ತಪ್ಪಿಲ್ಲ ಅಭಿಮಾನವಿದ್ದರೆ
ತಪ್ಪಿಲ್ಲ ಸ್ವಾಭಿಮಾನಿ ಆದರೆ
ತಪ್ಪಿಲ್ಲ ನನ್ನ ಪ್ರಾಣವೆಂದರೂ
ತಾಯಿ ಭಾಷೆಯು ಕನ್ನಡದ ನುಡಿಯ
ಎದ್ದೇಳು ಎದ್ದೇಳು
ಆ ಹ..ಎದ್ದೇಳು ಎದ್ದೇಳು
ಹೇ…ಎದ್ದೇಳು ಎದ್ದೇಳು
ಹುಲಿಯಂತೆ ಎದ್ದೇಳು
ಎದ್ದೇಳು ನೀನಿನ್ನು
ಮಲಗದಿರು ಮರೆಯದಿರು
ನಾನು ಕನ್ನಡ ಕಂದ ಎಂದು
ಹೇಳು ನೀ ಹೆಮ್ಮೆ ಇಂದ
ತಿಳಿ ನಿನ್ನ ಭಾಷೆ
ಕೋಗಿಲೆ ಹಾಡು
ಕನ್ನಡ ಕನ್ನಡ ಕನ್ನಡ
ತಿಳಿ ನಿನ್ನ ನಾಡು
ಗಂಧದ ನಾಡು
ಕನ್ನಡ ಕನ್ನಡ ಕನ್ನಡ
|| ಎದ್ದೇಳು ಎದ್ದೇಳು
ಹುಲಿಯಂತೆ ಎದ್ದೇಳು
ಎದ್ದೇಳು ನೀನಿನ್ನು
ಮಲಗದಿರು ಮರೆಯದಿರು ||
ಕಸ್ತೂರಿ ಕಂಪಿದೆ ನಿನ್ನ ಮಾತಲ್ಲಿ
ತಿಳಿ ಸಂಗೀತ ತುಂಬಿದೆ ನಿನ್ನ ನುಡಿಯಲಿ
ಆ ಪಂಪ ರನ್ನರು ಇದ್ದ ನಾಡಿದು
ಆ ಸರ್ವಜ್ಞ ಮೆಟ್ಟಿದ ಹೊನ್ನ ಮಣ್ಣಿದು
ನಂಜುಂಡ ಇಲ್ಲೇನೆ ಇರುವ
ವೀರ ನಾರಾಯಣ ಇಲ್ಲೇನೆ ಇರುವ
ಚಾಮುಂಡಿ ಇಲ್ಲೇನೆ ಇಹಳು
ನಮ್ಮ ಯಲ್ಲಮ್ಮ ಇಲ್ಲೇನೆ ಇಹಳು
ತಾನಿನನಿ ತಂದಾನ ತನಿ ತಾನಿನನಿ
ತಂದಾನ ತಾನಿನನಿ ತಂದಾನ
ತನಿ ತಾನಿನನಿ ತಂದಾನ
ನಿನ್ನ ನೀ ಮರೆಯದೆ
ಯಾರಿಗೂ ಎಂದಿಗೂ ಸೋಲದೆ
|| ಎದ್ದೇಳು ಎದ್ದೇಳು
ಆ ಹ..ಎದ್ದೇಳು ಎದ್ದೇಳು
ಎದ್ದೇಳು ಎದ್ದೇಳು
ಹುಲಿಯಂತೆ ಎದ್ದೇಳು
ಎದ್ದೇಳು ನೀನಿನ್ನು
ಮಲಗದಿರು ಮರೆಯದಿರು ||
ಕಾವೇರಿ ನಾಡಿನ ದೇವಗಂಗೆಯು
ಆ ಹಾ ಸುಧೆಯಂತೆ ಓಡುವ
ಕಪಿಲೆ ತುಂಗೆಯರು
ಶೃಂಗೇರಿ ಶಾರದೆ
ವೀಣೆ ನುಡಿಸುವ
ಅ ಹಾ ಭೂಸ್ವರ್ಗವಾಗಿದೆ
ಈ ಪುಣ್ಯ ಭೂಮಿಯು
ನೂರಾರು ಜನುಮನೇ ಬರಲಿ
ನಾವು ಈ ತಾಯ ಮಡಿಲಲ್ಲೆ ಇರುವ
ಈ ತಾಯ ಹಾಲನ್ನೆ ಕುಡಿದು
ನಾವು ಕನ್ನಡದ ಮಗುವಾಗೆ ಬೆಳೆವ
ತಾನಿನನಿ ತಂದಾನ ತನಿ ತಾನಿನನಿ
ತಂದಾನ ತಾನಿನನಿ ತಂದಾನ
ತನಿ ತಾನಿನನಿ ತಂದಾನ
ಎಲ್ಲರ ಪ್ರೇಮದ ಹರಕೆಯ
ಪಡೆಯುತ ಗೆಲ್ಲುವಾ..ಓ ಓ ಓ….
