ನನ್ನನ್ನು ಮುಟ್ಟಲೇಬೇಕು
ತಡ ಮಾಡದೇ…
ನೀ ನನ್ನನ್ನು ಮುಟ್ಟಲೇಬೇಕು
ತಡ ಮಾಡದೇ…
ಮೈ ಏಕೋ ಬೆಚ್ಚಗಿದೆ..
ತಲೆ ಏಕೋ ನೋಯುತಿದೆ..
ಸಂಕೋಚ ನಿಂಗೇಕೋ
ಗಂಡಲ್ಲವೇ ನೀನು…
ನಿನ್ನನ್ನು ಮುಟ್ಟಲೇಬೇಕು
ತಡ ಮಾಡದೇ…
ನಾ ನಿನ್ನನ್ನು ಮುಟ್ಟಲೇಬೇಕು
ತಡ ಮಾಡದೇ…
ಬಲವಂತ…ಬೇಡಮ್ಮಾ…
ನನಗೇಕೋ ಭಯವಮ್ಮಾ..
ಕಣ್ಣಲ್ಲೇ ನನ್ನನ್ನ
ನೀ ಕೊಲ್ಲಬೇಡಮ್ಮಾ…
ನೀ ಮುಟ್ಟಲೂ ಆರೋಗ್ಯವು
ಸಂತಾನದ ಸೌಭಾಗ್ಯವು
ನನ್ನಾಣೆ…ನಿನ್ನಿಂದ ಎಂದೆಂದೂ
ಆಪತ್ತೇ ನನಗಿಲ್ಲವೋ…
ಅಯ್ಯೋ ಈ ಮಾತಿಗೆ ನಾ ಬೆಚ್ಚಿದೆ
ನಿನಗೇತಕೇ ಈ ಹುಚ್ಚಿದೆ
ಸಾಕಿನ್ನು ದಯಮಾಡಿ ನನ್ನಿಂದ
ದೂರಾಗು ಕೈ ಮುಗಿವೇ….ಪ್ಲೀಸ್…
ಕನಸಲ್ಲಿ ನೀ ಬರುವೇ…
ಇಂಜೆಕ್ಷನ್ ತೋರಿಸುವೇ…
ಕೈ ಹಿಡಿದು ಬರ ಸೆಳೆವೇ…
ನಾ ವೈದ್ಯ ನೀ ರೋಗಿ ಬಾ ಎನುವೇ…
|| ನಿನ್ನನ್ನು ಮುಟ್ಟಲೇಬೇಕು
ತಡ ಮಾಡದೇ…
ನಾ ನಿನ್ನನ್ನು ಮುಟ್ಟಲೇಬೇಕು
ತಡ ಮಾಡದೇ…
ಬಲವಂತ…ಬೇಡಮ್ಮಾ…
ನನಗೇಕೋ ಭಯವಮ್ಮಾ..
ಕಣ್ಣಲ್ಲೇ ನನ್ನನ್ನ
ನೀ ಕೊಲ್ಲಬೇಡಮ್ಮಾ…||
ಲತೆಯಂತೆ ಆ ನಡು ಆಡಿದೆ
ನವಯೌವನ ತುಳುಕಾಡಿದೆ
ದಮ್ಮಯ್ಯಾ…ನಿಂತಲ್ಲೇ ಬೇಕಾದ
ಮಾತಾಡು ನಾ ಕೇಳುವೇ..
ಆ ಆ ಆ ಆ….
ತಡ ಮಾಡದೇ ನೀ ಬಂದರೆ..
ಇನ್ನೆಂದಿಗೂ ನಾ ತೊಂದರೆ
ಕೊಡೆನಲ್ಲಾ…ಅಬ್ಬಬ್ಬಾ ಹೆಣ್ಣಂತೆ
ಹೀಗೇಕೆ ನೀ ಓಡುವೇ…ಅಹ್ಹಹ್ಹಹ್ಹ
ಏನೇನೋ ಹೇಳದಿರು…
ನನ್ನ ಏನೇನೋ ಕೇಳದಿರು
ಜುಮ್ಮೆನಿಸಿ ಕೆಣಕದಿರು
ನಿನ್ನಿಂದ ಭಯ ಬಂದು ನಡುಗುತಿಹೆ
|| ನನ್ನನ್ನು ಮುಟ್ಟಲೇಬೇಕು
ತಡ ಮಾಡದೇ…
ನೀ ನನ್ನನ್ನು ಮುಟ್ಟಲೇಬೇಕು
ತಡ ಮಾಡದೇ…
ಮೈ ಏಕೋ ಬೆಚ್ಚಗಿದೆ..
ತಲೆ ಏಕೋ ನೋಯುತಿದೆ..
ಸಂಕೋಚ ನಿಂಗೇಕೋ
ಗಂಡಲ್ಲವೇ ನೀನು…
ನಿನ್ನನ್ನು ಮುಟ್ಟಲೇಬೇಕು
ತಡ ಮಾಡದೇ…
ನಾ ನಿನ್ನನ್ನು ಮುಟ್ಟಲೇಬೇಕು
ತಡ ಮಾಡದೇ…
ಬಲವಂತ…ಬೇಡಮ್ಮಾ…
ನನಗೇಕೋ ಭಯವಮ್ಮಾ..
ಕಣ್ಣಲ್ಲೇ ನನ್ನನ್ನ
ನೀ ಕೊಲ್ಲಬೇಡಮ್ಮಾ…||
ನನ್ನನ್ನು ಮುಟ್ಟಲೇಬೇಕು
ತಡ ಮಾಡದೇ…
ನೀ ನನ್ನನ್ನು ಮುಟ್ಟಲೇಬೇಕು
ತಡ ಮಾಡದೇ…
ಮೈ ಏಕೋ ಬೆಚ್ಚಗಿದೆ..
