Ee Rathri Naavalli Lyrics

ಈ ರಾತ್ರಿ ನಾವಲ್ಲಿ Lyrics

in Shabhash Vikram

in ಶಭಾಷ್ ವಿಕ್ರಂ

LYRIC

Song Details Page after Lyrice

ಆ….ಆ ಆ ಆ…..ಆ….ಆಆಆ…….
ರಾತ್ರಿ ನಾವಲ್ಲಿ
ರಯ್ಯರಪ್ಪ ರಯ್ಯರಪ್ಪ ರೈ
ಅಹ ರಯ್ಯರಪ್ಪ ರಯ್ಯರಪ್ಪ ರೈ
ಸ್ವರ್ಗವ ಹೇಗೆ ಬಣ್ಣಿಸಲಿ ಬಣ್ಣಿಸಲಿ ನಾ
 
ಒಯ್ ಒಯ್ ಒಯ್
ಒಯ್ ಒಯ್ ಒಯ್

|| ರಾತ್ರಿ ನಾವಲ್ಲಿ
ರಯ್ಯರಪ್ಪ ರಯ್ಯರಪ್ಪ ರೈ
ರಯ್ಯರಪ್ಪ ರಯ್ಯರಪ್ಪ ರೈ…||

ಒಂಟಿ ಬಾಳಲ್ಲಿ ಹಿತವಿಲ್ಲವೋ 
ಬದುಕಲ್ಲಿ ಏಕಾಂಗಿ ನೀನಲ್ಲವೋ
ಆ…ಆ….ಆ ಆ ಆ …..ಆ….
ನನ್ನಾಸೆ ಹೇಳೋಕೆ ಸಂಕೋಚವೋ
ತಾಣ ನಮಗೀಗ ಸರಿಯಲ್ಲವೋ
ಜೊತೆ ಇರುವೆನು ಬಾ ನಲ್ಲ
ಮೌನವು ಬೇಕಿಲ್ಲ
ಜೊತೆ ಇರುವೆನು ಬಾ ನಲ್ಲ
ಮೌನವು ಬೇಕಿಲ್ಲ
ಸರಸದಿ ಬೆರೆಯುವ
ಚಿಂತೆಯ ಮರೆಯುವ ಒಂದಾಗುವ
 
|| ರಾತ್ರಿ ನಾವಲ್ಲಿ
ರಯ್ಯರಪ್ಪ ರಯ್ಯರಪ್ಪ ರೈ
ರಯ್ಯರಪ್ಪ ರಯ್ಯರಪ್ಪ ರೈ
ಸ್ವರ್ಗವ ಹೇಗೆ ಬಣ್ಣಿಸಲಿ ಬಣ್ಣಿಸಲಿ ನಾ
ಒಯ್ ಒಯ್ ಒಯ್
ಒಯ್ ಒಯ್ ಒಯ್…….||

ಕಣ್ಣಲ್ಲಿ ಕನಸನ್ನು ಬಾ ತುಂಬುವೇ
ಕ್ಷಣದಲ್ಲಿ ಕವಿಯಾಗಿ ನೀ ಹಾಡುವೇ
ಕಣ್ಣಲ್ಲಿ ಕನಸನ್ನು ಬಾ ತುಂಬುವೇ
ಕ್ಷಣದಲ್ಲಿ ಕವಿಯಾಗಿ ನೀ ಹಾಡುವೇ
ನಿಜವಾದ ಸಂತೋಷ ನೀ ಹೊಂದುವೇ
ಪ್ರತಿ ರಾತ್ರಿ ನನಗಾಗಿ ನೀ ಕಾಯುವೇ
ಸರಸದ ನುಡಿ ಏನೆಂದು
ಪ್ರಣಯದ ಸುಖ ಹೀಗೆಂದು
ಸರಸದ ನುಡಿ ಏನೆಂದು
ಪ್ರಣಯದ ಸುಖ ಹೀಗೆಂದು
ಇರುಳಿನ ಮರೆಯಲಿ
ರಸಿಕನೇ ತಿಳಿಸುವೆ ಬಾ ಈಗಲೇ
 
|| ರಾತ್ರಿ ನಾವಲ್ಲಿ
ರಯ್ಯರಪ್ಪ ರಯ್ಯರಪ್ಪ ರೈ
ರಯ್ಯರಪ್ಪ ರಯ್ಯರಪ್ಪ ರೈ
ಸ್ವರ್ಗವ ಹೇಗೆ ಬಣ್ಣಿಸಲಿ ಬಣ್ಣಿಸಲಿ ನಾ
ಒಯ್ ಒಯ್ ಒಯ್
ಒಯ್ ಒಯ್ ಒಯ್
ಒಯ್ ಒಯ್ ಒಯ್
ಒಯ್ ಒಯ್ ಒಯ್
ಒಯ್ ಒಯ್ ಒಯ್
ಒಯ್ ಒಯ್ ಒಯ್…..||

