Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಆಕಾಶ ಮಳೆ ತಂತು ನಮಗಾಗಿ
ಚಳಿಯಲ್ಲು ಮೈ ಆಯ್ತು ಬಿಸಿಯಾಗಿ
ತನು ನೂರಾಸೆ ಮಿಂಚಾಗಿದೆ
ಹೊಸಮತ್ತಲ್ಲಿ ತೂರಾಡಿದೆ
ಆಕಾಶ ಮಳೆ ತಂತು ನಮಗಾಗಿ
ಚಳಿಯಲ್ಲು ಮೈ ಆಯ್ತು ಬಿಸಿಯಾಗಿ
 
ಜೇನತುಟಿ ರಸತುಂಬಿ ಕೆಂಪಾಗಿದೆ
ನೀ ನನ್ನ ಹೀರೆಂದಿದೆ
ಮುದ್ದಿನಲ್ಲಿ ಎಂಥ ಸುಖ ನೋಡೆಂದಿದೆ
ನಿಶೆಯಲ್ಲಿ ಆಡೆಂದಿದೆ
ಸೊಂಟ ನೋಡು ಬಳುಕುತ ಹಿಡಿ ಎಂದು ಬೇಡಿದೆ
ಪ್ರಾಯ ಭಾರ ತಾಳೆ ನಾ ಬೇಗ ಬಾರಾ ಎಂದಿದೆ
ಪ್ರಿಯ ನೀ ಅಪ್ಪೊ ಆ ತೋಳಲಿ ಹೊಸ ಸುಖ ಕಂಡೆ ಈ ಬಾಳಲಿ
 
||ಆಕಾಶ ಮಳೆ ತಂತು ನಮಗಾಗಿ
ಚಳಿಯಲ್ಲು ಮೈ ಆಯ್ತು ಬಿಸಿಯಾಗಿ||
 
ಮಂಜು ತೆರೆ ಮಧ್ಯದಿಂದ ಕೆಂದಾವರೆ ಮೊಗ್ಗುಗಳು ತಾವಾಡಿದೆ
ಮೋಡಗಳು ಬಗ್ಗಿ ಬಗ್ಗಿ ಈ ಭೂಮಿಗೆ ಮುತ್ತ ನೀಡಬೇಕೆಂದಿದೆ
ಮರವನ್ನು ಬಳ್ಳಿಯು ತಬ್ಬಿನಿಂತು ತೂಗಿತೆ
ಲತೆಯೊಳಗೆ ತಲ್ಲಣ ನೂರು ಕಥೆಯ ಹೇಳಿದೆ
ಪ್ರತಿಕ್ಷಣದಲ್ಲು ಮೃದು ಕಂಪನ
ಕಣಕಣದಲ್ಲು ರೋಮಾಂಚನ
 
||ಆಕಾಶ ಮಳೆ ತಂತು ನಮಗಾಗಿ
ಚಳಿಯಲ್ಲು ಮೈ ಆಯ್ತು ಬಿಸಿಯಾಗಿ
ತನು ನೂರಾಸೆ ಮಿಂಚಾಗಿದೆ
ಹೊಸಮತ್ತಲ್ಲಿ ತೂರಾಡಿದೆ||

-
ಆಕಾಶ ಮಳೆ ತಂತು ನಮಗಾಗಿ
ಚಳಿಯಲ್ಲು ಮೈ ಆಯ್ತು ಬಿಸಿಯಾಗಿ
ತನು ನೂರಾಸೆ ಮಿಂಚಾಗಿದೆ
ಹೊಸಮತ್ತಲ್ಲಿ ತೂರಾಡಿದೆ
ಆಕಾಶ ಮಳೆ ತಂತು ನಮಗಾಗಿ
ಚಳಿಯಲ್ಲು ಮೈ ಆಯ್ತು ಬಿಸಿಯಾಗಿ
 
ಜೇನತುಟಿ ರಸತುಂಬಿ ಕೆಂಪಾಗಿದೆ
ನೀ ನನ್ನ ಹೀರೆಂದಿದೆ
ಮುದ್ದಿನಲ್ಲಿ ಎಂಥ ಸುಖ ನೋಡೆಂದಿದೆ
ನಿಶೆಯಲ್ಲಿ ಆಡೆಂದಿದೆ
ಸೊಂಟ ನೋಡು ಬಳುಕುತ ಹಿಡಿ ಎಂದು ಬೇಡಿದೆ
ಪ್ರಾಯ ಭಾರ ತಾಳೆ ನಾ ಬೇಗ ಬಾರಾ ಎಂದಿದೆ
ಪ್ರಿಯ ನೀ ಅಪ್ಪೊ ಆ ತೋಳಲಿ ಹೊಸ ಸುಖ ಕಂಡೆ ಈ ಬಾಳಲಿ
 
||ಆಕಾಶ ಮಳೆ ತಂತು ನಮಗಾಗಿ
ಚಳಿಯಲ್ಲು ಮೈ ಆಯ್ತು ಬಿಸಿಯಾಗಿ||
 
ಮಂಜು ತೆರೆ ಮಧ್ಯದಿಂದ ಕೆಂದಾವರೆ ಮೊಗ್ಗುಗಳು ತಾವಾಡಿದೆ
ಮೋಡಗಳು ಬಗ್ಗಿ ಬಗ್ಗಿ ಈ ಭೂಮಿಗೆ ಮುತ್ತ ನೀಡಬೇಕೆಂದಿದೆ
ಮರವನ್ನು ಬಳ್ಳಿಯು ತಬ್ಬಿನಿಂತು ತೂಗಿತೆ
ಲತೆಯೊಳಗೆ ತಲ್ಲಣ ನೂರು ಕಥೆಯ ಹೇಳಿದೆ
ಪ್ರತಿಕ್ಷಣದಲ್ಲು ಮೃದು ಕಂಪನ
ಕಣಕಣದಲ್ಲು ರೋಮಾಂಚನ
 
||ಆಕಾಶ ಮಳೆ ತಂತು ನಮಗಾಗಿ
ಚಳಿಯಲ್ಲು ಮೈ ಆಯ್ತು ಬಿಸಿಯಾಗಿ
ತನು ನೂರಾಸೆ ಮಿಂಚಾಗಿದೆ
ಹೊಸಮತ್ತಲ್ಲಿ ತೂರಾಡಿದೆ||

Aakasha Malethanthu song lyrics from Kannada Movie Server Somanna starring Jaggesh, Rambha, Abhijith, Lyrics penned by R N Jayagopal Sung by S P Balasubrahmanyam, Manjula Gururaj, Music Composed by Raj-Koti, film is Directed by K Vasu and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