ಥಯ್ಯಾರೆ ಥಯ್ ಥಯ್ಯಾರೆ
ಥಯ್ಯಥಯ್ಯಾರೆ ಥಯ್
ಥಯ್ಯಾರೆ ಥಯ್ಯಾರೆ
ಥಯ್ಯ ಥಯ್ಯಾರೆ ಥಯ್
ಥಯ್ಯಾರೆ ಥಯ್ಯ ಥಯ್ಯಾರೆ ಥಯ್
ಓಹೋಹೋ.. ಓಹೋಹೋ .. ಓಹೋಹೋ
ಥಯ್ಯಾರೆ ಥಯ್ಯ ಥಯ್ಯಾರೆ ಥಯ್ಯಥಯ್ಯಾರೆ ಥಯ್ಯ
ಥಯ್ಯಾರೆ ಥಯ್ಯಥಯ್ಯಾರೆ ಥಯ್ಯ ಥಯ್ಯಾರೆ ಥಯ್ಯ
ಥಯ್ಯಾರೆ ಥಯ್ಯ ಥಯ್ಯಾರೆ ಥಯ್ಯ
ಏನೆಂದು ಹೇಳಲಯ್ಯ ಅಂದ ಚಂದವ
(ಥಯ್ಯಾರೆ ಥಯ್)
ಇವ್ಳಂದಚಂದವ (ಥಯ್ಯಾರೆ ಥಯ್)
ಅಂತರಂಗವ (ಥಯ್ಯಾರೆ ಥಯ್)
ಇವಳಂತರಂಗವ
(ಥಯ್ಯಾರೆ ಥಯ್ಯ ಥಯ್ಯಾರೆ ಥಯ್)
ಥಯ್ಯಾರೆ ಥಯ್ಯ ಥಯ್ಯಾರೆ ಥಯ್ಯ
ಏನೆಂದು ಹಾಡಲಯ್ಯ ಅಂದ ಚಂದವ
(ಥಯ್ಯಾರೆ ಥಯ್)
ಇವನಂದಚಂದವ (ಥಯ್ಯಾರೆ ಥಯ್)
ಅಂತರಂಗವ (ಥಯ್ಯಾರೆ ಥಯ್)
ಇವನಂತರಂಗವ(ಥಯ್ಯಾರೆ ಥಯ್ಯ ಥಯ್ಯಾರೆ ಥಯ್)
ಓಹೋಹೋ.. ಓಹೋಹೋ .. ಓಹೋಹೋ
ಈ ಕೆನ್ನೆ ಕೆಂದಾವರೆ ಅನ್ನೋದು ಕವಿಗಳ ಸವಿಮಾತು
ಬಾಡಲ್ಲ ಎಂಬುದೆನ್ನ ಪಿಸುಮಾತು
(ಥಯ್ಯಾರೆ ಥಯ್) ಥಯ್ಯಾರೆ ಥಯ್
ಈ ಕಣ್ಣು ಮೂಗಂದವೋ
ಕಟ್ಟಾಳು ಗಂಡಸಿನ ತೋಳಂದವೋ
ತೋಳಲ್ಲಿ ನನ್ನ ಜೀವಕಾನಂದವೋ
ಹೊಂಬಾಳೆಯೆ ಹೆಣ್ಣಾಯಿತೊ
ಬಂಗಾರವೆ ಗಂಡಾಯಿತೋ
|| ಥಯ್ಯಾರೆ ಥಯ್ಯ ಥಯ್ಯಾರೆ ಥಯ್ಯ
ಏನೆಂದು ಹೇಳಲಯ್ಯ ಅಂದ ಚಂದವ
(ಥಯ್ಯಾರೆ ಥಯ್)
ಇವ್ಳಂದಚಂದವ (ಥಯ್ಯಾರೆ ಥಯ್)
ಅಂತರಂಗವ (ಥಯ್ಯಾರೆ ಥಯ್)
ಇವಳಂತರಂಗವ (ಥಯ್ಯಾರೆ ಥಯ್ ಥಯ್ಯಾರೆ ಥಯ್)||
ಓ ಇವ್ಳ ಕಾಲಂದವೋ ಕಾ
ಲಲ್ಲಿ ಕಿರುಗೆಜ್ಜೆ ಘಲ್ಲೆಂದವೋ
ಘಲ್ಲಂದ್ರೆ ನನ್ನ ಎದೆ ಝಲ್ಲೆಂದವೋ
