೋಸೆ ತಿಂದ ಹೊಟ್ಟೆ ತುಂಬ
ಹಾಲಿ ಮಾತು ಏನು ಚೆಂದ
ಖಾಲಿ ಜೇಬು ಏಕೆ ತಂದ
ಮಂಗಳೂರು ಬೋಂಡ
ಬೇಕೇ ಬಾಯಿಗೆ…
ತಂಗಳೂರು ಸಂಡಿಗೆ
ಬೇಕೇ ಕೈಯ್ಯಿಗೆ….ಹ್ಹಾ..
ಏನು ಬೇಕು ಹೇಳು ನಿನ್ನ ಮೂತಿಗೆ..
|| ಹ್ಹಾ… ಕಲ್ಕತ್ತಾದಲ್ಲಿ ಪಾನು ಮಸಾಲ
ಬೆಂಗಳೂರಿನಲ್ಲಿ ಬೆಣ್ಣೆ ಮಸಾಲ
ಅಹ್ಹಹ್ಹಹ್ಹಾ….
ಲಲಲಾ ಲಲಲಾಲಾಲಾ
ಲಲಲಾ ಲಲಲಾಲಾಲಾ
ಲಲಲಾ ಲಲಲಾಲಾಲಾ
ಲಲಲಾ ಲಲಲಾಲಾಲಾ….||
ಲಲಲಾ ಲಲಲಾಲಾಲಾ
ಲಲಲಾ ಲಲಲಾಲಾಲಾ
ಲಲಲಾ ಲಲಲಾಲಾಲಾ
ಲಲಲಾ ಲಲಲಾಲಾಲಾ
ಕಲ್ಕತ್ತಾದಲ್ಲಿ ಪಾನು ಮಸಾಲ
ಬೆಂಗಳೂರಿನಲ್ಲಿ ಬೆಣ್ಣೆ ಮಸಾಲ
ಬಲ್ಲೋನೆ ಬಲ್ಲ ಬೆಲ್ಲ ಸವೀನಾ
ತಿಂದೋನೆ ಬಲ್ಲ ಪಾನು ರುಚೀನಾ
ದುಡ್ಡು ಕೊಟ್ಟು ಒಮ್ಮೆ…ಹ್ಹಾ..
ದುಡ್ಡು ಕೊಟ್ಟು ತಿನ್ನೋಕೇನು
ರೋಗ ಬಂದಿದೆ….
ಹೀಗೇಕೆ ನಿಂತೆಯೋ ಕಣ್ಣು ಕಾಣದೆ
ದುಡ್ಡು ಕೊಟ್ಟು ತಿನ್ನೋಕೇನು
ರೋಗ ಬಂದಿದೆ….
ಹೀಗೇಕೆ ನಿಂತೆಯೋ ಕಣ್ಣು ಕಾಣದೆ
|| ಕಲ್ಕತ್ತಾದಲ್ಲಿ ಪಾನು ಮಸಾಲ
ಬೆಂಗಳೂರಿನಲ್ಲಿ ಬೆಣ್ಣೆ ಮಸಾಲ
ಬಲ್ಲೋನೆ ಬಲ್ಲ ಬೆಲ್ಲ ಸವೀನಾ
ತಿಂದೋನೆ ಬಲ್ಲ ಪಾನು ರುಚೀನಾ…||
ಇಂಗು ತಿಂದ ಮಂಗನಂತೆ
ನೀರಾ ಬಿಟ್ಟ ಮೀನಿನಂತೆ
ರೆಕ್ಕೆ ಹರಿದ ಹಕ್ಕಿಯಂತೆ
ಬೆಣ್ಣೆ ಕಂಡ ಬೆಕ್ಕಿನಂತೆ
ಕಣ್ ಕಣ್ ಬಿಟ್ಟು ಹೀಗೆ
ಸಾಯಬೇಡವೋ..
ಬಾಯ್ ಬಾಯ್ ಬಿಟ್ಟು
ದೂರ ನಿಲ್ಲಬೇಡವೋ…
ಇಂಥ ಚಾನ್ಸು ಮತ್ತೆ
ಸಿಕ್ಕೋದಿಲ್ಲವೋ
|| ಕಲ್ಕತ್ತಾದಲ್ಲಿ ಪಾನು ಮಸಾಲ
ಬೆಂಗಳೂರಿನಲ್ಲಿ ಬೆಣ್ಣೆ ಮಸಾಲ
ಬಲ್ಲೋನೆ ಬಲ್ಲ ಬೆಲ್ಲ ಸವೀನಾ
ತಿಂದೋನೆ ಬಲ್ಲ ಪಾನು ರುಚೀನಾ…||
ಈಗ ತಿಂದ ಬಾಯಿ ಚೆಂದ
ದೋಸೆ ತಿಂದ ಹೊಟ್ಟೆ ತುಂಬ
ಹಾಲಿ ಮಾತು ಏನು ಚೆಂದ
ಖಾಲಿ ಜೇಬು ಏಕೆ ತಂದ
ಮಂಗಳೂರು ಬೋಂಡ
ಬೇಕೇ ಬಾಯಿಗೆ…
ತಂಗಳೂರು ಸಂಡಿಗೆ
ಬೇಕೇ ಕೈಯ್ಯಿಗೆ….ಹ್ಹಾ..
ಏನು ಬೇಕು ಹೇಳು ನಿನ್ನ ಮೂತಿಗೆ..
|| ಹ್ಹಾ… ಕಲ್ಕತ್ತಾದಲ್ಲಿ ಪಾನು ಮಸಾಲ
ಬೆಂಗಳೂರಿನಲ್ಲಿ ಬೆಣ್ಣೆ ಮಸಾಲ
ಅಹ್ಹಹ್ಹಹ್ಹಾ….
ಲಲಲಾ ಲಲಲಾಲಾಲಾ
ಲಲಲಾ ಲಲಲಾಲಾಲಾ
ಲಲಲಾ ಲಲಲಾಲಾಲಾ
ಲಲಲಾ ಲಲಲಾಲಾಲಾ….||
Kalkatthadalli Panu Masala song lyrics from Kannada Movie Shambhavi starring Baby Shyamili, Srinath, Shruthi, Lyrics penned by Chi Udayashankar Sung by Kusuma, Music Composed by Shankar-Ganesh, film is Directed by Rama Narayanan and film is released on 1992