Ellinda Bande Neenu Lyrics

ಎಲ್ಲಿಂದ ಬಂದೆ ನೀನು Lyrics

in Sedina Sanchu

in ಸೇಡಿನ ಸಂಚು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಹಾಹಾ.. ಹೈಹಹಾ.. 
ಹೈಹಹಾ..  ಹೈಹಹಾ.. 
 
ಎಲ್ಲಿಂದ ಬಂದೆ ನೀನು ಹೇಳೇ ಗಂಗಮ್ಮಾ
ಯಾರನ್ನು ಹುಡುಕುತಲಿರುವೇ ನನಗೆ ಹೇಳಮ್ಮಾ...
ಗಂಗಮ್ಮಾ... (ಆಆಆ)   ಗಂಗಮ್ಮಾ... (ಆಆಆ)  
 
|| ಎಲ್ಲಿಂದ ಬಂದೆ ನೀನು ಹೇಳೇ ಗಂಗಮ್ಮಾ
ಯಾರನ್ನು ಹುಡುಕುತಲಿರುವೇ ನನಗೆ ಹೇಳಮ್ಮಾ...||
 
ಹೋಯ್ಯಾರೇ ಹೋಯ್ಯಾ ಹೋಯ್ಯಾ
ಹೋಯ್ಯಾರೇ ಹೋಯ್ಯಾ ಹೋಯ್ಯಾ
 
ಮೌನವು ಏಕೆ ನನ್ನಲಿ ಇಂದು ಕೋಪವೇನು.. (ಓಓಓ)
ಮನಸ್ಸಿನ ಮಾತನು ಹೇಳಲು ನಾಚಿಕೆ ಬಂದಿತೇನು (ಓಓಓ)
ಚಂಚಲವಾದ ಕಣ್ಣಲ್ಲಿ ಹೊಳೆವ ಮಿಂಚಿದೇನು (ಓಓಓ)
ಚೆಂದುಟಿಯಲ್ಲಿ ತೇಲುವ ಚೆಲುವ ಹೂ ನಗೆಯೇನು (ಓಓಓ)
ಯಾರಿಗೂ ನಾನು ಹೇಳೆನು ಗೆಳತಿ   
ಯಾರಿಗೂ ನಾನು ಹೇಳೆನು ಗೆಳತಿ   
ಸನಿಹಕೆ ಬಂದಿಲ್ಲಿ ಕಿವಿಯಲಿ ಹೇಳಮ್ಮಾ…
 
|| ಎಲ್ಲಿಂದ ಬಂದೆ ನೀನು ಹೇಳೇ ಗಂಗಮ್ಮಾ
ಯಾರನ್ನು ಹುಡುಕುತಲಿರುವೇ ನನಗೆ ಹೇಳಮ್ಮಾ...||
 
ಓ.. ಓಓಓಓಓ  ಓ.. ಓಓಓಓಓ
ಅರಿತೆನು ನಿನ್ನಾ ಎದೆಯಲ್ಲಿರುವ ಆಸೆಯನ್ನು (ಓಓಓ )
ಕಂಗಳೇ ಕನ್ನಡಿಯಾಗಿ ಹೇಳಿದೆ ಎಲ್ಲವನ್ನು (ಓಓಓ )
ಕನಸಲಿ ಕಾಡುವ ಪ್ರಿಯತಮನೆಲ್ಲಿ ಬಲ್ಲೆಯೇನು (ಓಓಓ )
ಕಡಲಲಿ ಅವನು ಇಲ್ಲ ಗೆಳತಿ ನಂಬು ನೀನು (ಓಓಓ )
ನೀ ಹುಡುಕಿರುವ ಆ ಶಿವನಿರುವಾ             
ನೀ ಹುಡುಕಿರುವ ಆ ಶಿವನಿರುವಾ
ಮಂಜಿನ ಮಳೆಯಲಿ ಅರಿತೆಯಾ ಗಂಗಮ್ಮಾ
 
|| ಎಲ್ಲಿಂದ ಬಂದೆ ನೀನು ಹೇಳೇ ಗಂಗಮ್ಮಾ
ಯಾರನ್ನು ಹುಡುಕುತಲಿರುವೇ ನನಗೆ ಹೇಳಮ್ಮಾ...
ಗಂಗಮ್ಮಾ... (ಆಆಆ)   ಗಂಗಮ್ಮಾ... (ಆಆಆ)….||

ಆಹಾಹಾ.. ಹೈಹಹಾ.. 
ಹೈಹಹಾ..  ಹೈಹಹಾ.. 
 
