ಓಂ.. ಓಂ.. ಓಂ.. ಓಂ..
ಓಂ.. ಓಂ.. ಓಂ.. ಓಂ..
ನೋಡು ನೋಡು ಸೌಂದರ್ಯವನು
ಆಡು ಆಡು ಸವಿಮಾತನ್ನು
ಮಾಡು ಮಾಡು ಧ್ಯಾನವನು
ಧ್ಯಾನವನು ಧ್ಯಾನವನು
ನೋಡು ನೋಡು ಸೌಂದರ್ಯವನು
ಆಡು ಆಡು ಸವಿಮಾತನ್ನು
ಮಾಡು ಮಾಡು ಧ್ಯಾನವನು
ಧ್ಯಾನವನು ಧ್ಯಾನವನು
ಅರಿಯೋ ಈ ನಿಜವಾ
ಹಿಡಿಯೋ ನನ್ನ ಪಾದವಾ..
ಅರಿಯೋ ಈ ನಿಜವಾ
ಹಿಡಿಯೋ ನನ್ನ ಪಾದವಾ..
ಹಿಡಿಯೋ ನನ್ನ ಪಾದವಾ..
ಓಂ.. ಓಂ.. ಓಂ.. ಓಂ..
ಅರಳಿ ಹೂವಲ್ಲಿ…… ಅರಳಿ ಹೂವಲ್ಲಿ……
ಕಂಪನ್ನು ತುಂಬಿದ
ಕೋಗಿಲೆ ಕೊರಳಲ್ಲಿ ಇಂಪನ್ನು ತುಂಬಿದ
ಹುಣ್ಣಿಮೆ ಶಶಿಯಲ್ಲಿ ತಂಪನ್ನ ತುಂಬಿದ
ಹುಣ್ಣಿಮೆ ಶಶಿಯಲ್ಲಿ ತಂಪನ್ನ ತುಂಬಿದ
ಮಾನವನೆದೆಯಲ್ಲಿ….ಆ ಆ ಆ ಆ …ಆ.ಆ…
ಮಾನವನೆದೆಯಲ್ಲಿ ನೂರಾಸೆ ತುಂಬಿದ
ಮಾನವನೆದೆಯಲ್ಲಿ ನೂರಾಸೆ ತುಂಬಿದ
ಎಲ್ಲೆಲ್ಲೂ ಸೌಂದರ್ಯವೇ ..
ಎಂದೆಂದೂ ಆನಂದವೇ..
ಎಲ್ಲೆಲ್ಲೂ ಸೌಂದರ್ಯವೇ ..
ಎಂದೆಂದೂ ಆನಂದವೇ..
|| ನೋಡು ನೋಡು ಸೌಂದರ್ಯವನು
ಆಡು ಆಡು ಸವಿಮಾತನ್ನು
ಮಾಡು ಮಾಡು ಧ್ಯಾನವನು
ಧ್ಯಾನವನು ಧ್ಯಾನವನು
ಓಂ.. ಓಂ.. ಓಂ.. ಓಂ….||
ಬಾನಲ್ಲಿ ಬೆಳಗೋಕೆ… ಬಾನಲ್ಲಿ ಬೆಳಗೋಕೆ
ರವಿಯನ್ನು ತಂದನು….
ಭುವಿಯನ್ನು ಬೆಳಗೋಕೆ ನನ್ನನ್ನು ತಂದನು
ಗುಡಿಯಲ್ಲಿ ಆ ದೇವ ಕಲ್ಲಾಗಿ ನಿಂತನು
ಗುಡಿಯಲ್ಲಿ ಆ ದೇವ ಕಲ್ಲಾಗಿ ನಿಂತನು
ಅದಕ್ಕಾಗಿ ಮಾತಾಡೆ ನಾನಿಲ್ಲಿ ಬಂದೆನು
ಅದಕ್ಕಾಗಿ ಮಾತಾಡೆ ನಾನಿಲ್ಲಿ ಬಂದೆನು
ಆ ದೇವರ ರೂಪವೇ….. ನಾನು
ಆ ದೇವರ ರೂಪವೇ ನಾನು
ನಾನಿರಲು ಆನಂದವೇ ..
ಆ ದೇವರ ರೂಪವೇ ನಾನು
ನಾನಿರಲು ಆನಂದವೇ ..
|| ನೋಡು ನೋಡು ಸೌಂದರ್ಯವನು
ಆಡು ಆಡು ಸವಿಮಾತನ್ನು
ಮಾಡು ಮಾಡು ಧ್ಯಾನವನು
ಧ್ಯಾನವನು ಧ್ಯಾನವನು
ಓಂ.. ಓಂ.. ಓಂ.. ಓಂ….||
ಓಂ.. ಓಂ.. ಓಂ.. ಓಂ..
