Ee Kangala Savi Maathali Lyrics

ಈ ಕಂಗಳ ಸವಿ ಮಾತಲಿ Lyrics

in Sedina Hakki

in ಸೇಡಿನ ಹಕ್ಕಿ

LYRIC

Song Details Page after Lyrice

-
ಕಂಗಳ ಸವಿ ಮಾತಲಿ
ಶೃಂಗಾರದ ಗೀತಾಂಜಲಿ 
ಅದನು ನಾ ಓದಿ ಸೋತೇ
ಹೃದಯ ನಾ ತಂದೂ ನಿಂತೇ 
 
ಪ್ರತಿ ನಿಮಿಷ ಸಂತೋಷದಾ
ಸಂಗೀತದಾ ಪ್ರೇಮಾಂಜಲಿ 
 
|| ಕಂಗಳ ಸವಿ ಮಾತಲಿ
ಶೃಂಗಾರದ ಗೀತಾಂಜಲಿ 
ಅದನು ನಾ ಓದಿ ಸೋತೇ
ಹೃದಯ ನಾ ತಂದೂ ನಿಂತೇ ||
 
ನಗೆ ಮಿಂಚೂ ಬರೆದಂತ ಕವನ
ಹೊಸ ಪ್ರೇಮ ಮಿಡಿದಂತ ಗಾನ 
ಒಲವಿನ ಜೇನೂ ಹರಿಸಲೂ ನೀನೂ
ಬಾಳ ಶೃತಿಯಿಂದೂ ನೂತನ 
 
 
ಆಹಾ...    ಹೇ ಹೇ     
ಲಲಲಾ..    ಲಲಲಾ.. 
ಬಾನೀಗ ನಗುವಂತ ರವಿಯೂ
ಅನುರಾಗ ಸವಿಕಂಡ ಕವಿಯೂ 
ಎದೆಯಲಿ ನಿಂತೇ ಬಯಕೆಯ ತಂದೆ
ಸುಖದ ಹಾಡೊಂದ ಮೀಟಿದೆ 
ಮನಸ್ಸೂ ತೂಗಾಡಿ ತೇಲಿದೆ 
 
|| ಕಂಗಳ () ಸವಿ ಮಾತಲಿ (ಲಲಲ್ಲಲ್ಲಲಾ) 
ಶೃಂಗಾರದ( ಲಾ) ಗೀತಾಂಜಲಿ 
.. ಅದನು ನಾ ಓದಿ ಸೋತೇ
ಹೃದಯ ನಾ ತಂದೂ ನಿಂತೇ ||
 
 ..ಹಾ ಲಾ ಲಾ ಲಾ ಲಾ     
..ಹಾ ಲಾ ಲಾ ಲಾ ಲಾ  
ಲಲಲಾ        ಲಾ 
 
ಬಿರಿದಂತ ಸುಮದಂತೇ ಮನಸ್ಸೂ
ಅದರಲ್ಲಿ ನೂರಾರೂ ಕನಸೂ   
ಅರಿಯದ ಆಸೇ ಮೌನದ ಭಾಷೇ
ತುಂಬೀ ನನ್ನನ್ನೇ ಕಾಡಿದೇ 
 
ಹೂವ ಮಕರಂದ ಸವಿದೇ
ಅದರಿಂದ ಆನಂದ ಪಡೆದೇ 
ಬೆರೆತೆನೂ ನಿನ್ನಾ.. ಮರೆತೇನೂ ನನ್ನಾ..
ಪ್ರೇಮ ಬಂದಾಗ ನಮ್ಮಲ್ಲೀ .. 
ಬಾಳೂ ಹಾಯಾಗೀ ಸಾಗಲೀ ..
 
|| ಕಂಗಳ (ಹೇ ) ಸವಿ ಮಾತಲಿ (ಹೇಹೇ) 
ಶೃಂಗಾರದ( ಹೇ ) ಗೀತಾಂಜಲಿ (ಹೇಹೇಹೇ )
ಅದನು ನಾ ಓದಿ ಸೋತೇ(ಲಲಲಲಲಾ)
ಹೃದಯ ನಾ ತಂದೂ ನಿಂತೇ 
ಪ್ರತಿ ನಿಮಿಷ ಸಂತೋಷದಾ
ಸಂಗೀತದಾ ಪ್ರೇಮಾಂಜಲಿ 
ಕಂಗಳ ಸವಿ ಮಾತಲಿ             
ಶೃಂಗಾರದ ಗೀತಾಂಜಲಿ 
ಅದನು ನಾ ಓದಿ ಸೋತೇ
ಹೃದಯ ನಾ ತಂದೂ ನಿಂತೇ ||

