Ninnanne Nambi Naa Bande Lyrics

ನಿನ್ನನ್ನೆ ನಂಬಿ ನಾ ಬಂದೆ Lyrics

in Shambhavi

in ಶಾಂಭವಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
||ಮನೋಜವಂ ಮಾರುತ ತುಲ್ಯ ವೇಗಂ
ಜಿತೇಂದ್ರಿಯಂ ಬುಧ್ಧಿಮತಾಂ ವರಿಷ್ಠಂ
ವಾತಾತ್ಮಜಂ ವಾನರ ಯೂಥ ಮುಖ್ಯಂ
ಶ್ರೀ ರಾಮ ಧೂತಂ ಶಿರಸಾ ನಮಾಮಿ
ಶ್ರೀ ರಾಮ ಧೂತಂ ಶಿರಸಾ ನಮಾಮಿ||
 
ನಿನ್ನನ್ನೆ ನಂಬಿ ನಾ ಬಂದೆ
ನಿನ್ನಿಂದ ಎಲ್ಲ ಓ ತಂದೆ
ದಾರಿಯನು ಬಾ ತೋರು ಕತ್ತಲೆ ತುಂಬಿದೆ
ನಾ ಉಳಿಯೆ ನೀ ಬರದೆ ಬೆಳಕನು ತೋರದೆ
ಮಾರುತಿ ಮಾರುತಿ ಬಾರೊ ಬೇಗನೆ ಕರುಣೆ ತೋರೊ
 
||ನಿನ್ನನ್ನೆ ನಂಬಿ ನಾ ಬಂದೆ
ನಿನ್ನಿಂದ ಎಲ್ಲ ಓ ತಂದೆ
ದಾರಿಯನು ಬಾ ತೋರು ಕತ್ತಲೆ ತುಂಬಿದೆ
ನಾ ಉಳಿಯೆ ನೀ ಬರದೆ ಬೆಳಕನು ತೋರದೆ
ಮಾರುತಿ ಮಾರುತಿ ಬಾರೊ ಬೇಗನೆ ಕರುಣೆ ತೋರೊ||
 
ನೀನೆಲ್ಲೊ ಶ್ರೀರಾಮನಲ್ಲೆ ನೀನೆಲ್ಲೊ ವೈದೇಹಿ ಅಲ್ಲೆ
ನೀನೆಲ್ಲೊ ಶ್ರೀರಾಮನಲ್ಲೆ ನೀನೆಲ್ಲೊ ವೈದೇಹಿ ಅಲ್ಲೆ
ರಾಮನಾಮವೊಂದೆ ಬದುಕಲ್ಲಿ ದಿವ್ಯಮಂತ್ರ
ನಿನ್ನ ನಂಬಿದಾಗ ನಿನ್ನದಿಂದು ಯಾವ ತಂತ್ರ
ನೀನು ಒಲಿದರೆ ಕಷ್ಟವೆನ್ನುವ ಬೆಟ್ಟ ಕರಗುವುದು
ನೀನು ಒಲಿದರೆ ಇಷ್ಟವೆಲ್ಲವ ಕ್ಷಣದಿ ನಡೆಯುವುದು
ರಾಮನದೂತನೆ ವಾಯುಸುಪುತ್ರನೆ ಧೀರನೆ ವೀರನೆ ಬಾರಯ್ಯ
ಕಂಗಳು ತುಂಬಿದ ಕಂಬನಿ ಕಾಣದೆ ಮುಂದಿನದಾರಿಯ ತೋರಯ್ಯ
 
||ನಿನ್ನನ್ನೆ ನಂಬಿ ನಾ ಬಂದೆ
ನಿನ್ನಿಂದ ಎಲ್ಲ ಓ ತಂದೆ
ದಾರಿಯನು ಬಾ ತೋರು ಕತ್ತಲೆ ತುಂಬಿದೆ
ನಾ ಉಳಿಯೆ ನೀ ಬರದೆ ಬೆಳಕನು ತೋರದೆ
ಮಾರುತಿ ಮಾರುತಿ ಬಾರೊ ಬೇಗನೆ ಕರುಣೆ ತೋರೊ||
 
