ಕೋಗಿಲೆ ಕಾಯುವುದು
ಮಧುಮಾಸವು ಬರುವಾ ತನಕ
ನೈದಿಲೆ ಕಾಯುವುದು
ಶಶಿ ಚಂದ್ರಿಕೆ ಚೆಲ್ಲುವ ತನಕ
ಇನಿಯನ ಸವಿ ನೆನಪಲ್ಲೇ
ನಾ ಕಾಯುವೇ ಸಾವಿರ ವರುಷ
|| ಕೋಗಿಲೆ ಕಾಯುವುದು
ಮಧುಮಾಸವು ಬರುವಾ ತನಕ
ನೈದಿಲೆ ಕಾಯುವುದು
ಶಶಿ ಚಂದ್ರಿಕೆ ಚೆಲ್ಲುವ ತನಕ…||
ಚೆಲುವ ನಿನ್ನ ಆ ಬಿಂಬವೆ
ಈ ಕಣ್ಣಲಿ ನಿಂತಿರುವಾಗ
ಇನಿಯ ನಿನ್ನ ಆ ರೂಪವೆ
ನನ್ನೆದೆಯನು ತುಂಬಿರುವಾಗ
ವಿರಹದಲ್ಲಿಯೂ ಅನುಕ್ಷಣವು
ಸುಖವಾ ಕಣುವೇ….
ನಾನು ಸುಖವಾ ಕಣುವೇ…
|| ಕೋಗಿಲೆ ಕಾಯುವುದು
ಮಧುಮಾಸವು ಬರುವಾ ತನಕ
ನೈದಿಲೆ ಕಾಯುವುದು
ಶಶಿ ಚಂದ್ರಿಕೆ ಚೆಲ್ಲುವ ತನಕ…||
ಗೆಳೆಯ ಬಿಡದಿರು ಛಲವನು
ನಾನಿರುವೇ ನಿನ ಜೊತೆಯಾಗಿ
ಕಲ್ಲು ಮುಳ್ಳಲೇ ನೆಡೆದರು
ನಾ ಬರುವೇ ನಿನ ನೆರಳಾಗಿ
ನೋವಿನಲ್ಲಿಯೂ ನಗುತಿರುವೇ
ಶಾಂತಿ ನೀಡುವೇ…
ನಿನಗೆ ಶಾಂತಿ ನೀಡುವೇ
|| ಕೋಗಿಲೆ ಕಾಯುವುದು
ಮಧುಮಾಸವು ಬರುವಾ ತನಕ
ನೈದಿಲೆ ಕಾಯುವುದು
ಶಶಿ ಚಂದ್ರಿಕೆ ಚೆಲ್ಲುವ ತನಕ
ಇನಿಯನ ಸವಿ ನೆನಪಲ್ಲೇ
ನಾ ಕಾಯುವೇ ಸಾವಿರ ವರುಷ
ಕೋಗಿಲೆ ಕಾಯುವುದು
ಮಧುಮಾಸವು ಬರುವಾ ತನಕ
ನೈದಿಲೆ ಕಾಯುವುದು
ಶಶಿ ಚಂದ್ರಿಕೆ ಚೆಲ್ಲುವ ತನಕ….||
ಕೋಗಿಲೆ ಕಾಯುವುದು
ಮಧುಮಾಸವು ಬರುವಾ ತನಕ
ನೈದಿಲೆ ಕಾಯುವುದು
ಶಶಿ ಚಂದ್ರಿಕೆ ಚೆಲ್ಲುವ ತನಕ
ಇನಿಯನ ಸವಿ ನೆನಪಲ್ಲೇ
ನಾ ಕಾಯುವೇ ಸಾವಿರ ವರುಷ
|| ಕೋಗಿಲೆ ಕಾಯುವುದು
ಮಧುಮಾಸವು ಬರುವಾ ತನಕ
ನೈದಿಲೆ ಕಾಯುವುದು
ಶಶಿ ಚಂದ್ರಿಕೆ ಚೆಲ್ಲುವ ತನಕ…||
ಚೆಲುವ ನಿನ್ನ ಆ ಬಿಂಬವೆ
ಈ ಕಣ್ಣಲಿ ನಿಂತಿರುವಾಗ
ಇನಿಯ ನಿನ್ನ ಆ ರೂಪವೆ
ನನ್ನೆದೆಯನು ತುಂಬಿರುವಾಗ
ವಿರಹದಲ್ಲಿಯೂ ಅನುಕ್ಷಣವು
ಸುಖವಾ ಕಣುವೇ….
ನಾನು ಸುಖವಾ ಕಣುವೇ…
|| ಕೋಗಿಲೆ ಕಾಯುವುದು
ಮಧುಮಾಸವು ಬರುವಾ ತನಕ
ನೈದಿಲೆ ಕಾಯುವುದು
ಶಶಿ ಚಂದ್ರಿಕೆ ಚೆಲ್ಲುವ ತನಕ…||
ಗೆಳೆಯ ಬಿಡದಿರು ಛಲವನು
ನಾನಿರುವೇ ನಿನ ಜೊತೆಯಾಗಿ
ಕಲ್ಲು ಮುಳ್ಳಲೇ ನೆಡೆದರು
ನಾ ಬರುವೇ ನಿನ ನೆರಳಾಗಿ
ನೋವಿನಲ್ಲಿಯೂ ನಗುತಿರುವೇ
ಶಾಂತಿ ನೀಡುವೇ…
ನಿನಗೆ ಶಾಂತಿ ನೀಡುವೇ
|| ಕೋಗಿಲೆ ಕಾಯುವುದು
ಮಧುಮಾಸವು ಬರುವಾ ತನಕ
ನೈದಿಲೆ ಕಾಯುವುದು
ಶಶಿ ಚಂದ್ರಿಕೆ ಚೆಲ್ಲುವ ತನಕ
ಇನಿಯನ ಸವಿ ನೆನಪಲ್ಲೇ
ನಾ ಕಾಯುವೇ ಸಾವಿರ ವರುಷ
ಕೋಗಿಲೆ ಕಾಯುವುದು
ಮಧುಮಾಸವು ಬರುವಾ ತನಕ
ನೈದಿಲೆ ಕಾಯುವುದು
ಶಶಿ ಚಂದ್ರಿಕೆ ಚೆಲ್ಲುವ ತನಕ….||
Kogile Kaayuvudu song lyrics from Kannada Movie Sedina Sanchu starring Rajesh, Ramakrishna Hegde, Bhavya, Lyrics penned by Chi Udayashankar Sung by S Janaki, Music Composed by Sathyam, film is Directed by T S Nagabharana and film is released on 1986