Hrudaya Veene Meetalu Lyrics

ಹೃದಯ ವೀಣೆ ಮೀಟಲು Lyrics

in Shabhash Vikram

in ಶಭಾಷ್ ವಿಕ್ರಂ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಹೃದಯ ವೀಣೆ ಮೀಟಲು ಕಣ್ಣೋಟದಲ್ಲಿ
                ಹೊಸ ರಾಗವನ್ನು ಹಾಡುತಿದೆ
                ಹೃದಯ ವೀಣೆ ಮೀಟಲು ಕಣ್ಣೋಟದಲ್ಲಿ
                ಹೊಸ ರಾಗವನ್ನು ಹಾಡುತಿದೆ
                ಬಳಿ ಬಂದು ಒಮ್ಮೆ ಕೇಳು
                ಅದು ಯಾವ ರಾಗ ಹೇಳು
ಹೆಣ್ಣು : ಪಾ ಪಮರಿಗ ಗ ರೀ ಸನಿ ದ ಗ ರೀ ಸ ಪ
                ನೀ ಪ ನೀ ಸ ದಿ ಮ ಮ ಮ ಮ ರಿ ಸ ಸ ರೀ
                ಮಪ ಪಸ ರಿಮಪ ಸರಿಮಪಾನಿಸಾ..
                ಹೃದಯ ವೀಣೆ ಮೀಟಲು ಕಣ್ಣೋಟದಲ್ಲಿ
                ಹೊಸ ರಾಗವನ್ನು ಹಾಡುತಿದೆ

ಗಂಡು : ಮನದಿ ಬಯಕೆ ಅರಳುವ ರಾಗ
               ಒಲವು ಮೂಡಿ ಕುಣಿಸುವ ರಾಗ
ಹೆಣ್ಣು : ಮನಸು ಮನಸು ಬೆರೆಸುವ ರಾಗ
               ಎದೆಯ ಆಸೆ ಹೇಳುವ ರಾಗ
ಗಂಡು : ಪ್ರಣಯದಾ ನುಡಿಯು ಸರಸದಾ ಸುಧೆಯು
               ಅರಿಯದೆ ಹೋದರು
               ಸುಖವಾ ಹಿತವಾ ನಾ ಕಂಡೆ..

ಹೆಣ್ಣು : ಹೃದಯ ವೀಣೆ ಮೀಟಲು ಕಣ್ಣೋಟದಲ್ಲಿ
ಗಂಡು : ಹೊಸ ರಾಗವನ್ನು ಹಾಡುತಿದೆ
 
ಹೆಣ್ಣು : ಸುಮವು ಅರಳಿ ನಗುತಿರುವಾಗ
               ಭ್ರಮರ ಹಾಡಿ ನಲಿಯುವ ರಾಗ 
             ಆ….ಆ ಆ ಆ …..ಆ…ಆ…ಆ..
ಗಂಡು : ಮರದಿ ಚಿಗುರು ತುಂಬಿರುವಾಗ
               ಕೋಗಿಲೆ ಹಾಡೋ ಮೋಹಕ ರಾಗ 
ಹೆಣ್ಣು : ಸ್ವರಗಳು ಮಧುರ ರಾಗವು ಮಧುರ
               ಕೇಳುತ ಕೇಳುತ ಇನಿಯ ನಿನಗೆ ನಾ ಸೋತೆ 
 
|| ಗಂಡು : ಹೃದಯ ವೀಣೆ ಮೀಟಲು ಕಣ್ಣೋಟದಲ್ಲಿ
ಹೆಣ್ಣು : ಹೊಸ ರಾಗವನ್ನು ಹಾಡುತಿದೆ
ಎಲ್ಲರು : ಆ….ಆ…..ಆ…..ಆ….ಆ……ಆ…….||

ಗಂಡು : ಹೃದಯ ವೀಣೆ ಮೀಟಲು ಕಣ್ಣೋಟದಲ್ಲಿ
                ಹೊಸ ರಾಗವನ್ನು ಹಾಡುತಿದೆ
                ಹೃದಯ ವೀಣೆ ಮೀಟಲು ಕಣ್ಣೋಟದಲ್ಲಿ
                ಹೊಸ ರಾಗವನ್ನು ಹಾಡುತಿದೆ
                ಬಳಿ ಬಂದು ಒಮ್ಮೆ ಕೇಳು
                ಅದು ಯಾವ ರಾಗ ಹೇಳು
ಹೆಣ್ಣು : ಪಾ ಪಮರಿಗ ಗ ರೀ ಸನಿ ದ ಗ ರೀ ಸ ಪ
                ನೀ ಪ ನೀ ಸ ದಿ ಮ ಮ ಮ ಮ ರಿ ಸ ಸ ರೀ
                ಮಪ ಪಸ ರಿಮಪ ಸರಿಮಪಾನಿಸಾ..
                ಹೃದಯ ವೀಣೆ ಮೀಟಲು ಕಣ್ಣೋಟದಲ್ಲಿ
                ಹೊಸ ರಾಗವನ್ನು ಹಾಡುತಿದೆ

ಗಂಡು : ಮನದಿ ಬಯಕೆ ಅರಳುವ ರಾಗ
               ಒಲವು ಮೂಡಿ ಕುಣಿಸುವ ರಾಗ
ಹೆಣ್ಣು : ಮನಸು ಮನಸು ಬೆರೆಸುವ ರಾಗ
               ಎದೆಯ ಆಸೆ ಹೇಳುವ ರಾಗ
ಗಂಡು : ಪ್ರಣಯದಾ ನುಡಿಯು ಸರಸದಾ ಸುಧೆಯು
               ಅರಿಯದೆ ಹೋದರು
               ಸುಖವಾ ಹಿತವಾ ನಾ ಕಂಡೆ..

ಹೆಣ್ಣು : ಹೃದಯ ವೀಣೆ ಮೀಟಲು ಕಣ್ಣೋಟದಲ್ಲಿ
ಗಂಡು : ಹೊಸ ರಾಗವನ್ನು ಹಾಡುತಿದೆ
 
ಹೆಣ್ಣು : ಸುಮವು ಅರಳಿ ನಗುತಿರುವಾಗ
               ಭ್ರಮರ ಹಾಡಿ ನಲಿಯುವ ರಾಗ 
             ಆ….ಆ ಆ ಆ …..ಆ…ಆ…ಆ..
ಗಂಡು : ಮರದಿ ಚಿಗುರು ತುಂಬಿರುವಾಗ
               ಕೋಗಿಲೆ ಹಾಡೋ ಮೋಹಕ ರಾಗ 
ಹೆಣ್ಣು : ಸ್ವರಗಳು ಮಧುರ ರಾಗವು ಮಧುರ
               ಕೇಳುತ ಕೇಳುತ ಇನಿಯ ನಿನಗೆ ನಾ ಸೋತೆ 
 
|| ಗಂಡು : ಹೃದಯ ವೀಣೆ ಮೀಟಲು ಕಣ್ಣೋಟದಲ್ಲಿ
ಹೆಣ್ಣು : ಹೊಸ ರಾಗವನ್ನು ಹಾಡುತಿದೆ
ಎಲ್ಲರು : ಆ….ಆ…..ಆ…..ಆ….ಆ……ಆ…….||

Hrudaya Veene Meetalu song lyrics from Kannada Movie Shabhash Vikram starring Ambarish, Urvashi, Silk Smitha, Lyrics penned by Chi Udayashankar Sung by S P Balasubrahmanyam, S Janaki, Music Composed by G K Venkatesh, film is Directed by Renuka Sharma and film is released on 1985

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