ಓಂ.. ಓಂ.. ಓಂ.. ಓಂ..
ನೋಡು ನೋಡು ಸೌಂದರ್ಯವನು
ಆಡು ಆಡು ಸವಿಮಾತನ್ನು
ಮಾಡು ಮಾಡು ಧ್ಯಾನವನು
ಧ್ಯಾನವನು ಧ್ಯಾನವನು
ನೋಡು ನೋಡು ಸೌಂದರ್ಯವನು
ಆಡು ಆಡು ಸವಿಮಾತನ್ನು
ಮಾಡು ಮಾಡು ಧ್ಯಾನವನು
ಧ್ಯಾನವನು ಧ್ಯಾನವನು
ಅರಿಯೋ ಈ ನಿಜವಾ
ಹಿಡಿಯೋ ನನ್ನ ಪಾದವಾ..
ಅರಿಯೋ ಈ ನಿಜವಾ
ಹಿಡಿಯೋ ನನ್ನ ಪಾದವಾ..
ಹಿಡಿಯೋ ನನ್ನ ಪಾದವಾ..
ಓಂ.. ಓಂ.. ಓಂ.. ಓಂ..
ಅರಳಿ ಹೂವಲ್ಲಿ…… ಅರಳಿ ಹೂವಲ್ಲಿ……
ಕಂಪನ್ನು ತುಂಬಿದ
ಕೋಗಿಲೆ ಕೊರಳಲ್ಲಿ ಇಂಪನ್ನು ತುಂಬಿದ
ಹುಣ್ಣಿಮೆ ಶಶಿಯಲ್ಲಿ ತಂಪನ್ನ ತುಂಬಿದ
ಹುಣ್ಣಿಮೆ ಶಶಿಯಲ್ಲಿ ತಂಪನ್ನ ತುಂಬಿದ
ಮಾನವನೆದೆಯಲ್ಲಿ….ಆ ಆ ಆ ಆ …ಆ.ಆ…
ಮಾನವನೆದೆಯಲ್ಲಿ ನೂರಾಸೆ ತುಂಬಿದ
ಮಾನವನೆದೆಯಲ್ಲಿ ನೂರಾಸೆ ತುಂಬಿದ
ಎಲ್ಲೆಲ್ಲೂ ಸೌಂದರ್ಯವೇ ..
ಎಂದೆಂದೂ ಆನಂದವೇ..
ಎಲ್ಲೆಲ್ಲೂ ಸೌಂದರ್ಯವೇ ..
ಎಂದೆಂದೂ ಆನಂದವೇ..
|| ನೋಡು ನೋಡು ಸೌಂದರ್ಯವನು
ಆಡು ಆಡು ಸವಿಮಾತನ್ನು
ಮಾಡು ಮಾಡು ಧ್ಯಾನವನು
ಧ್ಯಾನವನು ಧ್ಯಾನವನು
ಓಂ.. ಓಂ.. ಓಂ.. ಓಂ….||
ಬಾನಲ್ಲಿ ಬೆಳಗೋಕೆ… ಬಾನಲ್ಲಿ ಬೆಳಗೋಕೆ
ರವಿಯನ್ನು ತಂದನು….
ಭುವಿಯನ್ನು ಬೆಳಗೋಕೆ ನನ್ನನ್ನು ತಂದನು
ಗುಡಿಯಲ್ಲಿ ಆ ದೇವ ಕಲ್ಲಾಗಿ ನಿಂತನು
ಗುಡಿಯಲ್ಲಿ ಆ ದೇವ ಕಲ್ಲಾಗಿ ನಿಂತನು
ಅದಕ್ಕಾಗಿ ಮಾತಾಡೆ ನಾನಿಲ್ಲಿ ಬಂದೆನು
ಅದಕ್ಕಾಗಿ ಮಾತಾಡೆ ನಾನಿಲ್ಲಿ ಬಂದೆನು
ಆ ದೇವರ ರೂಪವೇ….. ನಾನು
ಆ ದೇವರ ರೂಪವೇ ನಾನು
ನಾನಿರಲು ಆನಂದವೇ ..
ಆ ದೇವರ ರೂಪವೇ ನಾನು
ನಾನಿರಲು ಆನಂದವೇ ..
|| ನೋಡು ನೋಡು ಸೌಂದರ್ಯವನು
ಆಡು ಆಡು ಸವಿಮಾತನ್ನು
ಮಾಡು ಮಾಡು ಧ್ಯಾನವನು
ಧ್ಯಾನವನು ಧ್ಯಾನವನು
ಓಂ.. ಓಂ.. ಓಂ.. ಓಂ….||