LYRIC

Song Details Page after Lyrice

ಹೆಣ್ಣು : ಹೊಸ ಯೌವ್ವನ...
ಗಂಡು : ಯೌವ್ವನ... ಯೌವ್ವನ...
ಗಂಡು : ರಸಜೀವನ.. 
ಹೆಣ್ಣು : ಜೀವನ.. ಜೀವನ.. 
ಹೆಣ್ಣು :ಹೊಸಯೌವ್ವನ...
ಗಂಡು : ಮೂಡಿದೆ ಆಡಿದೆ ರಸಜೀವನ
ಹೆಣ್ಣು : ತಂದಿದೆ ಅಂದದೆ 
 
ಹೆಣ್ಣು : ಹೊಸ ಯೌವ್ವನ... 
ಗಂಡು : ರಸಜೀವನ  ಹರೆಯ ಬಂದಾಗ ನಮ್ಮಲ್ಲಿ
ಹೆಣ್ಣು : ಹೊಸದೂ ಉಲ್ಲಾಸ ಮೈಯ್ಯಲ್ಲಿ..
ಗಂಡು : ನಲಿಯೋಣ ಜೊತೆಯಾಗಿ ಸುಖವಾಗಿ
            ನಿತ್ಯ ಸಂತೋಷದೇ ಬಾ
 
||ಹೆಣ್ಣು :ಹೊಸಯೌವ್ವನ...       
ಗಂಡು : ರಸಜೀವನ 
ಹೆಣ್ಣು : ಹರೆಯ ಬಂದಾಗ ನಮ್ಮಲ್ಲಿ 
ಗಂಡು : ಹೊಸದು ಉಲ್ಲಾಸ ಮೈಯ್ಯಲ್ಲಿ.. ||
 
 
ಗಂಡು : ನಾನಲ್ಲ ಯೋಗಿ ಸನ್ಯಾಸಿ ಜೋಗಿ ಆಸೇ ಹೊಮ್ಮಿದೆ
              ಕಾದು ಸಾಕಾಗಿದೆ..  ರಸದೂಟ ನೀಡು ಬಾ
ಹೆಣ್ಣು : ನಿನಗಾಗಿ ನಾನು ನನಗಾಗಿ ನೀನು ಬ್ರಹ್ಮ ಬರೆದಿರೆ
              ಏಕೆ ಈ ಆತುರ ಇನ್ನೇಕೆ ಕಾತರ..
ಗಂಡು : ನಾವಿಂದು ಒಂದಾಗಿ ಬೆರೆಯೋಣ ಹಾಯಾಗಿ
             ಜಗದ ಚಿಂತೆ ನೀಗಿ
 
||ಹೆಣ್ಣು : ಹೊಸಯೌವ್ವನ...       
ಗಂಡು : ಮೂಡಿದೆ ಆಡಿದೆ
ಗಂಡು : ರಸಜೀವನ            
ಹೆಣ್ಣು : ತಂದಿದೆ ಅಂದದೆ  ||
 
||ಹೆಣ್ಣು : ಹೊಸಯೌವ್ವನ...        
ಗಂಡು : ರಸಜೀವನ 
ಹೆಣ್ಣು : ಹರೆಯ ಬಂದಾಗ ನಮ್ಮಲಿ  
ಗಂಡು : ಹೊಸದು ಉಲ್ಲಾಸ ಮೈಯ್ಯಲ್ಲಿ.. ||
 
