ಇರಬೇಕು ಜಗಳ ಇರಬೇಕು (ಹೂಹೂಂ)
ಇರಬೇಕು ಜಗಳ ಇರಬೇಕು
ಸಪ್ಪೆಯಾದ ಈ ಸಂಸಾರದಲಿ
ಉಪ್ಪಿನಕಾಯಿ ತಿಂದ ಹಾಗೆ
ಇರಬೇಕು ಜಗಳ ಇರಬೇಕು...
“ಏನ್ ಹೆಳ್ತೀ ...
(ಹೂಂ .. ನಾನ್ ಒಪ್ಪಲ್ಲಪ್ಪಾ) ಹ್ಹಾಂ ...”
ಪಕ್ಕದ ಮನೆಯ ರಾಧಾಬಾಯಿಯ ನೋಡಿದೆಯಾ ..
ಈ ಮುಂದಿನ ಮನೆಯ ಕೂಗಾಟವನು ಕೇಳಿದೆಯಾ
ಸತಿಯು ಸಿಡಿದು ನಿಂತಾಗ ಮತಿಯು ಕೆಟ್ಟು ಹೋದಾಗ
ತಪ್ಪು ಮಾಡಿದೆ ನಲ್ಲೆ ಎನುತಲಿ ಮುದ್ದಿಸಬೇಕು ಪ್ರೀತಿಯಿಂದ
(ಅಯ್ಯಯ್ಯೋ ಅದಕ್ಕೆ ) ಅದಕ್ಕೇ ..
|| ಇರಬೇಕು ಜಗಳ ಇರಬೇಕು (ಬೇಡಾ)
ಇರಬೇಕು ಜಗಳ ಇರಬೇಕು ಬೇಕು ಬೇಕು….||
ನಿನ್ನ ತವರಿಗೆ ಕಳಿಸುವೆನೆಂದು ಹೇಳಿದರೆ..(ಹೇಳಿದರೆ)
ನೀ ನನ್ನ ಮೇಲಿನ ರೋಷದಿ ಕಂಬನಿ ಸುರಿಸಿದರೆ (ಸುರಿಸಿದರೇ )
ಸರಸದಿಂದ ಬಳಿ ಬರುವೇ (ಆ) ಸಲಿಗೆಯಿಂದ ಕೈ ಹಿಡಿವೇ (ಓಓ )
ರಾತ್ರಿಯೆಲ್ಲಾ ಬಳಿಯಲ್ಲಿರಲು ತೋಳಲಿ ನೀನು ಸೆರೆಯಾಗಿರಲು
(ಹೂಂ.. ಅದಲ್ಲ ಬೇಡ) ಬ್ಯಾಡ ಅಂದರೂ..
|| ಇರಬೇಕು ಜಗಳ ಇರಬೇಕು
ಇರಬೇಕು ಜಗಳ ಇರಬೇಕು
(ಬೇಡಾಂದ್ರೆ ಕೇಳಿ )
ಸಪ್ಪೆಯಾದ ಈ ಸಂಸಾರದಲಿ
ಉಪ್ಪಿನಕಾಯಿ ತಿಂದ ಹಾಗೆ
ಇರಬೇಕು (ಬೇಡ) ಜಗಳ ಇರಬೇಕು...
ಇರಬೇಕು ಜಗಳ ಇರಬೇಕು..(ಬೇಡ)ಹ್ಹಾಂ….||
ಇರಬೇಕು ಜಗಳ ಇರಬೇಕು (ಹೂಹೂಂ)
ಇರಬೇಕು ಜಗಳ ಇರಬೇಕು
ಸಪ್ಪೆಯಾದ ಈ ಸಂಸಾರದಲಿ
ಉಪ್ಪಿನಕಾಯಿ ತಿಂದ ಹಾಗೆ
ಇರಬೇಕು ಜಗಳ ಇರಬೇಕು...
“ಏನ್ ಹೆಳ್ತೀ ...
(ಹೂಂ .. ನಾನ್ ಒಪ್ಪಲ್ಲಪ್ಪಾ) ಹ್ಹಾಂ ...”
ಪಕ್ಕದ ಮನೆಯ ರಾಧಾಬಾಯಿಯ ನೋಡಿದೆಯಾ ..
ಈ ಮುಂದಿನ ಮನೆಯ ಕೂಗಾಟವನು ಕೇಳಿದೆಯಾ
ಸತಿಯು ಸಿಡಿದು ನಿಂತಾಗ ಮತಿಯು ಕೆಟ್ಟು ಹೋದಾಗ
ತಪ್ಪು ಮಾಡಿದೆ ನಲ್ಲೆ ಎನುತಲಿ ಮುದ್ದಿಸಬೇಕು ಪ್ರೀತಿಯಿಂದ
(ಅಯ್ಯಯ್ಯೋ ಅದಕ್ಕೆ ) ಅದಕ್ಕೇ ..
|| ಇರಬೇಕು ಜಗಳ ಇರಬೇಕು (ಬೇಡಾ)
ಇರಬೇಕು ಜಗಳ ಇರಬೇಕು ಬೇಕು ಬೇಕು….||
ನಿನ್ನ ತವರಿಗೆ ಕಳಿಸುವೆನೆಂದು ಹೇಳಿದರೆ..(ಹೇಳಿದರೆ)
ನೀ ನನ್ನ ಮೇಲಿನ ರೋಷದಿ ಕಂಬನಿ ಸುರಿಸಿದರೆ (ಸುರಿಸಿದರೇ )
ಸರಸದಿಂದ ಬಳಿ ಬರುವೇ (ಆ) ಸಲಿಗೆಯಿಂದ ಕೈ ಹಿಡಿವೇ (ಓಓ )
ರಾತ್ರಿಯೆಲ್ಲಾ ಬಳಿಯಲ್ಲಿರಲು ತೋಳಲಿ ನೀನು ಸೆರೆಯಾಗಿರಲು
(ಹೂಂ.. ಅದಲ್ಲ ಬೇಡ) ಬ್ಯಾಡ ಅಂದರೂ..
|| ಇರಬೇಕು ಜಗಳ ಇರಬೇಕು
ಇರಬೇಕು ಜಗಳ ಇರಬೇಕು
(ಬೇಡಾಂದ್ರೆ ಕೇಳಿ )
ಸಪ್ಪೆಯಾದ ಈ ಸಂಸಾರದಲಿ
ಉಪ್ಪಿನಕಾಯಿ ತಿಂದ ಹಾಗೆ
ಇರಬೇಕು (ಬೇಡ) ಜಗಳ ಇರಬೇಕು...
ಇರಬೇಕು ಜಗಳ ಇರಬೇಕು..(ಬೇಡ)ಹ್ಹಾಂ….||
Irabeku Jagala Irabeku song lyrics from Kannada Movie Sedina Sanchu starring Rajesh, Ramakrishna Hegde, Bhavya, Lyrics penned by Chi Udayashankar Sung by S P Balasubrahmanyam, B R Chaya, Music Composed by Sathyam, film is Directed by T S Nagabharana and film is released on 1986