Sundari Neenu Lyrics

ಸುಂದರಿ ನೀನು Lyrics

in Shakthi Yukthi

in ಶಕ್ತಿ ಯುಕ್ತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸುಂದರಿ ನೀನು ಸುಂದರ ನಾನು
ಸೇರಿದರೆ ಮಧುಚಂದ್ರ
ಸುಂದರ ನೀನು ಸುಂದರಿ ನಾನು
ಕೂಡಿದರೆ ಮಧುಚಂದ್ರ
ಕಣ್ಣು ಕಣ್ಣು ಸೇರಿ ಮೈ ಮೈಯ್ಯಿ ಸೋಕಿ
ಮಲ್ಲಿಗೆ ಮಂಚದಲ್ಲಿ ಸೇರುವ ಬಾರೆ
ಸುಂದರ ನೀನು ಸುಂದರಿ ನಾನು
ಕೂಡಿದರೆ ಮಧುಚಂದ್ರ
 
ಈ ನಿನ್ನ ಸುಂದರ ರೂಪ ಕಣ್ಮನ ತಣಿಸಿದೆ ಈಗ
ಈ ನಿನ್ನ ಸುಂದರ ದೇಹ ಅಪ್ಪುವ ಬಯಕೆಯ ದಾಹ
ಕಣ್ಣಲಿ ಕರೆದೆ ಸೇರುವ ಎಂದೆ
ಈ ನನ್ನ ಏಜಿಗೆ ಮೋಜನು ತಂದೆ
 
||ಸುಂದರ ನೀನು ಸುಂದರಿ ನಾನು
ಕೂಡಿದರೆ ಮಧುಚಂದ್ರ||
 

-
ಸುಂದರಿ ನೀನು ಸುಂದರ ನಾನು
ಸೇರಿದರೆ ಮಧುಚಂದ್ರ
ಸುಂದರ ನೀನು ಸುಂದರಿ ನಾನು
ಕೂಡಿದರೆ ಮಧುಚಂದ್ರ
ಕಣ್ಣು ಕಣ್ಣು ಸೇರಿ ಮೈ ಮೈಯ್ಯಿ ಸೋಕಿ
ಮಲ್ಲಿಗೆ ಮಂಚದಲ್ಲಿ ಸೇರುವ ಬಾರೆ
ಸುಂದರ ನೀನು ಸುಂದರಿ ನಾನು
ಕೂಡಿದರೆ ಮಧುಚಂದ್ರ
 
ಈ ನಿನ್ನ ಸುಂದರ ರೂಪ ಕಣ್ಮನ ತಣಿಸಿದೆ ಈಗ
ಈ ನಿನ್ನ ಸುಂದರ ದೇಹ ಅಪ್ಪುವ ಬಯಕೆಯ ದಾಹ
ಕಣ್ಣಲಿ ಕರೆದೆ ಸೇರುವ ಎಂದೆ
ಈ ನನ್ನ ಏಜಿಗೆ ಮೋಜನು ತಂದೆ
 
||ಸುಂದರ ನೀನು ಸುಂದರಿ ನಾನು
ಕೂಡಿದರೆ ಮಧುಚಂದ್ರ||
 

Sundari Neenu song lyrics from Kannada Movie Shakthi Yukthi starring Ananthnag, Pramod Chakravarthy, Vinaya Prasad, Lyrics penned by Hirannayya Sung by S P Balasubrahmanyam, Music Composed by Manoranjan Prabhakar, film is Directed by B Ramamurthy and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