|| ಎದ್ದೇಳು ಎದ್ದೇಳು
ಹಾ…ಎದ್ದೇಳು ಎದ್ದೇಳು
ಎದ್ದೇಳು ಎದ್ದೇಳು
ಹುಲಿಯಂತೆ ಎದ್ದೇಳು
ಎದ್ದೇಳು ನೀನಿನ್ನು
ಮಲಗದಿರು ಮರೆಯದಿರು
ನಾನು ಕನ್ನಡ ಕಂದ ಎಂದು
ಹೇಳು ನೀ ಹೆಮ್ಮೆ ಇಂದ
ತಿಳಿ ನಿನ್ನ ಭಾಷೆ ಕೋಗಿಲೆ ಹಾಡು
ಕನ್ನಡ ಕನ್ನಡ ಕನ್ನಡ
ತಿಳಿ ನಿನ್ನ ನಾಡು ಗಂಧದ ನಾಡು
ಕನ್ನಡ ಕನ್ನಡ ಕನ್ನಡ…||
ತಪ್ಪಿಲ್ಲ ಅಭಿಮಾನವಿದ್ದರೆ
ತಪ್ಪಿಲ್ಲ ಸ್ವಾಭಿಮಾನಿ ಆದರೆ
ತಪ್ಪಿಲ್ಲ ನನ್ನ ಪ್ರಾಣವೆಂದರೂ
ತಾಯಿ ಭಾಷೆಯು ಕನ್ನಡದ ನುಡಿಯ
ಎದ್ದೇಳು ಎದ್ದೇಳು
ಆ ಹ..ಎದ್ದೇಳು ಎದ್ದೇಳು
ಹೇ…ಎದ್ದೇಳು ಎದ್ದೇಳು
ಹುಲಿಯಂತೆ ಎದ್ದೇಳು
ಎದ್ದೇಳು ನೀನಿನ್ನು
ಮಲಗದಿರು ಮರೆಯದಿರು
ನಾನು ಕನ್ನಡ ಕಂದ ಎಂದು
ಹೇಳು ನೀ ಹೆಮ್ಮೆ ಇಂದ
ತಿಳಿ ನಿನ್ನ ಭಾಷೆ
ಕೋಗಿಲೆ ಹಾಡು
ಕನ್ನಡ ಕನ್ನಡ ಕನ್ನಡ
ತಿಳಿ ನಿನ್ನ ನಾಡು
ಗಂಧದ ನಾಡು
ಕನ್ನಡ ಕನ್ನಡ ಕನ್ನಡ
|| ಎದ್ದೇಳು ಎದ್ದೇಳು
ಹುಲಿಯಂತೆ ಎದ್ದೇಳು
ಎದ್ದೇಳು ನೀನಿನ್ನು
ಮಲಗದಿರು ಮರೆಯದಿರು ||
ಕಸ್ತೂರಿ ಕಂಪಿದೆ ನಿನ್ನ ಮಾತಲ್ಲಿ
ತಿಳಿ ಸಂಗೀತ ತುಂಬಿದೆ ನಿನ್ನ ನುಡಿಯಲಿ
ಆ ಪಂಪ ರನ್ನರು ಇದ್ದ ನಾಡಿದು
ಆ ಸರ್ವಜ್ಞ ಮೆಟ್ಟಿದ ಹೊನ್ನ ಮಣ್ಣಿದು
ನಂಜುಂಡ ಇಲ್ಲೇನೆ ಇರುವ
ವೀರ ನಾರಾಯಣ ಇಲ್ಲೇನೆ ಇರುವ
