ಹೆಣ್ಣು : ರೀ..ಮಾಲತೀ ..ಏನ್ರೀ ...
ನಮ್ಮ ಯಜಮಾನ್ರು ಜೊತೆ
ಶಾಪಿಂಗೋಗಿದ್ದೆ. .
ಫ್ರಿಜ್ಜು ಹದಿನೆಂಟು ಸಾವಿರ
ಗಂಡು : ಅಯ್ಯೋ ನಿನ್ನಾ
ಹೆಣ್ಣು : ಟಿ ವಿ ಹದಿನಾಲ್ಕು ಸಾವಿರ
ಗಂಡು : ಎಲಾ ಇವ್ಳಾ
ಹೆಣ್ಣು : ಈ ವಾಷಿಂಗ್ ಮಶೀನ್ ಎಂಟು ಸಾವಿರ ...
ಗಂಡು : ಶಿವನೇ ಗತಿ
ಹೆಣ್ಣು : ಗ್ಯಾಸ ಸಿಲೆಂಡರು...ಹತ್ತು ಸಾವಿರ
ಗಂಡು : ರಾಮ ರಾಮಾ .....
ಹೆಣ್ಣು : ಅಮ್ಮಾಮ್ಮಾ ಇದನೆಲ್ಲಾ ನಿಮ್ಮೆಜಮಾನ್ರು ಕೊಡಿಸಿದ್ರೂ
ಅಂದ್ರೇ ನಮಗೇ ನಂಬೋಕೆ ಆಗ್ತಾ ಇಲ್ವಾಲ್ರಿ ..ಹ್ಹಾಂ ...
ಗಂಡು : ರೀ..ವತ್ಸಲಾ ಅವರೇ ದಯವಿಟ್ಟು ಸ್ವಲ್ಪ ಒಳಗಡೆ ಬರ್ತೀರಾ
ಹೆಣ್ಣು : ಅಯ್ಯೋ ಸುಮ್ಮನಿರ್ರೀ ಸುಮ್ಮನಿರ್ರೀ
ನಾವು ಯಾರಿಗೂ ಕಮ್ಮಿ ಇಲ್ಲಾ
ಗಂಡು : ಅಂದ್ರೇ....
ಹೆಣ್ಣು : ನಾವು ಯಾರಿಗೂ ಕಮ್ಮಿ ಇಲ್ಲಾ (ಅಹ್ )
ನಮ್ ಯಜಮಾನ್ರಂದ್ರೆ ಸುಮ್ನೇ ಅಲ್ಲ
ಗಂಡು : ಹಾಗ್ ಬಾ ದಾರಿಗೆ
ರಾಣಿ ನಿಂಗೆ ಬುದ್ದಿ ಇಲ್ಲಾ ...
ಒಣಜಂಭ ಮೈಗೆ ಒಳ್ಳೆದಲ್ಲ
ಹೆಣ್ಣು : ಜಂಬ್ವೇನ್ ಬಂತು ತಂತಾನೇ ಬಂತು
ಗಂಡು : ಬೀದಿಲ್ ನಿಂತು ಬೀಗಬಾರದಂತು
ಹೆಣ್ಣು : ಅಯ್ಯೋ.. ಸುಮ್ಮನಿರ್ರೀ ಸುಮ್ಮನಿರ್ರೀ
ಹೆಣ್ಣು : ನಾವು ಯಾರಿಗೂ ಕಮ್ಮಿ ಇಲ್ಲಾ (ಅಹ್ )
ಗಂಡು :ಅದು ಸರಿ
ಹೆಣ್ಣು : ನಮ್ ಯಜಮಾನ್ರಂದ್ರೆ ಸುಮ್ನೇ ಅಲ್ಲ
ಗಂಡು : ಅಯ್ಯೋ ನಿನ್ನ.. ಏ ರಾಣಿ ನಿಂಗೆ ಬುದ್ದಿ ಇಲ್ಲಾ ...
