-
ಆಆಆ ... ಆಆಆ ... ಆಆಆ ...
ನಯನದ ತುಂಬ ನಿನ್ನದೆ ಬಿಂಬ
ನೆಲೆಸಿದೇ ಹಗಲಿರುಳೆಲ್ಲಾ
ನೀ ಸೆಳೆದಿಹೇ ತನುಮನವೆಲ್ಲಾ..
ನೆನಪುಗಳಾ.. ಹೊಳೆಯಲೀ ತೇಲಿ
ಹಾಡುವೇನಾ ಆನಂದದಲ್ಲಿ
||ನಯನದ ತುಂಬ ನಿನ್ನದೆ ಬಿಂಬ
ನೆಲೆಸಿದೇ ಹಗಲಿರುಳೆಲ್ಲಾ
ನೀ ಸೆಳೆದಿಹೇ ತನುಮನವೆಲ್ಲಾ.. ||
ಎದೆ ಮಾತೂ ತುಟಿ ಮೇಲೆ ಬಾರದ ಸಮಯ
ತಳಮಳ ಒಳಗೇ.. ಕಿರುನಗೆ ಹೊರಗೇ
ತಾಳದೂ ಜೀವ ಹೂಯ್ಯ ಬೇಗೇ
ಕುಡಿನೋಟ ಈ ಮೌನ ಅರಿವುದು ಹೃದಯ
ಉಸಿರಲಿ ಬೆರೆವ ಜಗವನೇ ಮರೆವ
ಮೈಮನ ಸೇರಿ ಸುಖ ಪಡೆವ
ಬಾಳದಾರಿಯೇ ಹೂವ ಹಾಸಿಗೇ
ಬಾಳದಾರಿಯೇ ಹೂವ ಹಾಸಿಗೆ ನೀ ತಂದೇ
||ನಯನದ ತುಂಬ ನಿನ್ನದೆ ಬಿಂಬ
ನೆಲೆಸಿದೇ ಹಗಲಿರುಳೆಲ್ಲಾ
ನೀ ಸೆಳೆದಿಹೇ ತನುಮನವೆಲ್ಲಾ..
ನಯನದ ತುಂಬಾ ನಿನ್ನದೇ ಬಿಂಬ
ನೆಲೆಸಿದೇ ಹಗಲಿರುಳೆಲ್ಲಾ
ನೀ ಸೆಳೆದಿಹೇ ತನುಮನವೆಲ್ಲಾ.. ||
ಪಪ್ಪಪ್ಪಾ.. ಪಪ್ಪಪ್ಪಾ.. ಪಪ್ಪಪ್ಪಾ..
ತರಗಡತಾ ರಪಪ್ಪಪ್ಪಾ.. ಪಪ್ಪಪ್ಪಾ..
ಪಪ್ಪಪ್ಪಾ.. ಪಪ್ಪಪ್ಪಾ.. ಪಪ್ಪಪ್ಪಾ.. ಪಪ್ಪಪ್ಪಾ..
ಧರೆಯೆಲ್ಲಾ ಚೆಲುವಿಂದ ತುಂಬಿದ ಸಮಯ
ಇನಿಯಳ ಜೊತೆಯ ಬಯಸಿದೇ ಹೃದಯ
ಕುಣಿದಿದೆ ಗೆಳತೀ ದೊರೆತಾಗ
ಬೇಕೆಂದೇ ನಿನಗಾಗಿ ಅರಸುತ ಬಂದೇ
ಕನಸಲೂ ನೀನೇ ಮನಸಲೂ ನೀನೇ
ತೀರವ ಹರುಷವ ನನಗೀಗ
ನಿನ್ನ ಪ್ರೇಮವೇ ನನ್ನ ಬಾಳಿನ
ನಿನ್ನ ಪ್ರೇಮವೇ ನನ್ನ ಬಾಳಿನ ಸಂಗೀತ
||ನಯನದ ತುಂಬ ನಿನ್ನದೆ ಬಿಂಬ
ನೆಲೆಸಿದೇ ಹಗಲಿರುಳೆಲ್ಲಾ
ನೀ ಸೆಳೆದಿಹೇ ತನುಮನವೆಲ್ಲಾ..
ನೆನಪುಗಳಾ.. ಹೊಳೆಯಲೀ ತೇಲಿ
ಹಾಡುವೇನಾ ಆನಂದದಲ್ಲಿ
ನಯನದ ತುಂಬ ನಿನ್ನದೆ ಬಿಂಬ
ನೆಲೆಸಿದೇ ಹಗಲಿರುಳೆಲ್ಲಾ
ನೀ ಸೆಳೆದಿಹೇ ತನುಮನವೆಲ್ಲಾ.. ಆಆಆಆ... ||
-
ಆಆಆ ... ಆಆಆ ... ಆಆಆ ...