ಆ….ಆ ಆ ಆ…..ಆ….ಆಆಆ…….
ರಾತ್ರಿ ನಾವಲ್ಲಿ
ರಯ್ಯರಪ್ಪ ರಯ್ಯರಪ್ಪ ರೈ
ಅಹ ರಯ್ಯರಪ್ಪ ರಯ್ಯರಪ್ಪ ರೈ
ಸ್ವರ್ಗವ ಹೇಗೆ ಬಣ್ಣಿಸಲಿ ಬಣ್ಣಿಸಲಿ ನಾ
 
ಒಯ್ ಒಯ್ ಒಯ್
ಒಯ್ ಒಯ್ ಒಯ್

|| ರಾತ್ರಿ ನಾವಲ್ಲಿ
ರಯ್ಯರಪ್ಪ ರಯ್ಯರಪ್ಪ ರೈ
ರಯ್ಯರಪ್ಪ ರಯ್ಯರಪ್ಪ ರೈ…||

ಒಂಟಿ ಬಾಳಲ್ಲಿ ಹಿತವಿಲ್ಲವೋ 
ಬದುಕಲ್ಲಿ ಏಕಾಂಗಿ ನೀನಲ್ಲವೋ
ಆ…ಆ….ಆ ಆ ಆ …..ಆ….
ನನ್ನಾಸೆ ಹೇಳೋಕೆ ಸಂಕೋಚವೋ
ತಾಣ ನಮಗೀಗ ಸರಿಯಲ್ಲವೋ
ಜೊತೆ ಇರುವೆನು ಬಾ ನಲ್ಲ
ಮೌನವು ಬೇಕಿಲ್ಲ
ಜೊತೆ ಇರುವೆನು ಬಾ ನಲ್ಲ
ಮೌನವು ಬೇಕಿಲ್ಲ
ಸರಸದಿ ಬೆರೆಯುವ
ಚಿಂತೆಯ ಮರೆಯುವ ಒಂದಾಗುವ
 
|| ರಾತ್ರಿ ನಾವಲ್ಲಿ
ರಯ್ಯರಪ್ಪ ರಯ್ಯರಪ್ಪ ರೈ
ರಯ್ಯರಪ್ಪ ರಯ್ಯರಪ್ಪ ರೈ
ಸ್ವರ್ಗವ ಹೇಗೆ ಬಣ್ಣಿಸಲಿ ಬಣ್ಣಿಸಲಿ ನಾ
ಒಯ್ ಒಯ್ ಒಯ್
ಒಯ್ ಒಯ್ ಒಯ್…….||

ಕಣ್ಣಲ್ಲಿ ಕನಸನ್ನು ಬಾ ತುಂಬುವೇ
ಕ್ಷಣದಲ್ಲಿ ಕವಿಯಾಗಿ ನೀ ಹಾಡುವೇ
ಕಣ್ಣಲ್ಲಿ ಕನಸನ್ನು ಬಾ ತುಂಬುವೇ
ಕ್ಷಣದಲ್ಲಿ ಕವಿಯಾಗಿ ನೀ ಹಾಡುವೇ
ನಿಜವಾದ ಸಂತೋಷ ನೀ ಹೊಂದುವೇ
ಪ್ರತಿ ರಾತ್ರಿ ನನಗಾಗಿ ನೀ ಕಾಯುವೇ
ಸರಸದ ನುಡಿ ಏನೆಂದು
ಪ್ರಣಯದ ಸುಖ ಹೀಗೆಂದು
ಸರಸದ ನುಡಿ ಏನೆಂದು
ಪ್ರಣಯದ ಸುಖ ಹೀಗೆಂದು
ಇರುಳಿನ ಮರೆಯಲಿ
ರಸಿಕನೇ ತಿಳಿಸುವೆ ಬಾ ಈಗಲೇ
 
|| ರಾತ್ರಿ ನಾವಲ್ಲಿ
ರಯ್ಯರಪ್ಪ ರಯ್ಯರಪ್ಪ ರೈ
ರಯ್ಯರಪ್ಪ ರಯ್ಯರಪ್ಪ ರೈ
ಸ್ವರ್ಗವ ಹೇಗೆ ಬಣ್ಣಿಸಲಿ ಬಣ್ಣಿಸಲಿ ನಾ
ಒಯ್ ಒಯ್ ಒಯ್
ಒಯ್ ಒಯ್ ಒಯ್
ಒಯ್ ಒಯ್ ಒಯ್
ಒಯ್ ಒಯ್ ಒಯ್
ಒಯ್ ಒಯ್ ಒಯ್
ಒಯ್ ಒಯ್ ಒಯ್…..||

Ee Rathri Naavalli song lyrics from Kannada Movie Shabhash Vikram starring Ambarish, Urvashi, Silk Smitha, Lyrics penned by Chi Udayashankar Sung by Vani Jairam, Music Composed by G K Venkatesh, film is Directed by Renuka Sharma and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