-
ಕಂಗಳ ಸವಿ ಮಾತಲಿ
ಶೃಂಗಾರದ ಗೀತಾಂಜಲಿ 
ಅದನು ನಾ ಓದಿ ಸೋತೇ
ಹೃದಯ ನಾ ತಂದೂ ನಿಂತೇ 
 
ಪ್ರತಿ ನಿಮಿಷ ಸಂತೋಷದಾ
ಸಂಗೀತದಾ ಪ್ರೇಮಾಂಜಲಿ 
 
|| ಕಂಗಳ ಸವಿ ಮಾತಲಿ
ಶೃಂಗಾರದ ಗೀತಾಂಜಲಿ 
ಅದನು ನಾ ಓದಿ ಸೋತೇ
ಹೃದಯ ನಾ ತಂದೂ ನಿಂತೇ ||
 
ನಗೆ ಮಿಂಚೂ ಬರೆದಂತ ಕವನ
ಹೊಸ ಪ್ರೇಮ ಮಿಡಿದಂತ ಗಾನ 
ಒಲವಿನ ಜೇನೂ ಹರಿಸಲೂ ನೀನೂ
ಬಾಳ ಶೃತಿಯಿಂದೂ ನೂತನ 
 
 
ಆಹಾ...    ಹೇ ಹೇ     
ಲಲಲಾ..    ಲಲಲಾ.. 
ಬಾನೀಗ ನಗುವಂತ ರವಿಯೂ
ಅನುರಾಗ ಸವಿಕಂಡ ಕವಿಯೂ 
ಎದೆಯಲಿ ನಿಂತೇ ಬಯಕೆಯ ತಂದೆ
ಸುಖದ ಹಾಡೊಂದ ಮೀಟಿದೆ 
ಮನಸ್ಸೂ ತೂಗಾಡಿ ತೇಲಿದೆ 
 
|| ಕಂಗಳ () ಸವಿ ಮಾತಲಿ (ಲಲಲ್ಲಲ್ಲಲಾ) 
ಶೃಂಗಾರದ( ಲಾ) ಗೀತಾಂಜಲಿ 
.. ಅದನು ನಾ ಓದಿ ಸೋತೇ
ಹೃದಯ ನಾ ತಂದೂ ನಿಂತೇ ||
 
 ..ಹಾ ಲಾ ಲಾ ಲಾ ಲಾ     
..ಹಾ ಲಾ ಲಾ ಲಾ ಲಾ  
ಲಲಲಾ        ಲಾ 
 
ಬಿರಿದಂತ ಸುಮದಂತೇ ಮನಸ್ಸೂ
ಅದರಲ್ಲಿ ನೂರಾರೂ ಕನಸೂ   
ಅರಿಯದ ಆಸೇ ಮೌನದ ಭಾಷೇ
ತುಂಬೀ ನನ್ನನ್ನೇ ಕಾಡಿದೇ 
 
ಹೂವ ಮಕರಂದ ಸವಿದೇ
ಅದರಿಂದ ಆನಂದ ಪಡೆದೇ 
ಬೆರೆತೆನೂ ನಿನ್ನಾ.. ಮರೆತೇನೂ ನನ್ನಾ..
ಪ್ರೇಮ ಬಂದಾಗ ನಮ್ಮಲ್ಲೀ .. 
ಬಾಳೂ ಹಾಯಾಗೀ ಸಾಗಲೀ ..
 
|| ಕಂಗಳ (ಹೇ ) ಸವಿ ಮಾತಲಿ (ಹೇಹೇ) 
ಶೃಂಗಾರದ( ಹೇ ) ಗೀತಾಂಜಲಿ (ಹೇಹೇಹೇ )
ಅದನು ನಾ ಓದಿ ಸೋತೇ(ಲಲಲಲಲಾ)
ಹೃದಯ ನಾ ತಂದೂ ನಿಂತೇ 
ಪ್ರತಿ ನಿಮಿಷ ಸಂತೋಷದಾ
ಸಂಗೀತದಾ ಪ್ರೇಮಾಂಜಲಿ 
ಕಂಗಳ ಸವಿ ಮಾತಲಿ             
ಶೃಂಗಾರದ ಗೀತಾಂಜಲಿ 
ಅದನು ನಾ ಓದಿ ಸೋತೇ
ಹೃದಯ ನಾ ತಂದೂ ನಿಂತೇ ||

Ee Kangala Savi Maathali song lyrics from Kannada Movie Sedina Hakki starring Lakshmi, Ananthnag, Tiger Prabhakar, Lyrics penned by R N Jayagopal Sung by S P Balasubrahmanyam, S Janaki, Music Composed by Rajan-Nagendra, film is Directed by Dorai-Bhagavan and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