Naane Server Somanna Lyrics

in Server Somanna

Video:

LYRIC

-
ನಾನೆ ಸರ್ವರ್‌ ಸೋಮಣ್ಣ ಜೋಕರ್‌ ಅಂತಾರೆ ನನ್ನನ್ನ
ನನ್ನ ಮಾತೇನೆ ಸ್ವೀಟು ಕೇಳೊಲ್ಲ ರೇಟು ನಗಿಸುವೆ ನಿಮ್ಮನ್ನ
ನಾನೆ ಸರ್ವರ್‌ ಸೋಮಣ್ಣ ಜೋಕರ್‌ ಅಂತಾರೆ ನನ್ನನ್ನ
ನನ್ನ ಮಾತೇನೆ ಸ್ವೀಟು ಕೇಳೊಲ್ಲ ರೇಟು ನಗಿಸುವೆ ನಿಮ್ಮನ್ನ
ಮನಸ್ಸಿದು ಅಪ್ಪಟ ಚಿನ್ನ ಅಂತಾರೆ ತಿಳಿದೋರ್‌ ನನ್ನ
ನಗಿಸುತ ನಿಮ್ಮಯ ಚಿಂತೆ ನೀಗುವೆ ಕೇಳಣ್ಣ
ನಾನೆ ಸರ್ವರ್‌ ಸೋಮಣ್ಣ ಜೋಕರ್‌ ಅಂತಾರೆ ನನ್ನನ್ನ
ನನ್ನ ಮಾತೇನೆ ಸ್ವೀಟು ಕೇಳೊಲ್ಲ ರೇಟು ನಗಿಸುವೆ ನಿಮ್ಮನ್ನ
 
ಹೊಸ ಹೆಂಡ್ತಿ ಬಂದಾಗ ಅಡಿಗೆ ಬರದೆ ನಿಂತಾಗ
ಆವತ್ತಿಗೆ ಆಗೋನು ನಾನೇನೆ
ಆಗ ಥ್ಯಾಂಕ್ಸ್‌ ಹೇಳೋರು ನೀವೇನೆ
ನೆಂಟ್ರು ಬಂದು ಕುಂತಾಗ ಲಲ್ಲೆ ಒಲ್ಲೆ ಎಂದಾಗ
ನಿಮ್ಮ ಮಾನ ಕಾಯೋನು ನಾನೇನೆ
ನನ್ನ ಹಾಡಿ ಹೊಗಳೋರು ನೀವೇನೆ
ಶಹಭಾಸ್‌ ಸೋಮ ಎನ್ನಿ………
ಹೆಂಡ್ತಿ ರಜ ಹಾಕಿದಳಂದ್ರೆ ಅತ್ತ ಅವಳು ತವರಿಗೆ ಹೋದ್ರೆ
ತೀರಿಸ್ತೀನಿ ನಿಮ್ಮಯ ತೊಂದ್ರೆ ಚಿಂತೆಯ ಬಿಡಣ್ಣ
 
||ನಾನೆ ಸರ್ವರ್‌ ಸೋಮಣ್ಣ ಜೋಕರ್‌ ಅಂತಾರೆ ನನ್ನನ್ನ
ನನ್ನ ಮಾತೇನೆ ಸ್ವೀಟು ಕೇಳೊಲ್ಲ ರೇಟು ನಗಿಸುವೆ ನಿಮ್ಮನ್ನ||
 
ಕಾಲೇಜಿನ ಪಿಕ್ನಿಕ್‌ ತಾಳ ಹಾಕೊ ಮ್ಯೂಸಿಕ್‌
ಆಗ ನೋಡಿ ಈ ನನ್ನ ಟೆಕ್ನಿಕ್
ತಿಂಡಿ ಕೊಡೊ ಈಟಿವಿ ಮ್ಯಾಜಿಕ್
ರಾಕ್‌ ಎನ್‌ ರೋಲ್‌ ಈ ಡ್ಯಾನ್ಸು ಮಜ ಪ್ರೇಮ ರೊಮ್ಯಾನ್ಸು
ಹೊಟ್ಟೆ ತಾಳ ಹಾಕ್ದಾಗ ನಾನುಂಟು
ಖಾಯಂ ಅಂತೆ ಎಂದೆಂದು ಈ ನಂಟು
ತಿಂಡಿ ರೆಡಿ ಬನ್ನಿ…ಓಓಓಓ
ನೋಡ್ತ ನೋಡ್ತ ಹುಡುಗೀರ ಅಂದ ಚಟ್ನಿ ಜೊತೆ ಜಿಲೇಬಿ ತಿಂದ
ಆದರೇನು ಅಂತೋಷದಿಂದ ನನ್‌ ಜೊತೆ ಆಡಣ್ಣ
 
||ನಾನೆ ಸರ್ವರ್‌ ಸೋಮಣ್ಣ ಜೋಕರ್‌ ಅಂತಾರೆ ನನ್ನನ್ನ
ನನ್ನ ಮಾತೇನೆ ಸ್ವೀಟು ಕೇಳೊಲ್ಲ ರೇಟು ನಗಿಸುವೆ ನಿಮ್ಮನ್ನ
ನಾನೆ ಸರ್ವರ್‌ ಸೋಮಣ್ಣ ಜೋಕರ್‌ ಅಂತಾರೆ ನನ್ನನ್ನ
ನನ್ನ ಮಾತೇನೆ ಸ್ವೀಟು ಕೇಳೊಲ್ಲ ರೇಟು ನಗಿಸುವೆ ನಿಮ್ಮನ್ನ
ಮನಸ್ಸಿದು ಅಪ್ಪಟ ಚಿನ್ನ ಅಂತಾರೆ ತಿಳಿದೋರ್‌ ನನ್ನ
ನಗಿಸುತ ನಿಮ್ಮಯ ಚಿಂತೆ ನೀಗುವೆ ಕೇಳಣ್ಣ||
 
Naane Server Somanna song lyrics from Kannada Movie Server Somanna starring Jaggesh, Rambha, Abhijith, Lyrics penned by R N Jayagopal Sung by S P Balasubrahmanyam, Music Composed by Raj-Koti, film is Directed by K Vasu and film is released on 1993