ಚಿನ್ನ ಕೇಳಬ್ಯಾಡ್ವೆ ನನ್ನ ಪುರಾಣ
ಚಿನ್ನ ಕೇಳಬ್ಯಾಡ್ವೆ ನನ್ನ ಪುರಾಣ
ಈ ಸೀಮೆಗೆಲ್ಲ ನಾನೊಬ್ನೆ ಜಾಣ ಹ್ಹಾ
||ಚಿನ್ನ ಕೇಳಬ್ಯಾಡ್ವೆ.. ಚಿನ್ನ ಕೇಳಬ್ಯಾಡ್ವೆ..
ಚಿನ್ನ ಕೇಳಬ್ಯಾಡ್ವೆ.. ನನ್ನ ಪುರಾಣ
ಈ ಸೀಮೆಗೆಲ್ಲ ನಾನೊಬ್ನೆ ಜಾಣ||
ಹಾ ಹಾ ಹಾ ಹಾ…
|| ಚಿನ್ನ ಕೇಳಬ್ಯಾಡ್ವೆ ನನ್ನ ಪುರಾಣ
ಈ ಸೀಮೆಗೆಲ್ಲ ನಾನೊಬ್ನೆ ಜಾಣ ಒಯ್ಯಾ…||
ಅರೆರೆರೆ ರಾತ್ರಿ ರಾಜನಂತೆ ಊರೆಲ್ಲ ತಿರುಗುವೆ
ಕನ್ನ ಹಾಕಿ ಮನೆಗೆ ಸಿರಿಯೆಲ್ಲ ದೋಚುವೆ
ಆಹಾ..ಆಹಾ..ಆಹಾ..ಆಹಾ…..
ಅರೆರೆರೆ ರಾತ್ರಿ ರಾಜನಂತೆ ಊರೆಲ್ಲ ತಿರುಗುವೆ
ಕನ್ನ ಹಾಕಿ ಮನೆಗೆ ಸಿರಿಯೆಲ್ಲ ದೋಚುವೆ
ಅಡ್ಡ ಬಂದ ಜನರನ್ನ ಚಚ್ಚಿಹಾಕುವೇ
ಮಚ್ಚಿನಿಂದ ತಲೆಯನ್ನು ಕೊಚ್ಚಿಹಾಕುವೇ ..
ಭಯವ ನಾ ತಿಳಿಯೇ ತರುಣಿ ನೀ ಅರಿಯೇ ..
ನನ್ನಾಗೆಲ್ಲೋರ್ಯಾರು ಇಲ್ಲ ಮುತ್ತಿನ ಮಣಿಯೇ ..
ಅರೇ ನನ್ನ ಹಿಡಿಯೋ ಗಂಡೆ ಇಲ್ಲ ನನ್ನರಗಿಣಿಯೇ
ಗಂಡು ಹುಲಿಯ ಹಾಗೆ ನಾನು ರಾತ್ರಿ ಬಂದಾಗ
ಬೆಂಕಿ ಚೆಂಡಿನಂತೆ ನನ್ನ ವೈರಿ ಕಂಡಾಗ
ಬಿಡು ಬಿಡು ನನ್ನ ಕಥೆ ಮುದ್ದು ಸುಂದರಿ
ಅರೇ ನನ್ನ ಕಂಡು ಏಕೆ ನಿಂಗೆ ಹೀಗೆ ಕಣ್ಣುರಿ..
|| ಚಿನ್ನ ಕೇಳಬ್ಯಾಡ್ವೆ.. ನನ್ನ ಪುರಾಣ
ಈ ಸೀಮೆಗೆಲ್ಲ ನಾನೊಬ್ನೆ ಜಾಣ
ಚಿನ್ನ ಕೇಳಬ್ಯಾಡ್ವೆ.. ನನ್ನ ಪುರಾಣ
ಹಾ ಹಾ ಹಾ ಹಾ……||
ಅರೇ ವಜ್ರದಂತೆ ಹೊಳೆವ ದುಂಡಾದ ಕಣ್ಗಳು
ಕೆಂಪಿನಂತೆ ಹೊಳೆವ ರಂಗಾದ ತುಟಿಗಳು
ಐ…ಐ ಅರೆ ಐ….ಅರೆ ಐ…ಅರೆರೆರೆ
ಅರೇ ವಜ್ರದಂತೆ ಹೊಳೆವ ದುಂಡಾದ ಕಣ್ಗಳು
ಕೆಂಪಿನಂತೆ ಹೊಳೆವ ರಂಗಾದ ತುಟಿಗಳು
ಬೆಳ್ಳಿಯಂತೆ ಹೊಳೆವ ಈ ನಿನ್ನ ಹಲ್ಗಳು
ಹೊನ್ನ ಬಣ್ಣ ಬೀರುವ ಈ ಕೈಯ್ಯಿ ಕಾಲ್ಗಳು
ಹೆಣ್ಣೊ ನವ ನಿಧಿಯೋ ಅಯ್ಯೋ ನನ್ನ ಬಿಸಿಯೋ
ನಿನ್ನ ಬಿಟ್ಟೋರುಂಟೆ ಹೇಳೆ ಕನ್ಯಾಮಣಿಯೇ
ಅರೇ ಬಿಟ್ಟು ಕೆಟ್ಟೋರುಂಟೆ ಕೇಳೆ ಮಾವನ ಮರಿಯೇ
ರಾತ್ರಿ ಹೊತ್ತಲ್ಲಿ ನಾನು ಕಳ್ಳನಾಗುವೆ
ಬೆಳಗಿನಲ್ಲಿ ನಲ್ಲೆ ನಿನ್ನ ನಲ್ಲನಾಗುವೆ ಹಾಂ...