ಶ್ರೀರಾಮ್‌ ಶ್ರೀರಾಮ್‌ ಜಯರಾಮ್
ಶ್ರೀರಾಮ್‌ ಶ್ರೀರಾಮ್‌ ಜಯರಾಮ್
 
ಈ ಪಾದ ನಾ ನಂಬಿ ಬಂದೆ ನನ್ನಾಣೆ ಸುಳ್ಳಲ್ಲ ತಂದೆ
ಈ ಪಾದ ನಾ ನಂಬಿ ಬಂದೆ ನನ್ನಾಣೆ ಸುಳ್ಳಲ್ಲ ತಂದೆ
ಕಂದನಲ್ಲಿ ಇನ್ನು ದಯೆ ಏಕೆ ಬಾರದಯ್ಯ
ಹೂವಿನಂತ ನಿನ್ನ ಮನಸ್ಸೆಲ್ಲಿ ಹೋಯಿತಯ್ಯ
ನಿನ್ನ ಬಿಟ್ಟರೆ ಬೇರೆ ಯಾರನು ನಾನು ಬೇಡುವುದು
ನೀನು ಮರೆತರೆ ನಮ್ಮ ಜೀವವು ಎಲ್ಲಿ ಉಳಿಯುವುದು
ಅಂಜಿಕೆ ನೀ ಕೇಳೊ ಅಂಜನಪುತ್ರನೆ ಕೈಗಳ ಮುಗಿಯುವೆ ಬಾರಯ್ಯ
ತಂದೆಯು ತಾಯಿಯು ಬಂಧುವು ಮಿತ್ರರು ಎಲ್ಲವು ನನಗೆ ನೀನಯ್ಯ
 
ಶ್ರೀರಾಮ್‌ ಶ್ರೀರಾಮ್‌ ಜಯರಾಮ್
ಶ್ರೀರಾಮ್‌ ಶ್ರೀರಾಮ್‌ ಜಯರಾಮ್
 
||ನಿನ್ನನ್ನೆ ನಂಬಿ ನಾ ಬಂದೆ
ನಿನ್ನಿಂದ ಎಲ್ಲ ಓ ತಂದೆ
ದಾರಿಯನು ಬಾ ತೋರು ಕತ್ತಲೆ ತುಂಬಿದೆ
ನಾ ಉಳಿಯೆ ನೀ ಬರದೆ ಬೆಳಕನು ತೋರದೆ
ಮಾರುತಿ ಮಾರುತಿ ಬಾರೊ ಬೇಗನೆ ಕರುಣೆ ತೋರೊ||
 
ಶ್ರೀರಾಮ್‌ ಶ್ರೀರಾಮ್‌ ಜಯರಾಮ್
ಶ್ರೀರಾಮ್‌ ಶ್ರೀರಾಮ್‌ ಜಯರಾಮ್
ಶ್ರೀರಾಮ್‌ ಶ್ರೀರಾಮ್‌ ಜಯರಾಮ್
ಶ್ರೀರಾಮ್‌ ಶ್ರೀರಾಮ್‌ ಜಯರಾಮ್

-
||ಮನೋಜವಂ ಮಾರುತ ತುಲ್ಯ ವೇಗಂ
ಜಿತೇಂದ್ರಿಯಂ ಬುಧ್ಧಿಮತಾಂ ವರಿಷ್ಠಂ
ವಾತಾತ್ಮಜಂ ವಾನರ ಯೂಥ ಮುಖ್ಯಂ
ಶ್ರೀ ರಾಮ ಧೂತಂ ಶಿರಸಾ ನಮಾಮಿ
ಶ್ರೀ ರಾಮ ಧೂತಂ ಶಿರಸಾ ನಮಾಮಿ||
 
ನಿನ್ನನ್ನೆ ನಂಬಿ ನಾ ಬಂದೆ
ನಿನ್ನಿಂದ ಎಲ್ಲ ಓ ತಂದೆ
ದಾರಿಯನು ಬಾ ತೋರು ಕತ್ತಲೆ ತುಂಬಿದೆ
ನಾ ಉಳಿಯೆ ನೀ ಬರದೆ ಬೆಳಕನು ತೋರದೆ
ಮಾರುತಿ ಮಾರುತಿ ಬಾರೊ ಬೇಗನೆ ಕರುಣೆ ತೋರೊ
 
||ನಿನ್ನನ್ನೆ ನಂಬಿ ನಾ ಬಂದೆ
ನಿನ್ನಿಂದ ಎಲ್ಲ ಓ ತಂದೆ
ದಾರಿಯನು ಬಾ ತೋರು ಕತ್ತಲೆ ತುಂಬಿದೆ
ನಾ ಉಳಿಯೆ ನೀ ಬರದೆ ಬೆಳಕನು ತೋರದೆ
ಮಾರುತಿ ಮಾರುತಿ ಬಾರೊ ಬೇಗನೆ ಕರುಣೆ ತೋರೊ||
 
