Prema Kashmira Lyrics

ಓ ಓ ಪ್ರೇಮ ಕಾಶ್ಮೀರ Lyrics

in Shabdavedhi

in ಶಬ್ದವೇಧಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಹೋ ಓ ಓ ಓ ಪ್ರೇಮ ಕಾಶ್ಮೀರ
ಹೆಣ್ಣು : ಹೋ ಓ ಓ ಓ ಪ್ರೇಮ ಕಾಶ್ಮೀರ
ಗಂಡು : ಕಾಶ್ಮೀರದಲ್ಲಿ ಬೇಲೂರ ಬಾಲೆ
ಹೆಣ್ಣು :ಕೈಲಾಸದಲ್ಲಿ ಮೈಸೂರ ಮಲ್ಲೆ
ಗಂಡು : ಹೋ ಓ ಓ ಓ ಪ್ರೇಮ ಕಾಶ್ಮೀರ
ಹೆಣ್ಣು : ಹೋ ಓ ಓ ಓ ಪ್ರೇಮ ಕಾಶ್ಮೀರ
ಗಂಡು : ಕಾಶ್ಮೀರದಲ್ಲಿ ಬೇಲೂರ ಬಾಲೆ
ಹೆಣ್ಣು : ಕೈಲಾಸದಲ್ಲಿ ಮೈಸೂರ ಮಲ್ಲೆ
ಗಂಡು : ಈ ಪ್ರೇಮಧಾಮದ ತುಂಬ ಕಸ್ತೂರಿ ಕನ್ನಡದ ಕಂಪು
ಹೆಣ್ಣು : ಶೃಂಗಾರ ಸೀಮೆಯ ತುಂಬ ಗಂಧರ್ವ ಕೋಗಿಲೆ ಇಂಪು
ಗಂಡು : ಈ ಸಂಗಮ       ಹೆಣ್ಣು :  ಈ ಸಂಗಮ
ಗಂಡು : ಹೃದಯಂಗಮ   ಹೆಣ್ಣು : ಹೃದಯಂಗಮ
ಗಂಡು : ನಾನೆಂದೂ ಮರೆಯಲಾರೆ
ಹೆಣ್ಣು : ನಾನೆಂದೂ ಮರೆಯಲಾರೆ

ಗಂಡು : ಹೋ ಓ ಓ ಓ ಪ್ರೇಮ ಕಾಶ್ಮೀರ
ಹೆಣ್ಣು : ಹೋ ಓ ಓ ಓ ಪ್ರೇಮ ಕಾಶ್ಮೀರ
 
ಗಂಡು : ಕಬ್ಬಿಗರ ತಂಬೆಲರೆ ಅಪ್ಪಿಕೊ ಕನ್ನಡತಿಯ
        ದಂತದ ಬೊಂಬೆಗೆ ಇವಳೆ
        ದಂತದ ಬೊಂಬೆಗೆ ಇವಳೆ ಉಪಮಾನ ಉಪಮೇಯ
ಹೆಣ್ಣು : ಹಾಲಂತ ಹಿಮಗಿರಿಯೆ ನಮ್ಮೀ ಕಣ್ಣಲಿ ನೋಡಿಕೊ
        ಸಹ್ಯಾದ್ರಿ ಸಂಕುಲದ  ಸಹ್ಯಾದ್ರಿ ಸಂಕುಲದ ಹಸಿರುಸಿರ ವನರಾಜಿ
ಗಂಡು : ಕಾವೇರಿಯಲ್ಲಿ ನಿನ್ನ ಮೈಸೂರ ಮಲ್ಲೆ ಮೈಗೆ
ಹೆಣ್ಣು : ಆನಂದ ತೀರ್ಥ ಚೆಲ್ಲು ಗೌರೀಶನಾಳೊ ಗಂಗೆ

ಗಂಡು : ಹೋ ಓ ಓ ಓ ಪ್ರೇಮ ಕಾಶ್ಮೀರ
ಹೆಣ್ಣು : ಹೋ ಓ ಓ ಓ ಪ್ರೇಮ ಕಾಶ್ಮೀರ
ಗಂಡು : ಕಾಶ್ಮೀರದಲ್ಲಿ ಬೇಲೂರ ಬಾಲೆ
ಹೆಣ್ಣು : ಕೈಲಾಸದಲ್ಲಿ ಮೈಸೂರ ಮಲ್ಲೆ