ಕೊಡು ಕೊಡು ನಿನ್ನ ಮನಸು ನಂಗೆ ಸುಂದರಿ
ಅರೆ ತಗೋ ತಗೋ ನನ್ನ ಮನಸು ಪ್ರೇಮ ಕಿನ್ನರಿ..
|| ಚಿನ್ನ ಕೇಳಬ್ಯಾಡ್ವೆ ನನ್ನ ಪುರಾಣ
ಚಿನ್ನ ಕೇಳಬ್ಯಾಡ್ವೆ ನನ್ನ ಪುರಾಣ
ಈ ಸೀಮೆಗೆಲ್ಲ ನಾನೊಬ್ನೆ ಜಾಣ
ಹ್ಹಾ…ಆಹ್ಹಾ….
ಕೇಳಬ್ಯಾಡ್ವೆ.. ಕೇಳಬ್ಯಾಡ್ವೆ
ಚಿನ್ನ ಕೇಳಬ್ಯಾಡ್ವೆ ನನ್ನ ಪುರಾಣ
ಚಿನ್ನ ಕೇಳಬ್ಯಾಡ್ವೆ ನನ್ನ ಪುರಾಣ
ಅರೆ ಹ್ಹಾ…ಅರೆ ಹ್ಹಾ..ಹ್ಹಾಹ್ಹಾ…||
ಚಿನ್ನ ಕೇಳಬ್ಯಾಡ್ವೆ ನನ್ನ ಪುರಾಣ
ಚಿನ್ನ ಕೇಳಬ್ಯಾಡ್ವೆ ನನ್ನ ಪುರಾಣ
ಈ ಸೀಮೆಗೆಲ್ಲ ನಾನೊಬ್ನೆ ಜಾಣ ಹ್ಹಾ
||ಚಿನ್ನ ಕೇಳಬ್ಯಾಡ್ವೆ.. ಚಿನ್ನ ಕೇಳಬ್ಯಾಡ್ವೆ..
ಚಿನ್ನ ಕೇಳಬ್ಯಾಡ್ವೆ.. ನನ್ನ ಪುರಾಣ
ಈ ಸೀಮೆಗೆಲ್ಲ ನಾನೊಬ್ನೆ ಜಾಣ||
ಹಾ ಹಾ ಹಾ ಹಾ…
|| ಚಿನ್ನ ಕೇಳಬ್ಯಾಡ್ವೆ ನನ್ನ ಪುರಾಣ
ಈ ಸೀಮೆಗೆಲ್ಲ ನಾನೊಬ್ನೆ ಜಾಣ ಒಯ್ಯಾ…||
ಅರೆರೆರೆ ರಾತ್ರಿ ರಾಜನಂತೆ ಊರೆಲ್ಲ ತಿರುಗುವೆ
ಕನ್ನ ಹಾಕಿ ಮನೆಗೆ ಸಿರಿಯೆಲ್ಲ ದೋಚುವೆ
ಆಹಾ..ಆಹಾ..ಆಹಾ..ಆಹಾ…..
ಅರೆರೆರೆ ರಾತ್ರಿ ರಾಜನಂತೆ ಊರೆಲ್ಲ ತಿರುಗುವೆ
ಕನ್ನ ಹಾಕಿ ಮನೆಗೆ ಸಿರಿಯೆಲ್ಲ ದೋಚುವೆ
ಅಡ್ಡ ಬಂದ ಜನರನ್ನ ಚಚ್ಚಿಹಾಕುವೇ
ಮಚ್ಚಿನಿಂದ ತಲೆಯನ್ನು ಕೊಚ್ಚಿಹಾಕುವೇ ..
ಭಯವ ನಾ ತಿಳಿಯೇ ತರುಣಿ ನೀ ಅರಿಯೇ ..
ನನ್ನಾಗೆಲ್ಲೋರ್ಯಾರು ಇಲ್ಲ ಮುತ್ತಿನ ಮಣಿಯೇ ..