ಚಾಮುಂಡಿ ಇಲ್ಲೇನೆ ಇಹಳು
ನಮ್ಮ ಯಲ್ಲಮ್ಮ ಇಲ್ಲೇನೆ ಇಹಳು
ತಾನಿನನಿ ತಂದಾನ ತನಿ ತಾನಿನನಿ
ತಂದಾನ ತಾನಿನನಿ ತಂದಾನ
ತನಿ ತಾನಿನನಿ ತಂದಾನ
ನಿನ್ನ ನೀ ಮರೆಯದೆ
ಯಾರಿಗೂ ಎಂದಿಗೂ ಸೋಲದೆ
|| ಎದ್ದೇಳು ಎದ್ದೇಳು
ಆ ಹ..ಎದ್ದೇಳು ಎದ್ದೇಳು
ಎದ್ದೇಳು ಎದ್ದೇಳು
ಹುಲಿಯಂತೆ ಎದ್ದೇಳು
ಎದ್ದೇಳು ನೀನಿನ್ನು
ಮಲಗದಿರು ಮರೆಯದಿರು ||
ಕಾವೇರಿ ನಾಡಿನ ದೇವಗಂಗೆಯು
ಆ ಹಾ ಸುಧೆಯಂತೆ ಓಡುವ
ಕಪಿಲೆ ತುಂಗೆಯರು
ಶೃಂಗೇರಿ ಶಾರದೆ
ವೀಣೆ ನುಡಿಸುವ
ಅ ಹಾ ಭೂಸ್ವರ್ಗವಾಗಿದೆ
ಈ ಪುಣ್ಯ ಭೂಮಿಯು
ನೂರಾರು ಜನುಮನೇ ಬರಲಿ
ನಾವು ಈ ತಾಯ ಮಡಿಲಲ್ಲೆ ಇರುವ
ಈ ತಾಯ ಹಾಲನ್ನೆ ಕುಡಿದು
ನಾವು ಕನ್ನಡದ ಮಗುವಾಗೆ ಬೆಳೆವ
ತಾನಿನನಿ ತಂದಾನ ತನಿ ತಾನಿನನಿ
ತಂದಾನ ತಾನಿನನಿ ತಂದಾನ
ತನಿ ತಾನಿನನಿ ತಂದಾನ
ಎಲ್ಲರ ಪ್ರೇಮದ ಹರಕೆಯ
ಪಡೆಯುತ ಗೆಲ್ಲುವಾ..ಓ ಓ ಓ….
|| ಎದ್ದೇಳು ಎದ್ದೇಳು
ಹಾ…ಎದ್ದೇಳು ಎದ್ದೇಳು
ಎದ್ದೇಳು ಎದ್ದೇಳು
ಹುಲಿಯಂತೆ ಎದ್ದೇಳು
ಎದ್ದೇಳು ನೀನಿನ್ನು
ಮಲಗದಿರು ಮರೆಯದಿರು
ನಾನು ಕನ್ನಡ ಕಂದ ಎಂದು
ಹೇಳು ನೀ ಹೆಮ್ಮೆ ಇಂದ
ತಿಳಿ ನಿನ್ನ ಭಾಷೆ ಕೋಗಿಲೆ ಹಾಡು
ಕನ್ನಡ ಕನ್ನಡ ಕನ್ನಡ
ತಿಳಿ ನಿನ್ನ ನಾಡು ಗಂಧದ ನಾಡು
ಕನ್ನಡ ಕನ್ನಡ ಕನ್ನಡ…||