ಹೆಣ್ಣು : ಪ್ರೇಮಿಗಳ ಸಂಸಾರ ತೆರೆಯುವುದು ನಿನ್ನೆದುರು
        ಹೃದಯದ ಮನೆಯಿಂದ
        ಹೃದಯದ ಮನೆಯಿಂದ ಬೆಚ್ಚನೆಯ ಕನಸುಗಳ
ಗಂಡು : ತಂಪಿನ ಮಂಜಿನ ಬೀಳುವ ಮಳೆಯಲ್ಲೂ
        ಆಹಾ, ಮೊದಲಿರುಳ ನೆನೆದರೆ
        ಮೊದಲಿರುಳ ನೆನೆದರೆ ಮಿಂಚೆಲ್ಲ ಸಂಚಾರ
ಹೆಣ್ಣು : ಕನ್ಯಾಕುಮಾರಿಯಿಂದ ಕಾಶ್ಮೀರ ತುದಿಯವರೆಗೆ
ಗಂಡು : ಒಲವೊಂದೆ ದಾರಿ ದೀಪ ಈ ಸ್ನೇಹ ಸೇತುವೆಗೆ

ಗಂಡು : ಹೋ ಓ ಓ ಓ ಪ್ರೇಮ ಕಾಶ್ಮೀರ
ಹೆಣ್ಣು : ಹೋ ಓ ಓ ಓ ಪ್ರೇಮ ಕಾಶ್ಮೀರ
 
ಗಂಡು : ಕಾಶ್ಮೀರದಲ್ಲಿ ಬೇಲೂರ ಬಾಲೆ
ಹೆಣ್ಣು : ಕೈಲಾಸದಲ್ಲಿ ಮೈಸೂರ ಮಲ್ಲೆ
ಗಂಡು : ಈ ಪ್ರೇಮಧಾಮದ ತುಂಬ ಕಸ್ತೂರಿ ಕನ್ನಡದ ಕಂಪು
ಹೆಣ್ಣು : ಶೃಂಗಾರ ಸೀಮೇಯ ತುಂಬ ಗಂಧರ್ವ ಕೋಗಿಲೆ ಇಂಪು
ಗಂಡು : ಈ ಸಂಗಮ       
ಹೆಣ್ಣು : ಈ ಸಂಗಮ
ಗಂಡು : ಹೃದಯಂಗಮ   
ಹೆಣ್ಣು : ಹೃದಯಂಗಮ
ಗಂಡು : ನಾನೆಂದೂ ಮರೆಯಲಾರೆ
ಹೆಣ್ಣು : ನಾನೆಂದೂ ಮರೆಯಲಾರೆ

ಗಂಡು : ಹೋ ಓ ಓ ಓ ಪ್ರೇಮ ಕಾಶ್ಮೀರ
ಹೆಣ್ಣು : ಹೋ ಓ ಓ ಓ ಪ್ರೇಮ ಕಾಶ್ಮೀರ

ಗಂಡು : ಹೋ ಓ ಓ ಓ ಪ್ರೇಮ ಕಾಶ್ಮೀರ
ಹೆಣ್ಣು : ಹೋ ಓ ಓ ಓ ಪ್ರೇಮ ಕಾಶ್ಮೀರ
ಗಂಡು : ಕಾಶ್ಮೀರದಲ್ಲಿ ಬೇಲೂರ ಬಾಲೆ
ಹೆಣ್ಣು :ಕೈಲಾಸದಲ್ಲಿ ಮೈಸೂರ ಮಲ್ಲೆ
ಗಂಡು : ಹೋ ಓ ಓ ಓ ಪ್ರೇಮ ಕಾಶ್ಮೀರ
ಹೆಣ್ಣು : ಹೋ ಓ ಓ ಓ ಪ್ರೇಮ ಕಾಶ್ಮೀರ
ಗಂಡು : ಕಾಶ್ಮೀರದಲ್ಲಿ ಬೇಲೂರ ಬಾಲೆ
ಹೆಣ್ಣು : ಕೈಲಾಸದಲ್ಲಿ ಮೈಸೂರ ಮಲ್ಲೆ
ಗಂಡು : ಈ ಪ್ರೇಮಧಾಮದ ತುಂಬ ಕಸ್ತೂರಿ ಕನ್ನಡದ ಕಂಪು
ಹೆಣ್ಣು : ಶೃಂಗಾರ ಸೀಮೆಯ ತುಂಬ ಗಂಧರ್ವ ಕೋಗಿಲೆ ಇಂಪು
ಗಂಡು : ಈ ಸಂಗಮ       ಹೆಣ್ಣು :  ಈ ಸಂಗಮ
ಗಂಡು : ಹೃದಯಂಗಮ   ಹೆಣ್ಣು : ಹೃದಯಂಗಮ
ಗಂಡು : ನಾನೆಂದೂ ಮರೆಯಲಾರೆ
ಹೆಣ್ಣು : ನಾನೆಂದೂ ಮರೆಯಲಾರೆ