ಹೆಣ್ಣು : ನಾ ನಿನ್ನ ನಂಬಿ ಸಂತೋಷ ತುಂಬಿ ಬಳಿಗೆ ಬಂದರೆ
             ನಿನ್ನ ಆ ವೇಗದೇ ನನ ಕೊಂಚ ತೊಂದರೆ
ಗಂಡು : ಈ ನನ್ನ ಪ್ರೀತಿ ಹೊಸದಾದ ರೀತಿ ತಾಳ್ಮೆಅರಿಯದು ..
              ದೂರ ಹೆಚ್ಚಾದರೆ ... ಹೋಯ್ ಈ ಜೀವ ಸಹಿಸದು
ಹೆಣ್ಣು : ನೀ  ಬಾಳ ಸಂಗಾತಿ ಆದಾಗ ಈ ಪ್ರೀತಿ ನಿನಗೆ ಏಕೆ ಭೀತಿ
 
||ಗಂಡು : ಹೊಸ ಯೌವ್ವನ...  
ಹೆಣ್ಣು : ಮೂಡಿದೆ ಆಡಿದೆ
ಹೆಣ್ಣು : ರಸಜೀವನ        
ಗಂಡು : ತಂದಿದೆ ಅಂದದೆ 
ಗಂಡು : ಹೊಸ ಯೌವ್ವನ...   
ಹೆಣ್ಣು: ರಸಜೀವನ 
ಹೆಣ್ಣು : ಹರೆಯ ಬಂದಾಗ ನಮ್ಮಲ್ಲಿ  
ಗಂಡು : ಹೊಸದು ಉಲ್ಲಾಸ ಮೈಯ್ಯಲ್ಲಿ..
ಹೆಣ್ಣು : ನಲಿಯೋಣ ಜೊತೆಯಾಗಿ ಸುಖವಾಗಿ
            ನಿತ್ಯ ಸಂತೋಷದೆ ಬಾ ||
 
||ಗಂಡು : ಹೊಸಯೌವ್ವನ...      
ಹೆಣ್ಣು : ರಸಜೀವನ 
ಇಬ್ಬರು : ಹರೆಯ ಬಂದಾಗ ನಮ್ಮಲ್ಲಿ   
              ಹೊಸದು ಉಲ್ಲಾಸ ಮೈಯ್ಯಲ್ಲಿ||

ಹೆಣ್ಣು : ಹೊಸ ಯೌವ್ವನ...
ಗಂಡು : ಯೌವ್ವನ... ಯೌವ್ವನ...
ಗಂಡು : ರಸಜೀವನ.. 
ಹೆಣ್ಣು : ಜೀವನ.. ಜೀವನ.. 
ಹೆಣ್ಣು :ಹೊಸಯೌವ್ವನ...
ಗಂಡು : ಮೂಡಿದೆ ಆಡಿದೆ ರಸಜೀವನ
ಹೆಣ್ಣು : ತಂದಿದೆ ಅಂದದೆ 
 
ಹೆಣ್ಣು : ಹೊಸ ಯೌವ್ವನ... 
ಗಂಡು : ರಸಜೀವನ  ಹರೆಯ ಬಂದಾಗ ನಮ್ಮಲ್ಲಿ
ಹೆಣ್ಣು : ಹೊಸದೂ ಉಲ್ಲಾಸ ಮೈಯ್ಯಲ್ಲಿ..
ಗಂಡು : ನಲಿಯೋಣ ಜೊತೆಯಾಗಿ ಸುಖವಾಗಿ
            ನಿತ್ಯ ಸಂತೋಷದೇ ಬಾ
 
||ಹೆಣ್ಣು :ಹೊಸಯೌವ್ವನ...       
ಗಂಡು : ರಸಜೀವನ 
ಹೆಣ್ಣು : ಹರೆಯ ಬಂದಾಗ ನಮ್ಮಲ್ಲಿ 
ಗಂಡು : ಹೊಸದು ಉಲ್ಲಾಸ ಮೈಯ್ಯಲ್ಲಿ.. ||
 