ತಲೆ ಏಕೋ ನೋಯುತಿದೆ..
ಸಂಕೋಚ ನಿಂಗೇಕೋ
ಗಂಡಲ್ಲವೇ ನೀನು…
ನಿನ್ನನ್ನು ಮುಟ್ಟಲೇಬೇಕು
ತಡ ಮಾಡದೇ…
ನಾ ನಿನ್ನನ್ನು ಮುಟ್ಟಲೇಬೇಕು
ತಡ ಮಾಡದೇ…
ಬಲವಂತ…ಬೇಡಮ್ಮಾ…
ನನಗೇಕೋ ಭಯವಮ್ಮಾ..
ಕಣ್ಣಲ್ಲೇ ನನ್ನನ್ನ
ನೀ ಕೊಲ್ಲಬೇಡಮ್ಮಾ…
ನೀ ಮುಟ್ಟಲೂ ಆರೋಗ್ಯವು
ಸಂತಾನದ ಸೌಭಾಗ್ಯವು
ನನ್ನಾಣೆ…ನಿನ್ನಿಂದ ಎಂದೆಂದೂ
ಆಪತ್ತೇ ನನಗಿಲ್ಲವೋ…
ಅಯ್ಯೋ ಈ ಮಾತಿಗೆ ನಾ ಬೆಚ್ಚಿದೆ
ನಿನಗೇತಕೇ ಈ ಹುಚ್ಚಿದೆ
ಸಾಕಿನ್ನು ದಯಮಾಡಿ ನನ್ನಿಂದ
ದೂರಾಗು ಕೈ ಮುಗಿವೇ….ಪ್ಲೀಸ್…
ಕನಸಲ್ಲಿ ನೀ ಬರುವೇ…
ಇಂಜೆಕ್ಷನ್ ತೋರಿಸುವೇ…
ಕೈ ಹಿಡಿದು ಬರ ಸೆಳೆವೇ…
ನಾ ವೈದ್ಯ ನೀ ರೋಗಿ ಬಾ ಎನುವೇ…
|| ನಿನ್ನನ್ನು ಮುಟ್ಟಲೇಬೇಕು
ತಡ ಮಾಡದೇ…
ನಾ ನಿನ್ನನ್ನು ಮುಟ್ಟಲೇಬೇಕು
ತಡ ಮಾಡದೇ…
ಬಲವಂತ…ಬೇಡಮ್ಮಾ…
ನನಗೇಕೋ ಭಯವಮ್ಮಾ..
ಕಣ್ಣಲ್ಲೇ ನನ್ನನ್ನ
ನೀ ಕೊಲ್ಲಬೇಡಮ್ಮಾ…||
ಲತೆಯಂತೆ ಆ ನಡು ಆಡಿದೆ
ನವಯೌವನ ತುಳುಕಾಡಿದೆ
ದಮ್ಮಯ್ಯಾ…ನಿಂತಲ್ಲೇ ಬೇಕಾದ
ಮಾತಾಡು ನಾ ಕೇಳುವೇ..
ಆ ಆ ಆ ಆ….
ತಡ ಮಾಡದೇ ನೀ ಬಂದರೆ..
ಇನ್ನೆಂದಿಗೂ ನಾ ತೊಂದರೆ
ಕೊಡೆನಲ್ಲಾ…ಅಬ್ಬಬ್ಬಾ ಹೆಣ್ಣಂತೆ
ಹೀಗೇಕೆ ನೀ ಓಡುವೇ…ಅಹ್ಹಹ್ಹಹ್ಹ
ಏನೇನೋ ಹೇಳದಿರು…
ನನ್ನ ಏನೇನೋ ಕೇಳದಿರು
ಜುಮ್ಮೆನಿಸಿ ಕೆಣಕದಿರು
ನಿನ್ನಿಂದ ಭಯ ಬಂದು ನಡುಗುತಿಹೆ
|| ನನ್ನನ್ನು ಮುಟ್ಟಲೇಬೇಕು
ತಡ ಮಾಡದೇ…
ನೀ ನನ್ನನ್ನು ಮುಟ್ಟಲೇಬೇಕು
ತಡ ಮಾಡದೇ…
ಮೈ ಏಕೋ ಬೆಚ್ಚಗಿದೆ..
ತಲೆ ಏಕೋ ನೋಯುತಿದೆ..
ಸಂಕೋಚ ನಿಂಗೇಕೋ
ಗಂಡಲ್ಲವೇ ನೀನು…
ನಿನ್ನನ್ನು ಮುಟ್ಟಲೇಬೇಕು
ತಡ ಮಾಡದೇ…
ನಾ ನಿನ್ನನ್ನು ಮುಟ್ಟಲೇಬೇಕು
ತಡ ಮಾಡದೇ…
ಬಲವಂತ…ಬೇಡಮ್ಮಾ…
ನನಗೇಕೋ ಭಯವಮ್ಮಾ..
ಕಣ್ಣಲ್ಲೇ ನನ್ನನ್ನ
ನೀ ಕೊಲ್ಲಬೇಡಮ್ಮಾ…||
Nee Nanna Muttale Beku song lyrics from Kannada Movie Shambhavi starring Baby Shyamili, Srinath, Shruthi, Lyrics penned by Chi Udayashankar Sung by Manjula Gururaj, Vishnu, Music Composed by Shankar-Ganesh, film is Directed by Rama Narayanan and film is released on 1992