ಗಂಡು : ಹೋ ಓ ಓ ಓ ಪ್ರೇಮ ಕಾಶ್ಮೀರ
ಹೆಣ್ಣು : ಹೋ ಓ ಓ ಓ ಪ್ರೇಮ ಕಾಶ್ಮೀರ
 
ಗಂಡು : ಕಬ್ಬಿಗರ ತಂಬೆಲರೆ ಅಪ್ಪಿಕೊ ಕನ್ನಡತಿಯ
        ದಂತದ ಬೊಂಬೆಗೆ ಇವಳೆ
        ದಂತದ ಬೊಂಬೆಗೆ ಇವಳೆ ಉಪಮಾನ ಉಪಮೇಯ
ಹೆಣ್ಣು : ಹಾಲಂತ ಹಿಮಗಿರಿಯೆ ನಮ್ಮೀ ಕಣ್ಣಲಿ ನೋಡಿಕೊ
        ಸಹ್ಯಾದ್ರಿ ಸಂಕುಲದ  ಸಹ್ಯಾದ್ರಿ ಸಂಕುಲದ ಹಸಿರುಸಿರ ವನರಾಜಿ
ಗಂಡು : ಕಾವೇರಿಯಲ್ಲಿ ನಿನ್ನ ಮೈಸೂರ ಮಲ್ಲೆ ಮೈಗೆ
ಹೆಣ್ಣು : ಆನಂದ ತೀರ್ಥ ಚೆಲ್ಲು ಗೌರೀಶನಾಳೊ ಗಂಗೆ

ಗಂಡು : ಹೋ ಓ ಓ ಓ ಪ್ರೇಮ ಕಾಶ್ಮೀರ
ಹೆಣ್ಣು : ಹೋ ಓ ಓ ಓ ಪ್ರೇಮ ಕಾಶ್ಮೀರ
ಗಂಡು : ಕಾಶ್ಮೀರದಲ್ಲಿ ಬೇಲೂರ ಬಾಲೆ
ಹೆಣ್ಣು : ಕೈಲಾಸದಲ್ಲಿ ಮೈಸೂರ ಮಲ್ಲೆ

ಹೆಣ್ಣು : ಪ್ರೇಮಿಗಳ ಸಂಸಾರ ತೆರೆಯುವುದು ನಿನ್ನೆದುರು
        ಹೃದಯದ ಮನೆಯಿಂದ
        ಹೃದಯದ ಮನೆಯಿಂದ ಬೆಚ್ಚನೆಯ ಕನಸುಗಳ
ಗಂಡು : ತಂಪಿನ ಮಂಜಿನ ಬೀಳುವ ಮಳೆಯಲ್ಲೂ
        ಆಹಾ, ಮೊದಲಿರುಳ ನೆನೆದರೆ
        ಮೊದಲಿರುಳ ನೆನೆದರೆ ಮಿಂಚೆಲ್ಲ ಸಂಚಾರ
ಹೆಣ್ಣು : ಕನ್ಯಾಕುಮಾರಿಯಿಂದ ಕಾಶ್ಮೀರ ತುದಿಯವರೆಗೆ
ಗಂಡು : ಒಲವೊಂದೆ ದಾರಿ ದೀಪ ಈ ಸ್ನೇಹ ಸೇತುವೆಗೆ

ಗಂಡು : ಹೋ ಓ ಓ ಓ ಪ್ರೇಮ ಕಾಶ್ಮೀರ
ಹೆಣ್ಣು : ಹೋ ಓ ಓ ಓ ಪ್ರೇಮ ಕಾಶ್ಮೀರ
 
ಗಂಡು : ಕಾಶ್ಮೀರದಲ್ಲಿ ಬೇಲೂರ ಬಾಲೆ
ಹೆಣ್ಣು : ಕೈಲಾಸದಲ್ಲಿ ಮೈಸೂರ ಮಲ್ಲೆ
ಗಂಡು : ಈ ಪ್ರೇಮಧಾಮದ ತುಂಬ ಕಸ್ತೂರಿ ಕನ್ನಡದ ಕಂಪು
ಹೆಣ್ಣು : ಶೃಂಗಾರ ಸೀಮೇಯ ತುಂಬ ಗಂಧರ್ವ ಕೋಗಿಲೆ ಇಂಪು
ಗಂಡು : ಈ ಸಂಗಮ       
ಹೆಣ್ಣು : ಈ ಸಂಗಮ
ಗಂಡು : ಹೃದಯಂಗಮ   
ಹೆಣ್ಣು : ಹೃದಯಂಗಮ
ಗಂಡು : ನಾನೆಂದೂ ಮರೆಯಲಾರೆ
ಹೆಣ್ಣು : ನಾನೆಂದೂ ಮರೆಯಲಾರೆ

ಗಂಡು : ಹೋ ಓ ಓ ಓ ಪ್ರೇಮ ಕಾಶ್ಮೀರ
ಹೆಣ್ಣು : ಹೋ ಓ ಓ ಓ ಪ್ರೇಮ ಕಾಶ್ಮೀರ

Prema Kashmira song lyrics from Kannada Movie Shabdavedhi starring Dr Rajkumar, Jayaprada, K S Ashwath, Lyrics penned by Hamsalekha Sung by Dr Rajkumar, Chithra, Music Composed by Hamsalekha, film is Directed by S Narayan and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