-
ಕಾಸಗಲ ಕುಂಕುಮಬೊಟ್ಟು ಕನಕಾಂಬರ ಸೀರೆ ಉಟ್ಟು
ಬಳುಕೊ ಬಿನ್ನಾಣದ ಹುಡುಗಿ ನಡಿಗೆ ಬಲು ಬೊಂಬಾಟು
ಕಾಸಗಲ ಕುಂಕುಮಬೊಟ್ಟು ಕನಕಾಂಬರ ಸೀರೆ ಉಟ್ಟು
ಬಳುಕೊ ಬಿನ್ನಾಣದ ಹುಡುಗಿ ನಡಿಗೆ ಬಲು ಬೊಂಬಾಟು
ಬಡವ ಬೇಡಿದರೆ ತಿರುಪೆ ಅಂತಾರೆ
ಕುಡುಕ ಹಾಡಿದರೆ ತರಲೆ ಅಂತಾರೆ
ಬಡವ ಬೇಡಿದರೆ ತಿರುಪೆ ಅಂತಾರೆ
ಕುಡುಕ ಹಾಡಿದರೆ ತರಲೆ ಅಂತಾರೆ
ಯಾವ್ಯಾವ ಚಿಪ್ಪೊಳಗೆ ಎಂತೆಂತ ಮುತ್ತೈತೆ
ಆ ದೇವರ ಲೀಲೆ ಯಾವನ್ಗೆ ಗೊತ್ತೈತೆ
ಲೋಕದ ಬಾಳೆಲ್ಲ ಮೂರುದಿನಗಳ ಸಂತೆ
ಇದ್ದಾಗ ಜಾಲಿ ಮಾಡು ಇಲ್ದಾಗ ಕೂಲಿ ಮಾಡು
||ಕಾಸಗಲ ಕುಂಕುಮಬೊಟ್ಟು ಕನಕಾಂಬರ ಸೀರೆ ಉಟ್ಟು
ಬಳುಕೊ ಬಿನ್ನಾಣದ ಹುಡುಗಿ ನಡಿಗೆ ಬಲು ಬೊಂಬಾಟು||
ತಾಳ ಬೇತಾಳ ಜೊತೆಗೆ ಹಿಮ್ಮೇಳ
ನಡಿಗೆ ಜಾರಿದರೆ ಕೆಳಗೆ ಪಾತಾಳ
ತಾಳ ಬೇತಾಳ ಜೊತೆಗೆ ಹಿಮ್ಮೇಳ
ನಡಿಗೆ ಜಾರಿದರೆ ಕೆಳಗೆ ಪಾತಾಳ
ಮಾತಲ್ಲಿ ವೇದಾಮತ ಮಾಡೋದು ರಾದ್ದಾಂತ
ದುಡ್ಡೊಂದೆ ದ್ಯಾವ್ರಂತ ಹೇಳ್ತಾನೆ ಶ್ರೀಮಂತ
ಎಲ್ಲ ನೋಡೊನು ಮೇಲೆ ಒಬ್ಬ ಭಗವಂತ
ಕಂಡೋರ ಲೂಟಿ ಮಾಡಿ ಮಾಡಿ ತಿನ್ನೋದೆ ಲೋಕಾರೂಢಿ
ಶ್ರೀರಾಮ ಸೀತೆಬಿಟ್ಟ ಹನುಮಂತ ಲಂಕೆ ಸುಟ್ಟ
ದಶಕಂಠ ಪ್ರಾಣವ ಕೊಟ್ಟ ಇದೆ ನೋಡೊ ರಾಮಾಯಣ
ಶ್ರೀರಾಮ ಸೀತೆಬಿಟ್ಟ ಹನುಮಂತ ಲಂಕೆ ಸುಟ್ಟ
ದಶಕಂಠ ಪ್ರಾಣವ ಕೊಟ್ಟ ಇದೆ ನೋಡೊ ರಾಮಾಯಣ