ನಯನದ ತುಂಬ ನಿನ್ನದೆ ಬಿಂಬ
ನೆಲೆಸಿದೇ ಹಗಲಿರುಳೆಲ್ಲಾ
ನೀ ಸೆಳೆದಿಹೇ ತನುಮನವೆಲ್ಲಾ..
ನೆನಪುಗಳಾ.. ಹೊಳೆಯಲೀ ತೇಲಿ
ಹಾಡುವೇನಾ ಆನಂದದಲ್ಲಿ
||ನಯನದ ತುಂಬ ನಿನ್ನದೆ ಬಿಂಬ
ನೆಲೆಸಿದೇ ಹಗಲಿರುಳೆಲ್ಲಾ
ನೀ ಸೆಳೆದಿಹೇ ತನುಮನವೆಲ್ಲಾ.. ||
ಎದೆ ಮಾತೂ ತುಟಿ ಮೇಲೆ ಬಾರದ ಸಮಯ
ತಳಮಳ ಒಳಗೇ.. ಕಿರುನಗೆ ಹೊರಗೇ
ತಾಳದೂ ಜೀವ ಹೂಯ್ಯ ಬೇಗೇ
ಕುಡಿನೋಟ ಈ ಮೌನ ಅರಿವುದು ಹೃದಯ
ಉಸಿರಲಿ ಬೆರೆವ ಜಗವನೇ ಮರೆವ
ಮೈಮನ ಸೇರಿ ಸುಖ ಪಡೆವ
ಬಾಳದಾರಿಯೇ ಹೂವ ಹಾಸಿಗೇ
ಬಾಳದಾರಿಯೇ ಹೂವ ಹಾಸಿಗೆ ನೀ ತಂದೇ
||ನಯನದ ತುಂಬ ನಿನ್ನದೆ ಬಿಂಬ
ನೆಲೆಸಿದೇ ಹಗಲಿರುಳೆಲ್ಲಾ
ನೀ ಸೆಳೆದಿಹೇ ತನುಮನವೆಲ್ಲಾ..
ನಯನದ ತುಂಬಾ ನಿನ್ನದೇ ಬಿಂಬ
ನೆಲೆಸಿದೇ ಹಗಲಿರುಳೆಲ್ಲಾ
ನೀ ಸೆಳೆದಿಹೇ ತನುಮನವೆಲ್ಲಾ.. ||
ಪಪ್ಪಪ್ಪಾ.. ಪಪ್ಪಪ್ಪಾ.. ಪಪ್ಪಪ್ಪಾ..
ತರಗಡತಾ ರಪಪ್ಪಪ್ಪಾ.. ಪಪ್ಪಪ್ಪಾ..
ಪಪ್ಪಪ್ಪಾ.. ಪಪ್ಪಪ್ಪಾ.. ಪಪ್ಪಪ್ಪಾ.. ಪಪ್ಪಪ್ಪಾ..
ಧರೆಯೆಲ್ಲಾ ಚೆಲುವಿಂದ ತುಂಬಿದ ಸಮಯ
ಇನಿಯಳ ಜೊತೆಯ ಬಯಸಿದೇ ಹೃದಯ
ಕುಣಿದಿದೆ ಗೆಳತೀ ದೊರೆತಾಗ
ಬೇಕೆಂದೇ ನಿನಗಾಗಿ ಅರಸುತ ಬಂದೇ
ಕನಸಲೂ ನೀನೇ ಮನಸಲೂ ನೀನೇ
ತೀರವ ಹರುಷವ ನನಗೀಗ
ನಿನ್ನ ಪ್ರೇಮವೇ ನನ್ನ ಬಾಳಿನ
ನಿನ್ನ ಪ್ರೇಮವೇ ನನ್ನ ಬಾಳಿನ ಸಂಗೀತ
||ನಯನದ ತುಂಬ ನಿನ್ನದೆ ಬಿಂಬ
ನೆಲೆಸಿದೇ ಹಗಲಿರುಳೆಲ್ಲಾ
ನೀ ಸೆಳೆದಿಹೇ ತನುಮನವೆಲ್ಲಾ..
ನೆನಪುಗಳಾ.. ಹೊಳೆಯಲೀ ತೇಲಿ
ಹಾಡುವೇನಾ ಆನಂದದಲ್ಲಿ
ನಯನದ ತುಂಬ ನಿನ್ನದೆ ಬಿಂಬ
ನೆಲೆಸಿದೇ ಹಗಲಿರುಳೆಲ್ಲಾ
ನೀ ಸೆಳೆದಿಹೇ ತನುಮನವೆಲ್ಲಾ.. ಆಆಆಆ... ||
Nayanada Thumba Ninnade Bimba song lyrics from Kannada Movie Sedina Hakki starring Lakshmi, Ananthnag, Tiger Prabhakar, Lyrics penned by R N Jayagopal Sung by S P Balasubrahmanyam, S Janaki, Mohan Sharma, Music Composed by Rajan-Nagendra, film is Directed by Dorai-Bhagavan and film is released on 1985