ಎಲ್ಲಿಂದ ಬಂದೆ ನೀನು ಹೇಳೇ ಗಂಗಮ್ಮಾ
ಯಾರನ್ನು ಹುಡುಕುತಲಿರುವೇ ನನಗೆ ಹೇಳಮ್ಮಾ...
ಗಂಗಮ್ಮಾ... (ಆಆಆ)   ಗಂಗಮ್ಮಾ... (ಆಆಆ)  
 
|| ಎಲ್ಲಿಂದ ಬಂದೆ ನೀನು ಹೇಳೇ ಗಂಗಮ್ಮಾ
ಯಾರನ್ನು ಹುಡುಕುತಲಿರುವೇ ನನಗೆ ಹೇಳಮ್ಮಾ...||
 
ಹೋಯ್ಯಾರೇ ಹೋಯ್ಯಾ ಹೋಯ್ಯಾ
ಹೋಯ್ಯಾರೇ ಹೋಯ್ಯಾ ಹೋಯ್ಯಾ
 
ಮೌನವು ಏಕೆ ನನ್ನಲಿ ಇಂದು ಕೋಪವೇನು.. (ಓಓಓ)
ಮನಸ್ಸಿನ ಮಾತನು ಹೇಳಲು ನಾಚಿಕೆ ಬಂದಿತೇನು (ಓಓಓ)
ಚಂಚಲವಾದ ಕಣ್ಣಲ್ಲಿ ಹೊಳೆವ ಮಿಂಚಿದೇನು (ಓಓಓ)
ಚೆಂದುಟಿಯಲ್ಲಿ ತೇಲುವ ಚೆಲುವ ಹೂ ನಗೆಯೇನು (ಓಓಓ)
ಯಾರಿಗೂ ನಾನು ಹೇಳೆನು ಗೆಳತಿ   
ಯಾರಿಗೂ ನಾನು ಹೇಳೆನು ಗೆಳತಿ   
ಸನಿಹಕೆ ಬಂದಿಲ್ಲಿ ಕಿವಿಯಲಿ ಹೇಳಮ್ಮಾ…
 
|| ಎಲ್ಲಿಂದ ಬಂದೆ ನೀನು ಹೇಳೇ ಗಂಗಮ್ಮಾ
ಯಾರನ್ನು ಹುಡುಕುತಲಿರುವೇ ನನಗೆ ಹೇಳಮ್ಮಾ...||
 
ಓ.. ಓಓಓಓಓ  ಓ.. ಓಓಓಓಓ
ಅರಿತೆನು ನಿನ್ನಾ ಎದೆಯಲ್ಲಿರುವ ಆಸೆಯನ್ನು (ಓಓಓ )
ಕಂಗಳೇ ಕನ್ನಡಿಯಾಗಿ ಹೇಳಿದೆ ಎಲ್ಲವನ್ನು (ಓಓಓ )
ಕನಸಲಿ ಕಾಡುವ ಪ್ರಿಯತಮನೆಲ್ಲಿ ಬಲ್ಲೆಯೇನು (ಓಓಓ )
ಕಡಲಲಿ ಅವನು ಇಲ್ಲ ಗೆಳತಿ ನಂಬು ನೀನು (ಓಓಓ )
ನೀ ಹುಡುಕಿರುವ ಆ ಶಿವನಿರುವಾ             
ನೀ ಹುಡುಕಿರುವ ಆ ಶಿವನಿರುವಾ
ಮಂಜಿನ ಮಳೆಯಲಿ ಅರಿತೆಯಾ ಗಂಗಮ್ಮಾ
 
|| ಎಲ್ಲಿಂದ ಬಂದೆ ನೀನು ಹೇಳೇ ಗಂಗಮ್ಮಾ
ಯಾರನ್ನು ಹುಡುಕುತಲಿರುವೇ ನನಗೆ ಹೇಳಮ್ಮಾ...
ಗಂಗಮ್ಮಾ... (ಆಆಆ)   ಗಂಗಮ್ಮಾ... (ಆಆಆ)….||

Ellinda Bande Neenu song lyrics from Kannada Movie Sedina Sanchu starring Rajesh, Ramakrishna Hegde, Bhavya, Lyrics penned by Chi Udayashankar Sung by Ramesh, Chorus, Music Composed by Sathyam, film is Directed by T S Nagabharana and film is released on 1986

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