(ಥಯ್ಯಾರೆ ಥಯ್) ಥಯ್ಯಾರೆ ಥಯ್
ಆ ಸ್ವರ್ಗ ಬಾನಲ್ಲಿದೆ ಅನ್ನೋದು ಲೋಕದ ರೂಢಿ ಮಾತು
ಪ್ರೀತೀಲಿ ಎಂಬುದೆನ್ನ ಎದೆ ಮಾತು
ಈ ಪ್ರೀತಿಯಾ ಹೂವಾದೆ ನೀ
ಈ ಹೂವಿನ ಜೇನಾದೆ ನೀ
|| ಥಯ್ಯಾರೆ ಥಯ್ಯ ಥಯ್ಯಾರೆ ಥಯ್ಯ
ಏನೆಂದು ಹೇಳಲಯ್ಯ ಅಂದ ಚಂದವ
(ಥಯ್ಯಾರೆ ಥಯ್)
ಇವ್ಳಂದಚಂದವ (ಥಯ್ಯಾರೆ ಥಯ್)
ಅಂತರಂಗವ (ಥಯ್ಯಾರೆ ಥಯ್)
ಇವಳಂತರಂಗವ (ಥಯ್ಯಾರೆ ಥಯ್ ಥಯ್ಯಾರೆ ಥಯ್)
ಓಹೋಹೋ.. ಓಹೋಹೋ ..
ಓಹೋಹೋ ಏಏಏ.. ಆಆಆ..
ಥಯ್ಯಾರೆ ಥಯ್ ಥಯ್ಯಾರೆ
ಥಯ್ಯಥಯ್ಯಾರೆ ಥಯ್
ಥಯ್ಯಾರೆ ಥಯ್ಯಾರೆ
ಥಯ್ಯ ಥಯ್ಯಾರೆ ಥಯ್
ಥಯ್ಯಾರೆ ಥಯ್ಯ ಥಯ್ಯಾರೆ ಥಯ್
ಓಹೋಹೋ.. ಓಹೋಹೋ .. ಓಹೋಹೋ
ಥಯ್ಯಾರೆ ಥಯ್ಯ ಥಯ್ಯಾರೆ ಥಯ್ಯಥಯ್ಯಾರೆ ಥಯ್ಯ
ಥಯ್ಯಾರೆ ಥಯ್ಯಥಯ್ಯಾರೆ ಥಯ್ಯ ಥಯ್ಯಾರೆ ಥಯ್ಯ
ಥಯ್ಯಾರೆ ಥಯ್ಯ ಥಯ್ಯಾರೆ ಥಯ್ಯ
ಏನೆಂದು ಹೇಳಲಯ್ಯ ಅಂದ ಚಂದವ
(ಥಯ್ಯಾರೆ ಥಯ್)
ಇವ್ಳಂದಚಂದವ (ಥಯ್ಯಾರೆ ಥಯ್)
ಅಂತರಂಗವ (ಥಯ್ಯಾರೆ ಥಯ್)
ಇವಳಂತರಂಗವ
(ಥಯ್ಯಾರೆ ಥಯ್ಯ ಥಯ್ಯಾರೆ ಥಯ್)
ಥಯ್ಯಾರೆ ಥಯ್ಯ ಥಯ್ಯಾರೆ ಥಯ್ಯ
ಏನೆಂದು ಹಾಡಲಯ್ಯ ಅಂದ ಚಂದವ
(ಥಯ್ಯಾರೆ ಥಯ್)
ಇವನಂದಚಂದವ (ಥಯ್ಯಾರೆ ಥಯ್)
ಅಂತರಂಗವ (ಥಯ್ಯಾರೆ ಥಯ್)
ಇವನಂತರಂಗವ(ಥಯ್ಯಾರೆ ಥಯ್ಯ ಥಯ್ಯಾರೆ ಥಯ್)
ಓಹೋಹೋ.. ಓಹೋಹೋ .. ಓಹೋಹೋ
ಈ ಕೆನ್ನೆ ಕೆಂದಾವರೆ ಅನ್ನೋದು ಕವಿಗಳ ಸವಿಮಾತು
ಬಾಡಲ್ಲ ಎಂಬುದೆನ್ನ ಪಿಸುಮಾತು
