-
ಹೊ ರಬ್ಬ ಹೊಯ್ ರಬ್ಬ
ಹರೆ ದಲ್ಲಿ ದಿನ ಹಬ್ಬ
ಹೊ ರಬ್ಬ ಹೊಯ್ ರಬ್ಬ
ಹರೆ ದಲ್ಲಿ ದಿನ ಹಬ್ಬ
ಪ್ರಾಯ ಒಂದು ಸಂಗೀತ ಹಾಡಿ ಕುಣಿಯೊ ಸಂಕೇತ
ಹೀಗಾಗಿ ಎಂಜಾಯ್ ಮಾಡಣ ಆಮೇಲ್ ಬಾಯ್ ಬಾಯ್ ಬಿಡಣ
ಬೇಬಿ ಬೇಬಿ ಓ ಬೇಬಿ ಬೇಬಿ ಓ… ಬೇಬಿ ಓ ಬೇಬಿ ಓ ಬೇಬಿ ಬೇಬಿ ಓ…
ನಾಳೆ ಚಿಂತೆ ಬೇಕಾಗಿಲ್ಲ ಇಂದೆ ಆಗ್ಲಿ ಶೋಕಿ ಎಲ್ಲ
ಯೌವ್ವನ ಇದ್ರೆ ಜೀವನ ಬೆಲ್ಲ ಇಲ್ದೆ ಇದ್ರೆ ಬೇವೆ ಎಲ್ಲ
ಇವಾಗ್ ನಮಗೆ ಟೀನೇಜ್ ಮಜಾ ಮಾಡೊ ಕಾಲೇಜು
ಆದ್ಮೇಲ್ ನಮಗೆ ಮ್ಯಾರೇಜು ಬಾಳೆ ಒಂದು ಗ್ಯಾರೇಜು

ನೋಟ ನೋಡು ಗುಂಡಿನ ಸೀಸೆ ನೋಡ್ತ ನೋಡ್ತ ಬಂತೆ ಆಸೆ
ಎಗರಿ ನಿಲ್ತು ನನ್ನ ಮೀಸೆ ಹೇಳೋಕ್ಕೋದ್ರೆ ಇಲ್ಲ ಭಾಷೆ
ಪ್ರಾಯದ್ ಹೆಣ್ಣಿನ ಕಣ್ಣೇಟು ನೋಡೊ ಗಂಡಿನ ಗುಂಡೇಟು
ಬ್ರಹ್ಮ ನಿಂಗೆ ಸಲ್ಯೂಟು ನಿನ್ನ ಸೃಷ್ಟಿ ಬೊಂಬಾಟು

||ಪ್ರಾಯ ಒಂದು ಸಂಗೀತ ಹಾಡಿ ಕುಣಿಯೊ ಸಂಕೇತ
ಹೀಗಾಗಿ ಎಂಜಾಯ್ ಮಾಡಣ ಆಮೇಲ್ ಬಾಯ್ ಬಾಯ್ ಬಿಡಣ
ಬೇಬಿ ಬೇಬಿ ಓ ಬೇಬಿ ಬೇಬಿ ಓ… ಬೇಬಿ ಓ ಬೇಬಿ ಓ ಬೇಬಿ ಬೇಬಿ ಓ…||

Ho Rabba song lyrics from Kannada Movie Server Somanna starring Jaggesh, Rambha, Abhijith, Lyrics penned by R N Jayagopal Sung by S P Balasubrahmanyam, Malgudi Subha, Music Composed by Raj-Koti, film is Directed by K Vasu and film is released on 1993