 
ಗಂಡು : ನಾನಲ್ಲ ಯೋಗಿ ಸನ್ಯಾಸಿ ಜೋಗಿ ಆಸೇ ಹೊಮ್ಮಿದೆ
              ಕಾದು ಸಾಕಾಗಿದೆ..  ರಸದೂಟ ನೀಡು ಬಾ
ಹೆಣ್ಣು : ನಿನಗಾಗಿ ನಾನು ನನಗಾಗಿ ನೀನು ಬ್ರಹ್ಮ ಬರೆದಿರೆ
              ಏಕೆ ಈ ಆತುರ ಇನ್ನೇಕೆ ಕಾತರ..
ಗಂಡು : ನಾವಿಂದು ಒಂದಾಗಿ ಬೆರೆಯೋಣ ಹಾಯಾಗಿ
             ಜಗದ ಚಿಂತೆ ನೀಗಿ
 
||ಹೆಣ್ಣು : ಹೊಸಯೌವ್ವನ...       
ಗಂಡು : ಮೂಡಿದೆ ಆಡಿದೆ
ಗಂಡು : ರಸಜೀವನ            
ಹೆಣ್ಣು : ತಂದಿದೆ ಅಂದದೆ  ||
 
||ಹೆಣ್ಣು : ಹೊಸಯೌವ್ವನ...        
ಗಂಡು : ರಸಜೀವನ 
ಹೆಣ್ಣು : ಹರೆಯ ಬಂದಾಗ ನಮ್ಮಲಿ  
ಗಂಡು : ಹೊಸದು ಉಲ್ಲಾಸ ಮೈಯ್ಯಲ್ಲಿ.. ||
 
ಹೆಣ್ಣು : ನಾ ನಿನ್ನ ನಂಬಿ ಸಂತೋಷ ತುಂಬಿ ಬಳಿಗೆ ಬಂದರೆ
             ನಿನ್ನ ಆ ವೇಗದೇ ನನ ಕೊಂಚ ತೊಂದರೆ
ಗಂಡು : ಈ ನನ್ನ ಪ್ರೀತಿ ಹೊಸದಾದ ರೀತಿ ತಾಳ್ಮೆಅರಿಯದು ..
              ದೂರ ಹೆಚ್ಚಾದರೆ ... ಹೋಯ್ ಈ ಜೀವ ಸಹಿಸದು
ಹೆಣ್ಣು : ನೀ  ಬಾಳ ಸಂಗಾತಿ ಆದಾಗ ಈ ಪ್ರೀತಿ ನಿನಗೆ ಏಕೆ ಭೀತಿ
 
||ಗಂಡು : ಹೊಸ ಯೌವ್ವನ...  
ಹೆಣ್ಣು : ಮೂಡಿದೆ ಆಡಿದೆ
ಹೆಣ್ಣು : ರಸಜೀವನ        
ಗಂಡು : ತಂದಿದೆ ಅಂದದೆ 
ಗಂಡು : ಹೊಸ ಯೌವ್ವನ...   
ಹೆಣ್ಣು: ರಸಜೀವನ 
ಹೆಣ್ಣು : ಹರೆಯ ಬಂದಾಗ ನಮ್ಮಲ್ಲಿ  
ಗಂಡು : ಹೊಸದು ಉಲ್ಲಾಸ ಮೈಯ್ಯಲ್ಲಿ..
ಹೆಣ್ಣು : ನಲಿಯೋಣ ಜೊತೆಯಾಗಿ ಸುಖವಾಗಿ
            ನಿತ್ಯ ಸಂತೋಷದೆ ಬಾ ||
 
||ಗಂಡು : ಹೊಸಯೌವ್ವನ...      
ಹೆಣ್ಣು : ರಸಜೀವನ 
ಇಬ್ಬರು : ಹರೆಯ ಬಂದಾಗ ನಮ್ಮಲ್ಲಿ   
              ಹೊಸದು ಉಲ್ಲಾಸ ಮೈಯ್ಯಲ್ಲಿ||

Hosa Youvvana song lyrics from Kannada Movie Sedina Hakki starring Lakshmi, Ananthnag, Tiger Prabhakar, Lyrics penned by R N Jayagopal Sung by S P Balasubrahmanyam, S Janaki, Music Composed by Rajan-Nagendra, film is Directed by Dorai-Bhagavan and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