ಅರೇ ನನ್ನ ಹಿಡಿಯೋ ಗಂಡೆ ಇಲ್ಲ ನನ್ನರಗಿಣಿಯೇ
ಗಂಡು ಹುಲಿಯ ಹಾಗೆ ನಾನು ರಾತ್ರಿ ಬಂದಾಗ
ಬೆಂಕಿ ಚೆಂಡಿನಂತೆ ನನ್ನ ವೈರಿ ಕಂಡಾಗ
ಬಿಡು ಬಿಡು ನನ್ನ ಕಥೆ ಮುದ್ದು ಸುಂದರಿ
ಅರೇ ನನ್ನ ಕಂಡು ಏಕೆ ನಿಂಗೆ ಹೀಗೆ ಕಣ್ಣುರಿ..
|| ಚಿನ್ನ ಕೇಳಬ್ಯಾಡ್ವೆ.. ನನ್ನ ಪುರಾಣ
ಈ ಸೀಮೆಗೆಲ್ಲ ನಾನೊಬ್ನೆ ಜಾಣ
ಚಿನ್ನ ಕೇಳಬ್ಯಾಡ್ವೆ.. ನನ್ನ ಪುರಾಣ
ಹಾ ಹಾ ಹಾ ಹಾ……||
ಅರೇ ವಜ್ರದಂತೆ ಹೊಳೆವ ದುಂಡಾದ ಕಣ್ಗಳು
ಕೆಂಪಿನಂತೆ ಹೊಳೆವ ರಂಗಾದ ತುಟಿಗಳು
ಐ…ಐ ಅರೆ ಐ….ಅರೆ ಐ…ಅರೆರೆರೆ
ಅರೇ ವಜ್ರದಂತೆ ಹೊಳೆವ ದುಂಡಾದ ಕಣ್ಗಳು
ಕೆಂಪಿನಂತೆ ಹೊಳೆವ ರಂಗಾದ ತುಟಿಗಳು
ಬೆಳ್ಳಿಯಂತೆ ಹೊಳೆವ ಈ ನಿನ್ನ ಹಲ್ಗಳು
ಹೊನ್ನ ಬಣ್ಣ ಬೀರುವ ಈ ಕೈಯ್ಯಿ ಕಾಲ್ಗಳು
ಹೆಣ್ಣೊ ನವ ನಿಧಿಯೋ ಅಯ್ಯೋ ನನ್ನ ಬಿಸಿಯೋ
ನಿನ್ನ ಬಿಟ್ಟೋರುಂಟೆ ಹೇಳೆ ಕನ್ಯಾಮಣಿಯೇ
ಅರೇ ಬಿಟ್ಟು ಕೆಟ್ಟೋರುಂಟೆ ಕೇಳೆ ಮಾವನ ಮರಿಯೇ
ರಾತ್ರಿ ಹೊತ್ತಲ್ಲಿ ನಾನು ಕಳ್ಳನಾಗುವೆ
ಬೆಳಗಿನಲ್ಲಿ ನಲ್ಲೆ ನಿನ್ನ ನಲ್ಲನಾಗುವೆ ಹಾಂ...
ಕೊಡು ಕೊಡು ನಿನ್ನ ಮನಸು ನಂಗೆ ಸುಂದರಿ
ಅರೆ ತಗೋ ತಗೋ ನನ್ನ ಮನಸು ಪ್ರೇಮ ಕಿನ್ನರಿ..
|| ಚಿನ್ನ ಕೇಳಬ್ಯಾಡ್ವೆ ನನ್ನ ಪುರಾಣ
ಚಿನ್ನ ಕೇಳಬ್ಯಾಡ್ವೆ ನನ್ನ ಪುರಾಣ
ಈ ಸೀಮೆಗೆಲ್ಲ ನಾನೊಬ್ನೆ ಜಾಣ
ಹ್ಹಾ…ಆಹ್ಹಾ….
ಕೇಳಬ್ಯಾಡ್ವೆ.. ಕೇಳಬ್ಯಾಡ್ವೆ
ಚಿನ್ನ ಕೇಳಬ್ಯಾಡ್ವೆ ನನ್ನ ಪುರಾಣ
ಚಿನ್ನ ಕೇಳಬ್ಯಾಡ್ವೆ ನನ್ನ ಪುರಾಣ
ಅರೆ ಹ್ಹಾ…ಅರೆ ಹ್ಹಾ..ಹ್ಹಾಹ್ಹಾ…||
Chinna Kelbyadve Nanna Purana song lyrics from Kannada Movie Shabhash Vikram starring Ambarish, Urvashi, Silk Smitha, Lyrics penned by Chi Udayashankar Sung by S P Balasubrahmanyam, Music Composed by G K Venkatesh, film is Directed by Renuka Sharma and film is released on 1985