(ಥಯ್ಯಾರೆ ಥಯ್) ಥಯ್ಯಾರೆ ಥಯ್
ಈ ಕಣ್ಣು ಮೂಗಂದವೋ
ಕಟ್ಟಾಳು ಗಂಡಸಿನ ತೋಳಂದವೋ
ತೋಳಲ್ಲಿ ನನ್ನ ಜೀವಕಾನಂದವೋ
ಹೊಂಬಾಳೆಯೆ ಹೆಣ್ಣಾಯಿತೊ
ಬಂಗಾರವೆ ಗಂಡಾಯಿತೋ
|| ಥಯ್ಯಾರೆ ಥಯ್ಯ ಥಯ್ಯಾರೆ ಥಯ್ಯ
ಏನೆಂದು ಹೇಳಲಯ್ಯ ಅಂದ ಚಂದವ
(ಥಯ್ಯಾರೆ ಥಯ್)
ಇವ್ಳಂದಚಂದವ (ಥಯ್ಯಾರೆ ಥಯ್)
ಅಂತರಂಗವ (ಥಯ್ಯಾರೆ ಥಯ್)
ಇವಳಂತರಂಗವ (ಥಯ್ಯಾರೆ ಥಯ್ ಥಯ್ಯಾರೆ ಥಯ್)||
ಓ ಇವ್ಳ ಕಾಲಂದವೋ ಕಾ
ಲಲ್ಲಿ ಕಿರುಗೆಜ್ಜೆ ಘಲ್ಲೆಂದವೋ
ಘಲ್ಲಂದ್ರೆ ನನ್ನ ಎದೆ ಝಲ್ಲೆಂದವೋ
(ಥಯ್ಯಾರೆ ಥಯ್) ಥಯ್ಯಾರೆ ಥಯ್
ಆ ಸ್ವರ್ಗ ಬಾನಲ್ಲಿದೆ ಅನ್ನೋದು ಲೋಕದ ರೂಢಿ ಮಾತು
ಪ್ರೀತೀಲಿ ಎಂಬುದೆನ್ನ ಎದೆ ಮಾತು
ಈ ಪ್ರೀತಿಯಾ ಹೂವಾದೆ ನೀ
ಈ ಹೂವಿನ ಜೇನಾದೆ ನೀ
|| ಥಯ್ಯಾರೆ ಥಯ್ಯ ಥಯ್ಯಾರೆ ಥಯ್ಯ
ಏನೆಂದು ಹೇಳಲಯ್ಯ ಅಂದ ಚಂದವ
(ಥಯ್ಯಾರೆ ಥಯ್)
ಇವ್ಳಂದಚಂದವ (ಥಯ್ಯಾರೆ ಥಯ್)
ಅಂತರಂಗವ (ಥಯ್ಯಾರೆ ಥಯ್)
ಇವಳಂತರಂಗವ (ಥಯ್ಯಾರೆ ಥಯ್ ಥಯ್ಯಾರೆ ಥಯ್)
ಓಹೋಹೋ.. ಓಹೋಹೋ ..
ಓಹೋಹೋ ಏಏಏ.. ಆಆಆ..
Thayyare Thayya song lyrics from Kannada Movie Shabdavedhi starring Dr Rajkumar, Jayaprada, K S Ashwath, Lyrics penned by Hamsalekha Sung by Dr Rajkumar, Chithra, Music Composed by Hamsalekha, film is Directed by S Narayan and film is released on 2000