Oh Gelathi Lyrics

ಓ..ಗೆಳತೀ .. ಓ..ಗೆಳತೀ Lyrics

in Shabdavedhi

in ಶಬ್ದವೇಧಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ.ಗೆಳತೀ .ಓ.ಗೆಳತೀ ಹೋರಾಟ ಮನದಲ್ಲಿ
ಕೇಳೇ ಸಖಿ ನನ್ನಾ ಕಥೆ ಕೇಳು
ಸರಿ ತಪ್ಪು ಎಲ್ಲಾ ನೀನೇ ಹೇಳು
ಪ್ರಾಣ ಸಖಿ ನನ್ನಾ ವ್ಯಥೆ ಕೇಳು
ಸರಿತಪ್ಪು ಎಲ್ಲಾ ನೀನೇ  ಹೇಳು
 
|| ಓ.ಗೆಳತೀ ಓ.ಗೆಳತೀ  ಹೋರಾಟ ಮನದಲ್ಲಿ ||

ನಿನ್ನ ಹೂವ ಮೈಯ ಮೇಲೆ ಬೆಂಕಿ ಮಳೆಯಾ
ಎದೆ ಕಲ್ಲುಮಾಡಿ ಸುರಿದೆ 
ತಿಳಿಯೇ ನನ್ನ ಸ್ಥಿತಿಯಾ ಆ ನಿನ್ನ ಮೇಲೆ
ನನಗೆ ತುಂಬಾ ಆಸೆ ಪ್ರೇಮಾ 
ಪ್ರೇಮಕ್ಕಾಗಿ ಮೀರಲಾರೆ ನಾನು ವೃತ್ತಿ ಧರ್ಮಾ
 
 || ಓ.ಗೆಳತೀ .ಓ ಗೆಳತೀ ಹೋರಾಟ ಮನದಲ್ಲಿ  ||

ಓಓಓ..ಆಹಾ...ಏಏಏ... ಓಓಓಓ 
ಸತಿಪತಿ ಎಂದು ಒಂದೇ ಎಂದೇ
ನೀನು ಒಂದು ಕಹಿ ಸುಳ್ಳಿಗಾಗಿ
ಬಿರಿದೆ ಮನವ ಮುರಿದೆ ಬಾಳ ತುಂಬಾ
ನಿನ್ನಾ ಜೊತೆಗೆ ನಾನು ಮಿಡಿದೆ 
ನಿನ್ನ ಮನ ನನ್ನ ಹಾಗೆ ಇರದೇ ನಿಜವ ತರದೆ
 
ಓ..ಗೆಳತೀ .ಓ.ಗೆಳತೀ ಹೋರಾಟ ಮನದಲ್ಲಿ
ಕೇಳೇ ಸಖಿ ನನ್ನಾ ಕಥೆ ಕೇಳು
ಸರಿ ತಪ್ಪು ಎಲ್ಲಾ ನೀನೇ ಹೇಳು
ಪ್ರಾಣ ಸಖಿ ನನ್ನಾ ವ್ಯಥೆ ಕೇಳು
ಸರಿತಪ್ಪು ಎಲ್ಲಾ ನೀನೇ  ಹೇಳು
ಆಆಆ.... ಆಆಆ.... 

ಓ.ಗೆಳತೀ .ಓ.ಗೆಳತೀ ಹೋರಾಟ ಮನದಲ್ಲಿ
ಕೇಳೇ ಸಖಿ ನನ್ನಾ ಕಥೆ ಕೇಳು
ಸರಿ ತಪ್ಪು ಎಲ್ಲಾ ನೀನೇ ಹೇಳು
ಪ್ರಾಣ ಸಖಿ ನನ್ನಾ ವ್ಯಥೆ ಕೇಳು
ಸರಿತಪ್ಪು ಎಲ್ಲಾ ನೀನೇ  ಹೇಳು
 
|| ಓ.ಗೆಳತೀ ಓ.ಗೆಳತೀ  ಹೋರಾಟ ಮನದಲ್ಲಿ ||

ನಿನ್ನ ಹೂವ ಮೈಯ ಮೇಲೆ ಬೆಂಕಿ ಮಳೆಯಾ
ಎದೆ ಕಲ್ಲುಮಾಡಿ ಸುರಿದೆ 
ತಿಳಿಯೇ ನನ್ನ ಸ್ಥಿತಿಯಾ ಆ ನಿನ್ನ ಮೇಲೆ
ನನಗೆ ತುಂಬಾ ಆಸೆ ಪ್ರೇಮಾ 
ಪ್ರೇಮಕ್ಕಾಗಿ ಮೀರಲಾರೆ ನಾನು ವೃತ್ತಿ ಧರ್ಮಾ
 
 || ಓ.ಗೆಳತೀ .ಓ ಗೆಳತೀ ಹೋರಾಟ ಮನದಲ್ಲಿ  ||

ಓಓಓ..ಆಹಾ...ಏಏಏ... ಓಓಓಓ 
ಸತಿಪತಿ ಎಂದು ಒಂದೇ ಎಂದೇ
ನೀನು ಒಂದು ಕಹಿ ಸುಳ್ಳಿಗಾಗಿ
ಬಿರಿದೆ ಮನವ ಮುರಿದೆ ಬಾಳ ತುಂಬಾ
ನಿನ್ನಾ ಜೊತೆಗೆ ನಾನು ಮಿಡಿದೆ 
ನಿನ್ನ ಮನ ನನ್ನ ಹಾಗೆ ಇರದೇ ನಿಜವ ತರದೆ
 
ಓ..ಗೆಳತೀ .ಓ.ಗೆಳತೀ ಹೋರಾಟ ಮನದಲ್ಲಿ
ಕೇಳೇ ಸಖಿ ನನ್ನಾ ಕಥೆ ಕೇಳು
ಸರಿ ತಪ್ಪು ಎಲ್ಲಾ ನೀನೇ ಹೇಳು
ಪ್ರಾಣ ಸಖಿ ನನ್ನಾ ವ್ಯಥೆ ಕೇಳು
ಸರಿತಪ್ಪು ಎಲ್ಲಾ ನೀನೇ  ಹೇಳು
ಆಆಆ.... ಆಆಆ.... 

Oh Gelathi song lyrics from Kannada Movie Shabdavedhi starring Dr Rajkumar, Jayaprada, K S Ashwath, Lyrics penned by Hamsalekha Sung by Dr Rajkumar, Chithra, Music Composed by Hamsalekha, film is Directed by S Narayan and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