ಈ ಸಾಗರ ಕನ್ಯೆಯು ನಾನು
ಅಪುರೂಪದ ಹೊನ್ನಿನ ಮೀನು
ಬಲೆ ನೀ ಬೀಸಲು ಬಳಿಗೆ ಕೂಗಳು
ಚೆನ್ನ ನಿನಗಾಗಿ ನಾ ಬಂದೆ..ಓಓಓಓ
ಈ ಸಾಗರ ಕನ್ಯೆಯು ನಾನು
ಅಪುರೂಪದ ಹೊನ್ನಿನ ಮೀನು
ಬಲೆ ನೀ ಬೀಸಲು ಬಳಿಗೆ ಕೂಗಳು
ಚೆನ್ನ ನಿನಗಾಗಿ ನಾ ಬಂದೆ..ಓಓಓಓ
|| ಈ ಸಾಗರ ಕನ್ಯೆಯು ನಾನು…||
ಹಗಲು ಬರಲು ನಲ್ಲ ನಾ ಕಾಣೆನು
ಇರುಳು ನಮದು ದಾಸಿಗೆನ್ನನು...
ಹಗಲು ಬರಲು ನಲ್ಲ ನಾ ಕಾಣೆನು
ಇರುಳು ನಮದು ದಾಸಿಗೆನ್ನನು...
ಸುಖ ಕೈ ಚಾಚಿದೆ ನಿನ್ನ ಬಾ ಎಂದಿದೆ
ಇನ್ನೂ ತಡವೇಕೆ ಬಾ ಬೇಗ... ಓಓಓಓ..
|| ಈ ಸಾಗರ ಕನ್ಯೆಯು ನಾನು
ಅಪರೂಪದ ಹೊನ್ನಿನ ಮೀನು…||
ಕಡಲ ಹವಳ ಈ ತುಟಿಯಾಗಿದೆ
ಹೊಳೆವ ಮುತ್ತು ನನ್ನ ಬಳಿಯಲ್ಲಿದೆ....
ಕಡಲ ಹವಳ ಈ ತುಟಿಯಾಗಿದೆ
ಹೊಳೆವ ಮುತ್ತು ನನ್ನ ಬಳಿಯಲ್ಲಿದೆ
ಮುತ್ತು ಬೇಕೆಂದರೆ ಬಳಿ ನೀ ಬಂದರೆ
ನಿನ್ನ ತನುವೆಲ್ಲಾ ಮುತ್ತಿಂದ.... ಓಓಓಓ..
|| ಈ ಸಾಗರ ಕನ್ಯೆಯು ನಾನು
ಅಪುರೂಪದ ಹೊನ್ನಿನ ಮೀನು
ಬಲೆ ನೀ ಬೀಸಲು ಬಳಿಗೆ ಕೂಗಳು
ಚೆನ್ನ ನಿನಗಾಗಿ ನಾ ಬಂದೆ..ಓಓಓಓ
ಈ ಸಾಗರ ಕನ್ಯೆಯು ನಾನು
ಅಪುರೂಪದ ಹೊನ್ನಿನ ಮೀನು….||
ಈ ಸಾಗರ ಕನ್ಯೆಯು ನಾನು
ಅಪುರೂಪದ ಹೊನ್ನಿನ ಮೀನು
ಬಲೆ ನೀ ಬೀಸಲು ಬಳಿಗೆ ಕೂಗಳು
ಚೆನ್ನ ನಿನಗಾಗಿ ನಾ ಬಂದೆ..ಓಓಓಓ
ಈ ಸಾಗರ ಕನ್ಯೆಯು ನಾನು
ಅಪುರೂಪದ ಹೊನ್ನಿನ ಮೀನು
ಬಲೆ ನೀ ಬೀಸಲು ಬಳಿಗೆ ಕೂಗಳು
ಚೆನ್ನ ನಿನಗಾಗಿ ನಾ ಬಂದೆ..ಓಓಓಓ
|| ಈ ಸಾಗರ ಕನ್ಯೆಯು ನಾನು…||
ಹಗಲು ಬರಲು ನಲ್ಲ ನಾ ಕಾಣೆನು
ಇರುಳು ನಮದು ದಾಸಿಗೆನ್ನನು...
ಹಗಲು ಬರಲು ನಲ್ಲ ನಾ ಕಾಣೆನು
ಇರುಳು ನಮದು ದಾಸಿಗೆನ್ನನು...
ಸುಖ ಕೈ ಚಾಚಿದೆ ನಿನ್ನ ಬಾ ಎಂದಿದೆ
ಇನ್ನೂ ತಡವೇಕೆ ಬಾ ಬೇಗ... ಓಓಓಓ..
|| ಈ ಸಾಗರ ಕನ್ಯೆಯು ನಾನು
ಅಪರೂಪದ ಹೊನ್ನಿನ ಮೀನು…||
ಕಡಲ ಹವಳ ಈ ತುಟಿಯಾಗಿದೆ
ಹೊಳೆವ ಮುತ್ತು ನನ್ನ ಬಳಿಯಲ್ಲಿದೆ....
ಕಡಲ ಹವಳ ಈ ತುಟಿಯಾಗಿದೆ
ಹೊಳೆವ ಮುತ್ತು ನನ್ನ ಬಳಿಯಲ್ಲಿದೆ
ಮುತ್ತು ಬೇಕೆಂದರೆ ಬಳಿ ನೀ ಬಂದರೆ
ನಿನ್ನ ತನುವೆಲ್ಲಾ ಮುತ್ತಿಂದ.... ಓಓಓಓ..
|| ಈ ಸಾಗರ ಕನ್ಯೆಯು ನಾನು
ಅಪುರೂಪದ ಹೊನ್ನಿನ ಮೀನು
ಬಲೆ ನೀ ಬೀಸಲು ಬಳಿಗೆ ಕೂಗಳು
ಚೆನ್ನ ನಿನಗಾಗಿ ನಾ ಬಂದೆ..ಓಓಓಓ
ಈ ಸಾಗರ ಕನ್ಯೆಯು ನಾನು
ಅಪುರೂಪದ ಹೊನ್ನಿನ ಮೀನು….||
Ee Sagara Kanneyu song lyrics from Kannada Movie Sedina Sanchu starring Rajesh, Ramakrishna Hegde, Bhavya, Lyrics penned by Chi Udayashankar Sung by S Janaki, Music Composed by Sathyam, film is Directed by T S Nagabharana and film is released on 1986