ಒಣಜಂಭ ಮೈಗೆ ಒಳ್ಳೆದಲ್ಲ (ಹುಂಹ)
ಗಂಡು : ಚಿನ್ನ ಬಾ ಬಾ ಬಾ
ಚಿನ್ನ ಬಾ ಬಾ ಚಿನ್ನ
ಹೆಣ್ಣು : ಚಿನ್ನ ಅಂತ ಕರೆಯೋದ ನನ್ನಾ
ಗಂಡು : ಏನೀಗ
ಹೆಣ್ಣು : ತಾವು ಕಾಸಿನ ಸರ ತಂದ್ರೆ ಚೆನ್ನ
ಗಂಡು : ಇದೇನು ನಿನ್ನ ತಾತನ ಮನೆ ಗಂಟಾ .ಅಲ್ಲಾ ಕಣೇ
ರಾಣಿ ಅಂತಾ ಮುದ್ದಸೋಕ್ ನಿನ್ನ
ಲೇ ಎಲ್ಲಿಂದ ತರಲೆ ಅರಮನೆಯನ್ನ
ಹೆಣ್ಣು : ಒಡವೆ ನೋಡಿ ಅಳೆಯುವರು ತಿನ್ನೋದ್ ಯಾರೂ ನೋಡರು
ಗಂಡು : ತಿನ್ನದೇ ರೋಗ ಬಂದರೇ ಹೊಗಳೋರು ಬಂದು ಕಾಯರು
ಹೆಣ್ಣು : ಹಃ ! ಹಾ!..ತಾವ್ ಯಾಕ್ ಇರೋದ ದ್ಯಾವರು
ಗಂಡು : ಅಯ್ಯೋ ನಿನ್ನಾ
ಹೆಣ್ಣು : ಗಂಧ ಹಚ್ರೀ
ಗಂಡು : ಅಯ್ಯೋ ಇವಳಾ
ಹೆಣ್ಣು : ಹ್ಹ..ಹ್ಹ..ಬಾಗಿಲು ಮುಚ್ರೀ
ಗಂಡು : ಜಯಿಸು ಆಸೆಯಾ ಗಳಿಸು ಪ್ರೀತಿಯಾ
ಹೆಣ್ಣು : ನಿಲ್ಲಿಸ್ರೀ ನೀತಿಯಾ..ಕೊಡ್ರೀ ಪಪ್ಪಿಯಾ
ಗಂಡು : ಅಯ್ಯೋ ಸ್ವಲ್ಪ ತಡೀಯೇ.. ಸ್ವಲ್ಪ ತಡೀಯೇ
ರಾಣಿ ನಿಂಗೆ ಬುದ್ದಿ ಇಲ್ಲಾ ಅತಿಯಾಸೆ ಸತಿಗೆ ಶೋಭೆ ಅಲ್ಲ
ಹೆಣ್ಣು : ಆಹಾಹಾ... ನೀವೂ ಯಾರಿಗೂ ಕಮ್ಮಿ ಇಲ್ಲ
ಗಂಡು : ಅದ್ ನಿನಗ್ ಗೊತ್ತಲ್ಲ
ಹೆಣ್ಣು : ನಮ ಯಜಮಾನ್ರ ಮುಂದೆ ದೇವ್ರು ಇಲ್ಲಾ
ಗಂಡು : ಕೊಟ್ಲಾಪ್ಪಾ ಭಾರಿ ಟೈಟ್ಲು
ಹೆಣ್ಣು : ಲಲ್ಲ ಲ್ಲ ಲಲ್ಲಲ್ಲ ಲಾಲ ಲಾಲಾ ಹೋ ಹೋ ಹೋ ಹೋ
ಗಂಡು: ಲಾ ಲಾ ಲಾ ಲಾ ಲಾಲ ಲಾಲಾ ಹೋ ಹೋ ಹೋ ಹೋ
ಹೆಣ್ಣು : ಲಕ್ಷ್ಮಿ ಎಲ್ಲರೀಗ ಒಲಿಯಲ್ವಂತೆ
ಗಂಡು : ಅದಕೇ
ಹೆಣ್ಣು : ಒಲಿದಾಗ ಜಂಭ ಪೆಟ್ರೆನಂತೆ
ಗಂಡು : ಪಡು ಪಡು ಪಡು ಎಷ್ಟೇ ದೊಡ್ಡವ್ರಾದ್ರೇನಂತೆ
ನಾವ್ ಬಂದಿದ್ ದಾರಿ ಮರೀಬಾರದಂತೆ
ಹೆಣ್ಣು : ಫಾರಿನ್ ಕಾರು ಇದ್ದರೂ ಆಟೋ ಯಾಕೆ ಏರಲಿ
ಗಂಡು : ಪೆಟ್ರೋಲ್ ಸಿಗದೇ ಹೋದರೆ ಕಾಲೇ ಕಾರು ನೆನಪಿರಲಿ
ಹೆಣ್ಣು : ಇಂಥೋರಿಗೇನು ಹೇಳಲಿ
ಗಂಡು : ಅಯ್ಯೋ ನಿನ್ನ
ಹೆಣ್ಣು : ನಮ ಯಜಮಾನ್ರು
ಗಂಡು : ಅಯ್ಯೋ ಇವಳಾ
ಹೆಣ್ಣು : ಹೈ ಕಮಿಷನರ್ರು
ಗಂಡು : ಬೀದಿಲ್ ನಿಂತು ಬೀಗಬಾರದಿಂತು
ಹೆಣ್ಣು : ಜಂಬ್ವೇನ್ ಬಂತು ನ್ಯಾಯವಾಗಿ ಬಂತು
ಗಂಡು :ಅಯ್ಯೋ ಸಾಕು ಬನ್ರೀ ಸಾಕು ಬನ್ರೀ
ಹೆಣ್ಣು :ನಾವು ಯಾರಗೂನು ಕಮ್ಮಿ ಇಲ್ಲ
ಯಜಮಾನ್ರಿಗೇ ಸಾಟಿ ಇಲ್ಲ
ಗಂಡು :ನೀನು ಯಾರಿಗೂ ಕಮ್ಮಿ ಇಲ್ಲ ಕಣೇ
ನಾವೂ ಯಾರಗೂ ಕಮ್ಮಿ ಇಲ್ಲ
ನಮ್ ಯಜಮಾನಮ್ಮ ಸುಮ್ನೇ ಅಲ್ಲಾ...

Namma Yajamanaru song lyrics from Kannada Movie Shabdavedhi starring Dr Rajkumar, Jayaprada, K S Ashwath, Lyrics penned by Hamsalekha Sung by Dr Rajkumar, Manjula Gururaj, Music Composed by Hamsalekha, film is Directed by S Narayan and film is released on 2000