-
ಕಾಸಗಲ ಕುಂಕುಮಬೊಟ್ಟು ಕನಕಾಂಬರ ಸೀರೆ ಉಟ್ಟು
ಬಳುಕೊ ಬಿನ್ನಾಣದ ಹುಡುಗಿ ನಡಿಗೆ ಬಲು ಬೊಂಬಾಟು
ಕಾಸಗಲ ಕುಂಕುಮಬೊಟ್ಟು ಕನಕಾಂಬರ ಸೀರೆ ಉಟ್ಟು
ಬಳುಕೊ ಬಿನ್ನಾಣದ ಹುಡುಗಿ ನಡಿಗೆ ಬಲು ಬೊಂಬಾಟು
ಬಡವ ಬೇಡಿದರೆ ತಿರುಪೆ ಅಂತಾರೆ
ಕುಡುಕ ಹಾಡಿದರೆ ತರಲೆ ಅಂತಾರೆ
ಬಡವ ಬೇಡಿದರೆ ತಿರುಪೆ ಅಂತಾರೆ
ಕುಡುಕ ಹಾಡಿದರೆ ತರಲೆ ಅಂತಾರೆ
ಯಾವ್ಯಾವ ಚಿಪ್ಪೊಳಗೆ ಎಂತೆಂತ ಮುತ್ತೈತೆ
ಆ ದೇವರ ಲೀಲೆ ಯಾವನ್ಗೆ ಗೊತ್ತೈತೆ
ಲೋಕದ ಬಾಳೆಲ್ಲ ಮೂರುದಿನಗಳ ಸಂತೆ
ಇದ್ದಾಗ ಜಾಲಿ ಮಾಡು ಇಲ್ದಾಗ ಕೂಲಿ ಮಾಡು
||ಕಾಸಗಲ ಕುಂಕುಮಬೊಟ್ಟು ಕನಕಾಂಬರ ಸೀರೆ ಉಟ್ಟು
ಬಳುಕೊ ಬಿನ್ನಾಣದ ಹುಡುಗಿ ನಡಿಗೆ ಬಲು ಬೊಂಬಾಟು||
ತಾಳ ಬೇತಾಳ ಜೊತೆಗೆ ಹಿಮ್ಮೇಳ
ನಡಿಗೆ ಜಾರಿದರೆ ಕೆಳಗೆ ಪಾತಾಳ
ತಾಳ ಬೇತಾಳ ಜೊತೆಗೆ ಹಿಮ್ಮೇಳ
ನಡಿಗೆ ಜಾರಿದರೆ ಕೆಳಗೆ ಪಾತಾಳ
ಮಾತಲ್ಲಿ ವೇದಾಮತ ಮಾಡೋದು ರಾದ್ದಾಂತ
ದುಡ್ಡೊಂದೆ ದ್ಯಾವ್ರಂತ ಹೇಳ್ತಾನೆ ಶ್ರೀಮಂತ
ಎಲ್ಲ ನೋಡೊನು ಮೇಲೆ ಒಬ್ಬ ಭಗವಂತ
ಕಂಡೋರ ಲೂಟಿ ಮಾಡಿ ಮಾಡಿ ತಿನ್ನೋದೆ ಲೋಕಾರೂಢಿ
ಶ್ರೀರಾಮ ಸೀತೆಬಿಟ್ಟ ಹನುಮಂತ ಲಂಕೆ ಸುಟ್ಟ
ದಶಕಂಠ ಪ್ರಾಣವ ಕೊಟ್ಟ ಇದೆ ನೋಡೊ ರಾಮಾಯಣ
ಶ್ರೀರಾಮ ಸೀತೆಬಿಟ್ಟ ಹನುಮಂತ ಲಂಕೆ ಸುಟ್ಟ
ದಶಕಂಠ ಪ್ರಾಣವ ಕೊಟ್ಟ ಇದೆ ನೋಡೊ ರಾಮಾಯಣ