ನೀನೆಲ್ಲೊ ಶ್ರೀರಾಮನಲ್ಲೆ ನೀನೆಲ್ಲೊ ವೈದೇಹಿ ಅಲ್ಲೆ
ನೀನೆಲ್ಲೊ ಶ್ರೀರಾಮನಲ್ಲೆ ನೀನೆಲ್ಲೊ ವೈದೇಹಿ ಅಲ್ಲೆ
ರಾಮನಾಮವೊಂದೆ ಬದುಕಲ್ಲಿ ದಿವ್ಯಮಂತ್ರ
ನಿನ್ನ ನಂಬಿದಾಗ ನಿನ್ನದಿಂದು ಯಾವ ತಂತ್ರ
ನೀನು ಒಲಿದರೆ ಕಷ್ಟವೆನ್ನುವ ಬೆಟ್ಟ ಕರಗುವುದು
ನೀನು ಒಲಿದರೆ ಇಷ್ಟವೆಲ್ಲವ ಕ್ಷಣದಿ ನಡೆಯುವುದು
ರಾಮನದೂತನೆ ವಾಯುಸುಪುತ್ರನೆ ಧೀರನೆ ವೀರನೆ ಬಾರಯ್ಯ
ಕಂಗಳು ತುಂಬಿದ ಕಂಬನಿ ಕಾಣದೆ ಮುಂದಿನದಾರಿಯ ತೋರಯ್ಯ
 
||ನಿನ್ನನ್ನೆ ನಂಬಿ ನಾ ಬಂದೆ
ನಿನ್ನಿಂದ ಎಲ್ಲ ಓ ತಂದೆ
ದಾರಿಯನು ಬಾ ತೋರು ಕತ್ತಲೆ ತುಂಬಿದೆ
ನಾ ಉಳಿಯೆ ನೀ ಬರದೆ ಬೆಳಕನು ತೋರದೆ
ಮಾರುತಿ ಮಾರುತಿ ಬಾರೊ ಬೇಗನೆ ಕರುಣೆ ತೋರೊ||
 
ಶ್ರೀರಾಮ್‌ ಶ್ರೀರಾಮ್‌ ಜಯರಾಮ್
ಶ್ರೀರಾಮ್‌ ಶ್ರೀರಾಮ್‌ ಜಯರಾಮ್
 
ಈ ಪಾದ ನಾ ನಂಬಿ ಬಂದೆ ನನ್ನಾಣೆ ಸುಳ್ಳಲ್ಲ ತಂದೆ
ಈ ಪಾದ ನಾ ನಂಬಿ ಬಂದೆ ನನ್ನಾಣೆ ಸುಳ್ಳಲ್ಲ ತಂದೆ
ಕಂದನಲ್ಲಿ ಇನ್ನು ದಯೆ ಏಕೆ ಬಾರದಯ್ಯ
ಹೂವಿನಂತ ನಿನ್ನ ಮನಸ್ಸೆಲ್ಲಿ ಹೋಯಿತಯ್ಯ
ನಿನ್ನ ಬಿಟ್ಟರೆ ಬೇರೆ ಯಾರನು ನಾನು ಬೇಡುವುದು
ನೀನು ಮರೆತರೆ ನಮ್ಮ ಜೀವವು ಎಲ್ಲಿ ಉಳಿಯುವುದು
ಅಂಜಿಕೆ ನೀ ಕೇಳೊ ಅಂಜನಪುತ್ರನೆ ಕೈಗಳ ಮುಗಿಯುವೆ ಬಾರಯ್ಯ
ತಂದೆಯು ತಾಯಿಯು ಬಂಧುವು ಮಿತ್ರರು ಎಲ್ಲವು ನನಗೆ ನೀನಯ್ಯ
 
ಶ್ರೀರಾಮ್‌ ಶ್ರೀರಾಮ್‌ ಜಯರಾಮ್
ಶ್ರೀರಾಮ್‌ ಶ್ರೀರಾಮ್‌ ಜಯರಾಮ್
 
||ನಿನ್ನನ್ನೆ ನಂಬಿ ನಾ ಬಂದೆ
ನಿನ್ನಿಂದ ಎಲ್ಲ ಓ ತಂದೆ
ದಾರಿಯನು ಬಾ ತೋರು ಕತ್ತಲೆ ತುಂಬಿದೆ
ನಾ ಉಳಿಯೆ ನೀ ಬರದೆ ಬೆಳಕನು ತೋರದೆ
ಮಾರುತಿ ಮಾರುತಿ ಬಾರೊ ಬೇಗನೆ ಕರುಣೆ ತೋರೊ||
 
ಶ್ರೀರಾಮ್‌ ಶ್ರೀರಾಮ್‌ ಜಯರಾಮ್
ಶ್ರೀರಾಮ್‌ ಶ್ರೀರಾಮ್‌ ಜಯರಾಮ್
ಶ್ರೀರಾಮ್‌ ಶ್ರೀರಾಮ್‌ ಜಯರಾಮ್
ಶ್ರೀರಾಮ್‌ ಶ್ರೀರಾಮ್‌ ಜಯರಾಮ್

Ninnanne Nambi Naa Bande song lyrics from Kannada Movie Shambhavi starring Baby Shyamili, Srinath, Shruthi, Lyrics penned by Chi Udayashankar Sung by Chithra, Music Composed by Shankar-Ganesh, film is Directed by Rama Narayanan and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